Advertisement
ಕನ್ನಡಪ್ರಭ >> ವಿಷಯ

ನೇಪಾಳ

Representative image

ನೇಪಾಳ: ಭಾರತೀಯ ರಾಯಭಾರಿ ಕಚೇರಿ ಬಳಿ ಬಾಂಬ್ ಸ್ಫೋಟ  Apr 17, 2018

ನೇಪಾಳ ರಾಜಧಾನಿ ಕಠ್ಮಂಡುವಿನ ವಿರಾಟ್ ನಗರದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಬಳಿ ಬಾಂಬ್ ಸ್ಫೋಟಗೊಂಡಿರುವುದಾಗಿ ಮಂಗಳವಾರ ತಿಳಿದುಬಂದಿದೆ...

Nepal pm kp sharma oli  and Indian pm Narendramodi

ಕ್ಷಿಪ್ರಗತಿಯ ಸಂಪರ್ಕ ಯೋಜನೆಗೆ ಭಾರತ ನೇಪಾಳ ಪರಸ್ಪರ ಸಹಕಾರ ಒಪ್ಪಂದ  Apr 07, 2018

ರಕ್ಷಣೆ ಮತ್ತು ಭದ್ರತೆ, ಸಂಪರ್ಕ, ವ್ಯಾಪಾರ, ಕೃಷಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ಭಾರತ ಹಾಗೂ ನೇಪಾಳ ಒಪ್ಪಂದ ಮಾಡಿಕೊಂಡಿವೆ.

Nepal pm kp oli welcomed by Rajanathsingh

ಮೂರು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ ನೇಪಾಳ ಪ್ರಧಾನಿ  Apr 06, 2018

ಮೂರು ದಿನಗಳ ಭೇಟಿಗಾಗಿ ನೇಪಾಳ ಪ್ರಧಾನಿ ಕೆ. ಪಿ. ಶರ್ಮಾ ಒಲಿ ಭಾರತಕ್ಕೆ ಆಗಮಿಸಿದ್ದಾರೆ. ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಗೃಹ ಸಚಿವ ರಾಜನಾಥ್ ಸಿಂಗ್ ಬರಮಾಡಿಕೊಂಡರು.

Nepali Prime Minister K P Sharma Oli

ನಿಷೇಧಿತ ನೋಟು ವಿನಿಮಯಕ್ಕೆ ಅವಕಾಶ ನೀಡಿ, ಭಾರತಕ್ಕೆ ನೇಪಾಳ ಒತ್ತಾಯ  Apr 04, 2018

ಭಾರತದಲ್ಲಿ ಉನ್ನತ ಮೌಲ್ಯದ ನೋಟು ನಿಷೇಧವಾದ ಹಿನ್ನೆಲೆಯಲ್ಲಿ ನೇಪಾಳದಲ್ಲಿ ಲಕ್ಷಾಂತರ ಡಾಲರ್ ಮೌಲ್ಯದ ನೋಟು ನಿಷೇಧಿಸಬೇಕಾಗಿದೆ ಎಂದು.........

China

ಭಾರತ-ನೇಪಾಳಾದ ಮೈತ್ರಿಯನ್ನು ಬೆಂಬಲಿಸುತ್ತೇವೆ: ಚೀನಾ  Mar 29, 2018

ಭಾರತ-ನೇಪಾಳ ನಡುವಿನ ಸ್ನೇಹಮಯ ದ್ವಿಪಕ್ಷೀಯ ಸಂಬಂಧವನ್ನು ಸ್ವಾಗತಿಸುವುದಾಗಿ ಚೀನಾ ಹೇಳಿದೆ.

Sushma Swaraj

ನೇಪಾಳ ವಿದೇಶಾಂಗ ಸಚಿವ ಸ್ಥಾನಕ್ಕೆ ಗಯಾವಲಿ ನೇಮಕ; ಶುಭಾಶಯ ಕೋರಿದ ಸಚಿವೆ ಸುಷ್ಮಾ ಸ್ವರಾಜ್  Mar 19, 2018

ನೇಪಾಳ ದೇಶದ ವಿದೇಶಾಂಗ ಸಚಿವನಾಗಿ ಪ್ರದೀಪ್ ಕುಮಾರ್ ಗಯಾವಲಿ ಅವರು ನೇಮಕ ಗೊಂಡಿದ್ದು, ಈ ಹಿನ್ನಲೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶುಭಾಶಯಗಳನ್ನು ಕೋರಿದ್ದು, ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆಂದು ಸೋಮವಾರ ತಿಳಿದುಬಂದಿದೆ...

Nepal

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನೇಪಾಳ ಹೊಸ ಸೇರ್ಪಡೆ!  Mar 16, 2018

ಅಂತಾರಾಷ್ಟ್ರೀಯ ಏಕದಿನ ಕ್ಲಬ್ ಗೆ ನೇಪಾಳ ತಂಡ ಹೊಸ ಸೇರ್ಪಡೆಯಾಗಿದೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಪಪುವಾ ನ್ಯೂ ಗಿನಿಯಾ ತಂಡವನ್ನು ಮಣಿಸಿದೆ...

Bidya Devi Bhandari re-elected as Nepal president

ಸತತ ಎರಡನೇ ಬಾರಿಗೆ ನೇಪಾಳ ಅಧ್ಯಕ್ಷರಾಗಿ ಬಿದ್ಯಾ ದೇವಿ ಭಂಡಾರಿ ಆಯ್ಕೆ  Mar 13, 2018

ಸತತ ಎರಡನೇ ಬಾರಿಗೆ ನೇಪಾಳ ಅಧ್ಯಕ್ಷರಾಗಿ ಬಿದ್ಯಾ ದೇವಿ ಭಂಡಾರಿ ಅವರು ಆಯ್ಕೆಯಾಗಿದ್ದು, ಅಧ್ಯಕ್ಷೀಯ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್ ನ ಕುಮಾರಿ ಲಕ್ಷ್ಮೀ ರೈ ಅವರ ವಿರುದ್ಧ ಭಂಡಾರಿ ಅವರು ಗೆಲುವು ಸಾಧಿಸಿದ್ದಾರೆ.

External Affairs Minister Sushma Swaraj

ನೇಪಾಳ ವಿಮಾನ ದುರಂತ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂತಾಪ  Mar 13, 2018

ನೇಪಾಳ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ತೀವ್ರ ಸಂತಾಪ ಸೂಚಿಸಿದ್ದಾರೆ...

US-Bangla passenger plane crashes, catches fire at Nepal's Kathmandu airport

ನೇಪಾಳ: ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಬಾಂಗ್ಲಾ ವಿಮಾನ ಪತನ; 49 ಮಂದಿ ಸಾವು  Mar 12, 2018

ಬಾಂಗ್ಲಾದೇಶದ ಪ್ರಯಾಣಿಕ ವಿಮಾನವೊಂದು ನೇಪಾಳ ಕಠ್ಮಂಡುವಿನ ತ್ರಿಭುವನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿದೆ

K.P Oli

ಖಡ್ಗ ಪ್ರಸಾದ್ ಶರ್ಮ ಓಲಿ ನೇಪಾಳದ ನೂತನ ಪ್ರಧಾನಿ  Feb 15, 2018

ಸಿಪಿಎನ್-ಯುಎಂಎಲ್ ನ ಅಧ್ಯಕ್ಷ ಖಡ್ಗ ಪ್ರಸಾದ್ ಶರ್ಮ ಓಲಿ ನೇಪಾಳದ ನೂತನ ಪ್ರಧಾನಿಯಾಗಿ ಆಯ್ಕೆಗೊಂಡಿದ್ದಾರೆ.

Veteran communist leader KP Sharma Oli elected as Nepal's 41st Prime Minister

ನೇಪಾಳದ 41ನೇ ಪ್ರಧಾನ ಮಂತ್ರಿಯಾಗಿ ಹಿರಿಯ ಕಮ್ಯುನಿಸ್ಟ್ ವಾದಿ ಕೆಪಿ ಶರ್ಮಾ ಒಲಿ ಆಯ್ಕೆ  Feb 15, 2018

ನೇಪಾಳದಲ್ಲಿ ನಡೆದ ರಾಜಕೀಯ ಪ್ರಹಸನದಲ್ಲಿ ಆ ದೇಶದ ನೂತನ ಪ್ರಧಾನಿಯಾಗಿ ಹಿರಿಯ ಕಮ್ಯುನಿಸ್ಟ್ ಮುಖಂಡ ಕೆಪಿ ಶರ್ಮಾ ಒಲಿ ಆಯ್ಕೆಯಾಗಿದ್ದಾರೆ.

Sushma Swaraj arrives in Nepal, days before an alliance of Communist parties with strong connections to China takes power in the Himalayan nation

ನೇಪಾಳದ ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿಗೆ ಭಾರತದ ಬೆಂಬಲಿವಿದೆ: ಸುಷ್ಮಾ ಸ್ವರಾಜ್  Feb 02, 2018

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ನೇಪಾಳದೊಂದಿಗೆ ಭಾರತದ ಐತಿಹಾಸಿಕ ಹಾಗೂ ವಿವಿಧ ಆಯಾಮದ ಸಂಬಂಧವನ್ನು ಮುನ್ನಡೆಸುವ ಕುರಿತಂತೆ.........

Page 1 of 1 (Total: 13 Records)

    

GoTo... Page


Advertisement
Advertisement