Advertisement
ಕನ್ನಡಪ್ರಭ >> ವಿಷಯ

ವಿರಾಟ್ ಕೊಹ್ಲಿ

Did you know? There's 'Dhoni & Kohli' restaurant in Mumbai

ಮುಂಬೈ ನಲ್ಲಿದೆ ಧೋನಿ & ಕೊಹ್ಲಿ ರೆಸ್ಟೋರೆಂಟ್!  Oct 19, 2017

ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾಗಿದ್ದಾರೆ. ಇಬ್ಬರೂ ಆಟಗಾರರಿಗೆ ತಮ್ಮದೇ ಆದ ಅಭಿಮಾನಿಗಳಿದ್ದಾರೆ.

Afghanistan Team-Virat Kohli

ಆಫ್ಘಾನಿಸ್ತಾನ ತಂಡಕ್ಕೆ ಕೊಹ್ಲಿಯ ಹೃದಯ ಸ್ಪರ್ಶಿ ಸಂದೇಶ  Oct 18, 2017

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸದ್ಯ ಇದೀಗ ಕ್ರಿಕೆಟ್ ಬದುಕಿಗೆ ಗುರುತಿಸಿಕೊಳ್ಳುತ್ತಿರುವ ಆಫ್ಘಾನಿಸ್ತಾನದ ತಂಡಕ್ಕೆ ಹೃದಯ ಸ್ಪರ್ಶಿ ಸಂದೇಶವೊಂದನ್ನು...

Virat Kohli-Arijit Singh

ಗಾಯಕ ಅರ್ಜಿತ್ ಸಿಂಗ್ ಭೇಟಿಯಾದಾಗ ನಾನು ಅಭಿಮಾನಿಯಾದಂತಹ ಭಾವ: ಕೊಹ್ಲಿ  Oct 17, 2017

ಬಾಲಿವುಡ್ ಖ್ಯಾತ ಗಾಯ ಅರ್ಜಿತ್ ಸಿಂಗ್ ರನ್ನು ಭೇಟಿಯಾದಾಗ ನಾನು ಅಭಿಮಾನಿಯಾದಂತಹ ಭಾವ ನನ್ನಲ್ಲಿ ಮೂಡಿತು ಎಂದು ಟೀಂ ಇಂಡಿಯಾದ ನಾಯಕ...

Virat Kohli-Mohammad Amir

ಪಾಕಿಸ್ತಾನ ವೇಗಿ ನನ್ನನ್ನು ಹೆಚ್ಚು ಕಾಡಿದ ಬೌಲರ್: ವಿರಾಟ್ ಕೊಹ್ಲಿ  Oct 16, 2017

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಬ್ಯಾಟ್ ಹಿಡಿದು ಆರ್ಭಟಿಸಲು ನಿಂತರೇ ಎದುರಾಳಿ ಪಕ್ಷದ ಬೌಲರ್ ಗಳಲ್ಲಿ ನಡುಕ ಶುರುವಾಗುತ್ತದೆ...

MS Dhoni

ಕ್ರಿಕೆಟ್ ಅಷ್ಟೇ ಅಲ್ಲ, ಫುಟ್ಬಾಲ್ ನಲ್ಲೂ ವಿರಾಟ್ ತಂಡವನ್ನು ಗೆಲ್ಲಿಸಿದ ಧೋನಿ!  Oct 16, 2017

ಬೆಸ್ಟ್ ಗೋಲ್ ಕೀಪರ್ ಆಗಿದ್ದ ಧೋನಿ ಈಗ ಬಾಲಿವುಡ್ ಆಲ್ ಸ್ಟಾರ್ಸ್ ಎಫ್‌ಸಿ ವಿರುದ್ಧ ನಡೆಯುತ್ತಿರುವ ಫುಟ್ಬಾಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಗೆಲ್ಲಿಸಿದ್ದು ತಾಜಾ ಸುದ್ದಿ.

Despite thumping loss Against Australia, Virat Kohli breaks world record

ಆಸಿಸ್ ವಿರುದ್ಧ ಸೋಲಿನ ನಡುವೆಯೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ!  Oct 11, 2017

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್ ಗಳ ಅಂತರದಲ್ಲಿ ಸೋತಿದ್ದರೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮದೇ ಆದ ವಿಶಿಷ್ಟ ವಿಶ್ವದಾಖಲೆಯೊಂದನ್ನು ಬರೆದುಕೊಂಡಿದ್ದಾರೆ.

MS Dhoni, Virat Kohli mess up DRS call as Australia level the T20I series

2ನೇ ಟಿ20: ಮೊದಲ ಬಾರಿಗೆ ಡಿಆರ್ ಎಸ್ ನಲ್ಲಿ ಎಡವಿದ ಧೋನಿ, ವಿರಾಟ್ ಕೊಹ್ಲಿ!  Oct 10, 2017

ಆಸ್ಟ್ರೇಲಿಯಾ ವಿರುದ್ಧದ ಸರಣಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದ ಭಾರತ ತಂಡಕ್ಕೆ ಅದೃಷ್ಟ ಕೂಡ ಜೊತೆಯಾಗಿತ್ತು. ಆದರೆ ಇಂದು ನಡೆದ 2ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ನೊಂದಿಗೆ ಅದೃಷ್ಟ ಕೂಡ ಕೈಕೊಟ್ಟಿತ್ತು ಎನ್ನಬಹುದು..

Ashish Nehra

ತಂಡಕ್ಕೆ ಮರಳಿದ ಬೆನ್ನಲ್ಲೇ ಕ್ರಿಕೆಟ್‌ಗೆ ಆಶಿಶ್ ನೆಹ್ರಾ ವಿದಾಯ?  Oct 10, 2017

ಟೀಂ ಇಂಡಿಯಾದ ಎಡಗೈ ವೇಗಿ ಆಶಿಶ್ ನೆಹ್ರಾ ಇತ್ತೀಚೆಗಷ್ಟೇ ಟೀಂ ಇಂಡಿಯಾ ತಂಡವನ್ನು ಸೇರಿಕೊಂಡಿದ್ದರು. ಆದರೆ ಅಷ್ಟರಲ್ಲೇ ಕ್ರಿಕೆಟ್ ಗೆ ವಿದಾಯ ಘೋಷಿಸುವ ನಿರ್ಧಾರವನ್ನು...

Virat Kohli and  Anushka Sharma

ಮೊದಲ ಬಾರಿಗೆ ಅನುಷ್ಕಾ ಜೊತೆಗಿನ ಸಂಬಂಧದ ಬಗ್ಗೆ ಬಾಯ್ಬಿಟ್ಟ ವಿರಾಟ್!  Oct 05, 2017

ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆದರೆ ವಿರಾಟ್ ....

ICC ODI Player Rankings: Indian Batsman Rohit Sharma back in top-5, Virat Kohli stays No1

ಐಸಿಸಿ ಏಕದಿನ ಆಟಗಾರರ ರ್ಯಾಂಕಿಂಗ್: ಅಗ್ರಸ್ಥಾನದಲ್ಲಿ ಕೊಹ್ಲಿ ಮುಂದುವರಿಕೆ, ಟಾಪ್ 5ಗೇರಿದ ರೋಹಿತ್ ಶರ್ಮಾ  Oct 03, 2017

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಗಮನಾರ್ಹ ಸಾಧನೆಗೈದ ಟೀಂ ಇಂಡಿಯಾ ಆಟಗಾರರು ಇದೀಗ ಐಸಿಸಿಯ ಏಕದಿನ ರ್ಯಾಂಕಿಂಗ್ ನಲ್ಲೂ ಉತ್ತಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Page 1 of 10 (Total: 100 Records)

    

GoTo... Page


Advertisement
Advertisement