Advertisement
ಕನ್ನಡಪ್ರಭ >> ವಿಷಯ

ನಿರ್ಬಂಧ

In a first, Tirumala temple to close doors for six consecutive days

ಇದೇ ಮೊದಲ ಬಾರಿಗೆ ಸತತ 6 ದಿನಗಳ ಕಾಲ ತಿರುಪತಿ ದೇವಾಲಯದ ಬಾಗಿಲು ಬಂದ್!  Jul 15, 2018

ಇದೇ ಮೊದಲ ಬಾರಿಗೆ ಸತತ 6 ದಿನಗಳ ಕಾಲ ತಿರುಪತಿ ದೇವಾಲಯದ ಬಾಗಿಲು ಬಂದ್ ಆಗಲಿದ್ದು, ಆಗಸ್ಟ್ 11 ರಿಂದ 16 ವರೆಗೂ ಭಕ್ತಾದಿಗಳಿಗೆ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶ ಇರುವುದಿಲ್ಲ.

File photo

ಜಮ್ಮು-ಕಾಶ್ಮೀರ; ಕಲ್ಲುತೂರಾಟಗಾರರ ಮೇಲೆ ಸೇನೆ ಗುಂಡಿನ ದಾಳಿ, ಯುವಕ ಸಾವು, ಕುಪ್ವಾರದ ಹಲವೆಡೆ ನಿರ್ಬಂಧ  Jul 12, 2018

ಕಲ್ಲು ತೂರಾಟಗಾರರ ಮೇಲೆ ಸೇನೆ ಗುಂಡಿನ ದಾಳಿ ನಡೆಸಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ್ದು, ಈ ಹಿನ್ನಲೆಯಲ್ಲಿ ಕುಪ್ವಾರ ಜಿಲ್ಲೆ ಸೇರಿದಂತೆ ಹಲವೆಡೆ ನಿರ್ಬಂಧ ಹೇರಲಾಗಿದೆ ಎಂದು ಗುರುವಾರ ತಿಳಿದುಬಂದಿದೆ...

File photo

ಬುರ್ಹಾನ್ ವಾನಿ ಹತ್ಯೆಯಾಗಿ 2 ವರ್ಷ: ಶ್ರೀನಗರ ಸೇರಿ ಹಲವೆಡೆ ನಿರ್ಬಂಧ  Jul 08, 2018

ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆಯಾಗಿ ಇಂದಿಗೆ 2 ವರ್ಷಗಳಾಗಿರುವ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಸಲುವಾಗಿ ಶ್ರೀನಗರ ಸೇರಿ ಹಲವೆಡೆ ನಿರ್ಬಂದ ಹೇರಲಾಗಿದೆ ಎಂದು ಭಾನುವಾರ...

Lord Brahma at Pushkar in Rajasthan

ಈ 6 ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವೇ ಇಲ್ಲ!  Jun 25, 2018

ದೇವಾಲಯಗಳಲ್ಲಿ ಸಾಮಾನ್ಯವಾಗಿ ಪುರುಷರೇ ಅರ್ಚಕರಾಗಿದ್ದರೂ ಭಾರತದಲ್ಲಿ ಪುರುಷರಿಗೂ ಪ್ರವೇಶ ಇಲ್ಲದಿರುವ ಹಲವು ದೇವಾಲಯಗಳಿವೆ. ಆ ದೇವಾಲಯಗಳ ಬಗ್ಗೆ ಮಾಹಿತಿ ಹೀಗಿವೆ.

Army to cut down order for assault rifles to 250,000 due to budget constraints

ಬಜೆಟ್ ನಿರ್ಬಂಧ: ಭಾರತೀಯ ಸೇನೆಯಿಂದ ಅಗತ್ಯ ರೈಫಲ್ಸ್ ಖರೀದಿಯಲ್ಲಿ ಭಾರೀ ಕಡಿತ!  Jun 04, 2018

ಭಾರತೀಯ ಸೇನೆ ತನ್ನ ನೈಜ ಆಗತ್ಯಕ್ಕಿತ ಮೂರನೇ ಒಂದು ಭಾಗದಷ್ಟು ಮಾತ್ರವೇ ಆಧುನಿಕ ಶಸ್ತ್ರಾಸ್ತ್ರಗಳ ಖರೀದಿಗೆ ನಿರ್ಧರಿಸಿದೆ.

Oncologist Dr Vishal Rao U S addressing an event in the city

ಬಾರ್ ಗಳಲ್ಲಿ ಧೂಮಪಾನ ನಿರ್ಬಂಧಿಸಲು ಬಿಬಿಎಂಪಿ ನಿರಾಸಕ್ತಿ  May 26, 2018

ರೆಸ್ಟೋರೆಂಟ್, ಕೆಫೆ, ಬಾರ್ ಮತ್ತು ಪಬ್ ಗಳ ಬಳಿ ತಂಬಾಕು ನಿಷೇಧಿಸುವಂತೆ ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ ಬಿಬಿಎಂಪಿಗೆ ಪತ್ರ ಬರೆದು ಮೂರು ತಿಂಗಳಾದರೂ ಸ್ಥಳೀಯ ಸಂಸ್ಥೆ ಅನುಷ್ಠಾನಗೊಳಿಸಲು ಮೀನು ಮೇಷ ಎಣಿಸುತ್ತಿದೆ.

Casual photo

ಯು.ಎಸ್ ರಾಜತಾಂತ್ರಿಕರಿಗೆ ನಿರ್ಬಂಧಗಳನ್ನು ಪ್ರಕಟಿಸಿದ ಪಾಕಿಸ್ತಾನ  May 11, 2018

ಯು.ಎಸ್. ರಾಜತಾಂತ್ರಿಕ ಅಧಿಕಾರಿಗಳಿಗೆ ಪಾಕಿಸ್ತಾನ ನಿರ್ಬಂಧಗಳನ್ನು ಪ್ರಕಟಿಸಿದೆ.ದೇಶದೊಳಗೆ ಇಂದಿನಿಂದ ಎಲ್ಲಾ ಅಮೆರಿಕಾದ ರಾಜತಾಂತ್ರಿಕ ಅಧಿಕಾರಿಗಳು ಮುಕ್ತವಾಗಿ ಸಂಚರಿಸದಂತೆ ಪಾಕಿಸ್ತಾನ ವಿದೇಶಾಂಗ ಇಲಾಖೆ ನಿರ್ಬಂಧಗಳನ್ನು ವಿಧಿಸಿದೆ.

Page 1 of 1 (Total: 7 Records)

    

GoTo... Page


Advertisement
Advertisement