Advertisement
ಕನ್ನಡಪ್ರಭ >> ವಿಷಯ

Bollywood

Rita Bhaduri

ಬಾಲಿವುಡ್ ಹಿರಿಯ ನಟಿ ರೀಟಾ ಭಾದುರಿ ಇನ್ನಿಲ್ಲ  Jul 17, 2018

: ಬಾಲಿವುಡ್‌ನ‌ ಹಿರಿಯ ಪೋಷಕ ನಟಿ ರೀಟಾ ಭಾದುರಿ ನಿಧನರಾಗಿದ್ದಾರೆ. 62 ವರ್ಷದ ಅವರು ಮೂತ್ರ ಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು ..

Sudeep

ದಬಾಂಗ್ ಸ್ಟೈಲ್ ನಲ್ಲಿ ಬಾಲಿವುಡ್ ಗೆ ಸುದೀಪ್ ಮರಳಿ ಎಂಟ್ರಿ!  Jul 17, 2018

ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೂ ಸುದೀಪ್ ಅಭಿನಯಿಸಲಿದ್ದಾರೆ. ಸೊಹಾಲಿ ಖಾನ್ ಪ್ರೋಡಕ್ಷನ್ ನಲ್ಲಿ ಮೂಡಿಬರುತ್ತಿರುವ ದಬಾಂಗ್ -3 ಸುದೀಪ್ ಅಭಿನಯಿಸುತ್ತಿದ್ದಾರೆ.

Aishwarya Rai

ಫನ್ನಿ ಖಾನ್ ಚಿತ್ರದ 'ಹಲ್ಕ ಹಲ್ಕ' ಹಾಡಿಗೆ ಐಶ್ವರ್ಯ ರೈ ಸಖತ್ ಡ್ಯಾನ್ಸ್, ವೈರಲ್!  Jul 15, 2018

ಫನ್ನಿ ಖಾನ್ ಚಿತ್ರದಲ್ಲಿ ಅಭಿನಯಿಸಿರುವ ಬಾಲಿವುಡ್ ನಟಿ ಐಶ್ವರ್ಯ ರೈ ಹಲ್ಕ ಹಲ್ಕ ಹಾಡಿಗೆ ಹೆಜ್ಜೆ ಹಾಕಿದ್ದಾರೆ...

Mohammed Shami, Hasin Jahan

ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸಿನ್ ಬಾಲಿವುಡ್‌ಗೆ ಎಂಟ್ರಿ!  Jul 13, 2018

ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧ ದೈಹಿಕ ಕಿರುಕುಳ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ದೂರು ನೀಡಿದ್ದ ಪತ್ನಿ ಹಸಿನ್ ಜಹಾನ್ ಇದೀಗ ಬಾಲಿವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ...

Kubbra Sait

ಒಂದು ಸೀನ್‍ಗಾಗಿ ನನ್ನನ್ನು ಏಳು ಬಾರಿ ಬೆತ್ತಲಾಗಿಸಿದ್ರು: ಬಾಲಿವುಡ್ ನಟಿ  Jul 13, 2018

ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನವಾಜುದ್ದೀನ್ ಸಿದ್ದಿಕಿ ಅಭಿನಯದ ವೆಬ್ ಸಿರೀಸ್ ಸೇಕ್ರೆಡ್ ಗೇಮ್ಸ್ ನಲ್ಲಿ ಕುಬ್ರಾ ಸೇಠ್ ರನ್ನು 7 ಬಾರಿ ನಗ್ನಗೊಳಿಸಿ ಚಿತ್ರೀಕರಿಸಿದ್ದಾರೆ...

Ravi Shankar Alok

ಚಿತ್ರ ಸಂಭಾಷಣೆಕಾರ ರವಿಶಂಕರ್ ಅಲೋಕ್ ಆತ್ಮಹತ್ಯೆಗೆ ಶರಣು!  Jul 12, 2018

ಬಾಲಿವುಡ್ ನ ಖ್ಯಾತ ನಟ ನಾನಾ ಪಾಟೇಕರ್ ನಟನೆಯ ಅಬ್ ತಕ್ ಚಪ್ಪನ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಚಿತ್ರ ಸಂಭಾಷಣೆಕಾರ ರವಿಶಂಕರ್ ಅಲೋಕ್ ಎಂಬುವರು ಕಟ್ಟಡದಿಂದ...

Sanjay Dutt

ಸಂಜಯ್ ದತ್ ' ಆತ್ಮಚರಿತ್ರೆ ' ಮುಂದಿನ ವರ್ಷ ಬಿಡುಗಡೆ  Jul 11, 2018

ಬಾಲಿವುಡ್ ನಟ ಸಂಜಯ್ ದತ್ ಬರೆಯುತ್ತಿರುವ ಆತ್ಮಚರಿತ್ರೆ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಹಿಂದೆ ಏಲ್ಲಿಯೂ ಹೇಳದ ಅನೇಕ ಕುತೂಹಲಕಾರಿ ವಿಷಯಗಳನ್ನು ಈ ಪುಸ್ತಕದಲ್ಲಿ ಸಂಜಯ್ ದತ್ ಹೇಳುತ್ತಿದ್ದಾರೆ.

Priyanka Chopra

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಸಂಕಷ್ಟ!  Jul 03, 2018

ಪದ್ಮಶ್ರೀ ಪುರಸ್ಕೃತ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಬಿಎಂಸಿ ನೋಟೀಸ್ ನೀಡಿದೆ...

Ranbir Kapoor

3ನೇ ದಿನಕ್ಕೆ 'ಸಂಜೂ' 120 ಕೋಟಿ ಕಲೆಕ್ಷನ್: ಪ್ರಸಕ್ತ ವರ್ಷದ ದಾಖಲೆಗಳೆಲ್ಲಾ ಧೂಳಿಪಟ!  Jul 02, 2018

ಪಿಕೆ ಚಿತ್ರದ ನಂತರ ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಜಕುಮಾರ್ ಹಿರಾನಿ ನಿರ್ದೇಶನದ ನಟ ಸಂಜಯ್ ದತ್ ಅವರ ಜೀವನಾಧಾರಿತ ಸಂಜೂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ...

Sunny Leone

ಗೂಗಲ್ ಗರ್ಲ್, ನಟಿ ಸನ್ನಿ ಲಿಯೋನ್ ಜೀವನಾಧಾರಿತ ವೆಬ್ ಸಿರೀಸ್ ಟೀಸರ್ ಬಿಡುಗಡೆ  Jul 02, 2018

ಗೂಗಲ್ ಗರ್ಲ್, ಮಾಜಿ ನೀಲಿ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಜೀವನಾಧಾರಿತ ವೆಬ್ ಸಿರೀಸ್ ಕರೆನ್ಜಿತ್ ಕೌರ್ ಟೀಸರ್ ಬಿಡುಗಡೆಯಾಗಿದೆ...

Sunny Leone

ಬಾಲಿವುಡ್ ನಟಿ ಸನ್ನಿ ಲಿಯೋನ್ ಹೊಸ ಪತಿ ಯಾರು ಗೊತ್ತ?  Jul 01, 2018

ಮಾಜಿ ನೀಲಿ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಜೀವನಾಧಾರಿತ ವೆಬ್ ಸಿರೀಸ್ ಆರಂಭವಾಗುತ್ತಿದ್ದು ವೆಬ್ ಸಿರೀಸ್ ಗೆ ಕರಣ್ ಜಿತ್ ಕೌರ್ ಎಂದು ಶೀರ್ಷಿಕೆ ಇಡಲಾಗಿದೆ...

Sanju-Race3

ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ಸಂಜೂ, ಸಲ್ಮಾನ್‌ರ ರೇಸ್ 3 ದಾಖಲೆ ಉಡೀಸ್!  Jun 30, 2018

ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನಾಧಾರಿತ ಸಂಜೂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ...

Deepika Padukone

ಚಿತ್ರರಂಗ ಪ್ರವೇಶಿಸುವಾಗ ಸ್ತನದ ಗಾತ್ರ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದ್ದರು: ದೀಪಿಕಾ  Jun 29, 2018

ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೀಪಿಕಾ ಪಡುಕೋಣೆ ಅವರು ಬಾಲಿವುಡ್ ಪ್ರವೇಶಿಸುವಾಗ ಸ್ತನಗಳ...

Swara Bhasker

ಕಾಸ್ಟಿಂಗ್ ಕೌಚ್: ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟ ಬಾಲಿವುಡ್ ನಟಿ!  Jun 29, 2018

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ ಎಂದು ಕನ್ನಡದ ನಟಿ ಪವಿತ್ರ ಲೋಕೇಶ್ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದು ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿತ್ತು.

Priyanka Chopra, Nick Jonas

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ್ರಾ ಪ್ರಿಯಾಂಕಾ ಚೋಪ್ರಾ?  Jun 29, 2018

ಹಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಮಿಂಚು ಹರಿಸುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ನಿನ್ನೆಯಷ್ಟೆ ಜಗತ್ತಿನ ಹಾಟೆಸ್ಟ್ ವುಮನ್ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಆದರೆ ಇದೀಗ...

Priyanka Chopra

5ನೇ ಬಾರಿಗೆ ಪ್ರಿಯಾಂಕಾ ಚೋಪ್ರಾ ಜಗತ್ತಿನ ಹಾಟೆಸ್ಟ್ ವುಮನ್!  Jun 28, 2018

ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಯಶಸ್ವಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಐದನೇ ಬಾರಿಗೆ ವಿಶ್ವದ ಹಾಟೆಸ್ಟ್ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ...

First look Photo

'ದಿ ಅಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರದಲ್ಲಿ ರಾಹುಲ್, ಪ್ರಿಯಾಂಕಾ ಗಾಂಧಿ ಫಸ್ಟ್ ಲುಕ್ ಬಿಡುಗಡೆ  Jun 28, 2018

ಬಾಲಿವುಡ್ ನಟ ಅನುಪಮ್ ಖೇರ್ ಅವರು ತಮ್ಮ ಮುಂದಿನ ' ದಿ ಅಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ' ಚಿತ್ರದಲ್ಲಿ ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Tej Pratap Yadav

ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾದ ಲಾಲು ಪುತ್ರ, ಮಾಜಿ ಸಚಿವ ತೇಜ್ ಪ್ರತಾಪ್!  Jun 27, 2018

ರಾಜಕೀಯದ ಜತೆಗೆ ಬಾಲಿವುಡ್‌ನಲ್ಲಿ ಮಿಂಚಲು ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ರೆಡಿಯಾಗಿದ್ದಾರೆ...

Poonam Pandey

ಮಹಾರಾಷ್ಟ್ರದ ಪ್ಲಾಸ್ಟಿಕ್ ನಿಷೇಧದಲ್ಲಿ ಕಾಂಡೋಮ್ ಸಹ ಸೇರಿದೆಯೇ: ಪೂನಂ ಪಾಂಡೆ ಪ್ರಶ್ನೆ  Jun 26, 2018

ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ ವಿಚಾರ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ವಿವಾದಾತ್ಮಕ ನಟಿ ಪೂನಂ ಪಾಂಡೆ ಪ್ಲಾಸ್ಟಿಕ್ ನಿಷೇಧದಲ್ಲಿ ಕಾಂಡೋಮ್ ಸಹ ಸೇರಿದೆಯಾ ಎಂದು ಪ್ರಶ್ನಿಸಿದ್ದಾರೆ...

Ishaan Khatter, Janhvi Kapoor

ಪುಂಡರಿಂದ ನಟಿ ಜಾನ್ವಿ ಕಪೂರ್ ರಕ್ಷಿಸಿದ ನಟ ಇಶಾನ್ ಕಟ್ಟರ್  Jun 25, 2018

ಬಾಲಿವುಡ್ ಮೋಹಕ ತಾರೆ ಶ್ರೀದೇವಿ ಪುತ್ರಿ ಧಡಕ್ ಚಿತ್ರದ ನಟಿ ಜಾನ್ವಿ ಕಪೂರ್ ಇತ್ತೀಚೆಗಷ್ಟೇ ಜುಹುವಿನ ಮಲ್ಟಿಪ್ಲೆಕ್ ನಿಂದ ಬರಬರುತ್ತಿದ್ದಾಗ ಫೋಟೋ ತೆಗೆದುಕೊಳ್ಳಲು...

Page 1 of 2 (Total: 40 Records)

    

GoTo... Page


Advertisement
Advertisement