Advertisement
ಕನ್ನಡಪ್ರಭ >> ವಿಷಯ

ಉತ್ತರ ಪ್ರದೇಶ

Representational image

ಎಸ್ಪಿ-ಬಿಎಸ್ಪಿ ಭಾರೀ ಮುಖಭಂಗ; ಉ.ಪ್ರದೇಶ 10 ರಾಜ್ಯಸಭಾ ಸೀಟುಗಳಲ್ಲಿ 9 ಬಿಜೆಪಿಗೆ  Mar 24, 2018

ಸಮಾಜವಾದಿ-ಬಹುಜನ ಸಮಾಜವಾದಿ ಪಕ್ಷಗಳ ಮೈತ್ರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದ್ದು ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ...

Truck, auto collision

ಉತ್ತರ ಪ್ರದೇಶ : ರಸ್ತೆ ಅಪಘಾತದಲ್ಲಿ 8 ಮಂದಿ ದುರ್ಮರಣ  Mar 23, 2018

ರತಾಪ್ ಘರ್ ಜಿಲ್ಲೆಯ ಜಗತ್ ಪುರ್ ಬಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟ್ರಕ್ ಹಾಗೂ ಆಟೋ ನಡುವೆ ಮುಖಾಮುಖಿ ಢಿಕ್ಕಿ ಉಂಟಾಗಿ 8 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Another blow for BJP in UP, Yogi’s minister Swami Prasad Maurya’s son-in-law joins SP

ಬಿಜೆಪಿಗೆ ಮತ್ತೆ ಹಿನ್ನಡೆ: ಎಸ್ಪಿ ಸೇರಿದ ಉತ್ತರ ಪ್ರದೇಶ ಸಚಿವರ ಅಳಿಯ  Mar 17, 2018

ಇತ್ತೀಚಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ....

PM Modi's arrogance led to party's bypoll loss: BJP MP Shatrughan Sinha

ಉಪ ಚುನಾವಣೆ ಸೋಲಿಗೆ ಪ್ರಧಾನಿ ಮೋದಿ ಅಹಂಕಾರವೇ ಕಾರಣ: ಶತೃಘ್ನ ಸಿನ್ಹಾ  Mar 15, 2018

ಉತ್ತರ ಪ್ರದೇಶ, ಬಿಹಾರ ಉಪ ಚುನಾವಣೆಗಳ ಬಿಜೆಪಿ ಸೋಲಿಗೆ ಪ್ರಧಾನಿ ಮೋದಿ ಅವರ ಅಹಂಕಾರವೇ ಕಾರಣ ಎಂದು ಹಿರಿಯ ನಟ ಹಾಗೂ ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಹೇಳಿದ್ದಾರೆ.

Rahul Gandhi met  Sharad Pawar

ಉಪಚುನಾವಣೆಯಲ್ಲಿ ಬಿಜೆಪಿ ಸೋಲು: ಶರದ್ ಪವಾರ್ ಭೇಟಿ ಮಾಡಿದ ರಾಹುಲ್ ಗಾಂಧಿ  Mar 15, 2018

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎನ್ ಸಿಪಿ ಮುಖಂಡ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ...

CM Yogi should spend less time lecturing Karnataka on development: CM Siddaramaiah On UP BypollResults

ಕರ್ನಾಟಕಕ್ಕೆ ಪಾಠ ಮಾಡುವ ಬದಲು ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಿ: ಯೋಗಿ ಗೆ ಸಿಎಂ ಸಿದ್ದರಾಮಯ್ಯ ಟಾಂಗ್  Mar 15, 2018

ಕರ್ನಾಟಕಕ್ಕೆ ಪಾಠ ಮಾಡುವ ಬದಲು ನಿಮ್ಮ ರಾಜ್ಯದ ಅಭಿವೃದ್ಧಿ ವಿಚಾರದತ್ತ ಹೆಚ್ಚು ಗಮನಹರಿಸಿ ಎಂದು ಸಿಎಂ ಸಿದ್ದರಾಮಯ್ಯ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರ ಕಾಲೆಳೆದಿದ್ದಾರೆ.

Here's why CM Yogi Adityanath Led BJP lost UP bypolls

ಕೇಂದ್ರ, ರಾಜ್ಯ ಸರ್ಕಾರ ಬೆಂಬಲದ ನಡುವೆಯೂ, ಸಿಎಂ ಯೋಗಿ ಸ್ವಕ್ಷೇತ್ರದಲ್ಲೇ ಬಿಜೆಪಿ ಸೋಲು ಅನುಭವಿಸಿದ್ದೇಕೆ?  Mar 15, 2018

ಉಪ ಚುನಾವಣೆಯೇ ಆದರೂ ಇದೀಗ ಇಡೀ ದೇಶ ಉತ್ತರ ಪ್ರದೇಶ ಹಾಗೂ ಬಿಹಾರದ ಉಪ ಚುನಾವಣೆ ಫಲಿತಾಂಶದತ್ತ ಬೆರಗುಗಣ್ಣಿನಿಂದ ನೋಡುತ್ತಿದೆ.

Rahulgandhi

ಮತದಾರರು ಬಿಜೆಪಿ ಜೊತೆಗಿಲ್ಲ ಎಂಬುದು ಸಾಬೀತು - ರಾಹುಲ್ ಗಾಂಧಿ  Mar 14, 2018

ಉತ್ತರ ಪ್ರದೇಶ ಹಾಗೂ ಬಿಹಾರ ಲೋಕಸಭಾ ಉಪಚುನಾವಣೆ ಫಲಿತಾಂಶ ಬಿಜೆಪಿ ವಿರುದ್ಧ ಜನತೆ ಆಕ್ರೋಶಗೊಂಡಿರುವುದನ್ನು ತೋರಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

UP, Bihar bypoll results: Samajwadi Party wins Gorakhpur, Phulpur Lok Sabha seats

ಉತ್ತರ ಪ್ರದೇಶ, ಬಿಹಾರ ಉಪ ಚುನಾವಣೆ: ಎಸ್ಪಿ, ಆರ್ ಜೆಡಿ ಭರ್ಜರಿ ಗೆಲುವು, ಬಿಜೆಪಿಗೆ ಮುಖಭಂಗ  Mar 14, 2018

ಉತ್ತರ ಪ್ರದೇಶದ ಎರಡು ಲೋಕಸಭಾ ಸ್ಥಾನಗಳು ಮತ್ತು ಬಿಹಾರದ ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ...

We undermined SP-BSP alliance,Yogi Adityanat h says

ಎಸ್ಪಿ-ಬಿಎಸ್ಪಿ ಮೈತ್ರಿ ಕಡೆಗಣಿಸಿದ್ದೇ ಬಿಜೆಪಿ ಸೋಲಿಗೆ ಕಾರಣ: ಯೋಗಿ ಆದಿತ್ಯನಾಥ್  Mar 14, 2018

ಉತ್ತರ ಪ್ರದೇಶ ಎರಡು ಲೋಕಸಭಾ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಹೀನಾಯ ಸೋಲು...

UP had maximum instances of communal violence in 2017

ಕಳೆದ ವರ್ಷ ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ಕೋಮುಗಲಭೆ  Mar 14, 2018

ಉತ್ತರ ಪ್ರದೇಶದ ಎರಡು ಲೋಕಸಭಾ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ...

UP, Bihar bypoll results: Samajwadi Party takes winning leads in Gorakhpur, Phulpur, RJD ahead in Bihar

ಉತ್ತರ ಪ್ರದೇಶ, ಬಿಹಾರ ಉಪ ಚುನಾವಣೆ: ಗೆಲುವಿನತ್ತ ಎಸ್ಪಿ, ಆರ್ ಜೆಡಿ, ಬಿಜೆಪಿಗೆ ಮುಖಭಂಗ  Mar 14, 2018

ಉತ್ತರ ಪ್ರದೇಶದ ಎರಡು ಲೋಕಸಭಾ ಸ್ಥಾನಗಳು ಮತ್ತು ಬಿಹಾರದ ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ....

The beginning of the end has started: Mamata

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ: ಇದು ಅಂತ್ಯದ ಆರಂಭ ಎಂದ ಮಮತಾ  Mar 14, 2018

ಉತ್ತರ ಪ್ರದೇಶ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನೆಡೆ ಅನುಭವಿಸಿದ್ದು, ಈ ಕುರಿತು ಟ್ವೀಟ್...

Uttr Pradesh woman, daughter write to President for passive euthanasia

ಉತ್ತರ ಪ್ರದೇಶ: ಖಾಯಿಲೆಯಿಂದ ಬಳಲುತ್ತಿರುವ ತಾಯಿ-ಮಗಳು, ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ  Mar 13, 2018

ಸ್ನಾಯು ಕ್ಷಯ, ಅಸ್ಥಿ ಮಜ್ಜೆ ದುರ್ಬತೆಯಿಂದಾಗಿ ನಿಶ್ಚೇಷ್ಟಿತವಾಗಿರುವ ಉತ್ತರ ಪ್ರದೇಶದ ಮಹಿಳೆ ಹಾಗೂ ಆಕೆಯ ಪುತ್ರಿಯು ತಮಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ..........

Now, statue of Lord Hanuman desecrated in Uttar Pradesh

ಲೆನಿನ್, ಪೆರಿಯಾರ್, ಗಾಂಧಿ, ಅಂಬೇಡ್ಕರ್ ಬಳಿಕ ಹನುಮಂತನ ವಿಗ್ರಹದ ಮೇಲೂ ದಾಳಿ!  Mar 09, 2018

ದೇಶಾದ್ಯಂತ ಭುಗಿಲೆದ್ದಿರುವ ಪ್ರತಿಮೆ 'ವಿಧ್ವಂಸ ವಿಕೃತಿ' ಮುಂದುವರೆದಿದ್ದು. ಲೆನಿನ್, ಪೆರಿಯಾರ್, ಗಾಂಧಿ, ಅಂಬೇಡ್ಕರ್ ಬಳಿಕ ಇದೀಗ ಆಂಜನೇಯ ಸ್ವಾಮಿ ವಿಗ್ರಹದ ಮೇಲೂ ದುಷ್ಕರ್ಮಿಗಳು ತಮ್ಮ ವಿಕೃತಿ ಮುಂದುವರೆಸಿದ್ದಾರೆ.

Mayawati-Mulayam Singh Yadav

ಮುಲಾಯಂ 'ರಾವಣ', ಮಾಯಾವತಿ 'ಶೂರ್ಪನಖಿ': ಬಿಜೆಪಿ ಸಚಿವ  Mar 05, 2018

ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಅವರು ಸಮಾಜವಾದಿ ಪಕ್ಷದ ಜತೆ ಕೈಜೋಡಿಸಲು ಮುಂದಾಗಿದ್ದು ಇದಕ್ಕೆ ರಾಜ್ಯ ಬಿಜೆಪಿ ಸಚಿವ ಕಿಡಿಕಾರಿದ್ದಾರೆ...

Rape

ಉತ್ತರ ಪ್ರದೇಶ: ಪತಿ ಇಲ್ಲದಾಗ ನಿರಂತರ ಅತ್ಯಾಚಾರವೆಸಗುತ್ತಿದ್ದ ಮಾವನನ್ನೇ ಕೊಂದ ಸೊಸೆ!  Mar 05, 2018

ಮಗ ಕೆಲಸಕ್ಕೆ ಹೋದ ನಂತರ 26 ವರ್ಷದ ಸೊಸೆ ಮೇಲೆ ನಿರಂತರ ಎರಡು ದಿನದಿಂದ ಅತ್ಯಾಚಾರ ಎಸಗುತ್ತಿದ್ದ ಮಾವನನ್ನು ಸೊಸೆ ದೊಣ್ಣೆ ಕೋಲಿನಿಂದ ಹೊಡೆದು...

UP by-polls: Mayawati rubbishes reports of alliance with SP

ಉತ್ತರ ಪ್ರದೇಶ ಉಪ ಚುನಾವಣೆ: ಎಸ್ಪಿ ಜತೆ ಮೈತ್ರಿ ತಳ್ಳಿಹಾಕಿದ ಮಾಯಾವತಿ  Mar 04, 2018

ಗೋರಖ್‌ಪುರ್‌ ಮತ್ತು ಪುಲ್‌ಪುರ್‌ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಬದ್ಧ ವೈರಿ ಪಕ್ಷಗಳಾದ ....

To Get Support for Rajya Sabha, Mayawati to Back SP’s Strongest ‘Anti-BJP Candidate’ in UP Bypolls

ರಾಜ್ಯಸಭೆ ಕಸರತ್ತು: ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಎಸ್ ಪಿ ಗೆ ಮಾಯಾವತಿ ಬೆಂಬಲ!  Mar 04, 2018

ರಾಜ್ಯಸಭಾ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥರಾದ ಮಾಯಾವತಿ ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

UP couple found dead in bathroom after Holi

ಉತ್ತರ ಪ್ರದೇಶ: ಹೋಳಿ ಸಂಭ್ರಮದ ಬಳಿಕ ದಂಪತಿಗಳ ನಿಗೂಢ ಸಾವು  Mar 04, 2018

ಹೋಳಿ ಸಂಭ್ರಮ ಮುಗಿಸಿದ್ದ ಕೆಲ ಗಂಟೆಗಳಲ್ಲಿಯೇ ದಂಪತಿಗಳಿಬ್ಬರ ಶವ ಮನೆಯೊಂದರ ಬಾತ್ ರೂಮ್ ನಲ್ಲಿ ಶಂಕಾಸ್ಪದ ರೀತಿಯಲ್ಲಿ ಪತ್ತೆಯಾದ..........

Page 1 of 5 (Total: 81 Records)

    

GoTo... Page


Advertisement
Advertisement