Advertisement
ಕನ್ನಡಪ್ರಭ >> ವಿಷಯ

ಸಿಇಒ

Chanda Kochhar

ಚಂದಾ ಕೊಚಾರ್ ಸಿಇಒ ಸ್ಥಾನದಲ್ಲಿ ಮುಂದುವರಿಕೆ ವಿಷಯದಲ್ಲಿ ಐಸಿಐಸಿಐ ಆಡಳಿತ ಮಂಡಳಿ ಇಬ್ಭಾಗ!  Apr 09, 2018

ಚಂದಾ ಕೊಚಾರ್ ಅವರನ್ನು ಸಿಇಒ ಸ್ಥಾನದಲ್ಲಿ ಮುಂದುವರೆಸುವುದಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಆಡಳಿತ ಮಂಡಳಿಯಲ್ಲಿ ಬಿರುಕು ಮೂಡಿದ್ದು, ಸಿಇಒ ಸ್ಥಾನದಿಂದ ಕೆಳಗಿಳಿಸಬೇಕೇ ಬೇಡವೇ ಎಂಬ ಬಗ್ಗೆ ಆಡಳಿತ ಮಂಡಳಿಯಲ್ಲೇ ಗೊಂದಲ ಉಂಟಾಗಿದೆ.

ಮೊಹಮ್ಮದ್ ಶಮಿ ಹಾಗೂ ಹಸೀನ್ ಜಹಾನ್

ದೆಹಲಿ ಡೇರ್'ಡೆವಿಲ್ಸ್ ಸಿಇಒ ಭೇಟಿಯಾದ ಶಮಿ ಪತ್ನಿ: ಐಪಿಎಲ್'ನಿಂದ ಪತಿಯನ್ನು ದೂರವಿಡುವಂತೆ ಮನವಿ  Apr 01, 2018

ದೆಹಲಿ ಡೇರ್ ಡೆವಿಲ್ಸ್ ಸಿಇಒ ಅವರನ್ನು ಭೇಟಿಯಾಗಿರುವ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಅವರು, ತಮ್ಮ ಪತಿಯನ್ನು ಐಪಿಎಲ್ ನಿಂದ ದೂರವಿಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ಭಾನುವಾರ ತಿಳಿದುಬಂದಿದೆ...

PNB CEO

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ 2011ರಿಂದಲೂ ನಡೆಯುತ್ತಿತ್ತು: ಸಿಇಒ  Feb 15, 2018

11 ಸಾವಿರ ಕೋಟಿ ರೂಪಾಯಿ ವಂಚನೆ 2011 ರಿಂದಲೂ ನಡೆಯುತ್ತಿತ್ತು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಎಂಡಿ, ಸಿಇಒ ಸುನಿಲ್ ಮೆಹ್ತಾ ಹೇಳಿದ್ದಾರೆ.

NITI Aayog CEO Amitabh Kant photo

ನೀತಿ ಆಯೋಗದ ಸಿಇಒ ಆಧಿಕಾರವಧಿ ವಿಸ್ತರಣೆ  Feb 06, 2018

ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರ ಅಧಿಕಾರವಧಿಯನ್ನು ವಿಸ್ತರಿಸಲಾಗಿದೆ.

Page 1 of 1 (Total: 4 Records)

    

GoTo... Page


Advertisement
Advertisement