Advertisement
ಕನ್ನಡಪ್ರಭ >> ವಿಷಯ

ಟೀಂ ಇಂಡಿಯಾ

ಮ್ಯಾಕ್ಸ್ ವೆಲ್

ಮಳೆ ಕಾಟ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 17 ಓವರ್‌ನಲ್ಲಿ 174 ರನ್ ಗುರಿ!  Nov 21, 2018

ಪ್ರವಾಸಿ ಟೀಂ ಇಂಡಿಯಾ ವಿರುದ್ಧ ಮೊದಲ ಟಿ20 ಪಂದ್ಯ ಮಳೆಯಿಂದಾಗಿ 3 ಓರವ್ ಗಳು ಕಡಿತಗೊಂಡಿದ್ದು 17 ಓರವ್ ಗಳಲ್ಲಿ ಅತಿಥೇಯ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 158 ರನ್ ಪೇರಿಸಿದೆ.

ಸಂಗ್ರಹ ಚಿತ್ರ

ಮೊದಲ ಟಿ20: ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ, ಆಸೀಸ್‌ಗೆ ಆರಂಭಿಕ ಆಘಾತ  Nov 21, 2018

ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ...

Rohit Sharma

ಆಸೀಸ್ ಬೌಲರ್‌ಗಳ ವಿರುದ್ಧ ಗರ್ಜಿಸಲು ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಸಿದ್ಧ: ರೋ'ಹಿಟ್' ಶರ್ಮಾ  Nov 20, 2018

ಆಸ್ಟ್ರೇಲಿಯಾ ವಿರುದ್ದದ ಮೊದಲ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರು ನೆಟ್ ನಲ್ಲಿ ಸಖತ್ ಬೆವರರಿಸಿದ್ದು ನಾಳಿನ ಪಂದ್ಯದಲ್ಲಿ ಆಸೀಸ್ ಬೌಲರ್ಗಳ ವಿರುದ್ದ...

ಕ್ರಿಕೆಟ್ ತಂಡ

ಮೊದಲ ಟಿ20: ಆಸ್ಟ್ರೇಲಿಯಾ ವಿರುದ್ಧ ಅಖಾಡಕ್ಕಿಳಿಯುತ್ತಿರುವ ಟೀಂ ಇಂಡಿಯಾ ಆಟಗಾರರ ಪಟ್ಟಿ!  Nov 20, 2018

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಳೆ ಮೊದಲ ಟಿ20 ಪಂದ್ಯವನ್ನಾಡುತ್ತಿದ್ದು ಆಸೀಸ್ ವಿರುದ್ಧ ನಾಳೆ ಅಖಾಡಕ್ಕಿಳಿಯುತ್ತಿರುವ ಭಾರತೀಯ ಆಟಗಾರರ ಪಟ್ಟಿ ಬಿಡುಗಡೆಯಾಗಿದೆ...

ಸಂಗ್ರಹ ಚಿತ್ರ

ಐಸಿಸಿ ಟ್ವೀಟನ್ನು ತಪ್ಪಾಗಿ ಅರ್ಥೈಸಿ ಟ್ರೋಲ್ ಮಾಡಿ ಕೊನೆಗೆ ಪಾಕ್ ಅಭಿಮಾನಿಗಳು ಮುರ್ಖರಾಗಿದ್ದೇಗೆ?  Nov 20, 2018

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಹಂತಕ್ಕೆ ಬಂದು ತಲುಪಿದೆ. ಇನ್ನೇನು ನಾಲ್ಕು ತಂಡಗಳು ಅಂತಿಮವಾಗಿ ಸ್ಪರ್ಧಿಸಿ ಫೈನಲ್ ಪ್ರವೇಶಿಸುವ ತವಕದಲ್ಲಿವೆ...

Virat Kohli

ವಿರಾಟ್ ಕೊಹ್ಲಿ ಮೈದಾನದಲ್ಲಿ ಸುಮ್ಮನಿದ್ದರೆ ಅದು ಬಹುದೊಡ್ಡ ಅಚ್ಚರಿ; ಕೊಹ್ಲಿಯನ್ನು ಅಣಕಿಸಿದ ಆಸೀಸ್ ವೇಗಿ!  Nov 19, 2018

ಸ್ಲೆಡ್ಜಿಂಗ್ ಮೂಲಕ ಎದುರಾಳಿ ತಂಡದ ಆಟಗಾರರ ಮನಸ್ಥೈರ್ಯವನ್ನು ಕುಗ್ಗಿಸುವ ಕುತಂತ್ರ ಮನಸ್ಥಿತಿ ಹೊಂದಿರುವ ಆಸ್ಟ್ರೇಲಿಯಾ ಇದೀಗ ಟೀಂ ಇಂಡಿಯಾ ವಿರುದ್ಧದ ಸರಣಿಗೂ ಮುನ್ನವೇ ಟಾಂಗ್...

Virat Kohli

ಮಾಧ್ಯಮ ಮತ್ತು ಅಭಿಮಾನಿಗಳ ಜತೆ ವಿನಯದಿಂದ ವರ್ತಿಸಿ: ಕೊಹ್ಲಿಗೆ ಬಿಸಿಸಿಐ ಖಡಕ್ ಸೂಚನೆ  Nov 17, 2018

ಅಭಿಯಾನಿಯೊಬ್ಬರಿಗೆ ದೇಶ ಬಿಟ್ಟು ಹೋಗು ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಖಡಕ್ ಸೂಚನೆಯೊಂದನ್ನು ನೀಡಿದೆ.

Ravi Shastri, Virat Kohli

ವಿಶ್ವಕಪ್‌ವರೆಗೂ ಬದಲಾವಣೆ ಇಲ್ಲ ಎಂದ ಶಾಸ್ತ್ರಿ; ನಾನು ಕೇಳಿದ್ದಕ್ಕೆಲ್ಲಾ 'ಯಸ್' ಅಂತಾರೆ: ರವಿಶಾಸ್ತ್ರಿ ಕಾಲೆಳೆದ ಕೊಹ್ಲಿ!  Nov 15, 2018

ವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿ ಗೆಲುವಿನ ಖುಷಿಯಲ್ಲಿರುವ ತಂಡದ ಕೋಚ್ ರವಿಶಾಸ್ತ್ರಿ ಮುಂದಿನ ವಿಶ್ವಕಪ್‌ವರೆಗೂ ತಂಡದಲ್ಲಿ ಯಾವುದೇ ಬದಲಾವಣೆ...

Virat Kohli, Viswanathan Anand

ಕೊಹ್ಲಿ ಭಾವನಾತ್ಮಕತೆಗೊಳಗಾಗಿ ಸಂಯಮ ಕಳೆದುಕೊಂಡಿದ್ದರು ಎಂದು ವಿಶ್ವನಾಥ್ ಆನಂದ್ ಹೇಳಿದ್ದೇಕೆ?  Nov 12, 2018

ಪಂದ್ಯದ ವೇಳೆ ಮೈದಾನದಲ್ಲಿ ಅಗ್ರೇಸಿವ್ ಆಗಿ ಆಡುವ ವಿರಾಟ್ ಕೊಹ್ಲಿ ಅವರು ಇತ್ತೀಚೆಗಷ್ಟೇ ಮೈದಾನದ ಹೊರಗಡೆ ತಮ್ಮ ಸಂಯಮ ಕಳೆದುಕೊಂಡು ಅಭಿಮಾನಿಯೊಬ್ಬರಿಗೆ ದೇಶ ಬಿಟ್ಟು ಹೋಗಿ...

ಸಂಗ್ರಹ ಚಿತ್ರ

ಪಾಕ್ ವನಿತೆಯರ ದುರಹಂಕಾರಕ್ಕೆ ತಕ್ಕ ಶಾಸ್ತಿ: ಟೀಂ ಇಂಡಿಯಾ ಬ್ಯಾಟಿಂಗ್‌ಗೂ ಮುನ್ನವೇ 10 ರನ್ ಪಡೆದಿದ್ದೇಗೆ?  Nov 12, 2018

ಐಸಿಸಿ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ವನಿತೆಯರು ಬ್ಯಾಟಿಂಗ್‌ಗೂ ಮುನ್ನ 10 ರನ್ ಗಳಿಸಿದ್ದರು...

ಸಂಗ್ರಹ ಚಿತ್ರ

ಮತ್ತೆ ವಿಲನ್ ಆಗ್ತಿದ್ರಾ ಮನೀಶ್ ಪಾಂಡೆ, ಸ್ವಲ್ಪ ಎಡವಿದ್ರೂ ಪಂದ್ಯ ಟೈ?: ಕೊನೆಯ ಓವರ್‌ನ ರೋಚಕ ವಿಡಿಯೋ!  Nov 12, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಇನ್ನು ಪಂದ್ಯದ ಕೊನೆಯ ಎಸೆತದಲ್ಲಿ ಮನೀಷ್ ಪಾಂಡೆ 1 ರನ್...

Shikhar Dhawan

ಅದ್ಭುತ ಡೈವ್ ಮಾಡಿ ಸಿಕ್ಸರ್ ತಡೆದ ಧವನ್, ವಿಡಿಯೋ ವೈರಲ್!  Nov 12, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಶಿಖರ್ ಧವನ್ ಅದ್ಭುತ ಡೈವ್ ಮಾಡಿ ಸಿಕ್ಸ್ ತಡೆದಿರುವ ವಿಡಿಯೋ ವೈರಲ್ ಆಗಿದೆ...

Virender Sehwag, Virat Kohli

ಕ್ರಿಕೆಟ್ ದಿಗ್ಗಜ ಸಚಿನ್‌ರ ಈ ಒಂದು ದಾಖಲೆ ಮುರಿಯುವುದು ಕೊಹ್ಲಿಗೆ ಕಷ್ಟ, ಸೆಹ್ವಾಗ್ ಹೇಳಿದ ಆ ದಾಖಲೆ ಯಾವುದು?  Nov 11, 2018

ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾಡಿರುವ ದಾಖಲೆಗಳನ್ನು ಒಂದೊಂದೆ ಮುರಿಯುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್...

Harmanpreet Kaur

ಟಿ20 2ನೇ ವೇಗದ ಶತಕ: ಹೊಟ್ಟೆ ನೋವಿನ ಸಿಟ್ಟನ್ನು ಶತಕ ಸಿಡಿಸಿ ತೀರಿಸಿಕೊಂಡೆ; ಹರ್ಮನ್ ಪ್ರೀತ್  Nov 11, 2018

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 34 ರನ್ ಗಳಿಂದ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿತ್ತು. ಈ ಪಂದ್ಯ ಗೆಲುವಿನಲ್ಲಿ ಪ್ರಮುಖ...

‘Bharuch Express’ Munaf Patel retires from all forms of Cricket Game

ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಮುನಾಫ್ ಪಟೇಲ್ ನಿವೃತ್ತಿ  Nov 10, 2018

2011ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಹಾಗೂ ಭಾರತದ ಪ್ರಮುಖ ವೇಗಿ ಮುನಾಫ್ ಪಟೇಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ್ದಾರೆ.

Team India Women Team

ಹರ್ಮನ್‌ಪ್ರೀತ್ 2ನೇ ವೇಗದ ಶತಕ: ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ  Nov 10, 2018

ಐಸಿಸಿ ಮಹಿಳಾ ವಿಶ್ವಕಪ್ ಟಿ20 ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ಮಹಿಳಾ ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ...

Virat Kohli

'ದೇಶ ಬಿಟ್ಟು ತೋಲಗಿ': ತನ್ನನ್ನು ಟ್ರೋಲ್ ಮಾಡಿದವರಿಗೆ ವಿರಾಟ್ ಕೊಹ್ಲಿ ಕೊಟ್ಟ ಪ್ರತ್ಯುತ್ತರ ಏನು ಗೊತ್ತ?  Nov 08, 2018

ನನಗೆ ಭಾರತೀಯ ಬ್ಯಾಟ್ಸ್‌ಮನ್‌ಗಳಿಗಿಂತ ಇಂಗ್ಲೆಂಡ್, ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳು ಇಷ್ಟವಾಗುತ್ತಾರೆ ಎಂದು ಹೇಳಿದ್ದ ಅಭಿಮಾನಿಗೆ ನೀವು ಭಾರತದಲ್ಲಿ ಇರಬೇಡಿ...

ಸಂಗ್ರಹ ಚಿತ್ರ

ಸ್ಪಿನ್ ಬೌಲರ್ ಕೃನಾಲ್ ಪಾಂಡ್ಯ ಬೌನ್ಸರ್ ಕಂಡು ಬೆಪ್ಪಾದ ಕೀಪರ್ ದಿನೇಶ್ ಕಾರ್ತಿಕ್-ರೋಹಿತ್, ವಿಡಿಯೋ ವೈರಲ್!  Nov 07, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸ್ಪಿನ್ ಬೌಲರ್ ಕೃನಾಲ್ ಪಾಂಡ್ಯೆ ಎಸೆದ ನೋಬಾಲ್ ಕಂಡು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬೆಪ್ಪಾದ ಘಟನೆ ನಡೆದಿದೆ...

Rohit Sharma

ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ರೋ'ಹಿಟ್', ಧೂಳಿಪಟವಾದ ದಾಖಲೆಗಷ್ಟು?  Nov 07, 2018

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಬಳಿಕ ಇದೀಗ ಟಿ20 ಕ್ರಿಕೆಟ್ ನಲ್ಲೂ ಅತೀ ಹೆಚ್ಚು ಶತಕ ಸಿಡಿಸುವ ಮೂಲಕ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ...

ಸಂಗ್ರಹ ಚಿತ್ರ

ಕ್ಯಾಚ್ ಹಿಡಿಯಲು ಬಂದ ಬುಮ್ರಾರನ್ನು ಹೆದರಿಸಿದ ಪೊಲಾರ್ಡ್, ರೋಹಿತ್ ಆಕ್ರೋಶ, ವಿಡಿಯೋ ವೈರಲ್!  Nov 07, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 71 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. ಇನ್ನು ಪಂದ್ಯದ ವೇಳೆ ವಿಂಡೀಸ್...

Page 1 of 5 (Total: 100 Records)

    

GoTo... Page


Advertisement
Advertisement