Advertisement
ಕನ್ನಡಪ್ರಭ >> ವಿಷಯ

ಸಿಡ್ನಿ

Australia would blank India 4-0: McGrath'

ಟೀಂ ಇಂಡಿಯಾವನ್ನು ಆಸ್ಟ್ರೇಲಿಯಾ ವೈಟ್ ವಾಶ್ ಮಾಡಲಿದೆ: ಮೆಗ್ರಾತ್  Jul 10, 2018

ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸಕ್ಕೆ ಇನ್ನೂ 4 ತಿಂಗಳು ಬಾಕಿ ಇದ್ದು, ಈಗಾಗಲೇ ಈ ಪ್ರವಾಸದ ಕುರಿತು ಸಾಕಷ್ಟು ಕುತೂಹಲ ಕೆರಳಿದೆ.

Shots fired! Virat Kohli won't score 100 in Australia this time, says Pat Cummins

ಆಸಿಸ್ ನೆಲದಲ್ಲಿ ಕೊಹ್ಲಿ ಶತಕ ಸಿಡಿಸಲು ಸಾಧ್ಯವೇ ಇಲ್ಲ: ವೇಗಿ ಪ್ಯಾಟ್ ಕಮ್ಮಿನ್ಸ್  Jul 10, 2018

ಆಸ್ಚ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಶತಕ ಸಿಡಿಸಲು ಸಾಧ್ಯವೇ ಇಲ್ಲ. ಅದಕ್ಕೆ ನಾವು ಅನುವು ಮಾಡಿಕೊಡುವುದಿಲ್ಲ ಎಂದು ಆಸಿಸ್ ತಂಡದ ವೇಗಿ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ.

David Warner's wife reveals she suffered miscarriage after ball-tampering saga

ಬಾಲ್ ಟ್ಯಾಂಪರಿಂಗ್ ಶಾಕ್ ನಿಂದ ಮಗು ಕಳೆದುಕೊಂಡ ವಾರ್ನರ್ ದಂಪತಿ!  May 24, 2018

ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದಾಗಿ ಕೇವಲ ಮೂವರು ಆಟಗಾರರ ಕ್ರಿಕೆಟ್ ಜೀವನ ಡೋಲಾಯಮಾನವಾಗಿದ್ದಷ್ಟೇ ಅಲ್ಲದೇ, ವಾರ್ನರ್ ದಂಪತಿ ತಮ್ಮ ಮೂರನೇ ಮಗುವನ್ನು ಕಳೆದುಕೊಂಡಿದ್ದಾರಂತೆ..

India refuse to play Day-Night Test in Adelaide

ಅಡಿಲೇಡ್ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಭಾರತ ನಿರಾಕರಣೆ  May 08, 2018

ಅಡಿಲೇಡ್ ನಲ್ಲಿ ಆಯೋಜನೆಯಾಗಿದ್ದ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಭಾರತ ನಿರಾಕರಣೆ ವ್ಯಕ್ತಪಡಿಸಿರುವುದರಿಂದ ಹಗಲಿನಲ್ಲೇ ಪಂದ್ಯವನ್ನಾಡಿಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.

Schedule for India's tour to Australia 2018-19 announced

ಕ್ರಿಕೆಟ್: ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಪ್ರಕಟ  Apr 30, 2018

ಭಾರತ ಕ್ರಿಕೆಟ್ ತಂಡದ 2018-2019ನೇ ಸಾಲಿನ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಸೋಮವಾರ ಬಿಡುಗಡೆಯಾಗಿದೆ.

Page 1 of 1 (Total: 5 Records)

    

GoTo... Page


Advertisement
Advertisement