Advertisement
ಕನ್ನಡಪ್ರಭ >> ವಿಷಯ

ಭಾರತೀಯ ರೈಲ್ವೇ

WATCH: Railway Police save a man's life while he was trying to board a train at Mumbai

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯ ರಕ್ಷಣೆ, ವಿಡಿಯೋ ವೈರಲ್  Jul 16, 2018

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಪ್ರಯಾಣಿಕನೋರ್ವ ಅಪಾಯಕ್ಕೆ ಸಿಲುಕಿದ್ದ ಘಟನೆ ಸೋಮವಾರ ಮುಂಬೈನಲ್ಲಿ ನಡೆದಿದೆ.

Indian Railways' Shri Ramayana Express to cover places associated with Lord Ram

ತ್ರೇತಾಯುಗದ ರಾಮನ ಕಥೆ ಹೇಳಲಿದೆ ರೈಲ್ವೇ ಇಲಾಖೆಯ 'ಶ್ರೀ ರಾಮಾಯಣ ಎಕ್ಸ್ ಪ್ರೆಸ್'  Jul 11, 2018

ಭಾರತೀಯ ರೈಲ್ವೇ ಇಲಾಖೆ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದು, ತ್ರೇತಾಯುಗದ ರಾಮನ ಕಥೆ ಹೇಳುವ 'ಶ್ರೀ ರಾಮಾಯಣ ಎಕ್ಸ್ ಪ್ರೆಸ್'ಗೆ ಚಾಲನೆ ನೀಡಲಿದೆ.

Indian Railways Drop 6-time Penalty Plan For Excess Baggage After huge Criticism

ಲಗೇಜ್ ಹೆಚ್ಚಿದ್ದರೆ 6 ಪಟ್ಟು ದಂಡ: ಆಕ್ರೋಶಕ್ಕೆ ಮಣಿದು ನಿರ್ಧಾರ ಹಿಂಪಡೆದ ರೈಲ್ವೆ ಇಲಾಖೆ  Jun 08, 2018

ಪ್ರಯಾಣಿಕರ ಲಗೇಜ್ ಹೆಚ್ಚಾಗಿದ್ದರೆ 6 ಪಟ್ಟು ದಂಡ ವಿಧಿಸುವುದಾಗಿ ಹೇಳಿದ್ದ ರೈಲ್ವೇ ಇಲಾಖೆ ಇದೀಗ ಯೂಟರ್ನ್ ಹೊಡೆದಿದ್ದು, ದಂಡ ವಿಧಿಸುವ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದೆ.

Here is what you need to know about the updated IRCTC website

ಬದಲಾಯ್ತು ಐಆರ್ ಸಿಟಿಸಿ ವೆಬ್ ಸೈಟ್, ರೈಲು ಟಿಕೆಟ್ ಬುಕ್ಕಿಂಗ್ ಈಗ ಇನ್ನೂ ಸುಲಭ!  May 30, 2018

ಭಾರತೀಯ ರೈಲ್ವೇಯ ಐಆರ್ ಸಿಟಿಸಿ ವೆಬ್‍ಸೈಟ್ ಅಪ್‍ಡೇಟ್ ಆಗಿದ್ದು, ಗ್ರಾಹಕರು ಇನ್ನು ರೈಲು ಟಿಕೆಟ್ ಬುಕ್ಕಿಂಗ್ ಇನ್ನೂ ಸುಲಭವಾಗಿ ಮಾಡಬಹುದಾಗಿದೆ.

Video shows water from train toilet mixed in tea, coffee cans, vendor fined

ಕಾಫಿ-ಟೀ ತಯಾರಿಕೆಗೆ ರೈಲು ಶೌಚಾಲಯದ ನೀರು ಬಳಕೆ, ಪೂರೈಕೆದಾರನಿಗೆ 1 ಲಕ್ಷ ದಂಡ!  May 03, 2018

ರೈಲುಗಳಲ್ಲಿ ಕಾಫಿ-ಟೀ ತಯಾರಿಕೆಗೆ ರೈಲಿನ ಶೌಚಾಲಯo ನೀರನ್ನು ಬಳಕೆ ಮಾಡಿದ್ದ ಪೂರೈಕೆದಾರನಿಗೆ ರೈಲ್ವೇ ಇಲಾಖೆ ಗುರುವಾರ ಒಂದು ಲಕ್ಷ ರೂ ದಂಡ ವಿಧಿಸಿ ಎಚ್ಚರಿಕೆ ನೀಡಿದೆ.

Page 1 of 1 (Total: 5 Records)

    

GoTo... Page


Advertisement
Advertisement