Advertisement
ಕನ್ನಡಪ್ರಭ >> ವಿಷಯ

ಗುಜರಾತ್

Gujarat: 8 killed in car accident

ಗುಜರಾತ್; ಭೀಕರ ಅಪಘಾತ; ಒಂದೇ ಕುಟುಂಬದ 8 ಮಂದಿ ದುರ್ಮರಣ  Jul 18, 2018

ಕಾರು ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ 8 ಮಂದಿ ದುರ್ಮರಣವನ್ನಪ್ಪಿರುವ ಘಟನೆ ಗುಜರಾತ್ ರಾಜ್ಯದ ರಾಜ್'ಕೋಟ್-ಮೊರಾಬಿ ಹೆದ್ದಾರಿಯಲ್ಲಿ ಮಂಗಳವಾರ ನಡೆದಿದೆ...

Nilgai

ಶತ್ರುವಿನಿಂದಲೇ ಉಳಿಯಿತು 18 ಜನರ ಜೀವ, ಗುಜರಾತ್‍ನಲ್ಲೊಂದು ವಿಚಿತ್ರ ಘಟನೆ!  Jul 17, 2018

ನೀಲ್ ಗಾಯ್(ನೀಲಿ ಜಿಂಕೆ)ಗಳೆಂದರೆ ಗುಜರಾತ್ ರೈತರ ಪಾಲಿಗೆ ಶತ್ರುಗಳಿದ್ದಂತೆ. ನೀಲ್ ಗಾಯ್ ಗಳು ತಂಡೋಪತಂಡವಾಗಿ ಬಂದು ಬೆಳೆದು ನಿಂತ...

Sohrabuddin Shaikh fake encounter case: Two more witnesses turn hostile, 85 so far

ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣ: ಉಲ್ಲಾ ಹೊಡೆದ ಮತ್ತಿಬ್ಬರು ಸಾಕ್ಷಿಗಳು!  Jul 12, 2018

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಸರು ತಳುಕು ಹಾಕಿಕೊಂಡಿರುವ ಗುಜರಾತ್ ನ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣ ಮತ್ತೆ ಕಗ್ಗಂಟಾಗಿದ್ದು, ಪ್ರಕರಣ ಇಬ್ಬರು ಸಾಕ್ಷಿಗಳು ಇದೀಗ ಉಲ್ಟಾ ಹೊಡೆದಿದ್ದಾರೆ.

Gujarat leaders Hardik Patel, Alpesh Thakor and Jignesh Mevani booked over 'raid' at woman's house

ಮಹಿಳೆ ಮನೆ ಮೇಲೆ ದಾಳಿ: ಹಾರ್ದಿಕ್ ಪಟೇಲ್, ಜಿಗ್ನೆಶ್ ಮೇವಾನಿ, ಅಲ್ಫೇಶ್ ಥಾಕೂರ್ ವಿರುದ್ಧ ಕೇಸ್  Jul 07, 2018

ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಹಿಳೆಯೊಬ್ಬ ಮನೆ ಮೇಲೆ ದಾಳಿ ನಡೆಸಿದ...

Veteran Gujarat Congress MLA Kunwarji Bawalia resigns, likely to join BJP

ಗುಜರಾತ್ ಹಿರಿಯ ಕಾಂಗ್ರೆಸ್ ಶಾಸಕ ಬವಾಲಿಯಾ ರಾಜಿನಾಮೆ, ಬಿಜೆಪಿ ಸೇರುವ ಸಾಧ್ಯತೆ  Jul 03, 2018

ಗುಜರಾತ್ ಹಿರಿಯ ಕಾಂಗ್ರೆಸ್ ಶಾಸಕ, ಕೋಲಿ ಸಮುದಾಯದ ಪ್ರಮುಖ ನಾಯಕ ಕುನ್ವರ್ಜಿ ಬವಾಲಿಯಾ ಅವರು...

ಸಂಗ್ರಹ ಚಿತ್ರ

ಗುಜರಾತ್: ದಲಿತನ ಹೇರ್ ಕಟ್ ಮಾಡಿದ ಕ್ಷೌರಿಕನಿಗೆ ಮೇಲ್ಜಾತಿ ಯುವಕರಿಂದ ಥಳಿತ  Jun 26, 2018

ದಲಿತನಿಗೆ ಹೇಕ್ ಕಟ್ ಮಾಡಿದ ಎಂಬ ಕಾರಣಕ್ಕೆ ಕ್ಷೌರಿಕನಿಗೆ ಮೇಲ್ಜಾತಿಗೆ ಸೇರಿದ ನಾಲ್ವರು ಥಳಿಸಿದ್ದು ಈ ಸಂಬಂಧ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ...

Gujarat Congress leader, who contested against CM Rupani, resigns

ಗುಜರಾತ್: ಕಾಂಗ್ರೆಸ್ ಹಿರಿಯ ನಾಯಕ ಇಂದ್ರನೀಲ್ ರಾಜ್ ಗುರು ರಾಜೀನಾಮೆ  Jun 26, 2018

ಗುಜರಾತ್ ಕಾಂಗ್ರೆಸ್ ನಾಯಕರಾದ ಇಂದ್ರನೀಲ್ ರಾಜ್ ಗುರು ಸೋಮವಾರ ಪಕ್ಷ ತೊರೆದಿದ್ದಾರೆ.

2002 Naroda Patiya massacre case: Gujarat High Court awards 10-year RI to three convicts

ನರೋಡ ಪಟಿಯಾ ಹತ್ಯಾಕಾಂಡ: ಮೂವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ  Jun 25, 2018

2002ರ ನರೋಡ ಪಟಿಯಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಗುಜರಾತ್‌ ಹೈಕೋರ್ಟ್‌ ಸೋಮವಾರ ಮೂವರು...

Vadodara student killing: Juvenile accused wanted to 'defame school', did not even know victim

ವಡೋದರಾ: ಶಾಲೆಯನ್ನು ಮುಚ್ಚಿಸಬೇಕೆಂದು ತನ್ನ ಕಿರಿಯ ಸಹಪಾಠಿಯನ್ನೇ ಕೊಂದ  Jun 24, 2018

ಶಾಲೆಯ ಶೌಚಗೃಹದಲ್ಲಿ ಒಂಭತ್ತನೇ ತರಗತಿ ವಿದ್ಯಾರ್ಥಿಯ ಹತ್ಯೆ ಸಂಬಂಧ ತನಿಖೆ ನಡೆಸಿರುವ ಪೋಲೀಸರು ಅದೇ ಶಾಲೆಯ ಇನ್ನೋರ್ವ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.

File photo

ಮೋದಿಗೆ ಜೀವ ಬೆದರಿಕೆ: 15 ವರ್ಷಗಳ ಬಳಿಕ ಗುಜರಾತ್ ನ್ಯಾಯಾಲಯದಲ್ಲಿ ವಿಚಾರಣೆ  Jun 20, 2018

ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆಯ ಇಮೇಲ್ ಬಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ವರ್ಷಗಳ ಬಳಿಕ ಗುಜರಾತ್ ನ್ಯಾಯಾಲಯ ವಿಚಾರಣೆಯನ್ನು ಆರಂಭಿಸಿದೆ...

ಸಂಗ್ರಹ ಚಿತ್ರ

3 ವರ್ಷದ ಮಗುವನ್ನು ನದಿಗೆ ಎಸೆದು ಆತ್ಮಹತ್ಯೆಗೆ ಶರಣಾದ ಸಲಿಂಗಿ ದಂಪತಿ  Jun 11, 2018

ಸಬರಮತಿ ನದಿಗೆ ಮೂರು ವರ್ಷದ ಮಗುವನ್ನು ಎಸೆದ ಸಲಿಂಗಿ ದಂಪತಿಗಳು ತಾವು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ...

Fake encounter case: Gujarat Police killed Sohrabuddin and wife, Prajapati feared for his life, cellmate tells court

ನಕಲಿ ಎನ್ ಕೌಂಟರ್ ಪ್ರಕರಣ: ಸೋಹ್ರಾಬುದ್ಧಿನ್, ಆತನ ಪತ್ನಿಯನ್ನು ಪೊಲೀಸರು ಕೊಂದರು, ಪ್ರಜಾಪತಿ ಹೆದರಿದ್ದ!  Jun 08, 2018

ಗುಜರಾತ್ ನಲ್ಲಿ ನಡೆದಿರುವ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಕೌಂಟರ್ ನಲ್ಲಿ ಹತನಾದ ತುಳಸಿರಾಮ್ ಪ್ರಜಾಪತಿಯ ಸಹ ಖೈದಿ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಕೆಲವು...

Prime minister Narendra modi and BJP president Amit shah

ಇಶ್ರತ್ ಜಹಾನ್ ಪ್ರಕರಣ: ಪ್ರಧಾನಿ ಮೋದಿ ಬಂಧಿಸಲು ಸಿಬಿಐ ಉದ್ದೇಶಿಸಿತ್ತು; ಮಾಜಿ ಡಿಐಜಿ ಸ್ಫೋಟಕ ಮಾಹಿತಿ  Jun 06, 2018

ಇಶ್ರತ್ ಜಹಾನ್ ನಕಲಿ ಎನ್'ಕೌಂಟರ್ ಆರೋಪ ಪ್ರಕರಣ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಬಂಧನಕ್ಕೊಳಪಡಿಸಲು ಸಿಬಿಐ ಬಯಸಿತ್ತು ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗಗೊಂಡಿದೆ...

Gujarat: IAF's Jaguar aircraft crashes in Kutch, pilot killed

ಗುಜರಾತ್; ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು  Jun 05, 2018

ಭಾರತೀಯ ವಾಯುಪಡೆಗೆ ಸೇರಿದ ಯುದ್ಧ ವಿಮಾನವೊಂದು ಗುಜರಾತ್'ನ ಕಚ್'ನಲ್ಲಿ ಪತನಗೊಂಡಿದ್ದು, ಘಟನೆಯಲ್ಲಿ ಹೆಲಿಕ್ಯಾಪ್ಟರ್ ಪೈಲಟ್ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ...

Vijay Rupani

2019ರಲ್ಲಿ ಗುಜರಾತ್ ನ ಎಲ್ಲಾ 26 ಲೋಕಸಭಾ ಸ್ಥಾನಗಳು ಬಿಜೆಪಿ ಪಾಲಾಗಲಿದೆ: ವಿಜಯ್ ರೂಪಾನಿ  Jun 03, 2018

ಇತ್ತೀಚಿನ ಉಪಚುನಾವಣೆಗಳು ಮುಂದಿನ ಲೋಕಸಭೆ ಚುಇನಾವಣೆ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. 2019 ರಲ್ಲಿ ಜನರು ಮತ್ತೆ ನರೇಂದ್ರ ಮೋದಿಯವರನ್ನೇ ಅಧಿಕಾರಕ್ಕೆ ತರಲಿದ್ದಾರೆ....

Image for representational purpose only.

ಸೀತೆಯನ್ನು ರಾಮನು ಅಪರಹಿಸಿದ್ದ! ಗುಜರಾತ್ ಪಠ್ಯಪುಸ್ತಕದಲ್ಲಿ ಮುದ್ರಣದೋಷದ ಎಡವಟ್ಟು  Jun 01, 2018

ಸೀತೆಯನ್ನು ರಾಮನು ’ಅಪಹರಿಸಿ’ ಕರೆದೊಯ್ದಿದ್ದ! ಹೀಗೊಂದು ವಿಚಾರ ಗುಜರಾತ್ ಪಠ್ಯಪುಸ್ತಕದಲ್ಲಿದೆ.

Enforcement Directorate(Image from official website for represenational purpose)

ಗುಜರಾತ್ ಮೂಲದ ಫಾರ್ಮಾ ಕಂಪನಿಯಿಂದ ವಂಚನೆ: ಇಡಿಯಿಂದ 4,701 ಕೋಟಿ ಮೌಲ್ಯದ ಆಸ್ತಿ ಜಪ್ತಿ  Jun 01, 2018

: 5ಸಾವಿರ ಕೋಟಿ ರೂಪಾಯಿ ಮೌಲ್ಯದ ಬ್ಯಾಂಕಿಂಗ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ಮೂಲದ ಔಷಧ ತಯಾರಿಕಾ ಕಂಪನಿ ಸ್ಟರ್ಲಿಂಗ್ ...

File photo

1993 ಮುಂಬೈ ಸರಣಿ ಸ್ಫೋಟ ಪ್ರಕರಣ: ಆರೋಪಿ ಅಹ್ಮದ್ ಮೊಹಮ್ಮದ್ ಲಂಬು ಬಂಧನ  Jun 01, 2018

1993 ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಅಹ್ಮದ್ ಮೊಹಮ್ಮದ್ ಲಂಬು ಎಂಬಾತನನ್ನು ಗುಜರಾತ್ ಎಟಿಎಸ್ ಅಧಿಕಾರಿಗಳು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ...

Casual photo

ಗುಜರಾತ್: ಮಗಳನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಲಾಗದ್ದಕ್ಕೆ ಕುಟುಂಬವನ್ನು ಗುಂಡಿಟ್ಟು ಹತ್ಯೆ ಮಾಡಿದ ಉದ್ಯಮಿ  May 23, 2018

ಹಿರಿಯ ಮಗಳನ್ನು ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಕಳುಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಗಲಾಟೆ ನಡೆದ ನಂತರ ಗುಜರಾತಿನ ಉದ್ಯಮಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಹಲ್ಲೆ ದೃಶ್ಯ

ಗುಜರಾತ್: ಕಳ್ಳತನದ ಆರೋಪಿಸಿ ದಲಿತನನ್ನು ಬಡಿದು ಕೊಂದರು!  May 21, 2018

ಕಳ್ಳತನ ಮಾಡಿದ ಆರೋಪದ ಮೇಲೆ ದಲಿತ ಜನಾಂಗಕ್ಕೆ ಸೇರಿದ ವ್ಯಕ್ತಿಯನ್ನು ಕಟ್ಟಿಹಾಕಿ ಕಬ್ಬಿಣದ ರಾಡ್ ನಿಂದ ಹೊಡೆದು ಕೊಂದಿರುವ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ...

Page 1 of 2 (Total: 26 Records)

    

GoTo... Page


Advertisement
Advertisement