Advertisement
ಕನ್ನಡಪ್ರಭ >> ವಿಷಯ

ವೆಬ್ ಸೈಟ್

Goa BJP's website hacked, 'Pakistan Zindabad' message posted

ಗೋವಾ ಬಿಜೆಪಿ ವೆಬ್ ಸೈಟ್ ಹ್ಯಾಕ್, 'ಪಾಕಿಸ್ತಾನ್ ಜಿಂದಾಬಾದ್' ಪೋಸ್ಟ್  Oct 15, 2018

ಬಿಜೆಪಿ ಗೋವಾ ಘಟಕದ ಹಳೆ ವೆಬ್ ಸೈಟ್ ಅನ್ನು ಸೋಮವಾರ ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ಪಾಕಿಸ್ತಾನ ಜಿಂದಾಬಾದ್...

China closes over 4,000 porn, other 'harmful' websites

ಚೀನಾ: 3 ತಿಂಗಳಲ್ಲಿ ನೀಲಿಚಿತ್ರ ತಾಣಗಳೂ ಸೇರಿದಂತೆ 4 ಸಾವಿರಕ್ಕೂ ಅಧಿಕ ವೆಬ್ ಸೈಟ್ ಗಳು ಸ್ಥಗಿತ  Sep 22, 2018

ಕೇವಲ ಮೂರು ತಿಂಗಳ ಅವಧಿಯಲ್ಲಿ ಚೀನಾದಲ್ಲಿ ಅಶ್ಲೀಲ ವೆಬ್ ಸೈಟ್ ಗಳೂ ಸೇರಿದಂತೆ ಯುವಕರ ಮನಸ್ಸಿನ ಮೇಲೆ ಮಾರಕ ಪರಿಣಾಮ ಬೀರುವ ಸುಮಾರು 4 ಸಾವಿರಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಸ್ಥಗಿತಗೊಳಿಸಲಾಗಿದೆ.

ಸಂಗ್ರಹ ಚಿತ್ರ

ಸೇನಾ ಕರ್ನಲ್ ಪುತ್ರನಿಂದ 25 ರಾಜ್ಯಗಳ, 50 ಮಹಿಳೆಯರಿಗೆ ಮ್ಯಾರೇಜ್ ವೆಬ್‌ಸೈಟ್‌ ಮೂಲಕ ವಂಚನೆ!  Sep 17, 2018

ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಓದ್ದಾಡುತ್ತಿರುವ ಯುವಕರು ಒಂದೆಡೆಯಾದರೆ. ಇತ ಮ್ಯಾಟ್ರಿಮೊನಿಯಲ್ ವೆಬ್ ಸೈಟ್ ಮೂಲಕ ಬರೋಬ್ಬರಿ 50 ಮಹಿಳೆಯರನ್ನು ವಂಚಿಸಿದ್ದಾನೆ...

Representational image

'ಆಯುಷ್ಮಾನ್ ಭಾರತ್' ಫಲಾನುಭವಿಗಳಿಗೆ ವೆಬ್ ಸೈಟ್, ಸಹಾಯವಾಣಿ ಆರಂಭ  Sep 17, 2018

ನಿರೀಕ್ಷಿತ ಫಲಾನುಭವಿಗಳ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂದು ಪರಿಶೀಲಿಸಲು ಆಯುಷ್ಮಾನ್ ...

UPSC website hacked with Japanese cartoon Doraemon image, title song plays in background

ಯುಪಿಎಸ್'ಸಿ ವೆಬ್'ಸೈಟ್ ಹ್ಯಾಕ್; ಜಪಾನೀ ಕಾರ್ಟೂನ್ ಡೋರೇಮಾನ್ ಚಿತ್ರ ಹಾಕಿದ ದುಷ್ಕರ್ಮಿಗಳು  Sep 11, 2018

ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್'ಸಿ) ವೆಬ್'ಸೈಟನ್ನು ದುಷ್ಕರ್ಮಿಗಳ ತಂಡವೊಂದು ಸೋಮವಾರ ರಾತ್ರಿ ಹ್ಯಾಕ್ ಮಾಡಿದೆ...

Amazon India unveils Hindi website, app in battle with Flipkart

ಫ್ಲಿಪ್ ಕಾರ್ಟ್ ನೊಂದಿಗೆ ಪೈಪೋಟಿ, ಅಮೇಜಾನ್ ಇಂಡಿಯಾದಿಂದ ಹಿಂದಿ ವೆಬ್ ಸೈಟ್, ಆಪ್ ಗೆ ಚಾಲನೆ  Sep 04, 2018

ಫ್ಲಿಪ್ ಕಾರ್ಟ್ ಗೆ ಪೈಪೋಟಿ ನೀಡಲು ಯತ್ನಿಸುತ್ತಿರುವ ಅಮೇಜಾನ್ ಇಂಡಿಯಾ ಈಗ ಹಿಂದಿ ವೆಬ್ ಸೈಟ್, ಆಪ್ ಗೆ ಚಾಲನೆ ನೀಡಿದೆ.

Sextortion: Spain warns of cybercriminals who are blackmailing people to pay up when they visit porn site

ಸೆಕ್ಸ್ಟಾರ್ಶನ್: ಪೋರ್ನ್ ವೆಬ್ ಸೈಟ್ ನೋಡುವವರಿಗೆ ಹಣ ನೀಡುವಂತೆ ಬ್ಲ್ಯಾಕ್ ಮೇಲ್, ಸ್ಪೇನ್ ನಿಂದ ಎಚ್ಚರಿಕೆ  Aug 11, 2018

ಪೋರ್ನ್ ವೆಬ್ ಸೈಟ್ ನೋಡುವವರಿಗೆ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಅಭಿಯಾನದ ಬಗ್ಗೆ ಸ್ಪೇನ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Page 1 of 1 (Total: 7 Records)

    

GoTo... Page


Advertisement
Advertisement