Advertisement
ಕನ್ನಡಪ್ರಭ >> ವಿಷಯ

ಪಾಕಿಸ್ತಾನ

File photo

ಜಮ್ಮು-ಕಾಶ್ಮೀರ: ಉರಿ ಸೆಕ್ಟರ್ ಬಳಿ ಕದನ ವಿರಾಮ ಉಲ್ಲಂಘಿಸಿದ ಪಾಕ್  Feb 22, 2018

ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪದೇ ಪದೇ ಉದ್ಧಟತನವನ್ನು ಪ್ರದರ್ಶಿಸುತ್ತಿರುವ ಪಾಕಿಸ್ತಾನ. ಉರಿ ಸೆಕ್ಟರ್'ನ ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಗುರುವಾರ ತಿಳಿದುಬಂದಿದೆ...

Nawaz Sharif

ಮಾಜಿ ಪ್ರಧಾನಿ ನವಾಜ್ ಷರೀಫ್ ಪಕ್ಷ ಮುನ್ನಡೆಸುವಂತಿಲ್ಲ: ಪಾಕ್ ಸುಪ್ರೀಂ ಕೋರ್ಟ್  Feb 21, 2018

ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿರುವ ನವಾಜ್ ಷರೀಫ್ ತಮ್ಮ ಪಕ್ಷವನ್ನು ಮುನ್ನಡೆಸುವಂತಿಲ್ಲ ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಹೇಳಿದೆ.

Suicide

ಅಂಡರ್ 19ಗೆ ಆಯ್ಕೆಯಾಗಲಿಲ್ಲ ಎಂದು ಮನನೊಂದು ಯುವ ಕ್ರಿಕೆಟಿಗ ಆತ್ಮಹತ್ಯೆಗೆ ಶರಣು!  Feb 21, 2018

ಅಂಡರ್-19 ತಂಡಕ್ಕೆ ಆಯ್ಕೆಯಾಗಲಿಲ್ಲ ಎಂದು ಮನನೊಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಮೀರ್ ಹನೀಫ್ ಅವರ ಪುತ್ರ ಮೊಹಮ್ಮದ್ ಜರ್ಯಾಬ್...

China-Pakistan Economic Corridor

ಸಿಪಿಇಸಿ ಯೋಜನೆಯ ಸುರಕ್ಷತೆಗಾಗಿ ಬಲೂಚ್ ಭಯೋತ್ಪಾದಕರನ್ನು ಓಲೈಸುತ್ತಿರುವ ಚೀನಾ!  Feb 20, 2018

ಚೀನಾದ ಮಹತ್ವಾಕಾಂಕ್ಷಿ ಯೋಜನೆ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಪಾಕಿಸ್ತಾನದಲ್ಲಿ ಹೆಚ್ಚು ಅಪಾಯ ಎದುರಿಸುತ್ತಿದ್ದು, ಬಲೂಚಿಸ್ಥಾನದ ಪ್ರಾಂತ್ಯದ ಜನತೆ ಸಿಪಿಇಸಿ ಯೋಜನೆಗೆ ತೀವ್ರ ವಿರೋಧ

BSF

ಪಾಕ್ ಮಾದಕವಸ್ತು ಕಳ್ಳಸಾಗಾಟಗಾರನನ್ನು ಹೊಡೆದುರುಳಿಸಿದ ಬಿಎಸ್ಎಫ್ ಯೋಧರು  Feb 20, 2018

ಪಂಜಾಬಿನ ಫಿರೋಜ್ ಪುರ್ ವಲಯದ ಭಾರತ ಮತ್ತು ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಓರ್ವ ಮಾದಕ ದ್ರವ್ಯ ಕಳ್ಳಸಾಗಾಟಗಾರನನ್ನು...

Shahid Afridi

ಕ್ರಿಕೆಟ್‌‌‌ನಿಂದ ಮಾತ್ರ ಭಾರತ-ಪಾಕ್ ನಡುವಿನ ಕಾರ್ಮೋಡಾ ಸರಿಯಲು ಸಾಧ್ಯ: ಆಫ್ರಿದಿ  Feb 20, 2018

ಭಾರತ-ಪಾಕಿಸ್ತಾನ ದೇಶಗಳ ನಡುವಿನ ಬಾಂಧವ್ಯ ಸುಧಾರಣೆಗೊಳ್ಳಲು ಕ್ರಿಕೆಟ್ನಿಂದ ಮಾತ್ರ ಸಾಧ್ಯ ಎಂದು ಪಾಕ್ ಮಾಜಿ ಆಟಗಾರ ಶಾಹಿದ್ ಆಫ್ರಿದಿ ಹೇಳಿದ್ದಾರೆ...

Pakistan

ಪಾಕಿಸ್ತಾನದಲ್ಲಿ ಚೀನಾದ ಮ್ಯಾಂಡರಿನ್ ಮತ್ತು ಕ್ಯಾಂಟನೀಸ್ ಗಳಿಗೆ ಅಧಿಕೃತ ಭಾಷೆ ಸ್ಥಾನ!  Feb 19, 2018

ಪಾಕಿಸ್ತಾನದಲ್ಲಿ ಚೀನಾದ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಪರಿಗಣಿಸುವ ಮಸೂದೆಗೆ ಅಲ್ಲಿನ ಸೆನೆಟ್ ಒಪ್ಪಿಗೆ ಸೂಚಿಸಿದೆ.

Pak troops violate ceasefire along LoC in Uri sector, injure 3 civilians

ಕಾಶ್ಮೀರ: ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್, 3 ನಾಗರಿಕರಿಗೆ ಗಾಯ  Feb 19, 2018

ಪಾಕಿಸ್ತಾನ ಸೇನೆ ಸೋಮವಾರ ಮತ್ತೆ ಕದನ ವಿರಾಮ ಉಲ್ಲಂಘಿಸಿ, ನಾಗರಿಕರು ಮತ್ತು ಭಾರತೀಯ ಯೋಧರ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.

Terrorist Hafiz Saeed photo

ಉಗ್ರ ಸಂಘಟನೆ ಜೆಯುಡಿ ವಿರುದ್ಧ ಕ್ರಮ ಕೈಗೊಳ್ಳಲು ಪಾಕ್ ಪ್ರಧಾನಿ ಹಿಂದೇಟು: ವರದಿ  Feb 19, 2018

ಹಫೀಜ್ ಸಯೀದ್ ನೇತೃತ್ವದ ಜಮಾತ್ -ಉದ್- ದವಾ ಮತ್ತು ಪಾಲ್ಹಾ- ಇ- ಇನ್ಸಾನಿಯತ್ ಪೌಂಢೇಶನ್ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರದಿಂದ ಪಾಕಿಸ್ತಾನ ಪ್ರಧಾನಮಂತ್ರಿ ಶಾಹಿದ್ ಖಾಕ್ವನ್ ಅಬ್ಬಾಸಿ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ.

Union Minister Babul Supriyo

ಪಾಕ್ ಕಲಾವಿದರ ವಿರುದ್ಧ ಬಾಲಿವುಡ್ ನಿಲುವು ಕೈಗೊಳ್ಳಬೇಕು: ಸಚಿವ ಬಾಬುಲ್ ಸುಪ್ರಿಯೋ  Feb 19, 2018

ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ದೇಶದಲ್ಲಿಂದು ಉಗ್ರರ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ಪಾಕಿಸ್ತಾನದ ಕಲಾವಿದರ ವಿರುದ್ಧ ಈಗಲಾದರೂ...

File photo

ಪಾಕ್ ಬಿಎಟಿ ದಾಳಿ ವಿಫಗೊಳಿಸಿದ ಭಾರತೀಯ ಸೇನೆ: ಓರ್ವ ಉಗ್ರನ ಹತ್ಯೆ, 3 ಯೋಧರಿಗೆ ಗಾಯ  Feb 19, 2018

ಜಮ್ಮು ಮತ್ತು ಕಾಶ್ಮೀರ ಬುದ್ಗಾಂನಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಬಾರ್ಡನ್ ಆ್ಯಕ್ಷನ್ ಟೀಮ್ (ಬಿಎಟಿ) ನಡೆಸಿದ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಿದೆ ಎಂದು ಸೋಮವಾರ ತಿಳಿದುಬಂದಿದೆ...

Pakistan charges Rs 2.86 lakh for route navigation charges on PM Modi flights

ವಾಯುಗಡಿ ಬಳಕೆ ಮಾಡಿದ್ದಕ್ಕೆ ಪ್ರಧಾನಿ ಮೋದಿ ಪ್ರಯಾಣಿಸಿದ್ದ ವಿಮಾನಕ್ಕೆ ಶುಲ್ಕ ವಿಧಿಸಿದ್ದ ಪಾಕ್!  Feb 19, 2018

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸಿದ್ದ ಏರ್ ಇಂಡಿಯಾ ವಿಮಾನ ಪಾಕಿಸ್ತಾನದ ವಾಯುಗಡಿ ಬಳಕೆ ಮಾಡಿದ್ದಕ್ಕಾಗಿ ಪಾಕಿಸ್ತಾನ 2.86 ಲಕ್ಷ ರೂ.ಗಳನ್ನು ಶುಲ್ಕವಾಗಿ ವಿಧಿಸಿತ್ತು ಎಂದು ತಿಳಿದುಬಂದಿದೆ.

Pakistan's Forner cricketer Imran Khan Marries Spiritual Adviser In Third Marriage

ಮೂರನೇ ಮದುವೆಯಾದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್, ಫೋಟೋ ವೈರಲ್!  Feb 19, 2018

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತೊಂದು ಮದೆವೆಯಾಗಿದ್ದು, ಪಂಜಾಬ್‌ ಪ್ರಾಂತ್ಯದ ಮನೇಕಾ ಮನೆತನದ ವಧುವಿನೊಂದಿಗೆ ಇಮ್ರಾನ್ ಮೂರನೇ ಬಾರಿಗೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ.

Indian Army

ಗಡಿಯಲ್ಲಿ ಮತ್ತೆ ಪಾಕ್ ಪುಂಡಾಟ: ಮತ್ತೊಂದು ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ  Feb 19, 2018

ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿರುವ ಗಡಿ ಭಾಗದಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಮತ್ತೊಂದು ಒಳನುಸುಳುವಿಕೆಯ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.

File photo

ಸುಂಜುವಾನ್ ದಾಳಿ: 7 ತಿಂಗಳ ಹಿಂದೆಯೇ ಪಾಕ್'ನಿಂದ ಭಾರತಕ್ಕೆ ಬಂದಿದ್ದ ಉಗ್ರರು  Feb 17, 2018

ಸುಂಜುವಾನ್ ಸೇನಾ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ಪಾಕಿಸ್ತಾನದಿಂದ 7 ತಿಂಗಳ ಹಿಂದೆಯೇ ಭಾರತಕ್ಕೆ ಬಂದಿದ್ದರು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ...

External affairs Minister Sushma Swaraj

ಪಾಕಿಸ್ತಾನಕ್ಕೆ ತೆರಳುವ ಯಾತ್ರಿಕರ ಮೇಲೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ: ವಿದೇಶಾಂಗ ಸಚಿವಾಲಯ  Feb 17, 2018

ಪಾಕಿಸ್ತಾನಕ್ಕೆ ತೆರಳುವ ಯಾತ್ರಾರ್ಥಿಗಳ ಮೇಲೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ ಎಂದು ವಿದೇಶಾಂಗ ಸಚಿವಾಲಯ ಶನಿವಾರ ಹೇಳಿದೆ...

Pak claims it destroyed Indian Army post, killed 5 soldiers:

ಸೇನಾ ನೆಲೆ ಧ್ವಂಸಗೊಳಿಸಿ ಐವರು ಭಾರತೀಯ ಯೋಧರ ಹತ್ಯೆ : ಪಾಕಿಸ್ತಾನ ಹೇಳಿಕೆ  Feb 16, 2018

ಅಂತಾರಾಷ್ಟ್ರೀಯ ಗಡಿ ರೇಖೆ ತಟ್ಟಪಾಣಿ ವಲಯದಲ್ಲಿ ಭಾರತೀಯ ಸೇನಾ ನೆಲೆಯನ್ನು ಧ್ವಂಸಗೊಳಿಸಿ ಐವರು ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನ ಹೇಳಿದೆ.

Hafiz Saeed

ಅಮೆರಿಕ, ಭಾರತ ಮೆಚ್ಚಿಸಲು ನಮ್ಮ ವಿರುದ್ಧ ಪಾಕ್ ಕ್ರಮ ಕೈಗೊಂಡಿದೆ: ಹಫೀಜ್ ಸಯೀದ್  Feb 16, 2018

ಅಮೆರಿಕ ಹಾಗೂ ಭಾರತವನ್ನು ಮೆಚ್ಚಿಸುವ ಸಲುವಾಗಿ ಪಾಕಿಸ್ತಾನ ಸರ್ಕಾರ ನಮ್ಮ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ ಎಂದು 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಗುರುವಾರ ಹೇಳಿದ್ದಾರೆ...

Pakistan bans 26/11 Mumbai attacks' mastermind Hafiz Saeed's charities

ಮುಂಬೈ ದಾಳಿ ರೂವಾರಿ ಹಫೀಜ್ ಸಯ್ಯೀದ್ ಗೆ ಸೇರಿದ ಸಂಸ್ಥೆಗಳಿಗೆ ಅಧಿಕೃತ ನಿಷೇಧ ಹೇರಿದ ಪಾಕ್  Feb 15, 2018

ಮುಂಬೈ ದಾಳಿ ರೂವಾರಿ ಹಫೀಜ್ ಸಯ್ಯೀದ್ ಗೆ ಸೇರಿದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಪಾಕಿಸ್ತಾನ ಸರ್ಕಾರ ಜಮಾತ್ ಉದ್ ದವಾ ಮತ್ತು ಅದರ ಸಹೋದರ ಸಂಘ ಸಂಸ್ಥೆಗಳನ್ನು ಅಧಿಕೃತವಾಗಿ ನಿಷೇಧಿಸಿದೆ.

ಭಾರತೀಯ ಸೇನೆ

ಕಣಿವೆ ರಾಜ್ಯ ಜಮ್ಮುವಿನಲ್ಲಿ ಪಾಕ್ ಸೈನಿಕರಿಂದ ಅಪ್ರಚೋದಿತ ಗುಂಡಿನ ದಾಳಿ  Feb 14, 2018

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ರಚೌರಿ ಜಿಲ್ಲೆಯಲ್ಲಿ ಪಾಕ್ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದಾರೆ...

Page 1 of 5 (Total: 100 Records)

    

GoTo... Page


Advertisement
Advertisement