Advertisement
ಕನ್ನಡಪ್ರಭ >> ವಿಷಯ

ಮುಂಬೈ

Casual photo

ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಕ್ಕೆ ದೇನಾ ಬ್ಯಾಂಕ್ ಸಮ್ಮತಿ !  Sep 24, 2018

ವಿಜಯ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಕ್ಕೆ ದೇನಾ ಬ್ಯಾಂಕ್ ಆಡಳಿತ ಮಂಡಳಿ ಸಮ್ಮತಿಸಿದೆ.

Sharif summoned for claiming 2008 Mumbai blast attackers belonged to Pakistan

2008 ರ ಮುಂಬೈ ಸ್ಫೋಟದ ಆರೋಪಿಗಳು ಪಾಕ್ ನವರೇ ಎಂದಿದ್ದ ಷರೀಫ್ ಗೆ ಸಮನ್ಸ್ ಜಾರಿ  Sep 24, 2018

2008 ರ ಮುಂಬೈ ಸ್ಫೋಟದ ಆರೋಪಿಗಳು ಪಾಕಿಸ್ತಾನದವರೇ ಎಂದು ಹೇಳಿದ್ದ ಪಾಕ್ ನ ಮಾಜಿ ಪ್ರಧಾನಿ ನವಾಜ್ ಷರೀಫ್ ಗೆ ಲಾಹೋರ್ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.

File photo

ವಾಣಿಜ್ಯ ನಗರಿ ಮುಂಬೈಯಲ್ಲಿ ರೂ.90ರ ಗಡಿ ದಾಟಿದ ಪೆಟ್ರೋಲ್ ಬೆಲೆ  Sep 24, 2018

ವಾಣಿಜ್ಯ ನಗರಿ ಮುಂಬೈಯಲ್ಲಿ ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.90ರ ಗಡಿ ದಾಟಿದೆ...

Fuel prices up again: Check out prices for petrol and diesel in major cities

ತೈಲ ಬೆಲೆ ಮತ್ತೆ ಹೆಚ್ಚಳ: ಯಾವ ನಗರದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟು?  Sep 23, 2018

ತೈಲ ಬೆಲೆ ಮತ್ತೆ ಏರಿಕೆಯಾಗಿದ್ದು, ಮುಂಬೈ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90 ರೂಪಾಯಿಯ ಸನಿಹಕ್ಕೆ ಬಂದಿದೆ.

Filmmaker Kalpana Lajmi, Director Of Acclaimed Film 'Rudaali', Dies at 64

ಖ್ಯಾತ ಚಲನಚಿತ್ರ ನಿರ್ದೇಶಕಿ ಕಲ್ಪನಾ ಲಜ್ಮಿ ನಿಧನ  Sep 23, 2018

ಖ್ಯಾತ ಚಲನಚಿತ್ರ ನಿರ್ಮಾಪಕಿ, ನಿರ್ದೇಶಕಿ ಕಲ್ಪನಾ ಲಜ್ಮಿ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.

Ex CM Siddaramaiah

ಅತೃಪ್ತ ಶಾಸಕರು ಮುಂಬೈ ರೆಸಾರ್ಟ್ ಗೆ; ಕಾಂಗ್ರೆಸ್ ನಾಯಕರಿಗೆ ಮತ್ತೊಂದು ತಲೆನೋವು  Sep 23, 2018

ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ಅತೃಪ್ತ ಶಾಸಕರಿಂದ ಕಂಟಕ ಎದುರಾಗಿದ್ದು ಭಿನ್ನಮತ ಶಮನವಾಗಿ ...

Jet cabin crisis: Ailing flyer demands Rs 30 lakh compensation, 100 upgrades

ಜೆಟ್ ಏರ್ ವೇಸ್ ಎಡವಟ್ಟು; 30 ಲಕ್ಷ ಪರಿಹಾರ, 100 ಬ್ಯುಸಿನೆಸ್ ಕ್ಲಾಸ್ ವೋಚರ್ ಕೇಳಿದ ಸಂತ್ರಸ್ತ ಪ್ರಯಾಣಿಕ  Sep 21, 2018

ಜೆಟ್‌ ಏರ್ ವೇಸ್‌ನಲ್ಲಿ ಸಿಬ್ಬಂದಿ ಮಾಡಿದ ತಪ್ಪಿನಿಂದ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ಸೇರಿರುವ ಪ್ರಯಾಣಿಕರೊಬ್ಬರು ಪರಿಹಾರವಾಗಿ ರೂ 30 ಲಕ್ಷ ಮತ್ತು 100 ಬ್ಯುಸಿನೆಸ್ ಕ್ಲಾಸ್ ವೋಚರ್‌ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

Petrol nears Rs 90/litre in Mumbai, over Rs 82 in Delhi

90 ರೂಪಾಯಿ ಮುಟ್ಟಿದ ಪೆಟ್ರೋಲ್ ಬೆಲೆ, ದೆಹಲಿಯಲ್ಲಿ ಪ್ರತಿ ಲೀಟರ್ ಗೆ 82 ರೂಪಾಯಿ  Sep 17, 2018

ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಏರಿಕೆ ಕಂಡಿದ್ದು 90 ರೂಪಾಯಿಗಳವರೆಗೆ ಏರಿಕೆಯಾಗಿದೆ.

Mumbai man fills potholes out of love for son who died in accident

ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ತಂದೆಯಿಂದ ರಸ್ತೆಗುಂಡಿ ಮುಚ್ಚುವ ಕಾಯಕ!  Sep 14, 2018

ಮೂರು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತನ್ನ ಮಗನನ್ನು ಕಳೆದುಕೊಂಡ ದಾದಾರಾವ್ ಬಿಲ್ಹೊರೆ...

Sensex climbs 300 points on positive economic data, rupee recovery

ಸತತ ಕುಸಿತದ ಬಳಿಕ ಚೇತರಿಸಿಕೊಂಡ ಸೆನ್ಸೆಕ್ಸ್, ರುಪಾಯಿ ಮೌಲ್ಯ ಕೂಡ ಏರಿಕೆ!  Sep 14, 2018

ಸತತ ಕುಸಿತದ ಬಳಿಕ ಭಾರತೀಯ ಷೇರುಮಾರುಕಟ್ಟೆ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ ಇಂದು 300 ಅಂಕಗಳ ಏರಿಕೆ ಕಂಡಿದೆ. ಅಂತೆಯೇ ಡಾಲರ್ ಎದುರು ರುಪಾಯಿಮೌಲ್ಯ ಕೂಡ ಚೇತರಿಸಿಕೊಂಡಿದೆ.

PM Modi, Sanjay Nirupam

ಪ್ರಧಾನಿ ಮೋದಿ ಅನಕ್ಷರಸ್ಥ: ಸಂಜಯ್ ನಿರುಪಮ್ ಸಮರ್ಥನೆ  Sep 13, 2018

ಮಹಾರಾಷ್ಟ್ರದ ಶಾಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಜೀವನ ಕುರಿತ ಕಿರುಚಿತ್ರ ಪ್ರದರ್ಶಿಸುವ ಬಿಜೆಪಿ ಸರ್ಕಾರದ ಕ್ರಮವನ್ನು ಟೀಕಿಸುವ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನಕ್ಷರಸ್ಥ ಎಂದು ಕಾಂಗ್ರೆಸ್ ಘಟದ ಮುಖ್ಯಸ್ಥ ಸಂಜಯ್ ನಿರುಪಮ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

Anupam Kher

ಭಾರತಕ್ಕೆ ಸಂಬಂಧಿಸಿದ ಶ್ರೇಷ್ಠ ಚಿತ್ರಗಳನ್ನು ವಿದೇಶಿಗರು ಮಾತ್ರ ನಿರ್ಮಿಸುತ್ತಾರೆ: ಅನುಪಮ್ ಖೇರ್  Sep 11, 2018

ವಿದೇಶೀಯರು ಮಾತ್ರ ಭಾರತಕ್ಕೆ ಸಂಬಂಧಿಸಿದ ಶ್ರೇಷ್ಠ ಚಲನಚಿತ್ರಗಳನ್ನು ತಯಾರಿಸುತ್ತಿದ್ದಾರೆ ಎಂದು ಬಾಲಿವುಡ್ ನಟ ಅನುಪಮ್ ಖೇರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Casual Photo

ಮಹಾರಾಷ್ಟ್ರ: ಪರ್ಬಾನಿ ಜಿಲ್ಲೆಯಲ್ಲಿ 90 ರೂ. ದಾಟಿದ ಲೀಟರ್ ಪೆಟ್ರೋಲ್ ಬೆಲೆ!  Sep 11, 2018

ಮಹಾರಾಷ್ಟ್ರದ ಪರ್ಬಾನಿ ಜಿಲ್ಲೆಯಲ್ಲಿ ಲೀ. ಪೆಟ್ರೋಲ್ ಬೆಲೆ 90. 11 ಪೈಸೆಗೆ ಏರಿಕೆ ಆಗುವ ಮೂಲಕ ಭಾರತದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Sohrabuddin case: HC upholds discharge of Vanzara, 4 others

ಸೋಹ್ರಾಬುದ್ದೀನ್ ಪ್ರಕರಣ: ವಂಜಾರ ಸೇರಿ 4 ಜನರ ಖುಲಾಸೆಯನ್ನು ಎತ್ತಿ ಹಿಡಿದ ಹೈಕೋರ್ಟ್  Sep 10, 2018

ಗುಜರಾತ್ ಎಟಿಎಸ್ ನ ಮಾಜಿ ಮುಖ್ಯಸ್ಥ ಡಿಜಿ ವಂಜಾರ ಸೇರಿದಂತೆ ನಾಲ್ವರನ್ನು ಸೋಹ್ರಾಬುದ್ಧೀನ್ ಎನ್ ಕೌಂಟರ್ ಪ್ರಕರಣದಲ್ಲಿ ವಜಾಗೊಳಿಸಿರುವುದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

Rupee Dives To New Lifetime Low, sensex down by 246 points

ರೂಪಾಯಿ ಮೌಲ್ಯ ಮತ್ತೆ ಸಾರ್ವಕಾಲಿಕ ಕುಸಿತ, 246 ಅಂಕ ಕಳೆದುಕೊಂಡ ಸೆನ್ಸೆಕ್ಸ್  Sep 10, 2018

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಮತ್ತೆ ಕುಸಿತಕಂಡಿದ್ದು, ಈ ಹಿಂದೆಂದಿಗಿಂತಲೂ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ.

Shiv Sena to not participate in Bharat bandh, will look at protest 'neutrally'

ತೈಲ ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್: ಎಂಎನ್ಎಸ್ ಬೆಂಬಲದ ಹೊರತಾಗಿಯೂ ಶಿವಸೇನೆ ತಟಸ್ಥ!  Sep 10, 2018

ತೈಲೋತ್ಪನ್ನಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ಚಾಲ್ತಿಯಲ್ಲಿರುವಂತೆಯೇ ಬಂದ್ ಗೆ ಸಂಬಂಧಿಸಿದಂತೆ ಶಿವಸೇನೆ ತಟಸ್ಥ ನಿಲುವು ತಳೆದಿದೆ.

Actress Swara Bhaskar Has an Epic Reply For Troll Who Asked Her Father About 'Vibrator Scene' in Veere Di Wedding

ಹಸ್ತ ಮೈಥುನ ದೃಶ್ಯದ ಕುರಿತು ನನ್ನ ಕೇಳಿ, ನನ್ನ ತಂದೆಯನ್ನಲ್ಲ: ಟ್ರಾಲ್ ಮಾಡಿದವರಿಗೆ ತಿರುಗೇಟು ನೀಡಿದ ನಟಿ ಸ್ವರಾ ಭಾಸ್ಕರ್  Sep 09, 2018

ಹಸ್ತ ಮೈಥುನ ದೃಶ್ಯದ ಕುರಿತು ನನ್ನ ಕೇಳಿ, ನನ್ನ ತಂದೆಯನ್ನಲ್ಲ ಎಂದು ಹೇಳುವ ಮೂಲಕ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಮ್ಮ ಕಾಲೆಳೆಯಲು ಬಂದವನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಂಗ್ರಹ ಚಿತ್ರ

2.49 ಲಕ್ಷ ರು. ಮೌಲ್ಯದ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಕಸದ ರಾಶಿಗೆ ಬಿಸಾಡಿದ ಮಾಲೀಕ!  Sep 05, 2018

ಪ್ರಸ್ತುತ ಯುವ ಜನತೆಗೆ ಬುಲೆಟ್ ಕ್ರೇಜ್ ಎಷ್ಟಿದೆ ಎಂದರೆ ಮನೆಯಲ್ಲಿ ಒಂದು ಬುಲೆಟ್ ಗಾಡಿ ಇಡಬೇಕು ಎಂಬ ತುಡಿತ ಹೆಚ್ಚಿರುತ್ತದೆ...

Actor Dilip Kumar

ನಟ ದಿಲೀಪ್ ಕುಮಾರ್ ಗೆ ಅನಾರೋಗ್ಯ- ಆಸ್ಪತ್ರೆಗೆ ದಾಖಲು  Sep 05, 2018

ಬಾಲಿವುಡ್ ದಿಗ್ಗಜ ನಟ ದಿಲೀಪ್ ಕುಮಾರ್ ಗೆ ಎದೆಯ ಸೋಂಕು ಕಾಣಿಸಿಕೊಂಡಿದ್ದರಿಂದ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅವರ ಪತ್ನಿ ಸಾಹಿರಾ ಬಾನು ತಿಳಿಸಿದ್ದಾರೆ.

RP Singh

ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಆರ್ . ಪಿ. ಸಿಂಗ್ ನಿವೃತ್ತಿ !  Sep 05, 2018

ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಆರ್. ಪಿ. ಸಿಂಗ್ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷದ ಆರ್ . ಪಿ. ಸಿಂಗ್ ಎಡಗೈ ವೇಗಿಯಾಗಿದ್ದು, ನಿವೃತ್ತಿ ನಿರ್ಧಾರವನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.

Page 1 of 5 (Total: 97 Records)

    

GoTo... Page


Advertisement
Advertisement