Advertisement
ಕನ್ನಡಪ್ರಭ >> ವಿಷಯ

ಪುಣೆ

Pune: Lovestruck romeo puts up 300 'I am sorry' hoardings for girlfriend

ಪುಣೆ: ಗರ್ಲ್ ಫ್ರೆಂಡ್ ಗಾಗಿ 300 ಐ ಆಮ್ ಸಾರಿ ಹೋರ್ಡಿಂಗ್ಸ್ ಹಾಕಿಸಿದ ಪಾಗಲ್ ಪ್ರೇಮಿ!  Aug 19, 2018

ಗರ್ಲ್ ಫ್ರೆಂಡ್ ಹಾಗೂ ತನ್ನ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಕಂಗಾಲಾದ ಪಾಗಲ್ ಪ್ರೇಮಿಯೊಬ್ಬ ಪುಣೆಯ ಪ್ರಮುಖ ರಸ್ತೆಗಳಲ್ಲಿ 300 ಐ ಆಮ್ ಸಾರಿ ಎಂಬ ಹೋರ್ಡಿಂಗ್ ಗಳನ್ನು ಹಾಕಿಸಿದ್ದಾನೆ.

ಹ್ಯಾಕರ್ಸ್

ಬ್ಯಾಂಕ್ ಸರ್ವರ್ ಹ್ಯಾಕ್ ಮಾಡಿ ಬರೋಬ್ಬರಿ 94 ಕೋಟಿ ದೋಚಿದ ಚಾಲಾಕಿ ಕಳ್ಳ!  Aug 14, 2018

ಹೈಟೆಕ್ ಚಾಲಾಕಿ ಕಳ್ಳನೊಬ್ಬ ಕುಳಿತ್ತಲ್ಲೆ ಬ್ಯಾಂಕ್ ಸರ್ವರ್ ಹ್ಯಾಕ್ ಮಾಡಿ ಬರೋಬ್ಬರಿ 94 ಕೋಟಿ ರುಪಾಯಿಯನ್ನು ದೋಚಿರುವ ಘಟನೆ ಪುಣೆಯಲ್ಲಿ ನಡೆದಿದೆ.

Pune ranked one, Delhi languishes at 65 on Ease of Living Index

ಭಾರತದಲ್ಲಿ ಪುಣೆ ಅತ್ಯಂತ ವಾಸಯೋಗ್ಯ ನಗರ, ದೆಹಲಿಗೆ 65ನೇ ಸ್ಥಾನ  Aug 13, 2018

ನಗರ ವಾಸ ಯೋಗ್ಯತೆ ಸೂಚ್ಯಂಕ ಪಟ್ಟಿಯಲ್ಲಿ ಪುಣೆ ಮೊದಲ ಸ್ಥಾನ ಪಡೆದಿದ್ದು, ನವಿ ಮುಂಬೈ ಎರಡನೇ ಸ್ಥಾನದಲ್ಲಿದೆ....

Ranbir Kapoor sued for Rs 50 lakh by his tenant in Pune

ಫ್ಲ್ಯಾಟ್ ಗೆ ಹಾನಿ: ಬಾಡಿಗೆದಾರರಿಗೆ 50 ಲಕ್ಷ ದಂಡ ಹಾಕಿದ ರಣಬೀರ್ ಕಪೂರ್  Jul 21, 2018

ಬಾಡಿಗೆ ಒಪ್ಪಂದ ನಿಯಮಾವಳಿಗಳನ್ನು ಗೌರವಿಸಲು ವಿಫಲರಾದ ಬಾಡಿಗೆದಾರರ ಮೇಲೆ ರಣಬೀರ್ ಕಪೂರ್ ಪುಣೆಯಲ್ಲಿರುವ ಅವರ ಅಪಾರ್ಟ್ ಮೆಂಟ್ ಬಾಡಿಗೆದಾರರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

Dada J P Vaswani

ಪುಣೆ: ಆಧ್ಮಾತ್ಮ ನಾಯಕ ದಾದಾ ಪಿ ವಾಸ್ವಾನಿ ನಿಧನ  Jul 12, 2018

ಪ್ರಖ್ಯಾತ ಆಧ್ಯಾತ್ಮಿಕ ನಾಯಕ ದಾದಾ ಪಿ ವಾಸ್ವಾನಿ ನಿಧನರಾಗಿದ್ದಾರೆ. 99 ವರ್ಷದ ವಾಸ್ವಾನಿ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

Pune school withdraws order on girl students' innerwear colour

ವಿದ್ಯಾರ್ಥಿನಿಯರು ಇದೇ ಬಣ್ಣದ ಒಳ ಉಡುಪು ಧರಿಸಬೇಕು: ವಿವಾದಾತ್ಮಕ ಆದೇಶ ಹಿಂಪಡೆದ ಪುಣೆ ಶಾಲೆ  Jul 05, 2018

ವಿದ್ಯಾರ್ಥಿನಿಯರ ಒಳ ಉಡುಪಿಗೂ ನಿರ್ಧಿಷ್ಟ ಬಣ್ಣ ನಿಗದಿ ಮಾಡುವ ಮೂಲಕ ಪೋಷಕರ ಹಾಗೂ ಮಕ್ಕಳ ಆಕ್ರೋಶಕ್ಕೆ ...

VP Venkaiah Naidu

ಆಹಾರ ಭದ್ರತೆಯಿಲ್ಲದೆ. ದೇಶದ ಭದ್ರತೆ ಸಾಧ್ಯವಿಲ್ಲ; ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು  Jun 23, 2018

ಆಹಾರ ಭದ್ರತೆಯಿಲ್ಲದೆಯೇ ರಾಷ್ಟ್ರದ ಭದ್ರತೆ ಸಾಧ್ಯವಿಲ್ಲ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಶುಕ್ರವಾರ ಹೇಳಿದ್ದಾರೆ...

Gauri Lankesh(File photo)

ಗೌರಿ ಲಂಕೇಶ್ ಹತ್ಯೆಗೆ ಸಂಚು ರೂಪಿಸಿದ್ದು ಪುಣೆಯ ಎಂಜಿನಿಯರ್ : ಎಸ್ ಐಟಿ ಅಧಿಕಾರಿಗಳು  Jun 14, 2018

ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಭೇದಿಸುತ್ತಾ ಹೋದ ಎಸ್ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದು ...

Indian chess star Soumya Swaminathan withdraws from Iran event over headscarf rule

ಇರಾನ್ ನಿಯಮಕ್ಕೆ ವಿರೋಧ: ಅಂತಾರಾಷ್ಟ್ರೀಯ ಚೆಸ್ ಟೂರ್ನಿಯಿಂದ ಹೊರಬಂದ ಭಾರತದ ಸ್ಟಾರ್ ಆಟಗಾರ್ತಿ  Jun 13, 2018

ತಲೆಗೆ ಸ್ಕಾರ್ಫ್ ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ವಿರೋಧಿಸಿ ಇರಾನ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚೆಸ್ ಟೂರ್ನಿಯಿಂದ ಭಾರತದ ಸ್ಟಾರ್ ಆಟಗಾರ್ತಿ ಸೌಮ್ಯ ಸ್ವಾಮಿನಾಥನ್ ಹೊರಬಂದಿದ್ದಾರೆ.

BJP is playing Maoist assassination plot card to get sympathy vote, says NCP chief Sharad Pawar

ಪ್ರಧಾನಿ ಮೋದಿಗೆ ಹತ್ಯೆಗೆ ಸಂಚು ಕೇವಲ ಅನುಕಂಪದ ಮತಗಳಿಕೆಗಾಗಿ ಬಿಜೆಪಿ ಯತ್ನ: ಶರದ್ ಪವಾರ್  Jun 11, 2018

ಮಾವೋವಾದಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲಲು ಯತ್ನಿಸಿದ್ದಾರೆ ಎಂಬುದು ಕೇವಲ ಬಿಜೆಪಿಯ ಉಪಾಯವಾಗಿದ್ದು, ಅನುಕಂಪದ ಆಧಾರದ ಮೇಲೆ ತನ್ನ ಮತ ಬ್ಯಾಂಕ್ ತುಂಬಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ ಎಂದು ಎನ್ ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.

Arun Jaitley

ಎನ್'ಡಿಎ ವಿರುದ್ಧ ಕೆಲ ರಾಜಕೀಯ ಪಕ್ಷಗಳು ಮವೋವಾದಿಗಳನ್ನು ಬಳಸಿಕೊಳ್ಳುತ್ತಿವೆ: ಜೇಟ್ಲಿ  Jun 09, 2018

ಕೇಂದ್ರದ ಆಡಳಿತಾರೂಢ ಎನ್'ಡಿಎ ಪಕ್ಷದ ವಿರುದ್ಧ ಕೆಲ ರಾಜಕೀಯ ಪಕ್ಷಗಳು ಮಾವೋವಾದಿಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಅರುಣ್ ಜೇಟ್ಲಿಯವರು ಶುಕ್ರವಾರ ಹೇಳಿದ್ದಾರೆ...

Minister of State for Home Hansraj Ahir

ಪ್ರಧಾನಿ ಮೋದಿ ಹತ್ಯೆಗೆ ರಚಿಸಲಾಗಿರುವ ಸಂಚು ಯಶಸ್ವಿಯಾಗಲು ಸೇನಾಪಡೆಗಳು ಬಿಡುವುದಿಲ್ಲ; ಹನ್ಸ್'ರಾಜ್ ಅಹಿರ್  Jun 09, 2018

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚುಗಳನ್ನು ರೂಪಿಸಲಾಗಿದ್ದು, ಇಂತಹ ಸಂಚುಗಳು ಯಶಸ್ವಿಯಾಗಲು ಭದ್ರತಾ ಪಡೆಗಳು ಬಿಡುವುಡಿಲ್ಲ ಎಂದು ಕೇಂದ್ರ ಗೃಹ ಖಾತೆಗಳ ರಾಜ್ಯ ಸಚಿವ ಹನ್ಸ್'ರಾಜ್ ಅಹಿರ್ ಅವರು ಶನಿವಾರ ಹೇಳಿದ್ದಾರೆ...

Bhima Koregaon riots: Cops release images of four persons assaulting youth

ಭೀಮಾ ಕೊರೆಗಾಂವ್ ಹಿಂಸಾಚಾರ: ಶಂಕಿತರ ಭಾವಚಿತ್ರ, ಘಟನೆಯ ವೀಡಿಯೋ ಬಿಡುಗಡೆ  Jun 08, 2018

ಜನವರಿ 1 ರಂದು ಸಂಭವಿಸಿದ ಭೀಮಾ ಕೊರೆಗಾಂವ್ ಹಿಂಸಾಚಾರದಲ್ಲಿ ಯುವಕರ ಮೇಲೆ ಹಲ್ಲೆ ನಡೆಸಿದ ನಾಲ್ವರ ಭಾವಚಿತ್ರವನ್ನು ಮಹಾರಾಷ್ಟ್ರದ ಅಪರಾಧ ವಿಭಾಗದ ಪೋಲೀಸರು ಬಿಡುಗಡೆ ಮಾಡಿದ್ದಾರೆ.

Narendra Modi

ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಪ್ರಧಾನಿ ಮೋದಿ ಹತ್ಯೆಗೆ ಮಾವೋವಾದಿ ಸಂಚು?  Jun 08, 2018

ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು...

Pune school issues leaving certificate to 150 students for not paying fees

ಪುಣೆ: ಶುಲ್ಕ ಪಾವತಿಸಲು ವಿಫಲವಾದ 150 ವಿದ್ಯಾರ್ಥಿಗಳಿಗೆ ಟಿಸಿ ನೀಡಿದ ಶಾಲೆ!  May 29, 2018

ಪುಣೆ ಮೂಲದ ಝೀಲ್ ಎಜುಕೇಶನ್ ಸೊಸೈಟಿಯ ದ್ಯಾನಗಂಗಾ ಶಾಲೆ ಶುಲ್ಕ ಪಾವತಿಸುವುದಕ್ಕೆ ವಿಫಲವಾದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ (ಟಿಸಿ ) ನೀಡಿದೆ.

Page 1 of 1 (Total: 15 Records)

    

GoTo... Page


Advertisement
Advertisement