Advertisement
ಕನ್ನಡಪ್ರಭ >> ವಿಷಯ

Bcci

ಎಂಎಸ್ ಧೋನಿ-ವಿರಾಟ್ ಕೊಹ್ಲಿ

ಎಂಎಸ್ ಧೋನಿ ಈಗಲೂ ಟೀಂ ಇಂಡಿಯಾದ ಅಧಿಕೃತ ನಾಯಕ, ಮತ್ತೆ ವಿರಾಟ್ ಕೊಹ್ಲಿ ಕಥೆ ಏನು?  Jul 20, 2018

2007ರ ಟಿ20 ವಿಶ್ವಕಪ್, 2011ರ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಹಲವು ಸರಣಿಗಳನ್ನು ಗೆಲ್ಲಿಸಿಕೊಟ್ಟ ಟೀಂ ಇಂಡಿಯಾದ ಮಾಜಿ ನಾಯಕ...

Tushar Arothe steps down as India women's cricket team head coach

ವೈಯುಕ್ತಿಕ ಕಾರಣ ಅಲ್ಲ, ಅರೋತೆ ಪದ ತ್ಯಾಗಕ್ಕೆ ಆಟಗಾರ್ತಿಯರೊಂದಿಗಿನ ಭಿನ್ನಾಭಿಪ್ರಾಯವೇ ಕಾರಣ?  Jul 10, 2018

ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರಧಾನ ಕೋಚ್ ತುಷಾರ್ ಅರೋತೆ ರಾಜಿನಾಮೆ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ, ಆರೋತೆ ರಾಜಿನಾಮೆಗೆ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರ ಭಿನ್ನಾಭಿಪ್ರಾ.ವೇ ಕಾರಣ ಎನ್ನಲಾಗಿದೆ.

Tushar Arothe steps down as India women's cricket team head coach

ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ತುಷಾರ್ ಅರೋತೆ ರಾಜಿನಾಮೆ  Jul 10, 2018

ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರಧಾನ ಕೋಚ್ ತುಷಾರ್ ಅರೋತೆ ಅವರು ತಮ್ಮ ಸ್ಖಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

BCCI

ಜೂನ್ 22ರ ಬಿಸಿಸಿಐ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿಗೊಳಿಸದಂತೆ ಸಿಒಎ ಸೂಚನೆ  Jun 28, 2018

ಜೂ.22 ರಂದು ನಡೆದ ಬಿಸಿಸಿಐ ನ ವಿಶೇಷ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿಗೊಳಿಸದಂತೆ ಸುಪ್ರೀಂ ಕೋರ್ಟ್ ನೇಮಿಸಿರುವ ಆಡಳಿತ ಸಮಿತಿ (ಸಿಒಎ)ಸ್ಪಷ್ಟ ಸೂಚನೆ ನೀಡಿದೆ.

Yo-Yo test

ಅಯ್ಯಯ್ಯೋ... ಯೋಯೋ ಟೆಸ್ಟ್ ಗೇ ಸಿಒಎ ಪರೀಕ್ಷೆ?  Jun 24, 2018

ಬಿಸಿಸಿಐ ನ ಆಡಳಿತಾತ್ಮ ವ್ಯವಹಾರಗಳಲ್ಲಿ ಲೋಪವುಂಟಾದಾಗ ಮಧ್ಯಪ್ರವೇಶಿಸುತ್ತಿದ್ದ ಸುಪ್ರೀಂ ಕೋರ್ಟ್ ನೇಮಿಸಿರುವ ಸಿಒಎ ಕಣ್ಣು ಈಗ ರಾಷ್ಟ್ರೀಯ ತಂಡವನ್ನು ಆಯ್ಕೆ ಮಾಡುವ ವಿಧಾನ ಹಾಗೂ ಮಾನದಂಡಗಳ

CoA issues showcause notice to BCCI acting secretary over 'unauthorised Bhutan trip'

ಬಿಸಿಸಿಐ ಹಂಗಾಮಿ ಕಾರ್ಯದರ್ಶಿಗೆ ಸಿಒಎ ನೊಟೀಸ್  Jun 21, 2018

ಕ್ರಿಕೆಟ್ ಉಪಕರಣಗಳಿಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲು ಭೂತಾನ್ ಪ್ರವಾಸಕ್ಕೆ ಬಿಸಿಸಿಐ ಕೈಗೊಂಡಿದ್ದ ನಿರ್ಧಾರ ಈಗ ಸಂಸ್ಥೆಯ ಕಾರ್ಯದರ್ಶಿಗೆ ಸಂಕಷ್ಟ ತಂದೊಡ್ಡಿದೆ.

Team India

ಟೀಂ ಇಂಡಿಯಾ ಮುಂದಿನ 5 ವರ್ಷದಲ್ಲಿ ಬರೋಬ್ಬರಿ 203 ಪಂದ್ಯಗಳನ್ನು ಆಡಲಿದೆ!  Jun 21, 2018

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮುಂಬರುವ ಕ್ರಿಕೆಟ್ ಟೂರ್ನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಟೀಂ ಇಂಡಿಯಾ ಮುಂದಿನ 5 ವರ್ಷಗಳ ಕಾಲ...

To Improve Afghanistan Need To Play Duleep Trophy says Kapil Dev

ದುಲೀಪ್ ಟ್ರೋಫಿ ಅಡಲು ಅವಕಾಶ ನೀಡಿದರೆ ಆಫ್ಘಾನಿಸ್ತಾನ ಟೆಸ್ಟ್ ಕ್ರಿಕೆಟ್ ಉತ್ತಮವಾಗುತ್ತದೆ: ಕಪಿಲ್ ದೇವ್  Jun 18, 2018

ಆಫ್ಘಾನಿಸ್ತಾನ ಕ್ರಿಕೆಟ್ ಅಭಿವೃದ್ಧಿ ವಿಚಾರದಲ್ಲಿ ಬಿಸಿಸಿಐ ಕೈಗೊಳ್ಳುತ್ತಿರುವ ನಿರ್ಧಾರಗಳು ಶ್ಲಾಘನಾರ್ಹವಾಗಿದ್ದು, ಅವರ ಟೆಸ್ಟ್ ಕ್ರಿಕೆಟ್ ಉತ್ತಮಗೊಳ್ಳಲು ಅವರಿಗೆ ದುಲೀಪ್ ಟ್ರೋಫಿ ಆಡುವ ಅವಕಾಶ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಹೇಳಿದ್ದಾರೆ.

Ravi Shastri-Rahul Dravid

ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಜಗತ್ತಿನ ದುಬಾರಿ ಕೋಚ್, ದ್ರಾವಿಡ್ ಸಹ ಕಡಿಮೆಯಿಲ್ಲ!  Jun 17, 2018

ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಹಾಗೂ ಭವಿಷ್ಯ ಟೀಂ ಇಂಡಿಯಾ ಕ್ರಿಕೆಟ್ ತಂಡದ ಯುವಕರನ್ನು ಟ್ರೈನ್ ಮಾಡುತ್ತಿರುವ ಮಾಜಿ ಕ್ರಿಕೆಟಿಗ ಕನ್ನಡಿಗ ರಾಹುಲ್ ದ್ರಾವಿಡ್...

'Wonderful sportsmanship', Twitter applauded Team india Skipper Ajinkya Rahane's Brilliant Gesture To Afghanistan

ಗೆದ್ದರೂ ಆಫ್ಘನ್‌ಗೆ ಟ್ರೋಫಿ ನೀಡಿದ ಭಾರತ, ನಾಯಕ ರಹಾನೆ ನಡೆಗೆ ವ್ಯಾಪಕ ಪ್ರಶಂಸೆ  Jun 17, 2018

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಫ್ಘಾನಿಸ್ತಾನದ ವಿರುದ್ದ ಭರ್ಜರಿ ಗೆಲುವು ಸಾಧಿಸಿದರೂ, ಟ್ರೋಫಿಯನ್ನು ಮಾತ್ರ ಆಫ್ಘಾನಿಸ್ತಾನಕ್ಕೆ ಕ್ರೀಡಾಸ್ಪೂರ್ತಿ ಮೆರೆದಿದೆ.

Brilliant Gesture: Ajinkya Rahane invites Afghan players to pose with the match trophy

ಕ್ರೀಡಾಸ್ಪೂರ್ತಿ ಅಂದ್ರೆ ಇದೇ ಅಲ್ವಾ... ಐತಿಹಾಸಿಕ ಟೆಸ್ಟ್ ನಲ್ಲಿ ಐತಿಹಾಸಿಕ ಘಟನೆ!  Jun 17, 2018

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತರೂ ಆಫ್ಘಾನಿಸ್ತಾನ ಮಾತ್ರ ಹೆಮ್ಮೆಯಿಂದ ಬೀಗುತ್ತಿದೆ.

MS Dhoni-Virat Kohli

ಕುತ್ತಿಗೆ ನೋವಿನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿಗೆ ಯೋಯೋ ಟೆಸ್ಟ್!  Jun 15, 2018

ಇಂಗ್ಲೆಂಡ್ ಪ್ರವಾಸ ಹಿನ್ನೆಲೆ ಕುತ್ತಿಗೆ ನೋವಿನಿಂದ ಬಳಲುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ...

Virat Kohli

ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರಕಟ: ವಿರಾಟ್ ಕೊಹ್ಲಿಗೆ ವರ್ಷದ ಕ್ರಿಕೆಟಿಗ ಗೌರವ  Jun 07, 2018

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಲ್ಲಿ ತೋರಿದ್ದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಕಾರಣ ಬಿಸಿಸಿಐ ವರ್ಷದ ಕ್ರಿಕೆಟಿಗರಿಗೆ ನಿಡಲಾಗುವ ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿಗೆ....

Dinesh Karthik

ವೃದ್ಧಿಮಾನ್ ಸಾಹಾಗೆ ಗಾಯ ಆಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟೆಸ್ಟ್‌ಗೆ ದಿನೇಶ್ ಕಾರ್ತಿಕ್  Jun 02, 2018

ಟೀಂ ಇಂಡಿಯಾದ ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಅವರು ಗಾಯಗೊಂಡಿದ್ದು ಅವರ ಬದಲಿಗೆ ದಿನೇಶ್ ಕಾರ್ತಿಕ್ ಆಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

Teams touring India will play practice games against Afghanistan: BCCI

ಭಾರತ ಪ್ರವಾಸ ಮಾಡುವ ಕ್ರಿಕೆಟ್ ತಂಡ ಕಡ್ಡಾಯವಾಗಿ ಆಫ್ಘಾನಿಸ್ತಾನದ ವಿರುದ್ಧ ಆಡಬೇಕು: ಬಿಸಿಸಿಐ  Jun 01, 2018

ಭಾರತ ಪ್ರವಾಸ ಮಾಡುವ ಯಾವುದೇ ಕ್ರಿಕೆಟ್ ತಂಡಗಳು ಕಡ್ಡಾಯವಾಗಿ ಆಫ್ಘಾನಿಸ್ತಾನದೊಂದಿಗೆ ಕನಿಷ್ಠ ಒಂದು ಪಂದ್ಯವನ್ನು ಆಡಲೇಬೇಕು ಎಂದು ಬಿಸಿಸಿಐ ಕಟ್ಟಾಜ್ಞೆ ಹೊರಡಿಸಿದೆ.

What is FEMA Violations, Why ED Slaps Rs 121-crore penalty on BCCI?

ಏನಿದು ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ? ಬಿಸಿಸಿಐಗೆ ದಂಡ ವಿಧಿಸಿದ್ದೇಕೆ?  May 31, 2018

2009ರ ಐಪಿಎಲ್ ಟೂರ್ನಿ ಆಯೋಜನೆ ಸಂಬಂಧ ಬಿಸಿಸಿಐಗೆ ಜಾರಿ ನಿರ್ದೇಶನಾಲಯ ಬರೊಬ್ಬರಿ 121 ಕೋಟಿ ದಂಡ ವಿಧಿಸಿದೆ. ಇಷ್ಟಕ್ಕೂ ಏನಿದು ಈ ಪ್ರಕರಣ..

IPL 2009: ED slaps Rs 121-crore FEMA penalty on BCCI, N Srinivasan, Lalit Modi and others

ಬಿಗ್ ಬಾಸ್ ಗೆ ಶಾಕ್: ಬಿಸಿಸಿಐಗೆ 121 ಕೋಟಿ ದಂಡ ವಿಧಿಸಿದ ಜಾರಿ ನಿರ್ದೇಶನಾಲಯ  May 31, 2018

2009ರ ಐಪಿಎಲ್ ಟೂರ್ನಿ ವೇಳೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐಗೆ ಜಾರಿ ನಿರ್ದೇಶನಾಲಯ ಬರೊಬ್ಬರಿ 121 ಕೋಟಿ ದಂಡ ವಿಧಿಸಿದೆ.

Neck injury rules Indian Skipper Virat Kohli out of County participation

ಕೊಹ್ಲಿ ಕುತ್ತಿಗೆಗೆ ಗಾಯ, ಕೌಂಟಿ ಕ್ರಿಕೆಟ್ ನಿಂದ ದೂರ ಉಳಿದ ಟೀಂ ಇಂಡಿಯಾ ನಾಯಕ  May 24, 2018

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಕುತ್ತಿಗೆ ನೋವಿನ ಸಮಸ್ಯೆಯಿಂದಾಗಿ ಬಳಲುತ್ತಿರುವ ವಿರಾಟ್ ಕೊಹ್ಲಿ ಕೌಂಂಟಿ ಕ್ರಿಕೆಟ್ ನಿಂದ ದೂರ ಉಳಿಯಲಿದ್ಜಾರೆ ಎಂದು ತಿಳಿದುಬಂದಿದೆ.

Not slip disc, it's a neck injury, that may ground Virat Kohli

ಕೊಹ್ಲಿ ಕುತ್ತಿಗೆಗೆ ಗಾಯ, ಕೌಂಟಿ ಕ್ರಿಕೆಟ್ ನಿಂದ ದೂರ ಉಳಿಯುವ ಸಾಧ್ಯತೆ  May 24, 2018

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಕುತ್ತಿಗೆ ನೋವಿನ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

Virat Kohli

ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೊಹ್ಲಿ ಆಡುವುದಿಲ್ಲ: ಬಗೆಹರಿದ ಗೊಂದಲ  May 12, 2018

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಐರ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎನ್ನುವ ಗೊಂದಲ ಬಗೆಹರಿದಿದೆ...

Page 1 of 2 (Total: 32 Records)

    

GoTo... Page


Advertisement
Advertisement