Advertisement
ಕನ್ನಡಪ್ರಭ >> ವಿಷಯ

ಭಾರತ

India won by 105 runs Against West Indies

ಭಾರತದ ಬ್ಯಾಟಿಂಗ್ ಅಬ್ಬರಕ್ಕೆ ವಿಂಡೀಸ್ ತತ್ತರ, ಕೊಹ್ಲಿ ಪಡೆಗೆ 105 ರನ್ ಗಳ ಜಯ!  Jun 26, 2017

ವಿಂಡೀಸ್ ಪ್ರವಾಸದಲ್ಲಿರುವ ಭಾರತ ತಂಡ ಟೂರ್ನಿಯನ್ನು ಶುಭಾರಂಭ ಮಾಡಿದ್ದು, 2ನೇ ಪಂದ್ಯದಲ್ಲಿ ವಿಂಡೀಸ್ ವಿರುದ್ಧ 105 ರನ್ ಗಳ ಭರ್ಜರಿ ಜಯ ದಾಖಲಿಸಿದೆ,

World Hockey league: India lose 2-3 to Canada, finish 6th

ವಿಶ್ವ ಹಾಕಿ ಲೀಗ್: ಆರನೇ ಸ್ಥಾನಕ್ಕೆ ತೃಪ್ತಿ ಪಟ್ಟ ಭಾರತ!  Jun 26, 2017

ಪಾಕಿಸ್ತಾನವನ್ನು ಮಣಿಸಿ 5ನೇ ಸ್ಥಾನಕ್ಕೆ ಬರುವ ವಿಶ್ವಾಸ ಮೂಡಿಸಿದ್ದ ಭಾರತ ಹಾಕಿ ತಂಡ ಕೆನಾಡ ವಿರುದ್ಧ ಸೋಲುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

Prime Minister Narendra Modi

ಸೀಮಿತ ದಾಳಿ ಕುರಿತು ಯಾವುದೇ ದೇಶ ಪ್ರಶ್ನೆ ಮಾಡಿಲ್ಲ; ಪ್ರಧಾನಿ ಮೋದಿ  Jun 26, 2017

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯಿದ್ದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿ ಬಗ್ಗೆ ಯಾವುದೇ ದೇಶ ಪ್ರಶ್ನೆ ಮಾಡಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ...

10 Security Force Members Killed Near Herat's Salma Dam As Taliban terrorists Attack

ಭಾರತ-ಆಫ್ಘನ್ ಸ್ನೇಹದ ಪ್ರತೀಕ ಸಲ್ಮಾ ಡ್ಯಾಂ ಮೇಲೆ ಉಗ್ರರ ದಾಳಿ, 10 ಸೈನಿಕರ ಸಾವು!  Jun 25, 2017

ಆಫ್ಘಾನಿಸ್ತಾನ ಮತ್ತು ಭಾರತ ದೇಶಗಳ ಸ್ನೇಹ-ಸಂಬಂಧದ ಪ್ರತೀಕವಾಗಿರುವ ಸಲ್ಮಾ ಡ್ಯಾಂ ಮೇಲೆ ತಾಲಿಬಾನ್ ಉಗ್ರರು ದಾಳಿ ಮಾಡಿದ್ದು, ಈ ವೇಳೆ 10 ಆಫ್ಘನ್ ಸೈನಿಕರನ್ನು ಹತ್ಯೆ ಮಾಡಿದ್ದಾರೆ.

File photo

ಶ್ರೀನಗರ ಶಾಲೆಯಲ್ಲಿ ಎನ್'ಕೌಂಟರ್: ಇಬ್ಬರು ಯೋಧರಿಗೆ ಗಾಯ  Jun 25, 2017

ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಭಾರತೀಯ ಸೇನೆ ಎನ್'ಕೌಂಟರ್ ನಡೆಸುತ್ತಿದ್ದು, ಇಬ್ಬರು ಯೋಧರಿಗೆ ಗಾಯವಾಗಿರುವ ಘಟನೆ...

Representational image

ನೇಪಾಳ, ಭೂತಾನ್ ಗೆ ಪ್ರವಾಸ ಮಾಡಲು ಆಧಾರ್ ಸಂಖ್ಯೆ ಮಾನ್ಯತೆಯಲ್ಲ: ಗೃಹ ಸಚಿವಾಲಯ  Jun 25, 2017

ನೇಪಾಳ ಮತ್ತು ಭೂತಾನ್ ಗೆ ಪ್ರವಾಸ ಮಾಡುವ ಭಾರತೀಯರಿಗೆ ಆಧಾರ್ ಮಾನ್ಯವಾದ...

Prime Minister Narendra Modi

ಜೂ.25 ಭಾರತದ ಇತಿಹಾಸದಲ್ಲಿಯೇ ಕರಾಳ ದಿನ: ತುರ್ತು ಪರಿಸ್ಥಿತಿ ನೆನೆದ ಪ್ರಧಾನಿ ಮೋದಿ  Jun 25, 2017

ಜೂನ್.25 ಭಾರತದ ಇತಿಹಾಸದಲ್ಲಿಯೇ ಕರಾಳ ದಿನವಾಗಿದ್ದು, 45 ವರ್ಷಗಳ ಹಿಂದೆ ದೇಶದ ಮೇಲೆ ಹೇರಲಾಗಿದ್ದ ತುರ್ತು ಪರಿಸ್ಥಿತಿ ಮರೆಯಲಾಗದ ದಿನವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ...

Sushma Swaraj

ಕತಾರ್ ನಲ್ಲಿರುವ ಭಾರತೀಯರ ರಕ್ಷಣೆಗೆ ಅಗತ್ಯವಿರುವ ಎಲ್ಲವನ್ನೂ ಮಾಡುತ್ತೇವೆ: ಸುಷ್ಮಾ ಭರವಸೆ  Jun 25, 2017

ಕತಾರ್ ಅರಬ್ ರಾಷ್ಟ್ರಗಳಿಂದ ಆರ್ಥಿಕ ನಿರ್ಬಂಧಕ್ಕೊಳಗಾಗಿದ್ದು, ಕತಾರ್ ನಲ್ಲಿರುವ ಭಾರತೀಯರ ರಕ್ಷಣೆಗೆ ಅಗತ್ಯವಿರುವ ಎಲ್ಲವನ್ನೂ ಭಾರತ ಸರ್ಕಾರ ಮಾಡಲಿದೆ ಎಂದು ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.

ICC Women’s World Cup: Indian Men's Team congratulates Womens team

ಐಸಿಸಿ ಮಹಿಳಾ ವಿಶ್ವಕಪ್: ವನಿತೆಯರ ಗೆಲುವು ಶ್ಲಾಘಿಸಿದ ಪುರುಷರ ತಂಡ!  Jun 24, 2017

ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ವನಿತೆಯರ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಮಿಥಾಲಿ ರಾಜ್ ಪಡೆಗೆ ಹಾಲಿ ಪುರುಷರ ಕ್ರಿಕೆಟ್ ತಂಡದ ಸದಸ್ಯರು ಶ್ಲಾಘಿಸಿದ್ದಾರೆ.

Mithali Raj smashes world record as India beat England in ICC Women’s World Cup

ಮಹಿಳಾ ವಿಶ್ವಕಪ್ ಕ್ರಿಕೆಟ್: ವಿಶ್ವ ದಾಖಲೆ ಬರೆದ ಮಿಥಾಲಿ ರಾಜ್!  Jun 24, 2017

ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಶುಭಾರಂಭ ಮಾಡಿರುವಂತೆಯೇ ತಂಡದ ನಾಯಕಿ ಮಿಥಾಲಿ ರಾಜ್ ತಮ್ಮ ಅದ್ಬುತ ಫಾರ್ಮ್ ಮೂಲಕ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

Page 1 of 10 (Total: 100 Records)

    

GoTo... Page


Advertisement
Advertisement