Advertisement
ಕನ್ನಡಪ್ರಭ >> ವಿಷಯ

ವಿಮಾನ

Air India air hostess falls off aircraft at Mumbai airport, hospitalised

ಟೇಕಾಫ್ ಗೆ ಸಿದ್ಧವಾಗಿದ್ದ ವಿಮಾನದಿಂದ ಕೆಳಗೆ ಬಿದ್ದ ಗಗನಸಖಿ!  Oct 15, 2018

ಟೇಕಾಫ್ ಗೆ ಸಿದ್ದವಾಗಿದ್ದ ವಿಮಾನದಿಂದ ಗಗನಸಖಿಯೊಬ್ಬರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದಿದೆ.

File photo

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೆಚ್ಚಿದ ಪ್ರಯಾಣಿಕರ ಸಂಖ್ಯೆ: 2ನೇ ತ್ರೈಮಾಸಿಕದಲ್ಲಿ ಶೇ.28 ವೃದ್ಧಿ  Oct 13, 2018

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, 3 ತಿಂಗಳುಗಳಲ್ಲಿ 8.13 ದಶಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ...

Narrow escape for 136 passengers as Air India Express flight hits compound wall at Trichy airport

ತಿರುಚಿ: ಏರ್ ಪೋರ್ಟ್ ಕಾಂಪೌಂಡ್ ಗೆ ಗುದ್ದಿದ ಏರ್ ಇಂಡಿಯಾ ಎಕ್ಸ್‏ಪ್ರೆಸ್ ವಿಮಾನ, 136 ಪ್ರಯಾಣಿಕರು ಪಾರು  Oct 12, 2018

ದುಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವೊಂದು ಸರಹದ್ದು ಗೋಡೆಗೆ ಅಪ್ಪಳಿಸಿರುವ ಘಟನೆಯೊಂದು ತಮಿಳುನಾಡಿನ ತಿರುಚಿ ವಿಮಾನ ನಿಲ್ದಾಣದಲ್ಲಿ ನಡೆದಿದೆ...

Anil Kumble

ವಿಮಾನದಲ್ಲಿ ಭೇಟಿಯಾಗಲು ಹೆದರುತ್ತಿದ್ದ ಅಭಿಮಾನಿಯನ್ನು ಕರೆದು ಅನಿಲ್ ಕುಂಬ್ಳೆ ಏನು ಮಾಡಿದ್ರು ಗೊತ್ತ?  Oct 11, 2018

ಟೀಂ ಇಂಡಿಯಾದ ಮಾಜಿ ಬಲಗೈ ಸ್ಪಿನ್ನರ್ ಅನಿಲ್ ಕುಂಬ್ಳೆ ವಿಮಾನದಲ್ಲಿ ಭೇಟಿಯಾಗಲು ಹೆದರುತ್ತಿದ್ದ ಅಭಿಮಾನಿಯನ್ನು ಕರೆದು ಮಾತನಾಡಿರುವ ಮೂಲಕ ಕ್ರೀಡಾಭಿಮಾನಿಗಳ ಹೃದಯ ಗೆದ್ದಿದ್ದಾರೆ...

Representational image

ಪಂಜಾಬ್: ಗ್ರಾಮದ ಅಜ್ಜಿ-ತಾತಂದಿರನ್ನು ವಿಮಾನದಲ್ಲಿ ಹಾರಾಡಿಸಿ ಕನಸು ಈಡೇರಿಸಿಕೊಂಡ ಪೈಲಟ್!  Oct 09, 2018

ತಮ್ಮ ಗ್ರಾಮದ ಸುಮಾರು 70 ವರ್ಷಕ್ಕಿಂತ ಅಧಿಕ 22 ವಯೋವೃದ್ಧರಿಗೆ ವಿಮಾನ ಪ್ರಯಾಣ ...

Representational image

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕಾಯುವಿಕೆ ಅವಧಿ ತಗ್ಗಿಸಲು 'ಆರ್ಟ್ಸ್ ತಂತ್ರಜ್ಞಾನ'  Oct 09, 2018

ಭದ್ರತಾ ಕೇಂದ್ರದಲ್ಲಿ ಪ್ರಯಾಣಿಕರು ತಮ್ಮನ್ನು ಮತ್ತು ತಮ್ಮ ಲಗ್ಗೇಜುಗಳ ...

Your air travel will get more expensive, know why

ತುಟ್ಟಿಯಾಗಲಿದೆ ವಿಮಾನ ಪ್ರಯಾಣ ದರ, ಏಕೆ? ಇಲ್ಲಿದೆ ಮಾಹಿತಿ  Oct 08, 2018

ವಿಮಾನ ಪ್ರಯಾಣ ದರ ಮತ್ತೊಂದು ಸುತ್ತಿನ ಏರಿಕೆಯಾಗಲಿದೆ. ವಿಮಾನಗಳಿಗೆ ಬಳಕೆ ಮಾಡಲಾಗುವ ಏವಿಯೇಷನ್ ಟ್ರಬೈನ್ ತೈಲದ ಮೇಲಿನ ಸೀಮಾ ಸುಂಕವನ್ನು ಹೆಚ್ಚುಗೊಳಿಸುವ ಸರ್ಕಾರದ ತೀರ್ಮಾನದ

Air Chief Marshal BS Dhanoa

ರಫೇಲ್ ಒಪ್ಪಂದ ಮಾಡಿಕೊಳ್ಳುವ ಮೂಲಕ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ: ವಾಯುಸೇನಾ ಮುಖ್ಯಸ್ಥ  Oct 03, 2018

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂದು ವಾಯುಸೇನಾ ಮುಖ್ಯಸ್ಥ ಬಿ.ಎಸ್. ಧನೋವಾ ಅವರು ಬುಧವಾರ ಹೇಳಿದ್ದಾರೆ...

Plane misses runway, ditches into Pacific lagoon, all passengers rescued

ರನ್ ವೇ ಯಿಂದ ಸರೋವರಕ್ಕೆ ಬಿದ್ದ ವಿಮಾನ: ಎಲ್ಲಾ ಪ್ರಯಾಣಿಕರ ರಕ್ಷಣೆ  Sep 28, 2018

ವಿಮಾನವೊಂದು ರನ್ ವೇ ಯಿಂದ ಸರೋವರಕ್ಕೆ ಬಿದ್ದು ಪ್ರಯಾಣಿಕರೂ ಪ್ರಾಣ ರಕ್ಷಣೆಗಾಗಿ ಈಜಿರುವ ಘಟನೆ ಮಜುರೊದಲ್ಲಿ ನಡೆದಿದೆ.

Passenger tries to enter IndiGo plane cockpit to charge phone

ಮೊಬೈಲ್ ಚಾರ್ಜ್ ಮಾಡಲು ಇಂಡಿಗೋ ವಿಮಾನದ ಕಾಕ್‌ಪಿಟ್‌ ಗೆ ನುಗ್ಗಲು ಯತ್ನಿಸಿದ ಪ್ರಯಾಣಿಕ!  Sep 26, 2018

ಪ್ರಯಾಣಿಕನೊಬ್ಬ ಮೊಬೈಲ್ ಚಾರ್ಜ್ ಮಾಡುವುದಕ್ಕಾಗಿ ವಿಮಾನದ ಕಾಕ್ ಪಿಟ್ ಒಳಗೆ ಪ್ರವೇಶಿಸಲು ಯತ್ನಿಸಿದ್ದಾನೆ.

Veerappa Moily

ರಫೆಲ್ ಒಪ್ಪಂದಕ್ಕೆ ಹೋಲಿಸಿದರೆ ಬೋಫೋರ್ಸ್ ಸಣ್ಣ ಹಗರಣ: ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ  Sep 25, 2018

ಕೇಂದ್ರ ಸರ್ಕಾರ ಫ್ರಾನ್ಸ್ ಸರ್ಕಾರದೊಂದಿಗೆ ಮಾಡಿಕೊಂಡಿರುವ ರಫೆಲ್ ಯುದ್ಧ ವಿಮಾನ ಒಪ್ಪಂದ ...

PM Modi launching Sikkim's first airport at Pakyong

ಸಿಕ್ಕಿಂ: ಪಕ್ಯೊಂಗ್ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ  Sep 24, 2018

ಪ್ರಧಾನಿ ನರೇಂದ್ರ ಮೋದಿ ಇಂದು ಗಂಗ್ಟೋಕ್ ನಲ್ಲಿ ಪಕ್ಯೊಂಗ್ ನ್ಯೂ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಉದ್ಘಾಟಿಸಿದರು....

PM Modi

ಸಿಕ್ಕಿಂಗೆ ಹೋಗುವ ಮಾರ್ಗದಲ್ಲಿ ಫೋಟೋಗ್ರಾಫರ್ ಆದ ಪ್ರಧಾನಿ ಮೋದಿ!  Sep 24, 2018

ನೂತನ ವಿಮಾನ ನಿಲ್ದಾಣವನ್ನು ಉದ್ಘಾಟಿಸುವ ಸಲುವಾಗಿ ಸಿಕ್ಕಿಂಗೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಫೋಟೋಗ್ರಾಫರ್ ಆಗಿದ್ದು, ತಾವು ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ...

Arun Jaitley

ರಾಹುಲ್ ಗಾಂಧಿ ಟ್ವೀಟ್ , ಫ್ರಾಂಕೊಯಿಸ್ ಹೊಲಾಂಡ್ ಹೇಳಿಕೆ ಸಂಘಟಿತ ಪಿತೂರಿಯೇ?; ಅರುಣ್ ಜೇಟ್ಲಿ ಸಂದೇಹ  Sep 23, 2018

ಕೇಂದ್ರ ಸರ್ಕಾರ ಫ್ರಾನ್ಸ್ ಸರ್ಕಾರದ ಜೊತೆ ಮಾಡಿಕೊಂಡಿರುವ ರಫೆಲ್ ಯುದ್ಧ ವಿಮಾನ ಒಪ್ಪಂದ ಕುರಿತು ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹಾಲೆಂಡ್ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ...

Narrow escape for 50 passengers as IndiGo Airlines bus caught fire at Chennai airport

ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಏರ್'ಲೈನ್ಸ್ ಬಸ್'ನಲ್ಲಿ ಬೆಂಕಿ: ತಪ್ಪಿದ ದುರಂತ  Sep 21, 2018

ಚೆನ್ನೈ ವಿಮಾನ ನಿಲ್ದಾಣದ ಬಳಿ ಇಂಡಿಯೋ ಏರ್'ಲೈನ್ಸ್'ಗೆ ಸೇರಿದ ಬಸ್ ವೊಂದರಲ್ಲಿ ಬೆಂಕಿ ಕಾಣಿಸಿಕೊಕಂಡಿದ್ದು, ಕೂದಲೆಳೆ ಅಂತರದಲ್ಲಿ 50 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶುಕ್ರವಾರ ನಡೆದಿದೆ...

File photo

ಜೆಟ್ ಏರ್ವೇಸ್'ನಲ್ಲಿ ತಾಂತ್ರಿಕ ದೋಷ ಪ್ರಕರಣ: ವರದಿ ಕೇಳಿದ ವಿಮಾನಯಾನ ಸಚಿವಾಲಯ  Sep 20, 2018

ವಿಮಾನ ಸಿಬ್ಬಂದಿಯ ಮಾಡಿದ ಅಚಾತುರ್ಯದಿಂದ ಜೆಟ್ ಏರ್ವೇಸ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ ಪ್ರಕರಣ ಕುರಿತಂತೆ ವಿಮಾನಯಾನ ಸಚಿವಾಲಯ ಗುರುವಾರ ವರದಿ ಕೇಳಿದೆ...

Union Defence Minister Nirmala Sitharaman (left) and Congress President Rahul Gandhi

ರಫೇಲ್: 'ಹೆಚ್ಎಎಲ್ ಸಾಮರ್ಥ್ಯ' ಕುರಿತು ಸುಳ್ಳು ಹೇಳಿದ್ದ ರಕ್ಷಣಾ ಸಚಿವರು ರಾಜಿನಾಮೆ ನೀಡಲಿ- ರಾಹುಲ್  Sep 20, 2018

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಎಎಲ್ ಸಾಮರ್ಥ್ಯ ಕುರಿತು ಸುಳ್ಳು ಹೇಳಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಿಕ್ಕಿಹಾಕಿಕೊಂಡಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು...

Congress to meet CAG today over Rafale row

ರಾಫೆಲ್ ಹಗರಣ: ಸಿಎಜಿಗೆ ದೂರು ನೀಡಲು ಕಾಂಗ್ರೆಸ್ ಸಜ್ಜು  Sep 19, 2018

ರಾಫೆಲ್ ಹಗರಣವನ್ನು ಮುಂದಿಟ್ಟುಕೊಂಡು ಮೋದಿ ಸರ್ಕಾರವನ್ನು ಹಣಿಯಲು ಮುಂದಾಗಿರುವ ಕಾಂಗ್ರೆಸ್ ಪಕ್ಷ ಇದೀಗ ಈ ಸಂಬಂಧ ಮಹಾಲೇಖಪಾಲರಿಗೆ ದೂರು ನೀಡಲು ಸಜ್ಜಾಗಿದೆ.

Representational image

ರಫೆಲ್ ಯುದ್ಧ ವಿಮಾನ ಒಪ್ಪಂದ ಕುರಿತ ಅರ್ಜಿ ವಿಚಾರಣೆ; ಅ.10ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್  Sep 18, 2018

ಭಾರತ-ಫ್ರಾನ್ಸ್ ನಡುವಿನ ರಫೆಲ್ ಯುದ್ಧ ವಿಮಾನ ಒಪ್ಪಂದಕ್ಕೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ...

Image used for representational purpose only

ತಾಂತ್ರಿಕ ದೋಷ, ಪ್ರತಿಕೂಲ ಹವಾಮಾನದ ನಡುವೆಯೂ ವಿಮಾನವನ್ನು ಸುರಕ್ಷಿತ ಲ್ಯಾಂಡಿಂಗ್ ಮಾಡಿದ ಏರ್ ಇಂಡಿಯಾ ಪೈಲಟ್!  Sep 17, 2018

ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ ಇಂಧನ ಕೊರತೆ ಹಾಗೂ ಅಮೆರಿಕಾದಲ್ಲಿನ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣದಲ್ಲಿದ್ದ ಪ್ರತಿಕೂಲ ಹವಾಮಾನ ಸ್ಥಿತಿಯ ನಡುವೆಯೂ ವಿಮಾನದಲ್ಲಿದ್ದ 370....

Page 1 of 3 (Total: 50 Records)

    

GoTo... Page


Advertisement
Advertisement