Advertisement
ಕನ್ನಡಪ್ರಭ >> ವಿಷಯ

ಮಿ ಟೂ

#MeToo: Minister MJ Akbar files defamation case against journalist Priya Ramani

#MeToo: ಪತ್ರಕರ್ತೆ ಪ್ರಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಕೇಂದ್ರ ಸಚಿವ  Oct 15, 2018

'ಮಿ ಟೂ' ಅಭಿಯಾನದಲ್ಲಿ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ ಅವರ ವಿರುದ್ಧ....

Union Minister M. j. Akbhar

#MeToo ತಮ್ಮ ವಿರುದ್ಧದ ನಿರಾಧಾರ ಆರೋಪದ ವಿರುದ್ಧ ಕಾನೂನು ಕ್ರಮ- ಎಂ. ಜೆ. ಅಕ್ಬರ್  Oct 14, 2018

#MeToo ಅಭಿಯಾನದಲ್ಲಿ ತಮ್ಮ ವಿರುದ್ಧ ಮಾಡಿರುವ ಲೈಂಗಿಕ ಆರೋಪ ನಿರಾಧಾರವಾಗಿದ್ದು, ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಎಂ. ಜೆ. ಅಕ್ಬರ್ ಹೇಳಿದ್ದಾರೆ.

Casual Photo

#Me Too ಆರೋಪ ಸಾಬೀತಾದವರೊಂದಿಗೆ ಕೆಲಸ ಮಾಡದಿರಲು 11 ಮಹಿಳಾ ನಿರ್ದೇಶಕಿಯರ ನಿರ್ಧಾರ  Oct 14, 2018

ಲೈಂಗಿಕ ಕಿರುಕುಳವನ್ನು ಹಂಚಿಕೊಳ್ಳುವ ಮಹಿಳೆಯರೊಂದಿಗೆ ಕೈ ಜೋಡಿಸಿರುವ ಬಾಲಿವುಡ್ ನ ಮಹಿಳಾ ನಿರ್ದೇಶಕಿಯರು ಆರೋಪ ಕೇಳಿಬಂದಿರುವವರ ಜೊತೆ ಕೆಲಸ ಮಾಡದಿರಲು ನಿರ್ಧರಿಸಿದ್ದಾರೆ.

#MeToo hits Cricket Board: journalist accuses CEO Rahul Johri of sexual assault

ಕ್ರಿಕೆಟ್ ಮಂಡಳಿಗೂ ತಟ್ಟಿದ #MeToo ಬಿಸಿ: ಬಿಸಿಸಿಐ ಸಿಇಒ ವಿರುದ್ಧ ಲೈಂಗಿಕ ಕಿರುಕುಳ ಆರೋಪ  Oct 13, 2018

ಸಿನಿಮಾ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳ ಘಟಾನುಘಟಿಗಳಿಗೆ ನಡುಕ ಉಂಟು ಮಾಡಿರುವ #MeToo ಅಭಿಯಾನ ....

Alok Nath

#MeToo ಆರೋಪ: ವಿಂತಾ ನಂದಾಗೆ ಮಾನಹಾನಿ ನೋಟಿಸ್ ಕಳುಹಿಸಿದ ಅಲೋಕ್ ನಾಥ್  Oct 13, 2018

ಲೇಖಕಿ ಹಾಗೂ ನಿರ್ಮಾಪಕಿ ವಿಂತಾ ನಂದಾ ಮಾಡಿರುವ ಅತ್ಯಾಚಾರ ಆರೋಪದ ವಿರುದ್ಧ ನಟ ಅಲೋಕ್ ನಾಥ್ ಮಾನಹಾನಿ ನೋಟಿಸ್ ಕಳುಹಿಸಿದ್ದಾರೆ.

Maneka Gandhi

ನಾಲ್ವರು ನಿವೃತ್ತ ನ್ಯಾಯಾಧೀಶರಿಂದ #MeToo ಪ್ರಕರಣಗಳ ವಿಚಾರಣೆ: ಮನೇಕಾ ಗಾಂಧಿ  Oct 12, 2018

#MeToo ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ,...

Rahul Gandhi

#MeToo: ಪ್ರತಿಯೊಬ್ಬರು ಮಹಿಳೆಯರೊಂದಿಗೆ ಘನತೆ, ಗೌರವದಿಂದ ವರ್ತಿಸಬೇಕು- ರಾಹುಲ್ ಗಾಂಧಿ  Oct 12, 2018

ಮಹಿಳೆಯರಿಗೆ ಲೈಂಗಿಕ ಕಿರುಕುಳ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ದೇಶಾದ್ಯಂತ ಪಸರಿಸಿರುವ # ಮಿ ಟೂ ಅಭಿಯಾನಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ.

Casual Photo

#MeToo: ರಜೆ ಮೇಲೆ ತೆರಳಿದ ಟಾಟಾ ಮೋಟಾರ್ಸ್ ಸಂಸ್ಥೆ ಸಂವಹನ ವಿಭಾಗದ ಮುಖಸ್ !  Oct 12, 2018

ಮಿಟೂ ಅಭಿಯಾನ ದೇಶದ ಮಾಧ್ಯಮ ಕ್ಷೇತ್ರದಲ್ಲೂ ರಿಂಗಣಿಸಿದ ನಂತರ ಇದೀಗ ಕಾರ್ಪೋರೇಟ್ ಕ್ಷೇತ್ರದಲ್ಲೂ ಅನುರಣಿಸುತ್ತಿದೆ.

Sajid Khan

#MeToo: ಹೌಸ್ ಪುಲ್ 4 ಚಿತ್ರದ ನಿರ್ದೇಶಕ ಸ್ಥಾನಕ್ಕೆ ಸಜಿದ್ ಖಾನ್ ರಾಜೀನಾಮೆ!  Oct 12, 2018

ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಹೌಸ್ ಪುಲ್ 4 ಚಿತ್ರದ ನಿರ್ದೇಶಕ ಸ್ಥಾನಕ್ಕೆ ಸಜಿದ್ ಖಾನ್ ರಾಜೀನಾಮೆ ನೀಡಿದ್ದಾರೆ.

Rahul Gandhi

ಮಹಿಳೆಯರನ್ನು ಗೌರವ, ಘನತೆಯಿಂದ ಕಾಣಬೇಕು: ರಾಹುಲ್ ಗಾಂಧಿ  Oct 12, 2018

ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಿ ಟೂ ಅಭಿಯಾನ ಇತ್ತೀಚೆಗೆ ...

Subhash Ghai

ಆರೋಪ ಸಾಬೀತುಪಡಿಸಲಿ, ಇಲ್ಲದಿದ್ದರೆ ಕೇಸು ಹಾಕುತ್ತೇನೆ: ನಿರ್ದೇಶಕ ಸುಭಾಷ್ ಘಾಯ್ ಸವಾಲು  Oct 12, 2018

ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಮಿ ಟೂ ಅಭಿಯಾನದಡಿ ತಮ್ಮ ವಿರುದ್ಧ ಮಹಿಳೆಯೊಬ್ಬರು...

Kangana launches fresh attach on Hrithik over #MeToo

#MeToo ಎಫೆಕ್ಟ್: ಹೃತಿಕ್ ರೋಶನ್ ವಿರುದ್ಧ ಮತ್ತೆ ಸಿಡಿದೆದ್ದ ಕಂಗನಾ ರಣೌತ್  Oct 11, 2018

#MeToo ಅಭಿಯಾನ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ...

#MeToo: Sri Lanka pacer Lasith Malinga accused of sexual assault

#MeToo:ರಘು ದೀಕ್ಷಿತ್ ಬಳಿಕ ಲಸಿತ್ ಮಾಲಿಂಗ ವಿರುದ್ಧ ಚಿನ್ಮಯಿ ಆರೋಪ  Oct 11, 2018

ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹಾಗೂ ಖ್ಯಾತ ತಮಿಳು ಗೀತ ಸಾಹಿತಿ ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳ...

Amitab Bachchan

ಮಹಿಳೆಯನ್ನು ಯಾವುದೇ ರೀತಿಯ ದುರಾಚಾರಕ್ಕೆ ಒಳಪಡಿಸಬಾರದು: ಅಮಿತಾಭ್ ಬಚ್ಚನ್  Oct 11, 2018

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ 76 ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಸಮಸ್ಯೆ ವಿರುದ್ಧ ದೇಶದ ದಕ ದಿಕ್ಕುಗಳಿಗೂ ಪಸರಿಸಿರುವ #ಮಿ ಟೂ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

#MeToo: Singer Raghu Dixit responds

#MeToo:ಲೈಂಗಿಕ ಕಿರುಕುಳ ಆರೋಪಕ್ಕೆ ರಘು ದೀಕ್ಷಿತ್ ಪ್ರತಿಕ್ರಿಯೆ  Oct 10, 2018

ಬಾಲಿವುಡ್ ನಟಿ ತನುಶ್ರಿ ದತ್ತ ಲೈಂಗಿಕಿ ಕಿರುಕುಳ ಆರೋಪದ ನಂತರ ಆರಂಭವಾದ #MeToo ಅಭಿಯಾನ ಈಗ ಸ್ಯಾಂಡಲ್ ವುಡ್...

Vairamuthu responds to #MeToo allegations on him, says time will explain the truth

#MeToo: ಸಮಯ ಬಂದಾಗ ಸತ್ಯ ತಿಳಿಯಲಿದೆ - ಲೈಂಗಿಕ ಕಿರುಕುಳ ಆರೋಪಕ್ಕೆ ವೈರಮುತ್ತು ಪ್ರತಿಕ್ರಿಯ  Oct 10, 2018

ತಮಿಳು ಗೀತ ರಚನೆಕಾರ ವೈರಮುತ್ತು ಅವರು ಕೊನೆಗೂ ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಪ್ರತಿಕ್ರಿಯಿಸಿದ್ದು,...

Sandhya Mrudula

ವಿಂತಾ ನಂದಾ ನಂತರ ಸಂಧ್ಯಾ ಮೃದುಲರಿಂದ ನಟ ಅಲೋಕ್ ನಾಥ್ ಮೇಲೆ ಆರೋಪ  Oct 10, 2018

ಮಿ ಟೂ ಅಭಿಯಾನದಲ್ಲಿ ಬಾಲಿವುಡ್ ನ ಸಂಸ್ಕಾರಿ ನಟ ಎಂದೇ ಖ್ಯಾತರಾಗಿದ್ದ ಅಲೋಕ್ ನಾಥ್ ವಿರುದ್ಧ ನಿನ್ನೆ ...

Alok Nath, Vintha Nanda

ಅಲೋಕ್ ನಾಥ್ ಒಪ್ಪಿಕೊಳ್ಳುತ್ತಾರೆ ಅಂತಾ ಅನಿಸುತ್ತಿದ್ದೇಯಾ? ವಿಂತಾ ನಂದಾ  Oct 09, 2018

ಅತ್ಯಾಚಾರ ಆರೋಪ ಸಂಬಂಧ ಅಲೋಕ್ ನಾಥ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ವಿಂತಾ ನಂದಾ, ಅವರು ಒಪ್ಪಿಕೊಳ್ಳುತ್ತಾರೆ ಅಂತಾ ನಿಮ್ಮಗೆ ಅನ್ನಿಸುತ್ತಿದೇಯಾ ಎಂದು ಪ್ರಶ್ನಿಸಿದ್ದಾರೆ.

Alok Nath

ವಿಂತಾ ನಂದಾ ಮೇಲೆ ಅತ್ಯಾಚಾರ ನಡೆಸಿಲ್ಲ: ನಟ ಅಲೋಕ್ ನಾಥ್  Oct 09, 2018

ಹಿರಿಯ ಕಥೆಗಾರ್ತಿ- ನಿರ್ಮಾಪಕಿ ವಿಂತಾ ನಂದಾ ಮೇಲಿನ ಅತ್ಯಾಚಾರ ಆರೋಪವನ್ನು ಬಾಲಿವುಡ್ ನಟ ಅಲೋಕ್ ನಾಥ್, ನಿರಾಕರಿಸಿದ್ದಾರೆ. ಅತ್ಯಾಚಾರ ನಡೆದಿರಬಹುದು ಆದರೆ, ಬೇರೆ ಯಾರೊ ಮಾಡಿರುತ್ತಾರೆ. ಇದರ ಬಗ್ಗೆ ನಾನೂ ಹೆಚ್ಚಿಗೆ ಮಾತನಾಡುವುದಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

#MeToo: HT's political editor Prashant Jha steps down

#MeToo ಅಭಿಯಾನ: ಹಿಂದೂಸ್ತಾನ್ ಟೈಮ್ಸ್ ರಾಜಕೀಯ ಸಂಪಾದಕ ರಾಜಿನಾಮೆ  Oct 08, 2018

ಬಾಲಿವುಡ್ ನಟಿ ತನುಶ್ರೀ ದತ್ತ ಲೈಂಗಿಕ ಕಿರುಕುಳ ಆರೋಪದ ನಂತರ ದೇಶದಲ್ಲಿ #ಮಿ ಟೂ...

Page 1 of 2 (Total: 22 Records)

    

GoTo... Page


Advertisement
Advertisement