Advertisement
ಕನ್ನಡಪ್ರಭ >> ವಿಷಯ

ಪದ್ಮಾವತ್

Akshay Kumar postpones release of 'Padman' to February 9 to make way for 'Padmaavat'

'ಪದ್ಮಾವತ್'ಗಾಗಿ 'ಪ್ಯಾಡ್ ಮ್ಯಾನ್' ಬಿಡುಗಡೆ ಮುಂದೂಡಿದ ಅಕ್ಷಯ್ ಕುಮಾರ್  Jan 19, 2018

ಸಂಜಯ್ ಲೀಲಾ ಭನ್ಸಾಲಿ ಅವರ ವಿವಾದಿತ ಚಿತ್ರ 'ಪದ್ಮಾವತ್' ನೊಂದಿಗೆ ಬಾಕ್ಸ್ ಆಫೀಸ್ ಘರ್ಷಣೆ ತಪ್ಪಿಸುವುದಕ್ಕಾಗಿ ಬಾಲಿವುಡ್ ನಟ ಅಕ್ಷಯ್....

Supreme Court rejects plea to cancel Padmaavat's CBFC certificate

'ಪದ್ಮಾವತ್'ಗೆ ಸಿಬಿಎಫ್ ಸಿ ಪ್ರಮಾಣಪತ್ರ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ 'ಸುಪ್ರೀಂ'  Jan 19, 2018

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆ ಮಾಡಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

Padmaavat 'bakwas', don't watch it: Asaduddin Owaisi tells Muslims

ಪದ್ಮಾವತ್ 'ಬಕ್ವಾಸ್' ಚಿತ್ರ, ಯಾರೂ ಚಿತ್ರ ವೀಕ್ಷಣೆ ಮಾಡಬೇಡಿ: ಮುಸ್ಲಿಮರಿಗೆ ಒವೈಸಿ ಸಲಹೆ!  Jan 19, 2018

ವಿವಾದಕ್ಕೀಡಾಗಿರುವ ಪದ್ಮಾವತ್ ಚಿತ್ರ ಅತ್ಯಂತ ಕೆಟ್ಟ ಚಿತ್ರವಾಗಿದ್ದು, ಇದನ್ನು ಮುಸ್ಲಿಮರು ವೀಕ್ಷಣೆ ಮಾಡಬಾರದು ಎಂದು ಎಂಐಎಂ ಪಕ್ಷ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

Ghoomar song from Padmaavat played at event to welcome Benjamin Netanyahu in Gujarat

ಅಹ್ಮದಾಬಾದ್: ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿ ನೇತನ್ಯಾಹುಗೆ ಪದ್ಮಾವತಿ ಚಿತ್ರದ ಘೂಮರ್ ಹಾಡಿನ ಸ್ವಾಗತ!  Jan 18, 2018

ಗುಜರಾತ್, ರಾಜಸ್ಥಾನ, ಹರ್ಯಾಣ ಸೇರಿದಂತೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರವನ್ನು ಒಂದೊಂದೇ ರಾಜ್ಯದಲ್ಲಿ ನಿಷೇಧಿಸಲಾಗುತ್ತಿದೆ.

Padmaavat producers move SC against ban by various states

ವಿವಿಧ ರಾಜ್ಯಗಳಲ್ಲಿ 'ಪದ್ಮಾವತ್'ಗೆ ನಿಷೇಧ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ನಿರ್ಮಾಪಕರು  Jan 17, 2018

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಾತ್ಮಕ ಬಾಲಿವುಡ್ ಚಿತ್ರ ಪದ್ಮಾವತ್ ಬಿಡುಗಡೆಗೆ ದೇಶದ ಹಲವು ರಾಜ್ಯಗಳಲ್ಲಿ ನಿಷೇಧ....

Prasoon Joshi

ಪದ್ಮಾವತ್ ವಿವಾದ: ಪ್ರಸೂನ್ ಜೋಶಿಗೆ ಅಲಹಾಬಾದ್ ಹೈಕೋರ್ಟ್ ನೊಟೀಸ್ ಜಾರಿ  Jan 17, 2018

ಅಲಹಾಬಾದ್ ಹೈಕೋರ್ಟ್ ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ ಅಧ್ಯಕ್ಷ ....

'Padmaavat' banned in Haryana: Minister Anil Vij

ಹರಿಯಾಣದಲ್ಲಿ 'ಪದ್ಮಾವತ್' ಗೆ ನಿಷೇಧ: ಸಚಿವ ಅನಿಲ್ ವಿಜಿ  Jan 16, 2018

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಾತ್ಮಕ ಬಾಲಿವುಡ್ ಚಿತ್ರ ಪದ್ಮಾವತ್ ಬಿಡುಗಡೆಗೆ ಹರಿಯಾಣದಲ್ಲಿ ಬಿಜೆಪಿ ಸರ್ಕಾರ ನಿಷೇಧ....

Padmaavat

ಜ.25 ಕ್ಕೆ ಪದ್ಮಾವತ್ ಚಿತ್ರದ ಬಿಡುಗಡೆ ಖಚಿತ  Jan 14, 2018

ಕೊನೆಗೂ ಪದ್ಮಾವತಿ ಚಿತ್ರದ ಬಿಡುಗಡೆಗೆ ದಿನಾಂಕ ಅಧಿಕೃತವಾಗಿದ್ದು ಜ.25 ರಂದು ಚಿತ್ರ ಬಿಡುಗಡೆಯಾಗಲಿದೆ.

No release of Padmaavat in Gujarat: CM Rupani

ಗುಜರಾತ್ ನಲ್ಲಿ 'ಪದ್ಮಾವತ್' ಬಿಡುಗಡೆಗೆ ಅನುಮತಿ ಇಲ್ಲ: ಸಿಎಂ ರೂಪಾನಿ  Jan 12, 2018

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಾತ್ಮಕ ಬಾಲಿವುಡ್ ಚಿತ್ರ ಪದ್ಮಾವತ್ ಜನವರಿ 25ರಂದು ರಾಜ್ಯದಲ್ಲಿ ಬಿಡುಗಡೆಗೆ ಅನುಮತಿ....

Deepika Padukone

ವಿವಾದಿತ ಪದ್ಮಾವತಿ ಚಿತ್ರದ ಶೀರ್ಷಿಕೆ 'ಪದ್ಮಾವತ್' ಅಧಿಕೃತವಾಗಿ ಮರುನಾಮಕರಣ!  Jan 11, 2018

ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ವಿವಾದಿತ ಪದ್ಮಾವತಿ ಚಿತ್ರಕ್ಕೆ ಪದ್ಮಾವತ್ ಎಂದು ಅಧಿಕೃತ ಮರುನಾಮಕರಣ ಮಾಡಲಾಗಿದೆ...

Chief Minister Manohar Parrikar gives green signal to 'Padmavat' release in Goa

ಗೋವಾದಲ್ಲಿ 'ಪದ್ಮಾವತ್' ಬಿಡುಗಡೆಗೆ ಪರಿಕ್ಕರ್ ಗ್ರೀನ್ ಸಿಗ್ನಲ್  Jan 10, 2018

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಾತ್ಮಕ ಬಾಲಿವುಡ್ ಚಿತ್ರ 'ಪದ್ಮಾವತ್' ಗೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ...

Padmavat

ಪದ್ಮಾವತ್ ರಾಜಸ್ಥಾನದಲ್ಲಿ ಬಿಡುಗಡೆಯಾಗುವುದಿಲ್ಲ: ವಸುಂಧರಾ ರಾಜೆ  Jan 08, 2018

ಪದ್ಮಾವತ್ ಚಿತ್ರದ ಬಿಡುಗಡೆಗೆ ಸೆನ್ಸಾರ್ ಮಂಡಳಿ ಒಪ್ಪಿಗೆ ಸೂಚಿಸಿದ್ದರೂ ರಾಜಸ್ಥಾನದಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.

Padmavati

ಪದ್ಮಾವತಿ ಚಿತ್ರ ಜನವರಿ 25 ಕ್ಕೆ ಬಿಡುಗಡೆ, ಹೆಸರು ಬದಲಾವಣೆ!  Jan 08, 2018

ಹಲವಾರು ಅಡೆತಡೆಗಳ ನಂತರ ಕೊನೆಗೂ ಪದ್ಮಾವತಿ(ಪದ್ಮಾವತ್) ಚಿತ್ರ ಬಿಡುಗಡೆಯಾಗಲಿದ್ದು, ಜ.25 ರಂದು ದಿನಾಂಕ ನಿಗದಿಯಾಗಿದೆ.

Page 1 of 1 (Total: 13 Records)

    

GoTo... Page


Advertisement
Advertisement