Advertisement
ಕನ್ನಡಪ್ರಭ >> ವಿಷಯ

ಕರ್ನಾಟಕ

Vidhana soudha

ಪತ್ರಕರ್ತರಿಗೆ ಕಡಿವಾಣ ಹಾಕಲು ಯತ್ನ: ಪ್ರತಿರೋಧ ಹಿನ್ನಲೆ ಹಿಂದಕ್ಕೆ ಸರಿದ ಸರ್ಕಾರ  Oct 13, 2018

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಕಡಿವಾಣ ಹಾಕುವ ಪ್ರಯತ್ನ ನಡೆಸಿದ್ದ ಸರ್ಕಾರ, ನಂತರ ಪತ್ರಕರ್ತರಿಂದ ಪ್ರತಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಆ ಪ್ರಸ್ತಾಪದಿಂದ ಹಿಂದಕ್ಕೆ ಸರಿದಿದೆ...

N.Mahesh

ಸಚಿವ ಸ್ಥಾನಕ್ಕೆ ರಾಜಿನಾಮೆ: ನಿರ್ಧಾರ ಸಮರ್ಥಿಸಿಕೊಂಡ ಮಹೇಶ್  Oct 13, 2018

ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಎಸ್'ಪಿ ಮುಖಂಡ ಎನ್. ಮಹೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಜೆಡಿಎಸ್'ಗೆ ಆಘಾತವನ್ನುಂಟು ಮಾಡಿದ್ದು, ಈ ನಡುವೆ ಮಹೇಶ್ ಅವರು ತಮ್ಮ ರಾಜಿನಾಮೆಯನ್ನು ಶುಕ್ರವಾರ ಸಮರ್ಥಿಸಿಕೊಂಡಿದ್ದಾರೆ...

File photo

ಭದ್ರತೆ ನೀಡುವಂತೆ 'ಹೈ' ಮೊರೆ ಹೋದ ಬಿಜೆಪಿ ನಾಯಕ: ಡಿಜಿ, ಐಜಿ ಸಂಪರ್ಕಿಸುವಂತೆ ನ್ಯಾಯಾಲಯ ಸೂಚನೆ  Oct 12, 2018

ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪೊಲೀಸರು ಯತ್ನ ನಡೆಸುತ್ತಿದ್ದು, ಭದ್ರತೆ ನೀಡಬೇಕೆಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ಬಿಜೆಪಿ ನಾಯಕ ಸೋಮಶೇಖರ್ ಜಯರಾಜ್ ಅವರ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಿಲೇವಾರಿ ಮಾಡಿದೆ...

File photo

ಬಂಡವಾಳ ಹೂಡಿಕೆಯಲ್ಲಿ ಮತ್ತೆ ಕರ್ನಾಟಕ ನಂ.1  Oct 12, 2018

ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದಿದ್ದ ಕರ್ನಾಟಕ 2018ನೇ ಸಾಲಿನಲ್ಲೂ ಜನವರಿಯಿಂದ ಆಗಸ್ಟ್ ವರೆಗೆ ರೂ.79,866 ಕೋಟಿ ಬಂಡವಾಳ ಹೂಡಿಕೆಯೊಂದಿದೆ ತನ್ನ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ...

File photo

ನಗರದಲ್ಲಿ 165 ಹಂದಿ ಜ್ವರ ಪ್ರಕರಣ ಪತ್ತೆ: ಬಿಬಿಎಂಪಿ  Oct 12, 2018

ನಗರದಲ್ಲೂ ಹೆಚ್1ಎನ್1 ಪ್ರಕರಣಗಳು ಹೆಚ್ಚಾಗತೊಡಗಿದ್ದು, ಸೆಪ್ಟೆಂಬರ್ ಆರಂಭದಿಂದ ಈವರೆಗೂ ನಗರದಲ್ಲಿ ಒಟ್ಟು 165 ಪ್ರಕರಣಗಳು ಪತ್ತೆಯಾಗಿರುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುರುವಾರ ಮಾಹಿತಿ ನೀಡಿದೆ...

File photo

2ನೇ ಶನಿವಾರವೇ ರಜೆ, 3ನೇ ಶನಿವಾರ ಇಲ್ಲ: ಸರ್ಕಾರ ಸ್ಪಷ್ಟನೆ  Oct 12, 2018

ಎರಡನೇ ಶನಿವಾರದ ರಜೆ ಕುರಿತು ಇದ್ದ ಗೊಂದಲಗಳಿಗೆ ರಾಜ್ಯ ಸರ್ಕಾರ ಗುರುವಾರ ತೆರೆ ಎಳೆದಿದ್ದು, ಎರಡನೇ ಶನಿವಾರದ ರಜೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ...

File photo

ಇರಾನ್ ಅಧಿಕಾರಿಗಳಿಂದ 18 ಕರ್ನಾಟಕ ಮೀನುಗಾರರ ಬಂಧನ: ಸಂಕಷ್ಟದಲ್ಲಿ ಕುಟುಂಬಸ್ಥರು  Oct 12, 2018

ಅಕ್ರಮವಾಗಿ ಸಮುದ್ರ ಪ್ರವೇಶಿಸಿದ ಆರೋಪದ ಮೇರೆಗೆ ಇರಾನ್ ಅಧಿಕಾರಿಗಳು ಕರ್ನಾಟಕ ಮೂಲದ 18 ಮೀನುಗಾರರನ್ನು ಬಂಧನಕ್ಕೊಳಪಡಿಸಿದ್ದು, ಪರಿಣಾಮ ಮೀನುಗಾರರ ಕುಟುಂಬಸ್ಥರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ...

Rahul gandhi

ಅನುಮತಿ ನಿರಾಕರಣೆ ನಡುವೆಯೂ ಬದಲಾದ ಸ್ಥಳದಲ್ಲಿ ಹೆಚ್ಎಎಲ್ ನೌಕರರೊಂದಿಗೆ ರಾಹುಲ್ ಸಂವಾದ  Oct 12, 2018

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬು ಆರೋಪಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಅ.13ರಂದು ಬೆಂಗಳೂರಿನಲ್ಲಿ..

ಸಂಗ್ರಹ ಚಿತ್ರ

ಭಯಾನಕ ವಿಡಿಯೋ: ಯುವಕನ ದೇಹದಿಂದ ಹೊರಬಂದ ದೆವ್ವದ ವಿಡಿಯೋ ಕರ್ನಾಟಕದಲ್ಲಿ ಸಖತ್ ವೈರಲ್!  Oct 11, 2018

ದೆವ್ವ ಭೂತದ ಕಥೆಗಳನ್ನು ಚಿಕ್ಕ ವಯಸ್ಸಿನಿಂದ ಕೇಳಿಕೊಂಡು ಬಂದಿದ್ದೇವೆ. ಇನ್ನು ಪ್ರೇತವೇ ದೇಹದಿಂದ ಹೊರಗೆ ಹೋಗುವ ಲೈವ್ ವಿಡಿಯೋ ನೋಡಿದರೆ ಹೇಗಾಗಬಹುದು...

Karnataka Minister for Primary and Secondary Education N.Mahesh resigns

ದೋಸ್ತಿ ಸರ್ಕಾರದ ಮೊದಲ ವಿಕೆಟ್ ಪತನ: ಸಚಿವ ಸ್ಥಾನಕ್ಕೆ ಎನ್ ಮಹೇಶ್ ರಾಜಿನಾಮೆ  Oct 11, 2018

ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಗೊಂದಲ ಮುಂದುವರೆದಿರುವ ಬೆನ್ನಲ್ಲೇ ಪ್ರಾಥಮಿಕ ಹಾಗೂ....

File Image

ಇರಾನ್ ಸಮುದ್ರಕ್ಕೆ ಅಕ್ರಮ ಪ್ರವೇಶ: ಯುಎಇ ಮಾಲೀಕರ ಬಳಿ ಕೆಲಸಕ್ಕಿದ್ದ 18 ಕರ್ನಾಟಕ ಮೀನುಗಾರರ ಬಂಧನ  Oct 11, 2018

ದುಬೈ ಕರಾವಳಿ ತೀರದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗಲೇ ಇರಾನ್ ಒಡೆತನದ ಸಮುದ್ರ ಭಾಗ ಪ್ರವೇಶಿಸಿದ್ದ ಕರ್ನಾಟಕ ಮೂಲದ 18 ಮೀನುಗಾರರನ್ನು ಇರಾನ್ ಭದ್ರತಾ ಪಡೆ ಬಂಧಿಸಿದೆ.

Rahul Gandhi

ಅಕ್ಟೋಬರ್ 13 ರಂದು ಬೆಂಗಳೂರಿಗೆ ರಾಹುಲ್ ಗಾಂಧಿ: ಎಚ್ ಎಎಲ್ ನೌಕರರೊಂದಿಗೆ ಸಂವಾದ  Oct 10, 2018

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅ.13 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಎಚ್‌ಎಎಲ್‌ ನೌಕರರ ಜೊತೆ ವಿಶೇಷ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಂವಾದದಲ್ಲಿ ಪಾಲ್ಗೊಳ್ಳಲು..

Congress leaders meet to discuss the upcoming bypolls in Bengaluru on Tuesday

ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ: ಕಾಂಗ್ರೆಸ್'ನಲ್ಲಿ ಭುಗಿಲೆದ್ದ ಅಸಮಾಧಾನ  Oct 10, 2018

ಸ್ಥಳೀಯ ನಾಯಕರ ತೀವ್ರ ವಿರೋಧದ ನಡುವೆಯೂ ಎರಡು ವಿಧಾನಸಭಾ ಕ್ಷೇತ್ರ ಹಾಗೂ ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಜಂಟಿಯಾಗಿ ಎದುರಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಿರ್ಧರಿಸಿದ್ದು, ಈ ಹಿನ್ನಲೆಯಲ್ಲಿ...

File photo

ದಸರಾ ಸಂಭ್ರಮಕ್ಕೆ ನೀತಿ ಸಂಹಿತೆ ಅಡ್ಡಿಯಿಲ್ಲ: ಕೇಂದ್ರ ಚುನಾವಣಾ ಆಯೋಗ  Oct 10, 2018

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಉಪ ಚುನಾವಣೆಯ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಎಂದು ಚುನಾವಣಾ ಆಯೋಗ ಬುಧವಾರ ಸ್ಪಷ್ಟಪಡಿಸಿದೆ...

File Image

ಕರ್ನಾಟಕದಲ್ಲಷ್ಟೇ ಲೋಕಸಭೆ ಉಪಚುನಾವಣೆ: ಆಯೋಗ ನೀಡಿದ ಸ್ಪಷ್ಟನೆ ಏನು?  Oct 09, 2018

ಕರ್ನಾಟಕದಲ್ಲಿನ ಮೂರು ಲೋಕಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರದ ಕುರಿತು ವಿವಾದಗಳು ಹುಟ್ಟಿರುವ....

BJP not keen on retaining all its 15 sitting MPs in Karnataka

ಲೋಕಸಭೆ ಚುನಾವಣೆ 2019: ಬಿಜೆಪಿ ಹಾಲಿ ಸಂಸದರಿಗಿಲ್ಲ ಟಿಕೆಟ್? ಹೊಸ ಮುಖಗಳೇ ಟಾರ್ಗೆಟ್!  Oct 09, 2018

ಕರ್ನಾಟಕದ ಹಾಲಿ 15 ಸಂಸದರು ಗೆಲ್ಲುವ ಅವಶ್ಯಕತೆ ಬಿಜೆಪಿ ಹೈಕಮಾಂಡ್ ಗಿಲ್ಲ, ಕರ್ನಾಟಕದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ...

Karnataka: 35-year-old farmer rapes, murders friend’s minor daughter

ಸ್ನೇಹಿತನ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರ, ಕೊಲೆ: ಆರೋಪಿ ಬಂಧನ  Oct 09, 2018

ಸ್ನೇಹಿತನ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿ ನಂತರ ತನಗೇನೂ ಗೊತ್ತಿಲ್ಲ ಎಂಬಂತೆ ನಟಿಸಿದ ಕಾಮುಕನೊಬ್ಬ ಭಾರೀ ಹೈಡ್ರಾಮಾ ಮಾಡಿ, ಕೊನೆಗೂ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ...

ದಸರಾ ಆನೆ ರಂಗ ಅಪಘಾತದಲ್ಲಿ ಸಾವು

ಆನೆ ಶಿಬಿರಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ: ವನ್ಯಜೀವಿ ಕಾರ್ಯಕರ್ತರು ಆಗ್ರಹ  Oct 09, 2018

ಆನೆ ಶಿಬಿರಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಹಲವು ವರ್ಷಗಳಿಂದಲೂ ಆಗ್ರಹಗಳು ಕೇಳಿ ಬಂದಿದ್ದು, ಇದೀಗ ದಸರಾ ಆನೆ ರಂಗನ ಸಾವಿನ ಬಳಿಕ ಈ ದನಿ ಮತ್ತಷ್ಟು ಪ್ರಬಲಗೊಂಡಿದೆ...

Narendra Modi-BS Yeddyurappa

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಕರ್ನಾಟಕದಿಂದ ಸ್ಪರ್ಧಿಸಲ್ಲ: ಯಡಿಯೂರಪ್ಪ  Oct 09, 2018

ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದ ಕರ್ನಾಟಕದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು...

Ranga Elephant-Bus

ಅಪಘಾತವಾಗಿ ಬೆನ್ನು ಮೂಳೆ ಮುರಿದಿದ್ದರು ಘೀಳಿಡುತ್ತಾ ಬಸ್ಸಿಗೆ ಗುದ್ದಿ ಸೇಡು ತೀರಿಸಿಕೊಂಡಿದ್ದ ರೌಡಿ ರಂಗ!  Oct 08, 2018

ಖಾಸಗಿ ಬಸ್ಸೊಂದು ಗುದ್ದಿ ಗಂಭೀರವಾಗಿ ಗಾಯಗೊಂಡಿದ್ದ ರಂಗ ಆನೆ ಮೃತಪಟ್ಟಿದ್ದು ಮತ್ತಿಗೋಡು ಅರಣ್ಯದಲ್ಲಿ ಸಂಜೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು...

Page 1 of 5 (Total: 100 Records)

    

GoTo... Page


Advertisement
Advertisement