Advertisement
ಕನ್ನಡಪ್ರಭ >> ವಿಷಯ

ಇರಾನ್

Iranian President

ಅಮೆರಿಕಾ ನಂಬಬೇಡಿ; ಉತ್ತರ ಕೊರಿಯಾಗೆ ಇರಾನ್ ಅಧ್ಯಕ್ಷರ ಎಚ್ಚರಿಕೆ  Aug 08, 2018

ಅಮೆರಿಕಾನ ನಂಬಬೇಡಿ ಎಂದು ಉತ್ತರ ಕೊರಿಯಾಗೆ ಇರಾನ್ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.

US to resume sanctions against Iran

ಇರಾನ್ ಮೇಲೆ ಮತ್ತೆ ಅಮೆರಿಕ ನಿರ್ಬಂಧ  Aug 06, 2018

ಇರಾನ್ ನ ಆರ್ಥಿಕ ಹಾಗೂ ಕೈಗಾರಿಕಾ ಕ್ಷೇತ್ರಗಳ ಮೇಲೆ ನಿರ್ಬಂಧ ಮತ್ತೆ ಪ್ರಾರಂಭವಾಗಲಿದೆ ಎಂದು ಅಮೆರಿಕದ ಶ್ವೇತ ಭವನ ತಿಳಿಸಿದೆ.

Iran becomes India's No. 2 oil supplier, ahead of Saudi Arabia

ಹಳೆಯ ಸ್ಖಾನಕ್ಕೆ ಮರಳಿದ ಇರಾನ್, ಭಾರತ ದೇಶದ 2ನೇ ಅತೀ ದೊಡ್ಡ ತೈಲ ಪೂರೈಕೆದಾರ  Jul 24, 2018

ಭಾರತ ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೈಲ ಪೂರೈಕೆ ಮಾಡುತ್ತಿರುವ ದೇಶಗಳ ಪೈಕಿ ಇರಾನ್ ದೇಶ 2ನೇ ದೇಶವಾಗಿ ಹೊರಹೊಮ್ಮಿದೆ.

Never, ever threaten US again: President Trump to Iran

ಮತ್ತೆ ಅಮೆರಿಕಕ್ಕೆ ಬೆದರಿಕೆಯೊಡ್ಡುವ ದುಸ್ಸಾಹಸ ಬೇಡ: ಇರಾನ್ ಗೆ ಟ್ರಂಪ್ ಎಚ್ಚರಿಕೆ  Jul 23, 2018

ಅಣ್ವಸ್ತ್ರ ಪರೀಕ್ಷೆಗೆ ಸಂಬಂಧಿಸಿದಂತೆ ಇರಾನ್ ವಿರುದ್ಧ ತೊಡೆ ತಟ್ಟಿ ನಿಂತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೆ ಅಮೆರಿಕಕ್ಕೆ ಬೆದರಿಕೆಯೊಡ್ಡುವ ದುಸ್ಸಾಹಸ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.

Modi Government's Dilemma: To Buy Oil From Iran or US?

ಇರಾನ್ ನಿಂದ ತೈಲ ಖರೀದಿಸಬೇಕೋ ಅಥವಾ ಅಮೆರಿಕದಿಂದಲೋ?: ಗೊಂದಲದಲ್ಲಿ ಮೋದಿ ಸರ್ಕಾರ  Jul 18, 2018

ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳದಂತೆ ಅಮೆರಿಕ ಭಾರತಕ್ಕೆ ಒತ್ತಡ ಹೇರಿದ್ದು, ಆ ಒತ್ತಡದ ನಂತರ ಭಾರತ ಇರಾನ್ ನಿಂದ ಆಮದು ಮಾಡಿಕೊಳ್ಳುತ್ತಿದ್ದ ತೈಲ ಪ್ರಮಾಣ ಕಡಿಮೆಯಾಗಿದ್ದು ಎಲ್ಲವೂ ಗೊತ್ತೇ ಇದೆ.

Day after warning to end 'special privileges' to India, Iran now says will ensure oil supply

'ವಿಶೇಷ ಸವಲತ್ತುಗಳಿಗೆ ಕತ್ತರಿ' ಎಚ್ಚರಿಕೆ ನೀಡಿದ್ದ ಇರಾನ್ ಈಗ ಭಾರತಕ್ಕೆ ತೈಲ ಪೂರೈಸುವುದಾಗಿ ಯು-ಟರ್ನ್!  Jul 12, 2018

ಅಮೆರಿಕ ಒತ್ತಡದ ಹಿನ್ನೆಲೆಯಲ್ಲಿ ಭಾರತ ಇರಾನ್ ನಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ತೈಲ ಪ್ರಮಾಣವನ್ನು...

Iran Criticises India for not making promised Investments In Chabahar Port

ಚಬಹಾರ್ ಹೂಡಿಕೆ ಭರವಸೆ ಈಡೇರಿಸದಿದ್ದರೆ ವಿಶೇಷ ಸವಲತ್ತುಗಳಿಗೆ ಕತ್ತರಿ: ಭಾರತಕ್ಕೆ ಇರಾನ್ ಎಚ್ಚರಿಕೆ  Jul 11, 2018

ಚಬಹಾರ್ ಬಂದಿನ ವಿಸ್ತರಣೆಯ ಯೋಜನೆಯಲ್ಲಿ ನೀಡಲಾಗಿದ್ದ ಹೂಡಿಕೆ ಭರವಸೆಗಳನ್ನು ಈಡೇರಿಸದ ಭಾರತದ ವಿರುದ್ಧ ಇರಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

India's Iranian oil imports in June fall as sanctions fears bite: Sources

ಅಮೆರಿಕಾ ನಿರ್ಬಂಧ ಹಿನ್ನೆಲೆ: ಜೂನ್ ನಲ್ಲಿ ಇರಾನ್ ನಿಂದ ತೈಲ ಆಮದು ಪ್ರಮಾಣ ಇಳಿಕೆ  Jul 11, 2018

ಇರಾನ್ ನಿಂದ ಭಾರತಕ್ಕೆ ಆಮದಾಗುವ ತೈಲದಲ್ಲಿ ಜೂನ್ ತಿಂಗಳಲ್ಲಿ 15.9 ಪ್ರತಿಶತದಷ್ಟು ಕಡಿತವಾಗಿದೆ.

Donald trump, shinzo abe

ಅಮೆರಿಕಾದ ಒತ್ತಡ , ಜಪಾನ್ ಪ್ರಧಾನಿ ಇರಾನ್ ಪ್ರವಾಸ ರದ್ದು  Jul 05, 2018

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡದಿಂದಾಗಿ ಜಪಾನ್ ಪ್ರಧಾನಮಂತ್ರಿ ಶಿಂಜೊ ಅಬೆ ಇರಾನ್ ಪ್ರವಾಸವನ್ನು ರದ್ದುಗೊಳ್ಳಿಸಿದ್ದಾರೆ ಎಂದು ಕ್ಯೂಡೊ ನ್ಯೂಸ್ ಹೇಳಿದೆ.

India

ಭಾರತ ಚಾಂಪಿಯನ್ನರ ಚಾಂಪಿಯನ್; ಕಬಡ್ಡಿ ಮಾಸ್ಟರ್ಸ್ ಗೆದ್ದ ಅಜಯ್ ಠಾಕೂರ್ ಪಡೆ!  Jun 30, 2018

ದುಬೈನಲ್ಲಿ ನಡೆದ 2018ರ ಕಬಡ್ಡಿ ಮಾಸ್ಟರ್ಸ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು ಸೋಲಿಸುವ ಮೂಲಕ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ...

Akbharuddin Owaisi

ಇರಾನ್ ನಿಂದ ತೈಲ ಆಮದು: ಭಾರತದ ಸೌರ್ವಭೌಮತ್ವದಲ್ಲಿ ಅಮೆರಿಕಾ ಹಸ್ತಕ್ಷೇಪ ಸರಿಯಲ್ಲ - ಓವೈಸಿ  Jun 30, 2018

ಇರಾನ್ ನಿಂದ ಭಾರತ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಅಮೆರಿಕಾ ಹೇಳಿಕೆ ಕುರಿತು ಎಂಐಎಂ ಅಧ್ಯಕ್ಷ ಅಕ್ಬರುದ್ದೀನ್ ಓವೈಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತದ ಸಾರ್ವಭೌಮತ್ವದಲ್ಲಿ ಅಮೆರಿಕಾ ಹೇಗೆ ಹಸ್ತಕ್ಷೇಪ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

US ambassador to the UN Nikki Haley with PM Narendra Modi

ಇರಾನ್ ನಿಂದ ಕಚ್ಚಾ ತೈಲ ಆಮದಿಗೆ ನಿರ್ಬಂಧ: ಅಮೆರಿಕಾದ ಒತ್ತಡಕ್ಕೆ ಮಣಿಯುವುದೇ ಭಾರತ?  Jun 29, 2018

ಮುಂದಿನ ನವೆಂಬರ್ ನಿಂದ ಬದಲಿ ಕಚ್ಚಾ ತೈಲ ಪೂರೈಕೆ ಮೂಲಗಳನ್ನು ನೋಡಿಕೊಳ್ಳುವಂತೆ ಕೇಂದ್ರ ...

US seeks 'permanent' ban on Iran's nuclear ambitions: Sources

ಇರಾನ್ ನ ಅಣ್ವಸ್ತ್ರ ಯೋಜನೆ ಮೇಲೆ ಶಾಶ್ವತ ನಿರ್ಬಂಧ ಹೇರಬೇಕು: ಅಮೆರಿಕ ಆಗ್ರಹ  Jun 29, 2018

ಇರಾನ್ ನ ಅಣ್ವಸ್ತ್ರ ಯೋಜನೆಗಳ ಕುರಿತು ಕೆಂಗಣ್ಣು ಬೀರಿರುವ ಅಮೆರಿಕ ಸರ್ಕಾರ ಇದೀಗ ಇರಾನ್ ನ ಅಣ್ವಸ್ತ್ರ ಯೋಜನೆಗಳ ಮೇಲೆ ಶಾಶ್ವತ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದೆ.

US envoy Nikki Haley tells PM Modi important to cut Iranian oil use

ಅಮೆರಿಕಾ ರಾಯಭಾರಿ ನಿಕ್ಕಿ ಹ್ಯಾಲೆ-ನರೇಂದ್ರ ಮೋದಿ ಭೇಟಿ: ಇರಾನ್ ತೈಲ ಬಳಕೆ ಕಡಿತಕ್ಕೆ ಸೂಚನೆ  Jun 27, 2018

ಯುನೈಟೆಡ್ ನೇಷನ್ಸ್ ನ ಅಮೆರಿಕಾ ರಾಯಭಾರಿ ನಿಕ್ಕಿ ಹ್ಯಾಲೆ ಬುಧವಾರ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.

A representational image of an oil pump. (Photo | Reuters)

ಇರಾನ್ ನಿಂದ ಎಲ್ಲಾ ತೈಲಗಳ ಆಮದು ನಿಲ್ಲಿಸುವಂತೆ ಭಾರತಕ್ಕೆ ಅಮೆರಿಕಾ ಕರೆ  Jun 27, 2018

ಇರಾನ್ ನಿಂದ ನವೆಂಬರ್ ವೇಳೆಗೆ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಭಾರತ ಸೇರಿದಂತೆ ಎಲ್ಲಾ ದೇಶಗಳಿಗೆ ...

Hilarious Video of Cristiano Ronaldo Telling Iran Fans to Stop Making Noise Outside Hotel Room

ಇರಾನ್ ಅಭಿಮಾನಿಗಳಿಂದ ನಿದ್ರಾಭಂಗ, ರೊನಾಲ್ಡೋ ಮಾಡಿದ್ದೇನು ಗೊತ್ತಾ?  Jun 26, 2018

ಇರಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಇರಾನ್ ಅಭಿಮಾನಿಗಳ ನಡುವಿನ ಹಾಸ್ಯಮಯ ಮಾತುಕತೆ ಇದೀಗ ವ್ಯಾಪಕ ವೈರಲ್ ಅಗುತ್ತಿದೆ.

Spain

ಫಿಫಾ ವಿಶ್ವಕಪ್ 2018: ಇರಾನ್ ವಿರುದ್ಧ ಸ್ಪೇನ್‌ಗೆ ಭರ್ಜರಿ ಗೆಲುವು  Jun 21, 2018

ಫಿಫಾ ವಿಶ್ವಕಪ್ 2018ರ ಪಂದ್ಯಾವಳಿಯ ಬಿ ಗುಂಪಿನ ಪಂದ್ಯದಲ್ಲಿ ಇರಾನ್ ವಿರುದ್ಧ ಸ್ಪೇನ್ ಗೆಲುವು ಸಾಧಿಸಿದೆ...

After Morocco Own Goal, Iran Wins FIFA World Cup Slugfest

ಯಡವಟ್ಟಿಗೆ ಬೆಲೆ ತೆತ್ತ ಮೊರಾಕೋ, 1-0 ಅಂತರದಲ್ಲಿ ಇರಾನ್ ಗೆ ರೋಚಕ ಜಯ  Jun 16, 2018

ಫೀಫಾ ವಿಶ್ವಕಪ್ ಫುಟಬಾಲ್ ಟೂರ್ನಿ ಆರಂಭವಾಗಿ ಕೇವಲ 2 ದಿನಗಳು ಕಳೆದಿದ್ದು, ಈಗಾಗಲೇ ಟೂರ್ನಿ ಸಾಕಷ್ಟು ರೋಚಕತೆಯನ್ನು ಕಟ್ಟಿಕೊಟ್ಟಿದೆ. ಅಂತೆಯೇ ಸಾಕಷ್ಟು ಆಟಗಾರರು ಯಡವಟ್ಟುಗಳನ್ನು ಮಾಡಿಕೊಂಡಿದ್ದಾರೆ.

Own-goal earns Iran 1-0 win over Morocco at FIFA World Cup 2018

ಫಿಫಾ ವಿಶ್ವಕಪ್ 2018: ಮೊರೊಕ್ಕೊ ವಿರುದ್ಧ ಗೆದ್ದ ಇರಾನ್  Jun 16, 2018

21ನೇ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊರೊಕ್ಕೊ ವಿರುದ್ಧ ಇರಾನ್ ತಂಡ 1–0 ಗೋಲುಗಳಿಂದ ಗೆಲುವು ಸಾಧಿಸಿದೆ.

Indian chess star Soumya Swaminathan withdraws from Iran event over headscarf rule

ಇರಾನ್ ನಿಯಮಕ್ಕೆ ವಿರೋಧ: ಅಂತಾರಾಷ್ಟ್ರೀಯ ಚೆಸ್ ಟೂರ್ನಿಯಿಂದ ಹೊರಬಂದ ಭಾರತದ ಸ್ಟಾರ್ ಆಟಗಾರ್ತಿ  Jun 13, 2018

ತಲೆಗೆ ಸ್ಕಾರ್ಫ್ ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ವಿರೋಧಿಸಿ ಇರಾನ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚೆಸ್ ಟೂರ್ನಿಯಿಂದ ಭಾರತದ ಸ್ಟಾರ್ ಆಟಗಾರ್ತಿ ಸೌಮ್ಯ ಸ್ವಾಮಿನಾಥನ್ ಹೊರಬಂದಿದ್ದಾರೆ.

Page 1 of 1 (Total: 20 Records)

    

GoTo... Page


Advertisement
Advertisement