Advertisement
ಕನ್ನಡಪ್ರಭ >> ವಿಷಯ

ಫ್ಲಿಪ್ ಕಾರ್ಟ್

Walmart

ಫ್ಲಿಪ್ ಕಾರ್ಟ್ ಕಂಪನಿಯಲ್ಲಿ ಶೇ, 77 ರಷ್ಟು ಷೇರನ್ನು ತನ್ನದಾಗಿಸಿಕೊಂಡ ವಾಲ್ ಮಾರ್ಟ್  Aug 19, 2018

ಬೆಂಗಳೂರು ಮೂಲದ ಫ್ಲಿಪ್‍ಕಾರ್ಟ್ ಇ- ಕಾಮರ್ಸ್ ಕಂಪೆನಿಯಲ್ಲಿ ಶೇ. 77 ರಷ್ಟು ಷೇರು ಒಪ್ಪಂದ ಮುಗಿದಿದೆ ಎಂದು ಅಮೆರಿಕ ಮೂಲದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ವಾಲ್‍ಮಾರ್ಟ್ ಸಂಸ್ಥೆ ತಿಳಿಸಿದೆ.

Binny Bansal

ಗೂಗಲ್ ಮಾಡಿದ ಅವಮಾನ, ಫ್ಲಿಪ್ ಕಾರ್ಟ್ ಉಗಮಕ್ಕೆ ಕಾರಣ: ಬಿನ್ನಿ ಬನ್ಸಲ್  Aug 10, 2018

ಗೂಗಲ್ ಮಾಡಿದ ಅವಮಾನ ಫ್ಲಿಪ್ ಕಾರ್ಟ್ ಉಗಮಕ್ಕೆ ಕಾರಣವಾಯಿತು ಎಂದು ಭಾರತದ ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಬಿನ್ನಿ ಬನ್ಸಲ್ ಹೇಳಿದ್ದಾರೆ.

Page 1 of 1 (Total: 2 Records)

    

GoTo... Page


Advertisement
Advertisement