Advertisement
ಕನ್ನಡಪ್ರಭ >> ವಿಷಯ

ಯಾಣ

130 artistes come together for 'Seetharama Kalyana'

ಸೀತಾರಾಮ ಕಲ್ಯಾಣಕ್ಕಾಗಿ ಒಗ್ಗೂಡಿದ 130 ಕಲಾವಿದರು!  Nov 20, 2018

ನಿಖಿಲ್ ಕುಮಾರ್ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ...

ಸಂಗ್ರಹ ಚಿತ್ರ

ವಿಚಿತ್ರ ಸನ್ನಿವೇಶ: ಪ್ರಿಯಕರನ ಕಂಡು ಹಸೆಮಣೆ ಬಿಟ್ಟ ವಧು, ಪ್ರಿಯಕರನನ್ನೂ ಮದುವೆಯಾಗಲ್ಲ ಅಂತ ಕೊಟ್ಲು ಶಾಕ್!  Nov 19, 2018

ತಾಳಿ ಕಟ್ಟುವ ಶುಭ ವೇಳೆಯಲ್ಲೇ ಮದುವೆ ಮನೆಗೆ ಪ್ರಿಯಕರ ಎಂಟ್ರಿ ಕೊಟ್ಟಿದ್ದು ಆತನನ್ನು ಕಂಡ ಕೂಡಲೇ ನವ ವಧು ಹಸೆಮಣೆಯಿಂದ ಎದ್ದಿದ್ದು ಇದರಿಂದಾಗಿ ಮದುವೆ ಮನೆಯಲ್ಲಿ ಸಂತೋಷದ ಬದಲಿಗೆ...

its a investigations Report: Haryana CM ML Khattar Clarifies on his earlier remark on rape cases

ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗುತ್ತಿದ್ದು, ನಾನು ಹೇಳಿದ್ದು ತನಿಖೆಯ ವರದಿಯನ್ನಷ್ಟೇ: ಸಿಎಂ ಖಟ್ಟರ್ ಸ್ಪಷ್ಟನೆ  Nov 18, 2018

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ನಾನು ಹೇಳಿದ್ದು ನನ್ನ ಅಭಿಪ್ರಾಯವನ್ನಲ್ಲ ತನಿಖಾ ವರದಿಯ ಅಂಶಗಳನ್ನು ಮಾತ್ರ ಬಹಿರಂಗ ಪಡಿಸಿದ್ದೇನೆ ಎಂದು ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

Women Cry Rape To Get Back At Ex-Boyfriends, Says Haryana Chief Minister

ಬಾಯ್ ಫ್ರೆಂಡ್ ವಾಪಸ್ ಪಡೆಯಲು ಮಹಿಳೆಯರಿಂದ ಅತ್ಯಾಚಾರ ಅಸ್ತ್ರದ ಬಳಕೆ: ಸಿಎಂ ಖಟ್ಟರ್ ಹೊಸ ವಿವಾದ  Nov 18, 2018

ರಾಜ್ಯದಲ್ಲಿ ನಡೆಯುತ್ತಿರುವ ಬಹುತೇಕ ಅತ್ಯಾಚಾರ ಪ್ರಕರಣಗಳು ಒಪ್ಪಿತ ಸಂಬಂಧಗಳೇ ಆಗಿದ್ದು, ಬಾಯ್ ಫ್ರೆಂಡ್ ವಾಪಸ್ ಪಡೆಯಲು ಮಹಿಳೆಯರು ಅತ್ಯಾಚಾರ ಅಸ್ತ್ರದ ಬಳಕೆ ಮಾಡುತ್ತಿದ್ದಾರೆ ಎಂದುಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

A still from the film

ಅರ್ಮಾನ್ ಕಂಠದಲ್ಲಿ ಕನ್ನಡ ಗೀತೆ: ಸೀತಾರಾಮ ಕಲ್ಯಾಣಕ್ಕಾಗಿ 'ನಿನ್ನ ರಾಜ ನಾನು' ಎಂದ ಗಾಯಕ!  Nov 15, 2018

ಖ್ಯಾತ ಗಾಯಕ ಅರ್ಮಾನ್ ಮಲಿಕ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಪ್ರೇಕ್ಷಕಾಭಿಮಾನಿಗಳನ್ನು ಸೆಳೆಯಲು ಸಜ್ಜಾಗಿರುವ ಅವರು ನಿಖಿಲ್ ಕುಮಾರ್...

Dinesh Kumar

ಅಂದು ಅರ್ಜುನ ಪ್ರಶಸ್ತಿಯ ಗರಿ, ಇಂದು ಕುಲ್ಫಿ ವ್ಯಾಪಾರಿ! ದೇಶದ ಹೆಮ್ಮೆಯ ಬಾಕ್ಸರ್ ದುರಂತ ಜೀವನಗಾಥೆ  Oct 29, 2018

ಏಷ್ಯನ್ ಗೇಮ್ಸ್ ನಲ್ಲಿ ಬಾಕ್ಸಿಂಗ್ ವಿಭಾಗದಲ್ಲಿ ದೇಶಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟಿದ್ದ, ಅರ್ಜುನ ಪ್ರಶಸ್ತಿ ವಿಜೇತ ಹರಿಯಾಣದ ದಿನೇಶ್ ಕುಮಾರ್ ಈಗ ಬೀದಿಗಳಲ್ಲಿ ಕುಲ್ಫಿ ಮಾರಾಟ ನಡೆಸಿದ್ದಾರೆ!

Kalaburgi District Hospital

ಕಲಬುರ್ಗಿ: ಹಣದಾಸೆಗೆ 20 ದಿನಗಳ ಹಸುಗೂಸನ್ನು ಮಾರಾಟ ಮಾಡಿದ ತಾಯಿ!  Oct 28, 2018

ಹೆತ್ತ ತಾಯಿಯೇ ತನ್ನ 20ದಿನಗಳ ಕಂದನನ್ನು ಹಣದಾಸೆಗೆ ಇನ್ನೊಬ್ಬ ಮಹಿಳೆಗೆ ಮಾರಾಟ ಮಾಡಿರುವ ಘಟನೆ ಕಲಬುರ್ಗಿಯಲ್ಲಿ ಬೆಳಕಿಗೆ ಬಂದಿದೆ.

Nishtha Dudeja

ಭಾರತಕ್ಕೆ ಮೊದಲ ಪ್ರಶಸ್ತಿ! ಹರಿಯಾಣದ ನಿಶ್ತಾ ದುಡೆಜಾಗೆ ಮಿಸ್ ಡೆಫ್ ಏಷ್ಯಾ ಕಿರೀಟ  Oct 23, 2018

ಹರಿಯಾಣ ಮೂಲದ ನಿಶ್ತಾ ದುಡೆಜಾ ಪ್ರೇಗ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಿಸ್ ಡೆಫ್(ಕಿವುಡ) ಏಷ್ಯಾ 2018 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ.....

video footage of the incident

ಗುರುಗ್ರಾಮ: ಅಂಗರಕ್ಷಕನಿಂದಲೇ ಗುಂಡಿನ ದಾಳಿಗೊಳಗಾಗಿದ್ದ ಜಡ್ಜ್ ಪುತ್ರ ಸಾವು  Oct 23, 2018

ಅಂಗರಕ್ಷಕರಿಂದಲೇ ಗುಂಡಿನ ದಾಳಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರಿಯಾಣದ ಗುರುಗ್ರಾಮದ ನ್ಯಾಯಾಧೀಶರ ಪುತ್ರ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃಪಟ್ಟಿದ್ದಾನೆ.

Rampal

ಎರಡು ಕೊಲೆ ಪ್ರಕರಣಗಳಲ್ಲಿ ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್‌ಗೆ ಜೀವಾವಧಿ ಶಿಕ್ಷೆ  Oct 16, 2018

ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್‌ಗೆ ಹರಿಯಾಣದ ಹಿಸ್ಸಾರ್ ಕೋರ್ಟ್ ಜೀವವಾಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ...

Hafiz Saeed

ಉಗ್ರ ಹಫೀಜ್ ಕೊಟ್ಟ ಹಣದಲ್ಲಿ ಹರಿಯಾಣದಲ್ಲಿ ಮಸೀದಿ ನಿರ್ಮಾಣ: ಎನ್ಐಎ  Oct 16, 2018

ಕುಖ್ಯಾತ ಉಗ್ರಗಾಮಿ ಮುಖಂಡ ಹಫೀಜ್ ಸಯೀದ್'ನ ಲಷ್ಕರ್ ಎ ತೊಯ್ಬಾ ಸಂಘಟನೆಯು ಭಾರತದಲ್ಲಿ ಮಸೀದಿಗಳನ್ನು ಕಟ್ಟಲು ಹಣ ನೀಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ...

Chief Minister Kumaraswamy to inaugurated Mangalore Dasara

ಮಂಗಳೂರು ದಸರಾಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ  Oct 14, 2018

ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಹಾಗೂ ಮಂಗಳೂರು ದಸರಾ 2018ಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಚಾಲನೆ ನೀಡಿದ್ದಾರೆ.

No bus fare hike for now says CM HD Kumaraswamy

ಸದ್ಯಕ್ಕೆ ಬಸ್​ ಪ್ರಯಾಣ ದರ ಏರಿಕೆ ಇಲ್ಲ: ಸಿಎಂ ಕುಮಾರಸ್ವಾಮಿ ಸ್ಪಷ್ಟನೆ  Oct 12, 2018

ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್​ ಪ್ರಯಾಣ ದರವನ್ನು ಸದ್ಯಕ್ಕೆ ಏರಿಸುವುದಿಲ್ಲ ಎಂದು ಮುಖ್ಯಮಂತ್ರಿ...

Nikhil , Harsha in Shoting

'ಸೀತಾರಾಮ ಕಲ್ಯಾಣ'ದಲ್ಲಿ ಅತ್ಯುತ್ತಮ ತಾರಾಗಣ: ನಿರ್ದೇಶಕ ಹರ್ಷ  Oct 11, 2018

ಸೀತಾರಾಮ ಕಲ್ಯಾಣದಲ್ಲಿ ಅತ್ಯುತ್ತಮ ತಾರಾಗಣವಿದೆ. ನಾಯಕ ನಟರಾಗಿ ನಿಖಿಲ್ ಕುಮಾರ್ , ನಟಿಯಾಗಿ ರಚಿತಾ ರಾಮ್ ಜೊತೆಗೆ ಎಲ್ಲಾ ಕಲಾವಿದರೂ ಉತ್ತಮವಾಗಿ ಅಭಿನಯಿಸಿದ್ದಾರೆ ಎಂದು ನಿರ್ದೇಶಕ ಹರ್ಷ ತಿಳಿಸಿದ್ದಾರೆ

ಸ್ವಾತಿ ಗಾರ್ಗ್

ವಿಧಿಯಾಟ ಘೋರ: ಅಗ್ನಿ ಅವಘಡದಲ್ಲಿ ನೂರಾರು ಜನರ ಜೀವ ಉಳಿಸಿ, ಕೊನೆಗೆ ಉಸಿರುಗಟ್ಟಿ ಸ್ವಾತಿ ದುರ್ಮರಣ!  Oct 09, 2018

ಗುರುಗ್ರಾಮ್ ನಲ್ಲಿನ ಟವರ್ ಬಿ6 ಅಪಾರ್ಟ್‌ಮೆಂಟ್‌ನಲ್ಲಿ ತಡರಾತ್ರಿ 2.30ರ ಸಮಯದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಈ ವೇಳೆ ಮಲಗಿದ್ದವರನ್ನು ಜೋರಾಗಿ ಕೂಗಿ...

Suraj Pal Amu

ದೀಪಿಕಾ ಪಡುಕೋಣೆ ಶಿರಚ್ಚೇದಕ್ಕೆ ಕರೆಕೊಟ್ಟಿದ್ದ ಹರಿಯಾಣ ಬಿಜೆಪಿ ಮುಖಂಡ ಮತ್ತೆ ಪಕ್ಷಕ್ಕೆ ಸೇರ್ಪಡೆ!  Oct 09, 2018

"ನನ್ನ ಮನೆಗೆ ನಾನು ಹಿಂತಿರುಗಿದ್ದೇನೆ, ನನಗೆ ಸಂತಸವಾಗುತ್ತಿದೆ" ಬಿಜೆಪಿ ನಾಯಕ ಸೂರಜ್ ಪಾಲ ಅಮು ಹೇಳಿದ್ದಾರೆ.

Representational image

ಪಂಜಾಬ್: ಗ್ರಾಮದ ಅಜ್ಜಿ-ತಾತಂದಿರನ್ನು ವಿಮಾನದಲ್ಲಿ ಹಾರಾಡಿಸಿ ಕನಸು ಈಡೇರಿಸಿಕೊಂಡ ಪೈಲಟ್!  Oct 09, 2018

ತಮ್ಮ ಗ್ರಾಮದ ಸುಮಾರು 70 ವರ್ಷಕ್ಕಿಂತ ಅಧಿಕ 22 ವಯೋವೃದ್ಧರಿಗೆ ವಿಮಾನ ಪ್ರಯಾಣ ...

Your air travel will get more expensive, know why

ತುಟ್ಟಿಯಾಗಲಿದೆ ವಿಮಾನ ಪ್ರಯಾಣ ದರ, ಏಕೆ? ಇಲ್ಲಿದೆ ಮಾಹಿತಿ  Oct 08, 2018

ವಿಮಾನ ಪ್ರಯಾಣ ದರ ಮತ್ತೊಂದು ಸುತ್ತಿನ ಏರಿಕೆಯಾಗಲಿದೆ. ವಿಮಾನಗಳಿಗೆ ಬಳಕೆ ಮಾಡಲಾಗುವ ಏವಿಯೇಷನ್ ಟ್ರಬೈನ್ ತೈಲದ ಮೇಲಿನ ಸೀಮಾ ಸುಂಕವನ್ನು ಹೆಚ್ಚುಗೊಳಿಸುವ ಸರ್ಕಾರದ ತೀರ್ಮಾನದ

File Image

ಹರಿಯಾಣ: ತಾಯಿ-ಮಗಳ ಮೇಲೆ ಅತ್ಯಾಚಾರ, 7 ಪೋಲೀಸ್ ಸಿಬ್ಬಂದಿ ಸೇರಿ 18 ಜನರ ಬಂಧನ  Oct 04, 2018

ಹರಿಯಾಣ್ದ ಕೈಥಾಲ್ ಪ್ರದೇಶದಲ್ಲಿ ಕಳೆದ ತಿಂಗಳು 16ರ ಬಾಲಕಿ ಹಾಗೂ ಆಕೆಯ ತಾಯಿ ಮೇಲೆ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ದರ್ಜೆಯ ಪೋಲೀಸ್ ಅಧಿಕಾರಿ

File Image

ಹರಿಯಾಣ: ನವವಧುವಿನ ಮೇಲೆ ಪತಿ ಸೇರಿ 7 ಜನರಿಂದ ಸಾಮೂಹಿಕ ಅತ್ಯಾಚಾರ!  Sep 29, 2018

ಮದುವೆಯಾಗಿ ಮಾರನೇ ದಿನವೇ ಆಕೆಯ ಪತ್ಯೂ ಸೇರಿ 7 ಜನರು ಬರ್ಬರ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ.

Page 1 of 2 (Total: 38 Records)

    

GoTo... Page


Advertisement
Advertisement