Advertisement
ಕನ್ನಡಪ್ರಭ >> ವಿಷಯ

ಆಧಾರ್

Certain section of people trying to fail Aadhaar by stoking imaginary fear Says UIDAI

ಆಧಾರ್ ವಿಫಲಗೊಳಿಸಲು ಕೆಲವರಿಂದ 'ಊಹಾತ್ಮಕ ಆತಂಕ': ಯುಐಡಿಎಐ  Apr 18, 2018

ವಿಶಿಷ್ಟ ಗುರುತಿನ ಪತ್ರ ಆಧಾರ್ ವಿಫಲಗೊಳಿಸಲು ಕೆಲವರು ಊಹಾತ್ಮಕ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಯುಐಡಿಎಐ ಹೇಳಿದೆ.

UIDAI brings updated QR code for offline Aadhaar verification

ಆಫ್ ಲೈನ್ ಆಧಾರ್ ಪರಿಶೀಲನೆಗೆ ಪರಿಷ್ಕೃತ ಕ್ಯೂಆರ್ ಕೋಡ್ ಬಿಡುಗಡೆ  Apr 18, 2018

ಆಧಾರ್ ಮಾಹಿತಿಯನ್ನು ಮತ್ತಷ್ಟು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಡಿಜಿಟಲ್ ಸಹಿ...

Aadhaar

ಆಧಾರ್ ನಿಂದ ಅಕ್ರಮ ಹಣದ ವರ್ಗಾವಣೆ ನಿಗ್ರಹ ಹೇಗೆ? ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ  Apr 12, 2018

ಆರ್ಥಿಕತೆಗೆ ಬೆದರಿಕೆಯೊಡ್ಡಿರುವ ಅಕ್ರಮ ಹಣ ವರ್ಗಾವಣೆಯನ್ನು ಆಧಾರ್ ಕಾರ್ಡ್ ನಿಂದ ಹೇಗೆ ನಿಯಂತ್ರಿಸಲು ಸಾಧ್ಯ ಎಂದು ಸರ್ವೋಚ್ಚ ನ್ಯಾಯಾಲಯ ಇಂದು ಕೇಂದ್ರವನ್ನು ಪ್ರಶ್ನಿಸಿದೆ.

Representational image

ಆಧಾರ್ ಕಾರಣಕ್ಕಾಗಿ ಮಾಸಿಕ ಪಿಂಚಣಿ ನಿರಾಕರಿಸಬೇಡಿ: ಬ್ಯಾಂಕ್ ಗಳಿಗೆ ನೌಕರರ ಭವಿಷ್ಯನಿಧಿ ಸಂಸ್ಥೆ ಮನವಿ  Apr 11, 2018

ಆಧಾರ್ ಕಾರ್ಡು ಇಲ್ಲವೆಂದು ಬ್ಯಾಂಕುಗಳು ತಿಂಗಳ ಪಿಂಚಣಿ ಭತ್ಯೆಯನ್ನು ಪಿಂಚಣಿದಾರರಿಗೆ ...

Aadhaar cards

ಆಧಾರ್ ಪ್ರಕರಣ: ಗೌಪ್ಯತೆ ಹಕ್ಕು ಉಲ್ಲಂಘನೆ ವಿಚಾರ, ಕೇಂದ್ರದ ವಾದವನ್ನು ತಳ್ಳಿ ಹಾಕಿದ ಸುಪ್ರೀಂ  Apr 10, 2018

2016 ರಲ್ಲಿ ಆಧಾರ್ ಕಾನೂನು ಜಾರಿಗೆ ಮುನ್ನವೇ ನಾಗರಿಕರ ಬಯೋಮೆಟ್ರಿಕ್ ವಿವರ ಸಂಗ್ರಹಣೆ ಮಾಡಿದ್ದರೂ ಸಹ ಅಲ್ಲೆಲ್ಲಿಯೂ ನಾಗರಿಕರ ಗೌಪ್ಯತೆಗೆ ಹಕ್ಕನ್ನು ಉಲ್ಲಂಘಿಸಿಲ್ಲ.............

Maharashtra man loses Rs 75,000 to phishing fraud in the name of 'Aadhaar linking'

ಆಧಾರ್ ಲಿಂಕ್ ಹೆಸರಿನಲ್ಲಿ ವಂಚನೆ, 75 ಸಾವಿರ ರು. ಕಳೆದುಕೊಂಡ ಮಹಾರಾಷ್ಟ್ರ ವ್ಯಕ್ತಿ  Apr 07, 2018

ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದಾಗಿ ಹೇಳಿ 71 ವರ್ಷದ ವ್ಯಕ್ತಿಯ ಖಾತೆಯಿಂದ....

Aadhaar

ಭಯೋತ್ಪಾದಕರನ್ನು ಹಿಡಿಯಲು ಇಡೀ ದೇಶವೇ ಏಕೆ ಮೊಬೈಲ್ ನಂಬರ್ ನ್ನು ಆಧಾರ್ ಗೆ ಜೋಡಿಸಬೇಕು: ಸುಪ್ರೀಂ ಕೋರ್ಟ್  Apr 05, 2018

ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆಯುವ ವಂಚನೆಗಳನ್ನು ತಡೆಗಟ್ಟುವುದಕ್ಕೆ ಆಧಾರ್ ಮಹತ್ವದ ಪಾತ್ರ ವಹಿಸುವುದರ ಬಗ್ಗೆ ಸುಪ್ರೀಂ ಕೋರ್ಟ್ ಅನುಮಾನ ವ್ಯಕ್ತಪಡಿಸಿದ್ದು....

Aadhaar

ಆಧಾರ್ ನಲ್ಲಿ ಹೆಚ್ಚು ಬಯೋಮೆಟ್ರಿಕ್ ವೈಶಿಷ್ಟ್ಯ ಸಂಸತ್ ನ ಮಿತಿ ಮೀರಿದ ಅಧಿಕಾರಕ್ಕೆ ದಾರಿಯಾಗುವುದಿಲ್ಲವೇ?: ಸುಪ್ರೀಂ  Apr 04, 2018

ತಜ್ಞರಿಂದ ಅನುಮೋದನೆಗೊಂಡಿರುವ ಆಧಾರ್ ಯೋಜನೆ ನೀತಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ನ್ಯಾಯಾಂಗದ ವಿಮರ್ಶೆಗೆ ಮುಕ್ತವಾಗಿರುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಏ.04

Aadhaar

ಆಧಾರ್ ಬಳಿ ಬ್ಯಾಂಕ್ ಖಾತೆ, ಆರೋಗ್ಯ ದಾಖಲೆಗಳ ಮಾಹಿತಿ ಇಲ್ಲ: ಯುಐಡಿಎಐ  Apr 03, 2018

ಆಧಾರ್ ಹೊಂದಿದವರ ಆಸ್ತಿ ಅಥವಾ ಹಣಕಾಸು ವಿವರಗಳು, ಬ್ಯಾಂಕ್ ಖಾತೆ ವಿವರ, ಆರೋಗ್ಯ ದಾಖಲಾತಿ ವಿವರಗಳಾವುದೂ ನಮ್ಮ ಬಳಿ ಇಲ್ಲ ಎಂದು ಯುಐಡಿಎಐ ಇಂದು ಸ್ಪಷ್ಟಪಡಿಸಿದೆ.

Representational image

ಭ್ರಷ್ಟ ಅಧಿಕಾರಿಗಳನ್ನು ಪತ್ತೆಹಚ್ಚಲು ಆಧಾರ್ ಮೊರೆ ಹೋಗಿರುವ ಕೇಂದ್ರ ಜಾಗೃತ ಆಯೋಗ  Apr 01, 2018

ಅನೇಕ ಹಣಕಾಸು ವಹಿವಾಟು ಮತ್ತು ಆಸ್ತಿ ವ್ಯವಹಾರಕ್ಕೆ ಆಧಾರ್ ಸಂಖ್ಯೆ ಜೋಡಣೆ ...

Government extends the date for linking PAN, Aadhaar with accounts for an indefinite period

ಪ್ಯಾನ್ ಗೆ ಆಧಾರ್ ಲಿಂಕ್ ಗಡುವು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ  Mar 31, 2018

ಕೇಂದ್ರ ಸರ್ಕಾರ ಈ ಹಿಂದೆ ಪ್ಯಾನ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಲು ನೀಡಿದ್ಧ ಮಾರ್ಚ್ 31ರ ಗಡುವನ್ನು...

Urvashi Rautela

ಬಾಲಿವುಡ್ ನಟಿ ಊರ್ವಶಿ ರೌಟೆಲಾ ನಕಲಿ ಆಧಾರ್ ಕಾರ್ಡ್ ದುರ್ಬಳಕೆ!  Mar 29, 2018

ಬಾಲಿವುಡ್ ನಟಿ ಊರ್ವಶಿ ರೌಟೆಲಾ ಅವರ ನಕಲಿ ಆಧಾರ್ ಕಾರ್ಡ್ ಬಳಿಸಿ ವ್ಯಕ್ತಿಯೊರ್ವ ಫೈವ್ ಸ್ಟಾರ್ ಹೋಟೆಲ್ ರೂಂ ಬುಕ್ ಮಾಡಿದ್ದಾನೆ. ಕೇಂದ್ರ ಸರ್ಕಾರ ಆಧಾರ್...

Representational image

ವಿವಿಧ ಯೋಜನೆಗಳಿಗೆ ಆಧಾರ್ ಸಂಖ್ಯೆ ಜೋಡಣೆಯ ಅವಧಿ ಜೂನ್ 30ಕ್ಕೆ ವಿಸ್ತರಣೆ  Mar 28, 2018

ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ....

PAN-Aadhaar

ಪ್ಯಾನ್-ಆಧಾರ್ ಜೋಡಣೆಗಿದ್ದ ಗಡುವು ಜೂ.30 ವರೆಗೆ ವಿಸ್ತರಣೆ  Mar 27, 2018

ಪ್ಯಾನ್ ಕಾರ್ಡ್- ಆಧಾರ್ ಜೋಡಣೆಗೆ ವಿಧಿಸಲಾಗಿದ್ದ ಗಡುವನ್ನು ಜೂ.30 ವರೆಗೆ ವಿಸ್ತರಣೆ ಮಾಡಲಾಗಿದೆ.

Aadhaar

ಜುಲೈ 1ರಿಂದ ಆಧಾರ್ ಬಳಕೆದಾರರ ಮುಖ ದೃಢೀಕರಣ ಪರಿಚಯ!  Mar 25, 2018

ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ(ಯುಐಡಿಎಐ) ಜುಲೈ 1ರಿಂದ ಆಧಾರ ಬಳಕೆದಾರರ ಮುಖ ದೃಢೀಕರಣ ಪರಿಚಯಿಸಲು ನಿರ್ಧರಿಸಿದೆ...

People question Aadhaar, but ready to get naked before white man for visa: Union Minister K J Alphons

ಜನ ಆಧಾರ್ ಪ್ರಶ್ನಿಸುತ್ತಾರೆ, ಆದರೆ ವೀಸಾಗಾಗಿ ಬಿಳಿಯರ ಮುಂದೆ ಬೆತ್ತಲೆಯಾಗಲು ಸಿದ್ಧ: ಕೇಂದ್ರ ಸಚಿವ  Mar 25, 2018

ಆಧಾರ್ ಮಾನ್ಯತೆ ಪ್ರಶ್ನಿಸುವವರನ್ನು ಕಟುವಾಗಿ ಟೀಕಿಸಿದ ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಕೆ ಜೆ ಅಲ್ಫೋನ್ನ್ಸ್ ಅವರು....

Aadhaar

ಆಧಾರ್ ಮಾಹಿತಿ ಸೋರಿಕೆ ವರದಿ ನಿರಾಕರಿಸಿದ ಯುಐಡಿಎಐ : ಮಾಹಿತಿ ಸುರಕ್ಷಿತ ಎಂದು ಹೇಳಿಕೆ  Mar 25, 2018

ಆಧಾರ್ ಮಾಹಿತಿ ಸೋರಿಕೆ ವರದಿಯನ್ನು ಭಾರತೀಯ ವಿಶಿಷ್ಠ ಗುರುತು ಪ್ರಾಧಿಕಾರ- ಯುಐಡಿಎಐ ನಿರಾಕರಿಸಿದ್ದು, ಮಾಹಿತಿಯಲ್ಲಿ ಡೇಟಾಬೇಸ್ ನಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

Aadhaar data secure: UIDAI to Supreme Court

ಆಧಾರ್ ದತ್ತಾಂಶ ಸಂಪೂರ್ಣ ಸುರಕ್ಷಿತವಾಗಿದೆ: ಸುಪ್ರೀಂಗೆ ಯುಐಡಿಎಐ  Mar 23, 2018

ಆಧಾರ್ ಪಡೆಯಲು ನೀಡಿದ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದೆ ಮತ್ತು ಇದರ ....

Last date for Aadhaar based verification of mobile connections extended

ಆಧಾರ್ ಆಧಾರಿತ ಮೊಬೈಲ್ ಸಂಪರ್ಕ ಪರಿಶೀಲನೆ ಕೊನೆ ದಿನಾಂಕ ಮುಂದೂಡಿಕೆ  Mar 22, 2018

ಆಧಾರ್ ಆಧಾರಿತ ವಿದ್ಯುನ್ಮಾನ-ದೃಢೀಕರಣ(ಇ-ಕೆವೈಸಿ: ಎಲೆಕ್ಟ್ರಾನಿಕ್-ನೋ ಯುವರ್ ಕಸ್ಟಮರ್)....

Aadhaar cards (File Image)

ಆಧಾರ್ ಯೋಜನೆ ಕುರಿತು ಪವರ್‏ಪಾಯಿಂಟ್ ಪ್ರಸ್ತುತಿಗಾಗಿ ಸುಪ್ರೀಂ ಅನುಮತಿ ಕೇಳಿದ ಕೇಂದ್ರ  Mar 21, 2018

ಆಧಾರ್ ಕುರಿತಂತೆ ನ್ಯಾಯಾಲಯಕ್ಕಿರಬಹುದಾದ ಕಳವಳಗಳನ್ನು ತಗ್ಗಿಸುವ ಸಲುವಾಗಿ ಆಧಾರ್ ಯೋಜನೆ ಮಾಹಿತಿ ಇರುವ ಪವರ್ ಪಾಯಿಂಟ್ ಪ್ರಸ್ತುತಿಗೆ ಯುಐಡಿಎಐ ಸಿಇಒಗೆ...

Page 1 of 2 (Total: 39 Records)

    

GoTo... Page


Advertisement
Advertisement