Advertisement
ಕನ್ನಡಪ್ರಭ >> ವಿಷಯ

ಟೆನ್ನಿಸ್

US Open 2018: Novak Djokovic Wins Third US Open, Equals Pete Sampras On 14 Grand Slams

ನೊವಾಕ್ ಜಾಕೋವಿಕ್ ಅಮೆರಿಕ ಓಪನ್ 2018ರ ಚಾಂಪಿಯನ್!  Sep 10, 2018

ಪ್ರತಿಷ್ಠಿತ 2018ನೇ ಸಾಲಿನ ಅಮೆರಿಕ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಸರ್ಬಿಯಾ ಆಟಗಾರ ನೊವಾಕ್ ಜಾಕೋವಿಕ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

US Open 2018 Final:

ಅಮೆರಿಕ ಓಪನ್ 2018; ಫೈನಲ್ ಪಂದ್ಯದ ವೇಳೆ ಹೈಡ್ರಾಮಾ, ರೆಫರಿ, ಸೆರೆನಾ ಮಾತಿನ ಚಕಮಕಿ  Sep 09, 2018

ಅಮೆರಿಕದಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ 2018ರ ಟೆನ್ನಿಸ್ ಟೂರ್ನಿಯ ಫೈನಲ್ ಪಂದ್ಯ ಹೈಡ್ರಾಮಾವೊಂದಕ್ಕೆ ಸಾಕ್ಷಿಯಾಗಿದ್ದು, ರೆಫರಿ ಮತ್ತು ಸೆರೆನಾ ವಿಲಿಯಮ್ಸ್ ತೀವ್ರ ಮಾತಿನ ಚಕಮಕಿ ನಡೆಸಿದ್ದಾರೆ.

female tennis player was penalized for removing her shirt

ಮೈದಾನದಲ್ಲೇ ಟೀ ಶರ್ಟ್ ಬದಲಿಸಿದ ಆಟಗಾರ್ತಿಗೆ ದಂಡ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ  Aug 30, 2018

ಮೈದಾನದಲ್ಲೇ ಟೀ ಶರ್ಟ್ ಬದಲಿಸುವ ಮೂಲಕ ವಿವಾದಕ್ಕೀಡಾಗಿದ್ದ ಫ್ರಾನ್ಸ್ ನ ಟೆನ್ನಿಸ್ ಆಟಗಾರ್ತಿಗೆ ಅಂಪೈರ್ ದಂಡ ವಿಧಿಸಿದ್ದಾರೆ.

Indian men's table tennis team settles for historic bronze at Asian Games after losing to South Korea in semis

ಏಷ್ಯನ್ ಗೇಮ್ಸ್ 2018: ಪುರುಷರ ಟೇಬಲ್ ಟೆನ್ನಿಸ್ ನಲ್ಲಿ ಭಾರತಕ್ಕೆ ಮೊದಲ ಕಂಚು  Aug 28, 2018

18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಟೇಬಲ್ ಟೆನ್ನಿಸ್ ನಲ್ಲಿ ಭಾರತದ ಪುರುಷರ ತಂಡ ಮೊದಲ ಬಾರಿ ಕಂಚಿನ ...

Prajnesh Gunneswaran

ಏಷ್ಯನ್ ಗೇಮ್ಸ್ 2018: ಟೆನ್ನಿಸ್ ನಲ್ಲಿ ಪ್ರಜ್ಞೇಶ್ ಗೆ ಕಂಚು!  Aug 24, 2018

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ರೋಹನ್ ಬೋಪಣ್ಣ- ಶರಣ್ ಜೋಡಿ ಡಬಲ್ಸ್ ನಲ್ಲಿ ಚಿನ್ನ ಗೆದ್ದು ಸಾಧನೆ ಮೆರೆದರೆ.....

Shoaib and Me ‘didn’t marry to unite the two nations: Sania Mirza

ಭಾರತ-ಪಾಕಿಸ್ತಾನ ಒಗ್ಗೂಡಿಸುವ ಉದ್ದೇಶದಿಂದ ಶೊಯೆಬ್ ರನ್ನು ಮದುವೆಯಾಗಿಲ್ಲ: ಸಾನಿಯಾ ಮಿರ್ಜಾ  Aug 13, 2018

ಎರಡೂ ರಾಷ್ಟ್ರಗಳನ್ನು ಬೆಸೆಯಲು ನಾವಿಬ್ಬರು ಮದುವೆಯಾಗಿದ್ದೇವೆ ಎಂದು ಹಲವರು ಭಾವಿಸಿದ್ದಾರೆ. ಆದರೆ ನಮ್ಮ ಉದ್ದೇಶ ಹಾಗೆ ಇರಲಿಲ್ಲ ಎಂದು ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹೇಳಿದ್ದಾರೆ.

WWE star Glenn Jacobs, aka Kane, elected as mayor in Tennessee

WWE ಕೇನ್ ಖ್ಯಾತಿಯ ಗ್ಲೆನ್ ಜೇಕಬ್ಸ್ ಈಗ ಟೆನ್ನಿಸ್ಸೀ ಮೇಯರ್!  Aug 04, 2018

WWE ಸೂಪರ್ ಸ್ಟಾರ್ ಕೇನ್ ಎಂದೇ ಖ್ಯಾತಿ ಪಡೆದಿರುವ ರೆಸ್ಲಿಂಗ್ ಸ್ಪರ್ಧಿ ಗ್ಲೆನ್ ಜೇಕಬ್ಸ್ ಈಗ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

Novak Djokovic

ಸರ್ಬಿಯಾ ಹುಲಿ ನೋವಾಕ್ ಜೊಕೊವಿಚ್ ವಿಂಬಲ್ಡನ್ ಚಾಂಪಿಯನ್, 13ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ!  Jul 15, 2018

ಸರ್ಬಿಯಾದ ಆಟಗಾರ ನೋವಾಕ್ ಜೊಕೊವಿಚ್ ಶಿಸ್ತುಬದ್ಧ ಹಾಗೂ ಆಕ್ರಮಣಕಾರಿ ಆಟ ಪ್ರದರ್ಶಿಸಿ ಕೆವಿನ್ ಆಂಡರ್ಸನ್ ವಿರುದ್ಧ ಗೆಲುವು ಸಾಧಿಸುವ ಮೂಲಕ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್...

Wimbledon 2018: Novak Djokovic beats Rafael Nadal in semifinal

ವಿಂಬಲ್ಡನ್ 2018: ವಿಶ್ವದ ನಂಬರ್ 1 ಆಟಗಾರ ನಡಾಲ್ ಮಣಿಸಿದ ಜಾಕೋವಿಕ್  Jul 15, 2018

ಲಂಡನ್ ನಲ್ಲಿ ನಡೆಯುತ್ತಿರುವ ವಿಂಬಲ್ಡನ್ 2018ರ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ರಾಫೆಲ್ ನಡಾಲ್ ರನ್ನು ನುವಾಕ್ ಜಾಕೋವಿಕ್ ಮಣಿಸಿ ಫೈನಲ್ ಗೇರಿದ್ದಾರೆ.

Kevin Anderson beat John Isner, Enters Wimbledon⁠ ⁠mens final

ವಿಂಬಲ್ಡನ್ 2018: ದಾಖಲೆಯ ಮ್ಯಾರಥಾನ್ ಸೆಮಿಫೈನಲ್ ಕೊನೆಗೂ ಅಂತ್ಯ, ಕೆವಿನ್ ಆ್ಯಂಡರ್ಸನ್ ಫೈನಲ್ ಗೆ  Jul 14, 2018

ವಿಂಬಲ್ಡನ್ 2018ರ ಟೆನ್ನಿಸ್ ಟೂರ್ನಿಯಲ್ಲಿ ಕೆವಿನ್ ಆ್ಯಂಡರ್ಸನ್ ಮತ್ತು ಜಾನ್ ಇಸ್ನರ್ ನಡುವೆ ನಡೆದ ಪುರುಷರ ಸೆಮಿಫೈನಲ್ಸ್ ಪಂದ್ಯ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯ ಬರೊಬ್ಬರಿ ಆರೂವರೆ ಗಂಟೆ ಕಾಲ ನಡೆದಿದೆ.

Wimbledon 2018: Serena Williams beats Julia Gorges to enter women's singles final

ವಿಂಬಲ್ಡನ್ 2018: ಮಹಿಳೆಯ ಸಿಂಗಲ್ಸ್ ನ ಫೈನಲ್ ಪ್ರವೇಶಿಸಿದ ಸೆರೆನಾ ವಿಲಿಯಮ್ಸ್, ದಾಖಲೆ ನಿರ್ಮಾಣ  Jul 12, 2018

ಬ್ರಿಟನ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ವಿಂಬಲ್ಡನ್ ಟೆನ್ನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಅಮೆರಿಕದ ಸ್ಟಾರ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಫೈನಲ್ ಪ್ರವೇಶಿಸಿದ್ದಾರೆ.

Wimbledon 2018: Roger Federer Suffers Shock Quarter-Final Loss To Kevin Anderson

ವಿಂಬಲ್ಡನ್ 2018: ರೋಜರ್ ಫೆಡರರ್ ಗೆ ಶಾಕ್ ನೀಡಿದ ಕೆವಿನ್ ಆ್ಯಂಡರ್ಸನ್  Jul 11, 2018

ಲಂಡನ್ ನಲ್ಲಿ ನಡೆಯುತ್ತಿರುವ ವಿಂಬಲ್ಡನ್ 2018ರ ಟೂರ್ನಿಯಲ್ಲಿ ವಿಶ್ವದ 2ನೇ ಶ್ರೇಯಾಂಕದ ಆಟಗಾರ ಮತ್ತು ಮಾಜಿ ಚಾಂಪಿಯನ್ ರೋಜರ್ ಫೆಡರರ್ ಆಘಾತ ಅನುಭವಿಸಿದ್ದು, ಕೆವಿನ್ ಆಂಡರ್ಸನ್ ವಿರುದ್ಧ ರೋಚಕ ಸೋಲು ಕಂಡಿದ್ದಾರೆ.

Wimbledon: Novak Djokovic reaches his first Grand Slam semi-final since 2016 French Open

ದಾಖಲೆ ಬರೆದ ಜಾಕೋವಿಕ್, ವಿಂಬಲ್ಡನ್ ನಲ್ಲಿ 8ನೇ ಬಾರಿಗೆ ಸೆಮಿಫೈನಲ್ ಪ್ರವೇಶ  Jul 11, 2018

ಬ್ರಿಟನ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ವಿಂಬಲ್ಡನ್ ಟೂರ್ನಿಯಲ್ಲಿ 3 ಬಾರಿ ಚಾಂಪಿಯನ್ ನುವಾಕ್ ಜಾಕೋವಿಕ್ ಜಪಾನ್ ನ ಕೀ ನಿಶಿಕೋರಿ ಅವರನ್ನು ಮಣಿಸಿ ಸೆಮಿಫೈನಲ್ ತಲುಪಿದ್ದಾರೆ.

Page 1 of 1 (Total: 13 Records)

    

GoTo... Page


Advertisement
Advertisement