Advertisement
ಕನ್ನಡಪ್ರಭ >> ವಿಷಯ

ಹತ್ಯೆ

Casual Photo

ಬೆಂಗಳೂರು: ನಾಲ್ಕನೇ ಅಂತಸ್ತಿನ ಮಹಡಿಯಿಂದ ಜಿಗಿದು ವೃದ್ಧ ಆತ್ಮಹತ್ಯೆ  Oct 22, 2018

ರಾಜರಾಜೇಶ್ವರಿ ನಗರದ ಬಿಇಎಂಎಲ್ ಲೇಔಟ್ ನ ಅಪಾರ್ಟ್ ಮೆಂಟ್ ವೊಂದರ ನಾಲ್ಕನೇ ಅಂತಸ್ತಿನ ಮಹಡಿ ಮೇಲಿಂದ ಜಿಗಿದು 83 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

priest Vishweshwar Bhat

ಕುಮಟಾ: ನಾಪತ್ತೆಯಾಗಿದ್ದ ಪುರೋಹಿತ ಶವವಾಗಿ ಪತ್ತೆ !  Oct 19, 2018

ಮಂಗಳವಾರದಿಂದ ನಾಪತ್ತೆಯಾಗಿದ್ದ ಸ್ವಾಮೀಜಿಯೊಬ್ಬರು ಇಂದು ಶವವಾಗಿ ಪತ್ತೆಯಾಗಿದ್ದಾರೆ.

Anirban Blah with actor Rana Dagubatti.

#ಮಿಟೂ ಆರೋಪಿ ಅನಿರ್ಬಾನ್ ಬ್ಲಾಹ್ ಆತ್ಮಹತ್ಯೆ ಯತ್ನದಿಂದ ಪಾರು!  Oct 19, 2018

ಮುಂಬೈ ಹೊರವಲಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ದೇಶದ ಅತಿದೊಡ್ಡ ಸೆಲೆಬ್ರಿಟಿ ನಿರ್ವಹಣಾ ಏಜೆನ್ಸಿ ಕ್ವಾನ್ ಎಂಟರ್ ಟೈನ್ ಮೆಂಟ್ ಸಹ ಸಂಸ್ಥಾಪಕ ಮಿಟೂ ಆರೋಪಿ ಅನಿರ್ಬಾನ್ ಬ್ಲಾಹ್ ಅವರನ್ನು ಪ್ರಾಣಪಾಯದಿಂದ ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

Ashwini

ಬೆಂಗಳೂರು: ನೇಣು ಬಿಗಿದುಕೊಂಡು ವೈದ್ಯೆ ಆತ್ಮಹತ್ಯೆ!  Oct 16, 2018

ಮನೆಯಲ್ಲಿ ನೇಣು ಬಿಗಿದುಕೊಳ್ಳುವ ಮೂಲಕ ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ನಗರ ನಂದಿನಿ ಲೇಔಟ್ ನಲ್ಲಿ ನಡೆದಿದೆ.

Nagpur teen hangs self over 'psychological' distress after witnessing fatal accident

ನಾಗ್ಪುರ್: ಮಾರಣಾಂತಿಕ ಅಪಘಾತ ನೋಡಿ ಮಾನಸಿಕ ಕಿನ್ನತೆಗೊಳಗಾಗಿದ್ದ ಯುವಕ ಆತ್ಮಹತ್ಯೆ  Oct 16, 2018

ಅಪ್ರಾಪ್ತ ಬಾಲಕನನ್ನು ಬಲಿ ಪಡೆದ ಭೀಕರ ರಸ್ತೆ ಅಪಘಾತ ನೋಡಿ ಮಾನಸಿಕ ಕಿನ್ನತೆಗೊಳಗಾಗಿದ್ದ 18 ವರ್ಷದ....

Man Kills Himself, Note Says Woman Pestered Him For Sex: Sources

ಮುಂಬೈ: ಮಹಿಳೆಯಿಂದ ಸೆಕ್ಸ್ ಗೆ ಒತ್ತಾಯ, ನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣು!  Oct 16, 2018

ವಿವಾಹಿತ ಮಹಿಳೆಯೊಬ್ಬರು ಸತತವಾಗಿ ಸೆಕ್ಸ್ ಗೆ ಒತ್ತಾಯಿಸುತ್ತಿದ್ದಾರೆ ಎಂದು ನೊಂದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Bengaluru: A woman committed suicide after making selffi video

ಬೆಂಗಳೂರು: ಮೊದಲ ಪತಿಯ ನೆನಪಲ್ಲಿ ಸೆಲ್ಫಿ ವೀಡಿಯೋ ಮಾಡಿ ಮಹಿಳೆ ಆತ್ಮಹತ್ಯೆ!  Oct 15, 2018

ಮಹಿಳೆಯೊಬ್ಬರು ತನ್ನ ಮೊದಲ ಪತಿಯನ್ನು ನೆನೆದು ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ವಿವೇಕ ನಗರದಲ್ಲಿ ನಡೆದಿದೆ.

Youth from Kerala stabbed to death in quarrel in Bengaluru

ಬೆಂಗಳೂರು: ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಕೇರಳ ಯುವಕನ ಹತ್ಯೆ  Oct 13, 2018

ಇಬ್ಬರು ಅಪರಿಚಿತ ದುಷ್ಕರ್ಮಿಗಳು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಕೇರಳ ಮೂಲದ ಯುವಕನಿಗೆ ಚಾಕುವಿನಿಂದ...

File Image

ಪಣಂಬೂರು ಬೀಚ್ ನಲ್ಲಿ ವಿಧಿಯಾಟ! ಆತ್ಮಹತ್ಯೆಗೆ ಯತ್ನಿಸಿದ ವೃದ್ದ ಪಾರು, ಇನ್ನೊಬ್ಬ ಯುವಕ ನೀರಲ್ಲಿ ಮುಳುಗಡೆ  Oct 13, 2018

ಮಂಗಳೂರು ಪಣಂಬೂರು ಬೀಚ್ ಇಂದು (ಶನಿವಾರ) ಎರಡು ದುರದೃಷ್ಟಕರ ಘಟನೆಗಳಿಗೆ ಸಾಕ್ಷಿಯಾಗಿದೆ. ಓರ್ವ ವೃದ್ದ ಸಮುದ್ರಕ್ಕೆ ಹಾರಿ ಪ್ರಾಣ ಬಿಡುವ ಯತ್ನದಲ್ಲಿದ್ದವನನ್ನು....

Narendra Modi

ಪ್ರಧಾನಿ ಮೋದಿ ಹತ್ಯೆ ಬೆದರಿಕೆ: ದೆಹಲಿ ಪೊಲೀಸ್ ಆಯುಕ್ತರಿಗೆ ಮೇಲ್  Oct 13, 2018

ಮುಂಬರುವ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿಯನ್ನು ಹತ್ಯೆ ಮಾಡಲು ದುಷ್ಕರ್ಮಿಗಳು​ ಪ್ಲ್ಯಾನ್​ ಮಾಡಿರುವುದಾಗಿ ಈ ಮೇಲ್ ...

File photo

ಹೆಣ್ಣು ಹುಟ್ಟಿತೆಂದು ಕೋಪ: 20 ದಿನದ ಹಸುಗೂಸನ್ನು ಕೊಂದ ಕ್ರೂರಿ ತಂದೆ  Oct 13, 2018

ಹೆಣ್ಣು ಮಗು ಹುಟ್ಟಿತೆಂಬ ಕೋಪಕ್ಕೆ ನಿತ್ಯ ಪತ್ನಿ ಜೊತೆ ಜಗಳವಾಡುತ್ತಿದ್ದ ವ್ಯಕ್ತಿಯೊಬ್ಬ ಕೊನೆಗೆ 20 ದಿನದ ಹಸುಗೂಸನ್ನೇ ಹತ್ಯೆಗೈದಿರುವ ಮನಕಲಕುವ ಘಟನೆ ಬಾಣಸವಾಡಿಯಲ್ಲಿ ನಡೆದಿದೆ...

AAP worker burnt to death by live-in partner, say police

ಲಿವ್-ಇನ್ ರಿಲೇಷನ್ ಶಿಪ್ ಪಾರ್ಟರ್ ನಿಂದ ಹತ್ಯೆಗೊಳಗಾದ ಆಪ್ ಕಾರ್ಯಕರ್ತ!  Oct 11, 2018

ಆಮ್ ಆದ್ಮಿ ಪಕ್ಷದ ಕಾರ್ಯಕರ್ತನೊಬ್ಬ ತನ್ನ ಲಿವ್-ಇನ್ ರಿಲೇಷನ್ ಪಾರ್ಟರ್ ನಿಂದಲೇ ಹತ್ಯೆಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

Ph.D scholar among 2 militants killed in Jammu and Kashmir

ಕಾಶ್ಮೀರ: ಪಿಎಚ್ ಡಿ ವಿದ್ಯಾರ್ಥಿ ಸೇರಿ ಇಬ್ಬರು ಉಗ್ರರ ಹತ್ಯೆ  Oct 11, 2018

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರ ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಪಿಎಚ್ ಡಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ಉಗ್ರರನ್ನು ಹತ್ಯೆ

Slain Apple exec's wife gets appointment letter for govt job

ಆಪಲ್ ಉದ್ಯೋಗಿ ಹತ್ಯೆ: ಮೃತ ವಿವೇಕ್ ತಿವಾರಿ ಪತ್ನಿಗೆ ಸರ್ಕಾರಿ ಉದ್ಯೋಗ  Oct 11, 2018

ಪೋಲೀಸರಿಂದಲೇ ಹತನಾದ ಆಪಲ್ ಉದ್ಯೋಗಿ ವಿವೇಕ್ ತಿವಾರಿಯ ಪತ್ನಿ ಕಲ್ಪನಾ ತಿವಾರಿಗೆ ಉತ್ತರ ಪ್ರದೇಶ ಸರ್ಕಾರ ಸರ್ಕಾರಿ ನೌಕರಿ ನೀಡಿದೆ. ತಿವಾರಿ ಪತ್ನಿ....

Avinash Venkatesh

ಮಾನಸಿಕ ಖಿನ್ನತೆ: ಮಣಿಪಾಲ ಎಂಐಟಿ ವಿದ್ಯಾರ್ಥಿ ಆತ್ಮಹತ್ಯೆ  Oct 11, 2018

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಣಿಪಾಲ ಎಂಐಟಿ ವಿದ್ಯಾರ್ಥಿ ಯೊಬ್ಬ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ....

TN cop shoots girlfriend dead on her birthday, kills self

ತಮಿಳುನಾಡು: ಗರ್ಲ್ ಫ್ರೆಂಡ್ ಕೊಂದು, ತಾನು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆ  Oct 10, 2018

ತಮಿಳುನಾಡು ವಿಶೇಷ ಪೊಲೀಸ್ ಪಡೆಯ ಪೇದೆಯೊಬ್ಬ ತನ್ನ ಪ್ರೇಯಸಿಯ ಹುಟ್ಟುಹಬ್ಬದಂದೆ ಆಕೆಯನ್ನು......

Mumbai: Model nabbed for allegedly killing mother

ಮುಂಬೈ: ಹೆತ್ತ ತಾಯಿಯನ್ನು ಹತ್ಯೆ ಮಾಡಿದ ಮಾಡೆಲ್ ಬಂಧನ  Oct 07, 2018

ತನ್ನ ಹೆತ್ತ ತಾಯಿಯನ್ನು ಹತ್ಯೆ ಮಾಡಿದ ಆರೋಪ ಮೇಲೆ ಮಾಡೆಲ್ ಒಬ್ಬರನ್ನು ಭಾನುವಾರ ಮುಂಬೈ ಪೊಲೀಸರು...

Casual Photo

ಬೆಂಗಳೂರು: ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ದಂಪತಿ ಆತ್ಮಹತ್ಯೆ  Oct 04, 2018

ವ್ಯಕ್ತಿಯೊಬ್ಬರು ನೀಡಿದ ಕಿರುಕುಳದಿಂದ ಬೇಸತ್ತು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Chikkaballapura ASI threatens to immolate self over land dispute.

ಭೂ ವಿವಾದ: ನ್ಯಾಯ ಸಿಗಲಿಲ್ಲ ಎಂದು ನೊಂದು ಆತ್ಮಹತ್ಯೆಗೆ ಮುಂದಾದ ಎಎಸ್ಐ; ವಿಡಿಯೊ ವೈರಲ್  Oct 03, 2018

ತಮ್ಮ ಭೂ ವಿವಾದವನ್ನು ಸರ್ಕಾರ ಬಗೆಹರಿಸುತ್ತಿಲ್ಲ ಎಂದು ಮನನೊಂದು ...

File photo

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಆರೋಪ ಅವರ ತಂತ್ರಗಾರಿಕೆಯ ಭಾಗವಷ್ಟೇ: ಎಸ್ಐಟಿ  Oct 03, 2018

ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಪರಶುರಾಮ್ ವಾಗ್ಮೋರೆ ಮಾಡಿದ್ದ ಆರೋಪಗಳನ್ನು ಎಸ್ಐಟಿ ಬುಧವಾರ ತಳ್ಳಿಹಾಕಿದೆ...

Page 1 of 5 (Total: 100 Records)

    

GoTo... Page


Advertisement
Advertisement