Advertisement
ಕನ್ನಡಪ್ರಭ >> ವಿಷಯ

ಕ್ರೀಡೆ

All England Open 2018 : Indian Shuttler PV Sindhu storms into semis

ಆಲ್ ಇಂಗ್ಲೆಂಡ್ ಓಪನ್ 2018: ಸೆಮಿ ಪೈನಲ್ ಗೆ ಭಾರತದ ಪಿವಿ ಸಿಂಧು ಲಗ್ಗೆ  Mar 16, 2018

ಭಾರತದ ಖ್ಯಾತ ಶಟ್ಲರ್ ಪಿವಿ ಸಿಂಧೂ ಆಲ್ ಇಂಗ್ಲೆಂಡ್ ಓಪನ್ 2018 ಟೂರ್ನಿಯ ಸೆಮಿ ಫೈನಲ್ ಪ್ರವೇಶ ಮಾಡಿದ್ದಾರೆ.

How Sachin Tendulkar brings calmness to his ISL team

ಫುಟ್ಬಾಲ್: ಅನುಭವ ಹಂಚಿಕೊಳ್ಳುವ ಮೂಲಕ ಕೇರಳ ತಂಡಕ್ಕೆ ಸಚಿನ್ ಸ್ಪೂರ್ತಿ!  Mar 01, 2018

ಭಾರತದ ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲ ಫುಟ್ಬಾಲಿಗರಿಗೂ ಸೂರ್ತಿಯಾಗಿದ್ದಾರೆ.

Representational image

ಕಂಬಳ ಕ್ರೀಡೆಗೆ ನಿಷೇಧ ಕೋರಿ ಪೇಟಾ ಮನವಿ: ಫೆ.12ರಂದು ಸುಪ್ರೀಂ ವಿಚಾರಣೆ  Feb 06, 2018

ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆಯಾದ ಎತ್ತಿನ ಓಟ ಕಂಬಳವನ್ನು ನಿಷೇಧಿಸಬೇಕೆಂದು ಪೇಟಾ ....

Australian Open: Rohan Bopanna And Tímea Babos lose mixed doubles final

ಆಸ್ಟ್ರೇಲಿಯಾ ಓಪನ್ ಫೈನಲ್: ರೋಹನ್ ಬೋಪಣ್ಣ, ಟಿಮಿಯಾ ಬಬೋಸ್ ಜೋಡಿಗೆ ಸೋಲು  Jan 28, 2018

ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ಮತ್ತು ಹಗೇರಿಯಾದ ಟಿಮಿಯಾ ಬಬೂಸ್ ಜೋಡಿ ಭಾನುವಾರ ನಡೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್ ನಲ್ಲಿ ಸೋಲು ಅನುಭವಿಸಿದೆ.

India's Top Shutler Saina Nehwal Loses Indonesia Masters Final to Tzu Ying

ಇಂಡೋನೇಷ್ಯಾ ಮಾಸ್ಟರ್ಸ್: ಫೈನಲ್ ನಲ್ಲಿ ಸೈನಾ ನೆಹ್ವಾಲ್ ಗೆ ಸೋಲು!  Jan 28, 2018

ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ ಭಾರತದ ಪ್ರಶಸ್ತಿ ಆಸೆ ಕಮರಿದ್ದು, ಭಾರತದ ಅಗ್ರ ಕ್ರಮಾಂಕದ ಶಟ್ಲರ್​ ಸೈನಾ ನೆಹ್ವಾಲ್​ ಅವರು ಮಹಿಳೆಯರ ಸಿಂಗಲ್ಸ್​ ವಿಭಾಗದ ಫೈನಲ್​ ನಲ್ಲಿ ಸೋಲು ಅನುಭವಿಸಿದ್ದಾರೆ.

Kobri Hori festival

ಹಿರೇಕೆರೂರು: ಹೋರಿ ಬೆದರಿಸುವ ಸ್ಪರ್ಧೆ ವೇಳೆ ಓರ್ವ ಸಾವು, ಐವರಿಗೆ ಗಾಯ  Jan 10, 2018

ಸಾಂಪ್ರದಾಯಿಕ ಕ್ರೀಡೆಯಾದ ಹೋರಿ ಬೆದರಿಸುವ ಸ್ಪರ್ಧೆ (ಕೊಬ್ರಿ ಹೋರಿ ಸ್ಪರ್ಧೆ)ಯ ವೇಳೆ ಯುವಕನೊಬ್ಬ ಸಾವನ್ನಪ್ಪಿದ್ದು ಐವರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

Indian netball team which beat Pakistan rues lack of government support

ಪ್ರಬಲ ಪಾಕ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿದ್ದ ಭಾರತ ನೆಟ್ ಬಾಲ್ ತಂಡಕ್ಕೆ ಇಂತಹ ಸ್ಥಿತಿಯೇ?  Dec 26, 2017

ಏಷ್ಯಾ ನೆಟ್ ಬಾಲ್ ಚಾಂಪಿಯನ್ ಷಿಪ್ ನಲ್ಲಿ ಪ್ರಬಲ ಪಾಕಿಸ್ತಾನ ತಂಡವನ್ನು ಮಣಿಸಿ ಚಿನ್ನ ಗೆದ್ದಿದ್ದ ಭಾರತ ನೆಟ್ ಬಾಲ್ ತಂಡ ಇದೀಗ ದಯನೀಯ ಸ್ಥಿತಿಯಲ್ಲಿದ್ದು, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿರುವ ಆಟಗಾರರು ತರಬೇತಿಗೂ ದುಡ್ಡಿಲ್ಲದೇ ಸ್ವಂತ ಖರ್ಚಿನಲ್ಲೇ ತರಬೇತಿ ನಡೆಸುತ್ತಿದ್ದಾರೆ.

Sakshi Malik, Sushil Kumar wins gold at Commonwealth Wrestling Championship

ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಷಿಪ್: ಭಾರತದ ಸುಶೀಲ್ ಕುಮಾರ್, ಸಾಕ್ಷಿ ಮಲ್ಲಿಕ್ ಗೆ ಚಿನ್ನ  Dec 18, 2017

ದಕ್ಷಿಣ ಆಫ್ರಿಕಾದ ಜೋಹನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಇದೀಗ ಭಾರತದ ಕುಸ್ತಿ ಪಟುಗಳಾದ ಸಾಕ್ಷಿ ಮಲ್ಲಿಕ್ ಹಾಗೂ ಸುಶೀಲ್ ಕುಮಾರ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

India grabs 9 Gold, 7 Silver in Commonwealth Wrestling Championship

ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಪದಕ ಬೇಟೆ!  Dec 17, 2017

ದಕ್ಷಿಣ ಆಫ್ರಿಕಾದ ಜೋಹನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಈ ವರೆಗೂ ಭಾರತೀಯ ಕುಸ್ತಿ ಪಟುಗಳು ಒಟ್ಟು 9 ಚಿನ್ನ ಮತ್ತು 7 ಬೆಳ್ಳಿ ಪದಕ ಪಡೆದಿದ್ದಾರೆ.

Law Commission wants betting, gambling legalised

ಜೂಜು, ಬೆಟ್ಟಿಂಗ್ ಕಾನೂನಾತ್ಮಕಗೊಳಿಸಿ: ಕಾನೂನು ಆಯೋಗ  Dec 17, 2017

ಜೂಜು, ಬೆಟ್ಟಿಂಗ್ ಪ್ರಕ್ರಿಯೆಯನ್ನು ಕಾನೂನಾತ್ಮಕಗೊಳಿಸಿ ಎಂದು ಕೇಂದ್ರ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

Hockey World League: India claim bronze after beating Germany

ಹಾಕಿ ವಿಶ್ವ ಲೀಗ್: ಜರ್ಮನಿ ಮಣಿಸಿದ ಭಾರತಕ್ಕೆ ಕಂಚಿನ ಪದಕ  Dec 10, 2017

ಭಾರತದಲ್ಲಿ ನಡೆಯುತ್ತಿರುವ ವಿಶ್ವ ಹಾಕಿ ಲೀಗ್ ಸರಣಿಯ 3ನೇ ಸ್ಥಾನಕ್ಕಾಗಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಜರ್ಮನಿ ತಂಡವನ್ನು ಮಣಿಸಿ ಕಂಚಿನ ಪದಕ ಬಾಚಿಕೊಂಡಿದೆ.

MS Dhoni

ಭಾರತ-ಪಾಕ್ ಕ್ರಿಕೆಟ್ ಪಂದ್ಯ ಕೇವಲ ಕ್ರೀಡೆಯಲ್ಲ, ಅದಕ್ಕಿಂತ ಹೆಚ್ಚು: ಎಂಎಸ್ ಧೋನಿ  Nov 27, 2017

ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳು ಕೇವಲ ಕ್ರೀಡೆಯಲ್ಲ. ಅದಕ್ಕಿಂತಲೂ ಹೆಚ್ಚು ಎಂದು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ...

Page 1 of 1 (Total: 12 Records)

    

GoTo... Page


Advertisement
Advertisement