Advertisement
ಕನ್ನಡಪ್ರಭ >> ವಿಷಯ

ಆಸ್ಟ್ರೇಲಿಯಾ

India's Prithvi Shaw

ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸಕ್ಕೆ ತಂಡ ಆಯ್ಕೆ: ಮೂರನೇ ಓಪನರ್, ಎರಡನೇ ವಿಕೆಟ್ ಕೀಪರ್‏ದೇ ಚಿಂತೆ!  Oct 15, 2018

ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸಕ್ಕೆ ತಂಡ ಆಯ್ಕೆಯಲ್ಲಿ ಮೂರನೇ ಓಪನರ್ ಹಾಗೂ ಎರಡನೇ ವಿಕೆಟ್ ಕೀಪರ್ ದೇ ಟೀಂ ಇಂಡಿಯಾ ನಿರ್ವಹಣೆ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯ ಪ್ರಮುಖ ಚಿಂತೆಯಾಗಿದೆ.

Usain Bolt

ವಿಡಿಯೋ: ಪಾದಾರ್ಪಣೆ ಪಂದ್ಯದಲ್ಲೇ 2 ಗೋಲು, ಫುಟ್‌ಬಾಲ್‌ನಲ್ಲೂ ಉಸೇನ್ ಬೋಲ್ಟ್ ದಾಖಲೆ!  Oct 12, 2018

ವಿಶ್ವ ಶರವೇಗಿ ಜಮೈಕಾದ ಉಸೇನ್ ಬೋಲ್ಟ್ ರನ್ನಿಂಗ್ ರೇಸ್ ನಲ್ಲಿ ಮಿಂಚು ಹರಿಸಿದ್ದರು. ಇದೀಗ ಫುಟ್‌ಬಾಲ್‌ಗೂ ಕಾಲಿಟ್ಟಿದ್ದು ತಮ್ಮ ಚೊಚ್ಚಲ ಪಂದ್ಯದಲ್ಲೇ ಎರಡು ಗೋಲುಗಳನ್ನು...

Australia, Pakistan

ಪಾಕ್‌ಗೆ ತಿರುಗುಬಾಣವಾಯ್ತು ತಂತ್ರ; ಆಸ್ಟ್ರೇಲಿಯಾ-ಪಾಕ್ ನಡುವಿನ ಟೆಸ್ಟ್ ಪಂದ್ಯದ ಕೊನೆಯ ಓವರ್ ಬಲು ರೋಚಕ!  Oct 12, 2018

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಆದರೆ ಪಾಕಿಸ್ತಾನ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದಿತ್ತು...

Pakistan

ಪಾಕ್ ಎಡವಟ್ಟು; ಒಂದು ತಪ್ಪು ನಿರ್ಧಾರ ಸುಲಭವಾಗಿ ಗೆಲ್ಲಬಹುದಿದ್ದ ಪಂದ್ಯ ಡ್ರಾ ಆಗಿದೆ!  Oct 11, 2018

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದಿದ್ದ ಪಾಕಿಸ್ತಾನ ತಪ್ಪು ನಿರ್ಧಾರದಿಂದಾಗಿ ಪಂದ್ಯವನ್ನು ಕೈಚೆಲ್ಲಿದೆ....

Australia cricket great Hayden fractures spine in surf accident

ಸರ್ಫಿಂಗ್ ಅಪಘಾತದಲ್ಲಿ ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಬೆನ್ನು ಮೂಳೆಗೆ ತೀವ್ರ ಗಾಯ  Oct 08, 2018

ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ...

Sachin Tendulkar-Virat Kohli-Tim Cahill

ಸಚಿನ್ ಅಂದ್ರೆ ತುಂಬಾ ಇಷ್ಟ, ಈಗ ವಿರಾಟ್ ಕೊಹ್ಲಿ ಅಂದ್ರೆ ಪಂಚಪ್ರಾಣ: ಆಸ್ಟ್ರೇಲಿಯಾ ಫುಟ್ಬಾಲ್ ತಾರೆ ಟಿಮ್  Sep 22, 2018

ಕ್ರಿಕೆಟ್ ಲೋಕದಲ್ಲಿ ಐತಿಹಾಸಿಕ ದಾಖಲೆಗಳ ಮೂಲಕ ತನ್ನದೇ ಆದ ಛಾಪು ಮೂಡಿಸುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ ಎಂದು...

Moeen Ali

ಮೊಯೀನ್ ಆಲಿಗೆ 'ಒಸಾಮ' ಎಂದ ಆಟಗಾರ: ಸ್ಪಷ್ಟನೆ ಕೇಳಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದು  Sep 15, 2018

ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಇಂಗ್ಲೆಂಡ್ ನ ಆಲ್ ರೌಂಡರ್ ಮೊಯೀನ್ ಅಲಿ ಅವರ ಆತ್ಮಕಥನ ಈಗ ಭಾರಿ ಸುದ್ದಿಯಲ್ಲಿದೆ.

ಟೀಂ ಇಂಡಿಯಾ-ಸೆಹ್ವಾಗ್

ಇಂಗ್ಲೆಂಡ್ ವಿರುದ್ಧ ಸೋತು ಸುಣ್ಣವಾಗಿರುವ ಟೀಂ ಇಂಡಿಯಾಗೆ ಸೆಹ್ವಾಗ್ ಕೊಟ್ಟ ಸಂದೇಶವೇನು ಗೊತ್ತ!  Sep 12, 2018

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಮತ್ತು ಟೆಸ್ಟ್ ಸರಣಿ ಸೋತು ಸುಣ್ಣವಾಗಿರುವ ವಿರಾಟ್ ಕೊಹ್ಲಿ ಪಡೆಗೆ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಪ್ರೇಕರ ಸಂದೇಶವೊಂದನ್ನು ರವಾನಿಸಿದ್ದಾರೆ...

Alastair Cook

ತಮ್ಮ ಅತ್ಯುತ್ತಮ ಸಾಧನೆಗಳಿಂದಾಗಿ ಅಲೈಸ್ಟರ್ ಕುಕ್ 'ಜಂಟಲ್‍ಮ್ಯಾನ್' ಕ್ರೆಡಿಟ್‌ಗೆ ಹೆಚ್ಚು ಅರ್ಹ: ಕ್ಲಾರ್ಕ್  Sep 04, 2018

ಇಂಗ್ಲೆಂಡ್ ಟೆಸ್ಟ್ ತಂಡದ ಆರಂಭಿಕ ಆಟಗಾರ ಅಲೈಸ್ಟರ್ ಕುಕ್ ಟೆಸ್ಟ್ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. ..

ಜಾಕ್ ವೆದರ್ ಲ್ಯಾಂಡ್

ಹಿಟ್ ವಿಕೆಟ್ ಆದ ರೀತಿಗೆ ಕಕ್ಕಾಬಿಕ್ಕಿಯಾದ ಬ್ಯಾಟ್ಸ್‌ಮನ್, ವಿಡಿಯೋ ನೋಡಿದ್ರೆ ನೀವು ನಗ್ತೀರಾ!  Sep 04, 2018

ಕ್ರಿಕೆಟ್ ಇತಿಹಾಸದಲ್ಲಿ ಕೆಲವೊಂದು ಸಹ ನಾವು ಅಂದುಕೊಳ್ಳದ ರೀತಿ ವಿಚಿತ್ರ ಔಟ್ ಗಳು ದಾಖಲಾಗುತ್ತವೆ...

Virat Kohli

ಅನಗತ್ಯವಾಗಿ ವಿರಾಟ್ ಕೊಹ್ಲಿ ಕಾಲೆಳೆದ ಆಸ್ಟ್ರೇಲಿಯಾ ಮಾಧ್ಯಮ!  Aug 01, 2018

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ನ ಡೊನಾಲ್ಡ್ ಟ್ರಂಪ್ ಎಂದು ಕರೆದಿದ್ದ ಆಸ್ಟ್ರೇಲಿಯಾ ಮಾಧ್ಯಮಗಳು ಇದೀಗ ಮತ್ತೊಮ್ಮೆ ಅನಗತ್ಯವಾಗಿ ಕೊಹ್ಲಿ ಕಾಲೆಳೆದಿವೆ...

Page 1 of 1 (Total: 11 Records)

    

GoTo... Page


Advertisement
Advertisement