Advertisement
ಕನ್ನಡಪ್ರಭ >> ವಿಷಯ

ಆರೋಗ್ಯ

Representational image

ರೋಸ್ಟೆಡ್, ಗ್ರಿಲ್ಡ್ ಮಾಂಸಹಾರ ಸೇವೆನೆಯಿಂದ ಏರುತ್ತದೆ ರಕ್ತದೊತ್ತಡ!  Mar 23, 2018

ವಾರಕ್ಕೊಮ್ಮೆ ಗ್ರಿಲ್ಡ್ ಚಿಕನ್, ರೋಸ್ಟೆಡ್ ಪಿಶ್ ತಿನ್ನುವವರಿಗೊಂದು ಆಘಾತಕಾರಿ ಸುದ್ದಿಯಿದೆ. ಅತ್ಯಧಿಕ ಉಷ್ಣಾಂಶದಲ್ಲಿ ಬೇಯಿಸಿದ ಮಾಂಸಾಹಾರವನ್ನು ...

Karnataka government plans fortified food for stronger, healthier children

ಕರ್ನಾಟಕ: ಮಕ್ಕಳ ಆರೋಗ್ಯಕರ ಬೆಳವಣಿಗೆಗಾಗಿ ಪೌಷ್ಟಿಕ ಆಹಾರ ಕಡ್ಡಾಯಕ್ಕೆ ಆರೋಗ್ಯ ಇಲಾಖೆ ಚಿಂತನೆ  Mar 23, 2018

ಮಕ್ಕಳನ್ನು ಹೆಚ್ಚು ಆರೋಗ್ಯವಂತರನ್ನಾಗಿ, ಶಕ್ತಿಶಾಲಿಗಳನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯ ಆರೋಗ್ಯ ಇಲಾಖೆ ಐದು ಹೊಸ ಆಹಾರೋತ್ಪನ್ನಗಳನ್ನು ಬಿಡುಗಡೆಗೊಳಿಸಲು ಯೋಜಿಸಿದೆ.

Postpartum Depression (Image used for Representation purpose only)

ಪ್ರಸವ ನಂತರದ ಖಿನ್ನತೆ ಮತ್ತು ಅದರಿಂದಾಗುವ ಸಮಸ್ಯೆಗಳು  Mar 22, 2018

ಖಿನ್ನತೆ ಅನ್ನುವುದು ಒಂದು ವೈದ್ಯಕೀಯ ಸ್ಥಿತಿಯಾಗಿದ್ದು, ವ್ಯಕ್ತಿಯ ಭಾವನೆಗೆ, ಯೋಚನೆಗೆ ಹಾಗೂ ಕಾರ್ಯನಿರ್ವಹಣೆಗೆ ವಿರುದ್ಧವಾಗಿ ಪರಿಣಾಮ ಬೀರುವ ಕಾರ್ಯ ಮಾಡುತ್ತದೆ.

IRDA

ಅನುವಂಶಿಕ ರೋಗಿಗಳಿಗೆ ಆರೋಗ್ಯ ವಿಮೆ ಸೌಲಭ್ಯಗಳನ್ನು ತಿರಸ್ಕರಿಸುವಂತಿಲ್ಲ, ವಿಮಾ ಸಂಸ್ಥೆಗಳಿಗೆ ಐಆರ್ ಡಿಎಐ ಸೂಚನೆ  Mar 22, 2018

ಅನುವಂಶಿಕ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ವಿಮಾ ಸಂಸ್ಥೆಗಳು ’ವಂಶಪಾರಂಪರ್ಯ ರೋಗ’ದ ಕಾರಣಕ್ಕಾಗಿ ವಿಮಾ ಪರಿಹಾರವನ್ನು ನಿರಾಕರಿಸುವುಅಂತಿಲ್ಲ

Goa Chief Minister Manohar Parrikar

ಅಮೆರಿಕದಲ್ಲಿ ಚಿಕಿತ್ಸೆ ಪರಿಕ್ಕರ್ ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ: ಗೋವಾ ಮುಖ್ಯಮಂತ್ರಿ ಕಚೇರಿ  Mar 22, 2018

ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆಂದು ಗೋವಾ ಮುಖ್ಯಮಂತ್ರಿ ಕಚೇರಿ ಗುರುವಾರ ಹೇಳಿದೆ...

Occasional picture

ಕ್ಷಯರೋಗಿಗಳ ಮಾಹಿತಿ ನೀಡಿ ಇಲ್ಲವೇ ಜೈಲು ಶಿಕ್ಷೆ ಅನುಭವಿಸಿ: ಔಷಧ ವ್ಯಾಪಾರಿಗಳಿಗೆ ಸರ್ಕಾರ ಎಚ್ಚರಿಕೆ  Mar 21, 2018

ಟಿಬಿ ನಿರೋಧಕ ಔಷಧಿಗಳನ್ನು ಕೇಳಿಕೊಂಡು ತಮ್ಮಲ್ಲಿಗೆ ಬರುವ ಕ್ಷಯರೋಗಿಗಳ ಕುರಿತಂತೆ ಸರ್ಕಾರಕ್ಕೆ ಮಾಹಿತಿ ನೀಡಲು ವಿಫಲವಾದ ಔಷಧ ವ್ಯಾಪಾರಿಗಳು ಆರು ತಿಂಗಳಿನಿಂದ ಎರಡು ವರ್ಷಗಳ..........

Representational image

ಶುಂಠಿ, ಸೋಂಪು ಕಾಳು ಸೇವಿಸಿ ಹೊಟ್ಟೆ ತಂಪಾಗಿರಿಸಿ  Mar 19, 2018

ಪ್ರತಿದಿನ ಫಾಸ್ಟ್ ಫುಡ್ ತಿನ್ನುವುದರಿಂದ ಹೊಟ್ಟೆ ಉರಿ, ಜೀರ್ಣ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗುವುದು ಸಾಮಾನ್ಯ. ಹೀಗಾಗಿ ಸೋಂಪುಕಾಳು, ಶುಂಠಿ...

casual photo

ಬೆಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ತಂಡದ ವಿರುದ್ಧ ಕಳ್ಳತನ ಪ್ರಕರಣ ದಾಖಲು  Mar 14, 2018

ಬೆಂಗಳೂರಿನ ಖಾಸಗಿ ನರ್ಸೀಂಗ್ ಕಾಲೇಜ್ ವೊಂದು ನಕಲಿ ಅಂಕಪಟ್ಟಿ ಸೃಷ್ಟಿ, ದಾಖಲೆ ತಯಾರಿಕೆ ಆರೋಪದ ಮೇಲೆ ರಾಜೀವ್ ಗಾಂಧಿ ಆರೋಗ್ಯ ವಿವಿ ತನಿಖಾ ತಂಡದ ವಿರುದ್ಧ ಕಳ್ಳತನ ಕೇಸ್ ದಾಖಲಿಸಿದೆ.

Representational image

ಸರಿಯಾದ ಆಹಾರ ಮತ್ತು ಸಾಕಷ್ಟು ನಿದ್ರೆ ಚಿರ ಯೌವ್ವನದ ಗುಟ್ಟು  Mar 13, 2018

ನಡುಹರೆಯಕ್ಕೆ ಬಂದಾಗ ಮಹಿಳೆಯರಿಗೆ ಮತ್ತು ಪುರುಷರಿಗೆ ತಮ್ಮ ಚಹರೆ, ಆರೋಗ್ಯದ ಬಗ್ಗೆ ಯೋಚನೆಯಾಗುತ್ತದೆ. ವಯಸ್ಸಾದಂತೆ ....

Jaya Bachchan-Amitabh Bachchan

ಅಮಿತ್ ಜೀ ಆರೋಗ್ಯವಾಗಿದ್ದಾರೆ: ಜಯಾ ಬಚ್ಚನ್  Mar 13, 2018

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಆರೋಗ್ಯ ಈಗ ಚೆನ್ನಾಗಿದೆ ...

Karnataka Lokayukta Justice P. Vishwanath Shetty

ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಆರೋಗ್ಯದಲ್ಲಿ ಚೇತರಿಕೆ; ವೈದ್ಯರು ಮಾಹಿತಿ  Mar 10, 2018

ದುರ್ಷರ್ಮಿಯ ಚೂರಿ ಇರಿತಕ್ಕೊಳಗಾಗಿದ್ದ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ಶುಕ್ರವಾರ ಮಾಹಿತಿ ನೀಡಿದ್ದಾರೆ...

Irfan Khan

ನಟ ಇರ್ಫಾನ್ ಖಾನ್ ಚಿಕಿತ್ಸೆಗೆ ದಾಖಲಾಗಿಲ್ಲ: ಮುಂಬೈಯ ಕೋಕಿಲಾಬೆನ್ ಆಸ್ಪತ್ರೆ ಸ್ಪಷ್ಟನೆ  Mar 08, 2018

ಬಾಲಿವುಡ್ ನಟ ಇರ್ಫಾನ್ ಖಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವದಂತಿ ಸುಳ್ಳು ಎಂದು ಮುಂಬೈನ...

casual photo

ತಮ್ಮ ತಂದೆಯಂತೆ ಕಾಣುವ ಶಿಶುಗಳು ಹೆಚ್ಚು ಆರೋಗ್ಯವಂತರಾಗುತ್ತಾರೆ: ಅಧ್ಯಯನ  Mar 07, 2018

ತಮ್ಮ ತಂದೆಯಂತೆ ಕಾಣುವ ಶಿಶುಗಳು ಹೆಚ್ಚು ಆರೋಗ್ಯವಂತರಾಗುತ್ತಾರೆ ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ.

Representational image

ಮೊದಲ ದಿನ ಆರೋಗ್ಯ ಕರ್ನಾಟಕ ಯೋಜನೆಗೆ ನೂರಾರು ಮಂದಿ ದಾಖಲಾತಿ  Mar 06, 2018

ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆ ಜಾರಿಯ ಆರಂಭ ದಿನವೇ ಜನರಿಂದ ...

Former Union Health minister asked to pay bribe for reimbursement of his hospital bill

ಮಧ್ಯಪ್ರದೇಶ: ಮಾಜಿ ಕೇಂದ್ರ ಆರೋಗ್ಯ ಸಚಿವರಿಗೆ ಲಂಚ ಕೇಳಿದ ಸರ್ಕಾರಿ ಆಸ್ಪತ್ರೆ!  Mar 05, 2018

ಸರ್ಕಾರಿ ಆಸ್ಪತ್ರೆಗಳಲ್ಲಿನ ಲಂಚಗುಳಿತನ ಕೇಂದ್ರದ ಮಾಜಿ ಆರೋಗ್ಯ ಸಚಿವರಿಗೂ ತಟ್ಟಿದ್ದು, ತಮ್ಮ ಆಸ್ಪತ್ರೆಯ ವೆಚ್ಚಕ್ಕೆ ರಿಯಂಬರ್ಸ್‌ಮೆಂಟ್ ನೀಡುವಾಗ ಆಸ್ಪತ್ರೆಯ ಸಿಬ್ಬಂದಿಗಳು ಲಂಚ ಕೇಳಿದ್ದಾರೆ.

Take care of your spinal health to avoid life-long malaise

ಜೀವನ ಪರ್ಯಂತ ಅಸ್ವಸ್ಥತೆ ಬೇಡವೆಂದರೆ ಬೆನ್ನು ಮೂಳೆಯ ಆರೋಗ್ಯದ ಬಗ್ಗೆ ಗಮನ ಹರಿಸಿ!  Mar 03, 2018

ಬೆನ್ನು ಮೂಳೆಯ ಆರೋಗ್ಯ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಆತಂಕ ಮೂಡಿಸುವ ವಿಷಯವಾಗಿದೆ. ವ್ಯಸ್ತ, ಡಿಜಿಟಲ್ ಗ್ಯಾಡ್ಜೆಟ್ಸ್ ಗಳಿಂದ ಉಂಟಾಗುತ್ತಿರುವ ಜಡ ಜೀವನ ಶೈಲಿಯಿಂದ ಬಹುತೇಕ ಯುವಕರಲ್ಲಿ ಬೆನ್ನು

student photo

ಪರೀಕ್ಷೆಗಳ ಸಮಯ: ವಿದ್ಯಾರ್ಥಿಗಳ ಆರೋಗ್ಯಕ್ಕಾಗಿ ಕೆಲವು ಸಲಹೆ  Feb 27, 2018

ಇದು ಪರೀಕ್ಷೆಗಳ ಸಮಯ. ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಜವಾಗಿಯೇ ಒತ್ತಡದಲ್ಲಿರುತ್ತಾರೆ. ಅದಕ್ಕೆ ಇಲ್ಲಿ ಕೆಲವೊಂದು ಟಿಪ್ಸ್ ಇದೆ.

Representational image

ಅನುವಂಶೀಯ ಕಾಯಿಲೆಗಳಿಗೆ ಆರೋಗ್ಯ ವಿಮೆ ನಿರಾಕರಿಸುವುದು ತಾರತಮ್ಯ ಎಸಗಿದಂತೆ: ದೆಹಲಿ ಹೈಕೋರ್ಟ್  Feb 27, 2018

ವಂಶಪಾರಂಪರ್ಯ ಕಾಯಿಲೆಯಿರುವವರು ಆರೋಗ್ಯ ವಿಮೆಯಿಂದ ವಂಚಿತರಾಗುವವರಿಗೆ ....

NEET must to obtain medical qualifications from abroad from May 2018

ವಿದೇಶದಲ್ಲಿ ವೈದ್ಯಕೀಯ ಕೋರ್ಸ್ ಮಾಡಲು ನೀಟ್ ಕಡ್ಡಾಯ; ಮೇ 2018ರಿಂದ ಅನ್ವಯ  Feb 23, 2018

2018ರ ಮೇ ಅಥವಾ ನಂತರದ ದಿನಗಳಲ್ಲಿ ವಿದೇಶಗಳಲ್ಲಿ ವೈದ್ಯಕೀಯ ಪದವಿ ಹೊಂದಲು ಬಯಸುವ ಭಾರತೀಯ ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತಾ...........

BJP chief Amit Shah

ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು; ರಾಜ್ಯ ಪ್ರವಾಸ ಅಂತ್ಯ  Feb 22, 2018

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ನಡೆಸಲಾಗುತ್ತಿರುವ ರಾಜ್ಯ ಪ್ರವಾಸವನ್ನು ಅಂತ್ಯಗೊಳಿಸಿದ್ದಾರೆಂದು ತಿಳಿದುಬಂದಿದೆ...

Page 1 of 3 (Total: 45 Records)

    

GoTo... Page


Advertisement
Advertisement