Advertisement
ಕನ್ನಡಪ್ರಭ >> ವಿಷಯ

Cricket Offbeat

Watch: MS Dhoni Proves Yet Again Why He Is The Undisputed King Of DRS

'ಡಿಆರ್ ಎಸ್ ಕಿಂಗ್': ಡಿಆರ್ ಎಸ್ ಎಂದರೆ 'ಧೋನಿ ರಿವ್ಯೂ ಸಿಸ್ಟಮ್' ಎಂಬುದು ಮತ್ತೆ ಸಾಬೀತು!  Sep 24, 2018

ಆಧುನಿಕ ಕ್ರಿಕೆಟ್ ದಿಗ್ಗಜ ಮತ್ತು ಭಾರತ ಕಂಡ ಸರ್ವಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ತಾವು ಡಿಆರ್ ಎಸ್ ಕಿಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

Stats: Shikhar Dhawan-Rohit Sharma; India's Biggest Opening Stand

ಗಂಭೀರ್-ಸೆಹ್ವಾಗ್ ದಾಖಲೆ ಧೂಳಿಪಟ, ದಾಖಲೆ ಬರೆದ ರೋಹಿತ್ ಶರ್ಮಾ-ಶಿಖರ್ ಧವನ್ ಜೋಡಿ  Sep 24, 2018

ದುಬೈನಲ್ಲಿ ಭಾನುವಾರ ನಡೆದ ಇಂಡೋ-ಪಾಕ್ ಹೈವೋಲ್ಟೇಜ್ ಕದನದಲ್ಲಿ ಭಾರತ ಜಯಗಳಿಸಿದೆಯಾದರೂ, ಭಾರತದ ಭರ್ಜರಿ ಜಯ ಹಿಂದೆಯೇ ಹಲವು ದಾಖಲೆಗಳು ಸೃಷ್ಟಿಯಾಗಿವೆ.

India sealed their place in the AsiaCup2018 final with a comprehensive win over Pakistan

ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ, ಏಷ್ಯಾ ಕಪ್ 2018ರ ಫೈನಲ್ ಗೆ ಭಾರತ ಲಗ್ಗೆ!  Sep 24, 2018

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ ಅರ್ಹವಾಗಿಯೇ ಟೂರ್ನಿಯ ಫೈನಲ್ ಗೆ ಲಗ್ಗೆ ಇಟ್ಟಿದೆ.

Stats: Shikhar Dhawan Runout Misses India's golden Record Against Pakistan

ಶಿಖರ್ ಧವನ್ ಆತುರದಿಂದ ಪಾಕಿಸ್ತಾನ ವಿರುದ್ಧದ 'ಗೋಲ್ಡನ್ ರೆಕಾರ್ಡ್' ಮಿಸ್!  Sep 24, 2018

ಧವನ್ ಶತಕದ ನೆರವಿನಿಂದಾಗಿಯೇ ಭಾರತ ಭರ್ಜರಿ ಜಯ ಸಾಧಿಸಿತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದೇ ಧವನ್ ಆತುರದಿಂದಾಗಿ ಭಾರತ ಪಾಕಿಸ್ತಾನದ ವಿರುದ್ಧ ಸಾಧಿಸಬಹುದಾಗಿದ್ದ ಅಪರೂಪದ ಗೋಲ್ಟನ್ ರೆಕಾರ್ಡ್ ಮಿಸ್ ಮಾಡಿಕೊಂಡಿದೆ.

Stats: India's biggest win by wickets against Pakistan

ಅಂಕಿ-ಅಂಶ: ಪಾಕ್ ವಿರುದ್ಧ ಭಾರತಕ್ಕೆ ಸಿಕ್ಕ ಅತ್ಯಂತ ದೊಡ್ಡ ಗೆಲುವು!  Sep 24, 2018

ಸಾಂಪ್ರದಾಯಿಕ ಎದುರಾಳಿಗಳಿಗೆ ಟೀಂ ಇಂಡಿಯಾ ಮತ್ತೊಂದು ಸೋಲಿನ ರುಚಿ ತೋರಿಸಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಇದಾಗಿದೆ.

ಸಂಗ್ರಹ ಚಿತ್ರ

ಪಾಕ್ ವಿರುದ್ಧದ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ದಾಖಲಾಗುವ 4 ಐತಿಹಾಸಿಕ ದಾಖಲೆಗಳು ಯಾವುವು ಗೊತ್ತ?  Sep 23, 2018

ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್ ಪೋರ್ ನ ಪಾಕಿಸ್ತಾನ ವಿರುದ್ಧದ ಇಂದಿನ ಪಂದ್ಯ ಹಲವು ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾಗಲಿದೆ...

Meet the Pakistani man who sang Indian national anthem at Asia Cup

ಭಾರತ-ಪಾಕ್​ ಏಕದಿನ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕಿಸ್ತಾನಿ ಯುವಕ ಹೇಳಿದ್ದೇನು?  Sep 23, 2018

ಇತ್ತೀಚೆಗೆ ದುಬೈನಲ್ಲಿ ನಡೆದ ಏಷ್ಯಾಕಪ್​ ಟೂರ್ನಿಯ ಲೀಗ್​ ಹಂತದ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಪಾಕಿಸ್ತಾನದ ಯುವಕನೋರ್ವ ಭಾರತದ ರಾಷ್ಟ್ರಗೀತೆ ಹಾಡುವ ಮೂಲಕ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದಾನೆ.

Asia Cup 2018: Shikhar Dhawan Joins Illustrious List With This Unique Record

ಏಷ್ಯಾಕಪ್ 2018: ಬ್ಯಾಟಿಂಗ್ ನಲ್ಲಿ ಅಲ್ಲ, ಫೀಲ್ಡಿಂಗ್ ನಲ್ಲಿ ಅಪರೂಪದ ದಾಖಲೆ ಬರೆದ ಶಿಖರ್ ಧವನ್!  Sep 22, 2018

ದುಬೈನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಬ್ಯಾಟಿಂಗ್ ನಿಂದ ಅಷ್ಟೇ ಅಲ್ಲ, ಫೀಲ್ಡಿಂಗ್ ನಲ್ಲೂ ಅವರು ಅಪರೂಪದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.

Asia Cup 2018: Indian Players Visit Hong Kong Dressing Room After Close Encounter

ಪಂದ್ಯ ಸೋತು ಟೂರ್ನಿಯಿಂದ ಹೊರಬಿದ್ದರೂ, ಬ್ಲೂ ಬಾಯ್ಸ್ ಮನಗೆದ್ದ ಹಾಂಕಾಂಗ್ ಆಟಗಾರರು!  Sep 20, 2018

ಏಷ್ಯಾಕಪ್ 2018ರ ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತ ತಂಡವನ್ನು ಸೋಲಿನ ದವಡೆಗೆ ನೂಕಿದ್ದ ಹಾಂಕಾಂಗ್ ಆಟಗಾರರ ಕೆಚ್ಚೆದೆಯ ಆಟಕ್ಕೆ ಟೀಂ ಆಟಗಾರರು ಅಕ್ಷರಶಃ ಫಿದಾ ಆಗಿದ್ದಾರೆ.

Identify The Husband: Virender Sehwag's Tweet Has Internet In Splits

ಪತಿ ಯಾರೆಂದು ಗುರುತಿಸಿ: ವೈರಲ್ ಆಯ್ತು ವಿರೇಂದ್ರ ಸೆಹ್ವಾಗ್ ಅಪ್ಲೋಡ್ ಮಾಡಿದ್ದ ಫೋಟೋ!  Sep 20, 2018

ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಪ್ಲೋಟ್ ಮಾಡಿದ್ದ ಮಿಂಚುಳ್ಳಿ ಜೋಡಿ ಹಕ್ಕಿಗಳ ಫೋಟೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಫೋಟೋ ಕುರಿತಂತೆ ಸೆಹ್ವಾಗ್ ಮಾಡಿರುವ ಹಾಸ್ಯ ಕೂಡ ವೈರಲ್ ಆಗ ತೊಡಗಿದೆ.

Asia Cup 2018: All You need to know About India's left Arm Fast Bowling Sensation Khaleel Ahmed

ಗೆಲುವಿನ ಟ್ರ್ಯಾಕ್ ನಲ್ಲಿದ್ದ ಹಾಂಕಾಂಗ್ ಗೆ ಮುಳುವಾದ ವೇಗಿ ಖಲೀಲ್​ ಅಹ್ಮದ್​ ಯಾರು ಗೊತ್ತಾ?  Sep 19, 2018

ಏಷ್ಯಾ ಕಪ್ 2018 ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲೇ ಭಾರತ ತಂಡ ಪ್ರಯಾಸದ ಗೆಲುವು ಸಾಧಿಸಿದೆ. ಅದೂ ಕೂಡ ಹಾಂಕಾಂಗ್ ನಂತಹ ಕ್ರಿಕೆಟ್ ಶಿಶು ಎದುರು ಭಾರತ ತಿಣುಕಾಡಿದ ರೀತಿ ಎಂತಹವರಿಗೂ ಅಚ್ಚರಿ ಮೂಡಿಸುತ್ತದೆ.

Tamim Iqbal

ಸಂಕಷ್ಟದಲ್ಲಿದ್ದ ತಂಡಕ್ಕಾಗಿ ಗಾಯಗೊಂಡಿದ್ದರು ಒಂದೇ ಕೈಯಲ್ಲಿ ಬ್ಯಾಟಿಂಗ್, ವಿಡಿಯೋ ವೈರಲ್!  Sep 16, 2018

2018ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಶ್ರೀಲಂಕಾ ವಿರುದ್ಧ 137 ರನ್ ಗಳಿಂದ ಭರ್ಜರಿ ಜಯ ಗಳಿಸಿರುವ ಬೆನ್ನಲ್ಲೇ ಇದೀಗ ಸಂಕಷ್ಟ ಎದುರಾಗಿದೆ...

'the most games as captain in Women's ODIs', Mithali Raj claimed another record

ಸದ್ದಿಲ್ಲದೇ ಅಪೂರ್ವ ದಾಖಲೆ ಬರೆದ 'ಮಹಿಳಾ ಕ್ರಿಕೆಟ್ ನ ಸಚಿನ್' ಮಿಥಾಲಿ ರಾಜ್!  Sep 12, 2018

ಭಾರತೀಯ ಮಹಿಳಾ ಕ್ರಿಕೆಟ್ ನ ದಂತಕಥೆ ಮತ್ತು ಮಹಿಳಾ ಕ್ರಿಕೆಟ್ ನ ಸಚಿನ್ ಮಿಥಾಲಿ ರಾಜ್ ಸದ್ದಿಲ್ಲದೇ ಅಪೂರ್ವ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ.

ಸಂಗ್ರಹ ಚಿತ್ರ

ಭಾರತೀಯನು ಸೇರಿದಂತೆ ಕ್ರಿಕೆಟ್ ಜಗತ್ತಿನಲ್ಲಿ ಒಂದೂ ಸಿಕ್ಸರ್ ಸಿಡಿಸದ ಬ್ಯಾಟ್ಸ್‌ಮನ್‌ಗಳಿವರು!  Sep 09, 2018

ಕ್ರಿಕೆಟ್ ಅಂದರೆ ಹೊಡಿ ಬಡಿ ಆಟ. ಅದರಲ್ಲೂ ಎದುರಾಳಿ ಬೌಲರ್ ಗೆ ಸಿಕ್ಸರ್ ಬಾರಿಸಿ ತನ್ನ ತಾಕತ್ ಎನೆಂದೂ ತೋರಿಸುವುದು ಮುಖ್ಯವಾಗಿರುತ್ತದೆ. ಅಂತೆ ಕ್ರಿಕೆಟ್ ಇತಿಹಾಸದಲ್ಲೇ...

ಸಂಗ್ರಹ ಚಿತ್ರ

ಇಂಗ್ಲೆಂಡ್ ನೆಲದಲ್ಲಿ ಕೊಹ್ಲಿ ಅಪರೂಪದ ಕಳಪೆ ಸಾಧನೆ! ಟೀಂ ಇಂಡಿಯಾದಲ್ಲಿ ಈ ಕಳಪೆ ಸಾಧನೆ ಮಾಡಿದ್ದ ಮತ್ತೊಬ್ಬ ನಾಯಕನಿಲ್ಲ!  Sep 07, 2018

ಇಂಗ್ಲೆಂಡ್ ನೆಲದಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇದೀಗ ಅಪರೂಪದ ಕಳಪೆ ಸಾಧನೆಯೊಂದನ್ನು ಮಾಡಿದ್ದಾರೆ...

Virat Kohli Recalls Sydney Test Row: I'm So Sorry, Please Don't Ban Me

'ನನ್ನನ್ನು ಕ್ಷಮಿಸಿ, ನಿಷೇಧ ಹೇರಬೇಡಿ'; ರೆಫರಿ ಬಳಿ ಗೋಗರೆದಿದ್ದ ವಿರಾಟ್ ಕೊಹ್ಲಿ!  Sep 05, 2018

ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲೇ ಅತ್ಯಂತ ಕೆಟ್ಟ ರೀತಿಯಲ್ಲಿ ಎದುರಿಸಿದ್ದ ಮುಜುಗರ ಸನ್ನಿವೇಶವನ್ನು ಮತ್ತೆ ನೆನಪು ಮಾಡಿಕೊಂಡಿದ್ದು, ಅಂದು ಕೊಹ್ಲಿ ಮ್ಯಾಚ್ ರೆಫರಿ ಬಳಿ 'ನನ್ನನ್ನು ಕ್ಷಮಿಸಿ, ನಿಷೇಧ ಹೇರಬೇಡಿ' ಎಂದು ಕೇಳಿಕೊಂಡಿದ್ದರು.

ಜಾಕ್ ವೆದರ್ ಲ್ಯಾಂಡ್

ಹಿಟ್ ವಿಕೆಟ್ ಆದ ರೀತಿಗೆ ಕಕ್ಕಾಬಿಕ್ಕಿಯಾದ ಬ್ಯಾಟ್ಸ್‌ಮನ್, ವಿಡಿಯೋ ನೋಡಿದ್ರೆ ನೀವು ನಗ್ತೀರಾ!  Sep 04, 2018

ಕ್ರಿಕೆಟ್ ಇತಿಹಾಸದಲ್ಲಿ ಕೆಲವೊಂದು ಸಹ ನಾವು ಅಂದುಕೊಳ್ಳದ ರೀತಿ ವಿಚಿತ್ರ ಔಟ್ ಗಳು ದಾಖಲಾಗುತ್ತವೆ...

Mohammad Irfan

ಟಿ20 ಇತಿಹಾಸದಲ್ಲೇ ಐತಿಹಾಸಿಕ ದಾಖಲೆ ನಿರ್ಮಾಣ; 4 ಓವರ್ 1 ರನ್!  Aug 27, 2018

ಟಿ20 ಕ್ರಿಕೆಟ್ ನ ಇತಿಹಾಸದಲ್ಲೇ ಐತಿಹಾಸಿಕ ದಾಖಲೆಯೊಂದು ನಿರ್ಮಾಣವಾಗಿದೆ. ಈ ವಿನೂತನ ದಾಖಲೆ ಯಾರು ಮಾಡಿದ್ದು ಎಲ್ಲಿ ಎಂಬುದು ಇಲ್ಲಿದೆ...

Yuvraj Singh-Stuart Broad-Rishabh Pant

ಯುವಿಯನ್ನು ಕೆಣಕಿ ಚಚ್ಚಿಸಿಕೊಂಡಿದ್ದ ಸ್ಟುವರ್ಟ್ ಬ್ರಾಡ್ ಈಗ ಪಂತ್‌ರನ್ನು ನಿಂದಿಸಿ ಉಗಿಸಿಕೊಂಡಿದ್ದಾರೆ!  Aug 23, 2018

ಇಂಗ್ಲೆಂಡ್ ತಂಡ ವೇಗಿ ಸ್ಟುವರ್ಟ್ ಬ್ರಾಡ್ ಗೂ ಟೀಂ ಇಂಡಿಯಾ ಆಟಗಾರರಿಗೂ ಆಗಿ ಬರುವುದಿಲ್ಲ. ಟೀಂ ಇಂಡಿಯಾ ಆಟಗಾರರನ್ನು ಕೆಣಕಿ ಬ್ರಾಡ್ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ...

Anushka Sharma-Virat Kohli

ಶತಕ ಸಂಭ್ರಮ; ಕಿಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿಕೊಂಡ ವಿರುಷ್ಕಾ ಜೋಡಿ, ವಿಡಿಯೋ ವೈರಲ್!  Aug 21, 2018

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 23ನೇ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ...

Page 1 of 4 (Total: 66 Records)

    

GoTo... Page


Advertisement
Advertisement