Advertisement
ಕನ್ನಡಪ್ರಭ >> ವಿಷಯ

ಕ್ರಿಕೆಟ್ ಸ್ವಾರಸ್ಯ

Rohit Sharma

ತಂದೆಯ ಶಸ್ತ್ರಚಿಕಿತ್ಸೆಗಾಗಿ ಸ್ವದೇಶಕ್ಕೆ ಮರಳಲು ಲಂಕಾ ಅಭಿಮಾನಿಗೆ ರೋಹಿತ್ ವಿಮಾನ ಟಿಕೆಟ್ ವ್ಯವಸ್ಥೆ!  Dec 14, 2017

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಲಂಕಾ ಅಭಿಮಾನಿಯೊಬ್ಬರಿಗೆ ಸ್ವದೇಶಕ್ಕೆ ಮರಳಲು ವಿಮಾನ ಟಿಕೆಟ್ ವ್ಯವಸ್ಥೆ ಮಾಡುವ ಮೂಲಕ ಔದಾರ್ಯ ಮೆರೆದಿದ್ದಾರೆ...

When Saurav Ganguly 'compelled' selectors to name Anil Kumble for Australia tour

ಅನಿಲ್ ಕುಂಬ್ಳೆಗಾಗಿ ನಾಯಕತ್ವವನ್ನೇ ಪಣವಾಗಿಟ್ಟಿದ್ದ ಸೌರವ್ ಗಂಗೂಲಿ!  Dec 02, 2017

ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಸೌರವ್ ಗಂಗೂಲಿ ಕೂಡ ಒಬ್ಬರು.. ಇಂತಹ ಗಂಗೂಲಿ ನಮ್ಮ ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ತಮ್ಮ ನಾಯಕತ್ವವನ್ನೇ ಪಣಕ್ಕಿಟ್ಟಿದ್ದ ಘಟನೆ ಇದೀಗ ಬೆಳಕಿಗೆಬಂದಿದೆ.

Sachin Tendulkars No 10 jersey unofficially retired by BCCI

ಸಚಿನ್ ಜೆರ್ಸಿ ಯಾರೂ ಧರಿಸುವಂತಿಲ್ಲ: ಬಿಸಿಸಿಐ ಅಘೋಷಿತ ನಿರ್ಧಾರ!  Nov 29, 2017

ಕ್ರಿಕೆಟ್ ನ ದಂತಕಥೆ ಮತ್ತು ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ನಂಬರ್ 10 ಜೆರ್ಸಿಯನ್ನು ಯಾವುದೇ ಆಟಗಾರನೂ ಕೂಡ ಧರಿಸದಂತೆ ಬಿಸಿಸಿಐ ಅಘೋಷಿತ ನಿರ್ಧಾರ ಹೊರಡಿಸಿದೆಯೇ ಎಂಬ ಅನುಮಾನ ಕಾಡುತ್ತಿದೆ.

Mayank Agarwal

ರಣಜಿ ಕ್ರಿಕೆಟ್: 90 ವರ್ಷದ ದಾಖಲೆ ಸರಿಗಟ್ಟಿದ ಕನ್ನಡಿಗ ಮಾಯಾಂಕ್ ಅಗರ್ವಾಲ್!  Nov 29, 2017

ಕರ್ನಾಟಕ ಬ್ಯಾಟ್ಸ್ ಮನ್ ಮಾಯಾಂಕ್ ಅಗರ್ವಾಲ್ ರಣಜಿ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು 90 ವರ್ಷಗಳ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ ಎಂದು...

R Ashwin

ಟೆಸ್ಟ್‌ನಲ್ಲಿ ವೇಗವಾಗಿ 300 ವಿಕೆಟ್ ಪಡೆದು ಆರ್ ಅಶ್ವಿನ್ ವಿಶ್ವ ದಾಖಲೆ  Nov 27, 2017

ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಟೆಸ್ಟ್ ನಲ್ಲಿ ವೇಗವಾಗಿ 300 ವಿಕೆಟ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ್ದಾರೆ...

ಮುರಳಿ-ಪೂಜಾರ-ಕೊಹ್ಲಿ-ರೋಹಿತ್

ಒಂದೇ ಇನ್ನಿಂಗ್ಸ್‌ನಲ್ಲಿ 1 ದ್ವಿಶತಕ, 3 ಶತಕ ದಾಖಲೆ ಬರೆದ ಟೀಂ ಇಂಡಿಯಾ ಆಟಗಾರರು  Nov 26, 2017

ಪ್ರವಾಸಿ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಆಟಗಾರರಿಂದ 1 ದ್ವಿಶತಕ ಮತ್ತು 3 ಶತಕಗಳು ಹರಿಬಂದಿದೆ...

R Ashwin

ಆರ್ ಅಶ್ವಿನ್ ಮಾರಕ ದಾಳಿಗೆ ಹೆಚ್ಚು ಬಾರಿ ಬಲೆಗೆ ಬಿದ್ದ ಆಟಗಾರ ಯಾರು ಗೊತ್ತಾ!  Nov 25, 2017

ಟೀಂ ಇಂಡಿಯಾದ ಖ್ಯಾತ ಬೌಲರ್ ರವಿಚಂದ್ರನ್ ಅಶ್ವಿನ್ ವೇಗವಾಗಿ 300 ಟೆಸ್ಟ್ ವಿಕೆಟ್ ಪಡೆದ ಬೌಲರ್ ಎಂಬ ವಿಶ್ವ ದಾಖಲೆ ಬರೆಯಲಿದ್ದಾರೆ. ಅಂತಹ ಅಶ್ವಿನ್ ಹೆಚ್ಚು ಬಾರಿ ಔಟ್...

Virat Kohli

50ನೇ ಶತಕ ಸಿಡಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ  Nov 20, 2017

ಕ್ರಿಕೆಟ್ ಇತಿಹಾಸದ ಹಲವು ದಾಖಲೆಗಳನ್ನು ಧೂಳಿಪಟ ಮಾಡುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50ನೇ ಶತಕ...

After Shastri, jaisimha Indian batsman Cheteshwar Pujara achieves rare feat

ಶಾಸ್ತ್ರಿ, ಜೈಸಿಂಹ ಬಳಿಕ ಮತ್ತೊಮ್ಮೆ ಆ ಅಪೂರ್ವ ಸಾಧನೆ ಗೈದ ಚೇತೇಶ್ವರ ಪೂಜಾರ!  Nov 20, 2017

ಶ್ರೀಲಂಕಾ ವಿರುದ್ಧ ಕೋಲ್ಕತಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟ್ಸಮನ್ ಚೇತೇಶ್ವರ ಪೂಜಾರ ಅಪೂರ್ವ ಸಾಧನೆಯೊಂದನ್ನು ಸಾಧಿಸಿದ್ದಾರೆ.

Sourav Ganguly-Virat Kohli

ಗಂಗೂಲಿ ಮತ್ತೊಂದು ದಾಖಲೆಯನ್ನು ಮುರಿತಾರಾ ವಿರಾಟ್ ಕೊಹ್ಲಿ!  Nov 14, 2017

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕರಾಗಿ ಮಾಜಿ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ ಅವರ ಮತ್ತೊಂದು ದಾಖಲೆನ್ನು ಮುರಿಯುವ...

Page 1 of 5 (Total: 47 Records)

    

GoTo... Page


Advertisement
Advertisement