Advertisement
ಕನ್ನಡಪ್ರಭ >> ವಿಷಯ

ಐಸಿಸಿ ಚಾಂಪಿಯನ್ಸ್ ಟ್ರೋಫಿ

Jasprit Bumrah

ನೋ ಬಾಲ್ ಜಾಹಿರಾತು: ಬುಮ್ರಾ ಕ್ಷಮೆಯಾಚಿಸಿದ ಜೈಪುರ ಸಂಚಾರಿ ಪೊಲೀಸ್!  Jun 25, 2017

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ ನೋಬಾಲ್ ಎಸೆಯುತ್ತಿರುವ ಫೋಟೋ ಹಾಕಿದ್ದ ಜೈಪುರ ಟ್ರಾಫಿಕ್ ಪೊಲೀಸರು ಇದೀಗ ಹೋರ್ಡಿಂಗ್ಸ್...

Cricketer Bumrah slams Jaipur police for 'don't cross the line' traffic awareness billboard

ಜೈಪುರ ಟ್ರಾಫಿಕ್ ಪೊಲೀಸ್ ಹೋರ್ಡಿಂಗ್: ಅಪಹಾಸ್ಯ ಕುರಿತು ಕ್ರಿಕೆಟರ್ ಬುಮ್ರಾ ಅಸಮಾಧಾನ!  Jun 24, 2017

ನೋಬಾಲ್ ಗಳ ಮೂಲಕ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣರಾಗಿದ್ದ ಭಾರತೀಯ ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ ಇದೀಗ ಜೈಪುರ ಟ್ರಾಫಿಕ್ ಪೊಲೀಸರಿಂದ ಅಪಹಾಸ್ಯಕ್ಕೀಡಾಗಿದ್ದಾರೆ.

Watch Dhoni Step In To Calm Shami After ‘Baap Kaun Hain’ Taunt From Fans

"ಬಾಪ್ ಕೌನ್ ಹೇ" ಎಂದ ಪಾಕ್ ಅಭಿಮಾನಿ ವಿರುದ್ಧ ಶಮಿ ಗರಂ, ಧೋನಿ ಅಡ್ಡಿ ಬರದೇ ಇದ್ದಿದ್ದರೆ?  Jun 20, 2017

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ ಪಂದ್ಯದ ಪಾಕಿಸ್ತಾನ ಅಭಿಮಾನಿಯೋರ್ವ ಭಾರತೀಯ ಆಟಗಾರರನ್ನು ಕೆಣಕಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

Pakistan Army mocks India after ICC Champions Trophy victory

ಚಾಂಪಿಯನ್ಸ್ ಟ್ರೋಫಿ ಗೆಲುವು: ಭಾರತಕ್ಕೆ ಪಾಕಿಸ್ತಾನ ಸೇನೆ ಟಾಂಗ್!  Jun 20, 2017

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಪಾಕಿಸ್ತಾನದ ಸಂಭ್ರಮಾಚರಣೆ ಮಿತಿ ಮೀರಿದ್ದು, ಭಾರತೀಯ ಸೇನೆಯನ್ನು ಉಲ್ಲೇಖಿಸಿ ಪಾಕ್ ಸೇನಾಧಿಕಾರಿಯೊಬ್ಬ ಕುಹಕವಾಡಿದ್ದಾರೆ.

Champions Trophy: Virat Kohli's Remarks After Crushing Loss Resonate Across Pakistan

ಚಾಂಪಿಯನ್ಸ್ ಟ್ರೋಫಿ: ಪಾಕ್ ಆಟಕ್ಕೆ ಕೊಹ್ಲಿ ಶ್ಲಾಘನೆ, ಧನ್ಯವಾದ ಹೇಳಿದ ಪಾಕಿಸ್ತಾನಿ ಅಭಿಮಾನಿಗಳು!  Jun 19, 2017

ಚಾಂಪಿಯನ್ಸ್ ಟ್ರೋಫಿ ಸೋಲಿನ ಬಳಿಕ ಕೊಹ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ವಿಲನ್ ಆಗಿದ್ದರೆ, ಅಚ್ಚರಿ ಎಂಬಂತೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಮಾತ್ರ ನಾಯಕರಾಗಿದ್ದಾರೆ.

Soon After India's Champions Trophy Lost, Pandya Posted A Controversial Tweet And Then Deleted It

ನಮ್ಮವರೇ ನಮ್ಮನ್ನು ಬರ್ಬಾದ್ ಮಾಡಿದರು, ಬೇರೆಯವರಿಗೆ ಆ ತಾಕತ್ತು ಎಲ್ಲಿತ್ತು: ಹಾರ್ದಿಕ್ ಪಾಂಡ್ಯಾ ಟ್ವೀಟ್!  Jun 19, 2017

ನಮ್ಮವರೇ ನಮ್ಮನ್ನು ಬರ್ಬಾದ್ ಮಾಡಿದರು, ಬೇರೆಯವರಿಗೆ ಆ ತಾಕತ್ತು ಎಲ್ಲಿತ್ತು ಎಂದು ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಟ್ವೀಟ್ ಮಾಡಿದ್ದಾರೆ.

Virat Kohli is a great leader, he is the right man to be leading a team: Adam Gilchrist

ಕೊಹ್ಲಿ ಅದ್ಬುತ ನಾಯಕ, ತಂಡವನ್ನು ಮುನ್ನಡೆಸಲು ಅವರೇ ಸೂಕ್ತ: ಆ್ಯಡಂ ಗಿಲ್ ಕ್ರಿಸ್ಟ್  Jun 19, 2017

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದ್ಬುತ ನಾಯಕತ್ವ ಗುಣಹೊಂದಿದ್ದು, ತಂಡವನ್ನು ಮುನ್ನಡೆಸಲು ಅವರೇ ಸೂಕ್ತ ವ್ಯಕ್ತಿ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್ ಕ್ರಿಸ್ಟ್ ಹೇಳಿದ್ದಾರೆ.

Veteran Indian opener Gautam Gambhir

ಪಾಕ್ ಗೆಲುವಿಗೆ ಮತ್ತೆ ಅಭಿನಂದನೆ ಸಲ್ಲಿಸಿದ ಮಿರ್'ವಾಯಿಜ್ ವಿರುದ್ದ ಗಂಭೀರ್ ಕಿಡಿ  Jun 19, 2017

ಚಾಂಪಿಯನ್ಸ್ ಟ್ರೋಫಿ 2017 ಗೆದ್ದ ಪಾಕಿಸ್ತಾನಕ್ಕೆ ಮತ್ತೆ ಅಭಿನಂದನೆ ಸಲ್ಲಿಸಿದ ಕಾಶ್ಮೀರದ ಪ್ರತ್ಯೇಕತಾವಾದಿಗಳ ನಾಯಕ ಮಿರ್ ವಾಯಿಜ್ ಉಮರ್ ಫಾರುಖ್ ವಿರುದ್ಧ ಭಾರತದ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಕಿಡಿಕಾರಿದ್ದಾರೆ...

ICC Champions Trophy Final: Hardik Pandya breaks Adam Gilchrist's record

ಪಾಕ್ ವಿರುದ್ಧ ತಿರುಗಿ ಬಿದ್ದ ಪಾಂಡ್ಯಾ, ಗಿಲ್ ಕ್ರಿಸ್ಟ್ ದಾಖಲೆ ಪತನ!  Jun 19, 2017

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ತಿರುಗಿ ಬಿದ್ದು, ಭರ್ಜರಿ ಆಟವಾಡಿದ್ದ ಭಾರತದ ಹಾರ್ದಿಕ್ ಪಾಂಡ್ಯಾ ದಾಖಲೆಯೊಂದನ್ನು ಬರೆದಿದ್ದು, ಏಕದಿನ ಕ್ರಿಕೆಟ್ ನಲ್ಲಿ ವೇಗದ ಅರ್ಧಶತಕ ಸಿಡಿಸಿದ್ದಾರೆ.

ICC Champions Trophy: Yuvraj Singh creates record of playing most ICC finals

ಸೋಲಿನ ನಡುವೆಯೂ ವಿಶೇಷ ದಾಖಲೆ ಬರೆದ ಯುವರಾಜ್ ಸಿಂಗ್!  Jun 19, 2017

ಲಂಡನ್ ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪೈನಲ್ ಪಂದ್ಯದಲ್ಲಿ ಭಾರತದ ಹೀನಾಯ ಸೋಲಿನ ನಡುವೆಯೂ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ವಿಶಿಷ್ಠ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ.

Page 1 of 4 (Total: 37 Records)

    

GoTo... Page


Advertisement
Advertisement