Advertisement
ಕನ್ನಡಪ್ರಭ >> ವಿಷಯ

Cricket

India lose top ODI spot to South Africa

ಐಸಿಸಿ ಏಕದಿನ ರ್ಯಾಂಕಿಂಗ್: ಭಾರತ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ದಕ್ಷಿಣ ಆಫ್ರಿಕಾ  Oct 19, 2017

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ನೂತನ ಏಕದಿನ ರ್ಯಾಂಕಿಂಗ್ ಅನ್ನು ಪ್ರಕಟಿಸಿದ್ದು, ನೂತನ ಪಟ್ಟಿಯ ಅನ್ವಯ ಅಗ್ರ ಸ್ಥಾನದಲ್ಲಿದ್ದ ಭಾರತ ತಂಡ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

Afghanistan Team-Virat Kohli

ಆಫ್ಘಾನಿಸ್ತಾನ ತಂಡಕ್ಕೆ ಕೊಹ್ಲಿಯ ಹೃದಯ ಸ್ಪರ್ಶಿ ಸಂದೇಶ  Oct 18, 2017

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸದ್ಯ ಇದೀಗ ಕ್ರಿಕೆಟ್ ಬದುಕಿಗೆ ಗುರುತಿಸಿಕೊಳ್ಳುತ್ತಿರುವ ಆಫ್ಘಾನಿಸ್ತಾನದ ತಂಡಕ್ಕೆ ಹೃದಯ ಸ್ಪರ್ಶಿ ಸಂದೇಶವೊಂದನ್ನು...

Sreesanth

ಶ್ರೀಶಾಂತ್ ಅಜೀವ ನಿಷೇಧ ತೆರವಿಗೆ ತಡೆ; ಬಿಸಿಸಿಐ ಮನವಿ ಎತ್ತಿಹಿಡಿದ ಕೇರಳ ಹೈಕೋರ್ಟ್  Oct 17, 2017

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ ಅಜೀವ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಶ್ರೀಶಾಂತ್ ಗೆ ಮತ್ತೆ...

Team India

ಭವಿಷ್ಯದಲ್ಲಿ 4 ದಿನದ ಟೆಸ್ಟ್‌ ಪಂದ್ಯಗಳನ್ನು ಟೀಂ ಇಂಡಿಯಾ ಆಡುವುದು ಅಸಂಭವ!  Oct 16, 2017

ಟೆಸ್ಟ್ ಕ್ರಿಕೆಟ್ ನಲ್ಲಿ ಮಹತ್ವದ ಬದಲಾವಣೆಯನ್ನು ತರಲು ಮುಂದಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಐದು ದಿನಗಳ ಟೆಸ್ಟ್ ಕ್ರಿಕೆಟ್ ಬದಲಿಕೆ ನಾಲ್ಕು...

Ravindra Jadeja-Ravichandran Ashwin

ಅಶ್ವಿನ್, ಜಡೇಜಾಗೆ ಪ್ರತಿಸ್ಫರ್ಧಿಯಾಗಿದ್ದಾರೆ ಚಹಾಲ್, ಕುಲ್ದೀಪ್  Oct 15, 2017

ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆ ಸಮಿತಿ...

ನ್ಯೂಜಿಲೆಂಡ್ ಆಟಗಾರರು

ಏಕದಿನ, ಟಿ20 ಸರಣಿ: ಭಾರತಕ್ಕೆ ನ್ಯೂಜಿಲೆಂಡ್ ತಂಡ ಆಗಮನ  Oct 14, 2017

ನ್ಯೂಜಿಲೆಂಡ್ ತಂಡದ ಪ್ರಮುಖ 9 ಆಟಗಾರರ ತಂಡ ಶುಕ್ರವಾರ ಭಾರತಕ್ಕೆ ಆಗಮಿಸಿದೆ...

MS Dhoni

3ನೇ ಟಿ20 ಪಂದ್ಯದಿಂದ ಎಂಎಸ್ ಧೋನಿ ಹೊರಗಿಡಿ: ಅಜಿತ್ ಅಗರ್ಕರ್  Oct 13, 2017

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಿಂದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಹೊರಗಿಡಿ ಎಂದು ಮಾಜಿ ಆಟಗಾರ...

Ben Stokes

ಬೀದಿ ಕಾಳಗದಿಂದ ಬೆನ್ ಸ್ಟೋಕ್ಸ್ ವೃತ್ತಿ ಬದುಕಿಗೆ ದೊಡ್ಡ ಹೊಡೆತ!  Oct 13, 2017

ಬೀದಿ ಕಾಳಗದ ನಂತರ ಸದ್ಯ ಇಂಗ್ಲೆಂಡ್ ರಾಷ್ಟ್ರೀಯ ತಂಡದಿಂದ ವಜಾಗೊಂಡಿರುವ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಗೆ ಮತ್ತೊಂದು ಆಘಾತ ಎದುರಾಗಿದೆ...

New international Test and ODI leagues agreed in principle by ICC members

ಕ್ರಿಕೆಟ್ ನಲ್ಲಿ ಮಹತ್ವದ ಬದಲಾವಣೆ: 9 ತಂಡಗಳ ಟೆಸ್ಟ್, 13 ತಂಡಗಳ ಏಕದಿನ ಟೂರ್ನಿಗೆ ಐಸಿಸಿ ನಿರ್ಧಾರ  Oct 13, 2017

ಕ್ರಿಕೆಟ್ ನಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ, ಟೆಸ್ಟ್ ಮಾನ್ಯತೆ ಪಡೆದಿರುವ 9 ತಂಡಗಳ ಟೆಸ್ಟ್ ಲೀಗ್ ಮತ್ತು 13 ತಂಡಗಳನ್ನೊಳೊಂಡ ಏಕದಿನ ಟೂರ್ನಿ ಆಯೋಜನೆಗೆ ನಿರ್ಧರಿಸಿದೆ.

No bigger thing than to retire in your home town: Ashish Nehra

ತವರಿನಲ್ಲಿ ನಿವೃತ್ತಿ ಘೋಷಣೆ ಮಾಡುವುದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ: ಆಶೀಶ್ ನೆಹ್ರಾ  Oct 13, 2017

ನಾನಾಡಿದ ತವರಿನಲ್ಲಿ ವೃತ್ತಿಬದುಕಿಗೆ ನಿವೃತ್ತಿ ಘೋಷಣೆ ಮಾಡುವುದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ ಎಂದು ಭಾರತ ತಂಡದ ಹಿರಿಯ ವೇಗಿ ಆಶೀಶ್ ನೆಹ್ರಾ ಹೇಳಿದ್ದಾರೆ.

Page 1 of 10 (Total: 100 Records)

    

GoTo... Page


Advertisement
Advertisement