Advertisement
ಕನ್ನಡಪ್ರಭ >> ವಿಷಯ

Company

TCS

ಟಿಸಿಎಸ್-ನೀಲ್ಸನ್ ನಡುವೆ ದಾಖಲೆಯ 2.25 ಬಿಲಿಯನ್ ಡಾಲರ್ ಹೊರಗುತ್ತಿಗೆ ಒಪ್ಪಂದ  Dec 22, 2017

ಭಾರತದ ಪ್ರಖ್ಯಾತ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ದಾಖಲೆಯ ಬಹುಕೋಟಿ ಮೌಲ್ಯದ ಹೊರಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

Now, you can track BESCOM complaint on your mobile phone

ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆಯಿಂದ 'ಬೆಸ್ಕಾಂ ಮಿತ್ರ' ಆ್ಯಪ್‌  Dec 21, 2017

ಬೆಂಗಳೂರು ಹಾಗೂ ಸುತ್ತಮುತ್ತಲ ಗ್ರಾಹಕರಿಗೆ ಅನುಕೂಲವಾಗುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ (ಬೆಸ್ಕಾಂ) ‘ಬೆಸ್ಕಾಂ ಮಿತ್ರ’ೆನ್ನುವ ಮೊಬೈಲ್ ಅಪ್ಲಿಕೇಷನ್ ಒಂದನ್ನು ಹೊರತಂದಿದೆ.

Representational image

ಕಾರ್ ಇನ್ಶೂರೆನ್ಸ್ ಕಂಪನಿ ಬದಲಿಸುವಾಗ ಗಮನಿಸಬೇಕಾದ 5 ಅಂಶಗಳು  Dec 20, 2017

ಕಾರು ವಿಮೆ ಇತ್ತೀಚಿನ ದಿನಗಳಲ್ಲಿ ಮನುಷ್ಯನ ವಹಿವಾಟುಗಳಲ್ಲಿ ಮುಖ್ಯವಾದುದು. ಕಾರು ವಿಮಾ ಕಂಪೆನಿಗಳನ್ನು ...

Many areas powerless as stations trip

ಬೆಂಗಳೂರು: ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ  Dec 16, 2017

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್) ನಿರ್ವಹಿಸುತ್ತಿರುವ ಹಲವಾರು ವಿದ್ಯುತ್ ಸಬ್ ಸ್ಟೇಷನ್ ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ .......

Occasional picture

ಬೆಂಗಳೂರು: ಹಣ ವರ್ಗಾವಣೆಯಲ್ಲಿ ವಂಚನೆ ಪ್ರಕರಣ, ಸ್ಟಾರ್ಟ್ ಅಪ್ ಸಂಸ್ಥೆಯ ಸಿಇಓ ಪೋಲೀಸರ ವಶ  Nov 13, 2017

ದೇಶಾದ್ಯಂತ ನಾನಾ ಸಂಸ್ಥೆಗಳಿಗೆ ಲಕ್ಷಾಂತರ ರೂ. ವಂಚಿಸಿದ ಪ್ರಕರಣದಲ್ಲಿ ಅಯಿಂಡ್ರಲಾ ದಾಸ್ ಗುಪ್ತ ಎನ್ನುವ ಮಹಿಳೆಯನ್ನು ಬೆಂಗಳೂರಿನ ಪೋಲೀಸರು ಬಂಧಿಸಿದ್ದಾರೆ.

District Minister Vinay Kulkarni

ದುರ್ನಡತೆ ಸರಿಪಡಿಸಿಕೊಳ್ಳಿ, ಇಲ್ಲವೇ ಕ್ರಮ ಎದುರಿಸಿ: ಟಾಟಾ ಕಂಪನಿಗೆ ಸಚಿವ ಕಲಕರ್ಣಿ ಎಚ್ಚರಿಕೆ  Oct 29, 2017

ದುರ್ನಡತೆ ಸರಿಪಡಿಸಿಕೊಳ್ಳಿ, ಇಲ್ಲವೇ ಕ್ರಮ ಎದುರಿಸಿ ಎಂದು ಎಂದು ಧಾರವಾಡದ ಟಾಟಾ ಮೋಟರ್ಸ್ ಕಂಪನಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ...

stone chariot, Hampi

ಪಾರಂಪರಿಕ ತಾಣ ದತ್ತು ಅಭಿಯಾನ: ಹಂಪಿ ದತ್ತು ಪಡೆಯಲು ಯಾತ್ರಾ ಆನ್ ಲೈನ್ ಪ್ರಸ್ತಾವನೆ  Oct 26, 2017

ವಿಶ್ವ ವಿಖ್ಯಾತ ಪ್ರವಾಸಿ ತಾಣ ಹಂಪಿಯನ್ನು ದತ್ತು ಪಡೆದುಕೊಳ್ಳಲು ಆನ್ ಲೈನ್ ಪ್ರವಾಸಿ ತಾಣ ಯಾತ್ರಾ ಡಾಟ್ ಕಾಂ ಆಸಕ್ತಿ ತೋರಿದೆ. ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ......

Amith Sha

ಜಯ್ ಶಾ ಕಂಪನಿಯಲ್ಲಿ ಭ್ರಷ್ಟಾಚಾರ ಪ್ರಶ್ನೆಯೇ ಉದ್ಭವಿಸುವುದಿಲ್ಲ: ಅಮಿತ್ ಶಾ  Oct 13, 2017

ತಮ್ಮ ಪುತ್ರ ಜಯ್ ಶಾ ಕಂಪನಿಯ ಮೇಲೆ ಯಾವುದೇ ರೀತಿಯ ಭ್ರಷ್ಟಾಚಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ...

Page 1 of 1 (Total: 8 Records)

    

GoTo... Page


Advertisement
Advertisement