Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
New deadline for Aadhaar linking is March 31, 2018

ಬ್ಯಾಂಕ್ ಖಾತೆ, ಪ್ಯಾನ್, ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಗಡುವು ಮಾರ್ಚ್ 31ರ ವರೆಗೆ ವಿಸ್ತರಣೆ

Government to hand over Paresh Mesta death case to CBI says Minister Ramalinga Reddy

ಪರೇಶ್ ಮೇಸ್ತಾ ಸಾವಿನ ಪ್ರಕರಣ ಸಿಬಿಐಗೆ ವಹಿಸಲು ನಿರ್ಧಾರ: ರಾಮಲಿಂಗಾ ರೆಡ್ಡಿ

Journalist Ravi Belagere granted conditional interim bail on health grounds

ಪತ್ರಕರ್ತನ ಹತ್ಯೆಗೆ ಸುಪಾರಿ ಪ್ರಕರಣ: ರವಿ ಬೆಳಗೆರೆಗೆ ಮಧ್ಯಂತರ ಜಾಮೀನು

Hours after handshake, Manmohan attacks Modi again

ಹಸ್ತಲಾಘವ ಮಾಡಿ ಕೆಲವೇ ಗಂಟೆಗಳಲ್ಲಿ ಮೋದಿ ವಿರುದ್ಧ ಮನಮೋಹನ್ ಸಿಂಗ್ ಮತ್ತೆ ವಾಗ್ದಾಳಿ

Ruthless Rohit double leads India to series-levelling win

2 ನೇ ಏಕದಿನ ಪಂದ್ಯ: ರೋಹಿತ್ ಶರ್ಮಾ ದ್ವಿಶತಕ, ಸರಣಿಯಲ್ಲಿ ಸಮಬಲ ಸಾಧಿಸಿದ ಭಾರತ-ಲಂಕಾ

ಬೇಲ್-ಇನ್ ಬಗ್ಗೆ ಭಯವೇಕೆ?

ಬೇಲ್-ಇನ್ ಬಗ್ಗೆ ಭಯವೇಕೆ?

Rohit Sharma

ವಿವಾಹ ವಾರ್ಷಿಕೋತ್ಸ: ಪತ್ನಿಗೆ ದ್ವಿಶತಕದ ಉಡುಗೊರೆ ನೀಡಿದ ರೋಹಿತ್ ಶರ್ಮಾ, ಕಣ್ಣೀರಾದ ಪತ್ನಿ ರಿತಿಕಾ

Narendra Modi,

ಉದ್ಯಮಿಗಳಿಗೆ ಎಗ್ಗಿಲ್ಲದೇ ಸಾಲ ನೀಡಲು ಯುಪಿಎ ಅವಧಿಯಲ್ಲಿ ಬ್ಯಾಂಕ್ ಗಳಿಗೆ ಒತ್ತಡ, ಸಾರ್ವಜನಿಕ ಹಣ ಲೂಟಿ: ಮೋದಿ

Rohit Sharma

ರೋಹಿತ್ ಶರ್ಮಾ ಭರ್ಜರಿ ದ್ವಿಶತಕ, 3ನೇ ದ್ವಿಶತಕ ಬಾರಿಸಿ ದಾಖಲೆ

NGT bans chanting of mantras, ringing of bells at Amarnath shrine

ಅಮರನಾಥ ದೇವಾಲಯದಲ್ಲಿ ಮಂತ್ರ ಹೇಳುವಂತಿಲ್ಲ, ಘಂಟಾನಾದ ಮಾಡುವಂತಿಲ್ಲ, ಹಸಿರು ಪೀಠ ಆದೇಶ

Alpesh Thakor

ಪ್ರಧಾನಿ ಅಣಬೆ ಸೇವಿಸುತ್ತಾರೆ ಹೇಳಿಕೆ ಬಗ್ಗೆ ಥೈವಾನ್ ಮಹಿಳೆಯ ಪ್ರತಿಕ್ರಿಯೆ, ಅಲ್ಪೇಶ್ ಠಾಕೂರ್ ಗೆ ಮುಖಭಂಗ!

PM Modi

ಒನ್ ಮ್ಯಾನ್ ಶೋ, 2 ಮೆನ್ ಆರ್ಮಿ: ಪ್ರಧಾನಿ ಮೋದಿ ವಿರುದ್ಧ ಶತೃಘ್ನ ಸಿನ್ಹಾ ಮತ್ತೊಮ್ಮೆ ಟೀಕೆ

RK Nagar bypoll: TTV Dhinakaran is top choice of voters, says survey

ಚೆನ್ನೈ ಆರ್ ಕೆ ನಗರ ಉಪ ಚುನಾವಣೆ; ಮತದಾರರ ಉನ್ನತ ಆಯ್ಕೆ ದಿನಕರನ್: ಸಮೀಕ್ಷೆ

ಮುಖಪುಟ >> ಕ್ರೀಡೆ

ದೇಶದಲ್ಲೇ ಮೊದಲ ಬಾರಿಗೆ ತಮಿಳು ಭಾಷೆಯಲ್ಲಿ ಕ್ರೀಡಾವಾಹಿನಿ!

ಸ್ಟಾರ್ ಸ್ಪೋರ್ಟ್ ನಿಂದ ವಿನೂತನ ಪ್ರಯೋಗ, ಸಂಪೂರ್ಣ ತಮಿಳು ಭಾಷೆಯಲ್ಲೇ ಕಾರ್ಯಕ್ರಮಗಳು
Star Sports introduces India’s first Tamil sports channel: Sources

ಸಂಗ್ರಹ ಚಿತ್ರ

ಚೆನ್ನೈ: ದೇಶದಲ್ಲೇ ಮೊದಲ ಬಾರಿಗೆ ಸ್ಥಳೀಯ ಭಾಷೆಯೊಂದರಲ್ಲಿ ಕ್ರೀಡಾವಾಹಿನಿಯೊಂದು ತಲೆ ಎತ್ತಿದ್ದು, ಖ್ಯಾತ ಕ್ರೀಡಾವಾಹಿನಿ ಸಮೂಹ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ತಮಿಳು ಭಾಷೆಯಲ್ಲಿ ಕ್ರೀಡಾ ವಾಹಿನಿಯನ್ನು ಆರಂಭಿಸಿದೆ.

ತಮಿಳು ಭಾಷಿಕರ ಅಪಾರ ಪ್ರಾಂತೀಯ ಮನೋಭಾವ ಹಾಗೂ ಭಾಷೆಯ ಮೇಲಿನ ಅಭಿಮಾನದಿಂದಾಗಿಯೇ ತಮಿಳಿನಲ್ಲಿ ಕ್ರೀಡಾವಾಹಿನಿ ತೆರೆಯುತ್ತಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಈ ನೂತನ ವಾಹಿನಿಗೆ ಸ್ಟಾರ್ ಸ್ಪೋರ್ಟ್ಸ್  ತಮಿಳ್ ಎಂದು ಹೆಸರಿಡಲಾಗಿದ್ದು, ಭಾರತದಲ್ಲೇ ಮೊದಲ ಪ್ರಾದೇಶಿಕ ಭಾಷೆಯ ಮೊದಲ ಕ್ರೀಡಾವಾಹಿನಿ ಎಂಬ ಕೀರ್ತಿಗೆ ಈ ವಾಹಿನಿ ಪಾತ್ರವಾಗಿದೆ.

ಸ್ಟಾರ್ ಸ್ಪೋರ್ಟ್ಸ್ ಈಗಾಗಲೇ ಹಿಂದಿ ಭಾಷೆಯಲ್ಲಿ ಪ್ರಸಾರವಾಗುತ್ತಿದೆಯಾದರೂ ಸಂಪೂರ್ಣವಾಗಿ ಪ್ರಾದೇಶಿಕ ಭಾಷೆಯಲ್ಲಿ ವಾಹಿನಿ ಅಸ್ತಿತ್ವಕ್ಕೆ ಬಂದಿರುವುದು ಮತ್ತು ಸ್ಥಳೀಯ ಭಾಷೆಯಲ್ಲೇ ಕಾರ್ಯಕ್ರಮ ಪ್ರಸಾರವಾಗುತ್ತಿರುವದು  ಇದೇ ಮೊದಲ ಬಾರಿಯಾಗಿದೆ. ತಮಿಳು ಭಾಷಿಕರ ಸಂಖ್ಯೆ, ಅದರ ಪ್ರಭಾವ, ಅಲ್ಲಿನ ಸಂಸ್ಕೃತಿ ಇವೆಲ್ಲವನ್ನೂ ಗಮನಿಸಿಯೇ ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ತಮಿಳಿನಲ್ಲೇ ಸಂದರ್ಶನ ನೀಡಲಿದ್ದಾರೆ ಆರ್ ಅಶ್ವಿನ್, ಧೋನಿ

ಇನ್ನು ಸ್ಚಾರ್ ಸ್ಪೋರ್ಟ್ಸ್ ತಮಿಳು ವಾಹಿನಿಯಲ್ಲಿ ಖ್ಯಾತ ಕ್ರಿಕೆಟಿಗ ಆರ್ ಅಶ್ವಿನ್ ಸಂದರ್ಶನ ನೀಡಿದ್ದು, ತಮಿಳಿಗರಾದ ಅವರು ತಮಿಳು ಭಾಷೆಯಲ್ಲೇ ಸಂದರ್ಶನ ನೀಡಿರುವುದು ವಿಶೇಷ. ಅಲ್ಲದೆ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್  ತಂಡದ ನಾಯಕರಾಗಿದ್ದ ಖ್ಯಾತ ಕ್ರಿಕೆಟಿಗ ಎಂಎಸ್ ಧೋನಿ ಕೂಡ ಸಂದರ್ಶನ ನೀಡಿದ್ದು, ಇದಲ್ಲದೆ ಚೆನ್ನೈಯಿನ್ ಫುಟ್ ಬಾಲ್ ಕ್ಲಬ್ ಆಟಗಾರರು, ಹಾಗೂ ಇತರೆ ಸ್ಥಳೀಯ ಕ್ರೀಡಾಪಟುಗಳು ವಾಹಿನಿಯ ವಿಶೇಷ ಕಾರ್ಯಕ್ರಮಗಳಲ್ಲಿ  ಕಾಣಿಸಿಕೊಳ್ಳಲ್ಲಿದ್ದಾರೆ.

ಇದಲ್ಲದೇ ಸ್ಥಳೀಯ ಕ್ರೀಡೆಗಳನ್ನು ಕೂಡ ಪ್ರೋತ್ರಾಹಿಸುವುದು ವಾಹಿನಿ ಉದ್ದೇಶವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Chennai, Sports, Tamil sports channel, Tamil Nadu, ಚೆನ್ನೈ, ಕ್ರೀಡೆ, ತಮಿಳು ಕ್ರೀಡಾ ವಾಹಿನಿ, ತಮಿಳುನಾಡು
English summary
Star Sports has launched Star Sports Tamil, which is country’s first dedicated Tamil sports channel. The channel would provide curated Tamil content localized to Tamil superstars – R. Ashwin, M S Dhoni, TNPL Stars, and Stars from Chennaiyin FC.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement