Advertisement
ಕನ್ನಡಪ್ರಭ >> ವಿಷಯ

Donald Trump

Trump looked like a 'little wet noodle' during Putin press conference: Arnold Schwarzenegger

ನೀವು ಪುಟಿನ್ ಎದುರು ಸೆಲ್ಫಿ, ಆಟೋಗ್ರಾಫ್ ಗಾಗಿ ನಿಂತ ಹಾಗಿತ್ತು: ಟ್ರಂಪ್ ಬಗ್ಗೆ ಆರ್ನಾಲ್ಡ್ ವ್ಯಂಗ್ಯ  Jul 17, 2018

ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದ್ವಿಪಕ್ಷೀಯ ಸಭೆ ನಡೆಸಿದ್ದು, ಕ್ಯಾಲಿಫೋರ್ನಿಯಾದ ಮಾಜಿ ಗೌರ್ನರ್ ಆರ್ನಾಲ್ಡ್ ಶ್ವಾರ್ಜಿನೆಗ್ಗರ್ ವ್ಯಂಗ್ಯವಾಡಿದ್ದಾರೆ.

Helsinki Summit: Trump-Putin summit opens without talk of election meddling

ಚುನಾವಣೆ ಮಧ್ಯಸ್ಥಿಕೆ ಬಗ್ಗೆ ಮಾತನಾಡದೆ ಟ್ರಂಪ್ - ಪುಟಿನ್ ಹೆಲ್ಸಿಂಕಿ ಶೃಂಗಸಭೆಗೆ ತೆರೆ  Jul 16, 2018

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಸೋಮವಾರ ಫಿನ್ಲೆಂಡ್ ರಾಜಧಾನಿ...

Donald Trump breaks royal protocol while meeting the Queen and Twitterati are not happy

ಬ್ರಿಟನ್ ರಾಣಿಯನ್ನೇ ಕಾಯಿಸಿದ ಟ್ರಂಪ್: ಸಾಲು ಸಾಲು ಶಿಷ್ಟಾಚಾರ ಉಲ್ಲಂಘನೆ!  Jul 14, 2018

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಬ್ರಿಟನ್ ನ ಪ್ರವಾಸವನ್ನು ಮುಕ್ತಾಯಗೊಳಿಸಿದ್ದಾರೆ. ಆದರೆ ಟ್ರಂಪ್ ಬ್ರಿಟನ್ ಪ್ರವಾಸ ನಡೆದ ಒಂದು ಘಟನೆಗೆ ಟ್ವಿಟರ್ ನಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

US President Donald Trump, German Chancellor Angela Merkel clash at fraught NATO summit

'ಜರ್ಮನಿ ರಷ್ಯಾ ಅಧೀನದಲ್ಲಿದೆ': ನ್ಯಾಟೋ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಗಂಭೀರ ಆರೋಪ  Jul 12, 2018

ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್ ನಲ್ಲಿ ನಡೆಯುತ್ತಿರುವ ನ್ಯಾಟೋ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜರ್ಮನ್ ಚಾನ್ಸಿಲರ್ ಎಂಜೆಲಾ ಮಾರ್ಕೆಲ್ ನಡುವೆ ತೀವ್ರ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ.

Narendra Modi-Sushma Swaraj

ಪ್ರಧಾನಿ ಮೋದಿ ವಿಶ್ವದ 3ನೇ ಪ್ರಭಾವಿ ನಾಯಕ, ಸುಷ್ಮಾ ಸ್ವರಾಜ್ ಅಗ್ರ ನಾಯಕಿ!  Jul 11, 2018

ಜಾಗತಿಕ ಸಮೀಕ್ಷೆಯೊಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಮೂರನೇ ಅತ್ಯಂತ ಪ್ರಭಾವಿ ನಾಯಕ ಹಾಗೂ ಮಹಿಳೆಯರ ಪೈಕಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...

North Korea aiming to hide ongoing nuclear production: Reports

ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಉತ್ತರ ಕೊರಿಯಾ ಉಲ್ಟಾ, ರಹಸ್ಯವಾಗಿ ಅಣ್ವಸ್ತ್ರ ಕಾಮಗಾರಿ: ವರದಿ  Jul 01, 2018

ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಕುರಿತು ಒಪ್ಪಂದ ಮಾಡಿಕೊಂಡಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ಅದಕ್ಕೆ ಉಲ್ಟಾ ಹೊಡೆದಂತೆ ಕಾಣುತ್ತಿದ್ದು, ಜಗದ ಕಣ್ಣಿಗೆ ಮಣ್ಣೆರಚಿ ರಹಸ್ಯವಾಗಿ ತನ್ನ ಅಣ್ವಸ್ತ್ರ ಯೋಜನೆಗಳನ್ನು ಮುಂದುವರೆಸಿದೆ ಎನ್ನಲಾಗಿದೆ.

US Supreme Court upholds Trump travel ban

ಅಮೆರಿಕಾ: ಟ್ರಂಪ್ ವಲಸೆ ನಿಷೇಧ ಕಾನೂನನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್  Jun 26, 2018

ಮುಸ್ಲಿಮ್ ಬಾಹುಳ್ಯವಿರುವ ಕೆಲವು ರಾಷ್ಟ್ರಗಳಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ್ದ ಪ್ರವಾಸ ನಿಷೇಧ ತೀರ್ಮಾನವನ್ನು ಅಮೆರಿಕಾ ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.

US Supreme Court upholds Trump travel ban

ಅಮೆರಿಕಾ: ಟ್ರಂಪ್ ವಲಸೆ ನಿಷೇಧ ಕಾನೂನನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್  Jun 26, 2018

ಮುಸ್ಲಿಮ್ ಬಾಹುಳ್ಯವಿರುವ ಕೆಲವು ರಾಷ್ಟ್ರಗಳಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ್ದ ಪ್ರವಾಸ ನಿಷೇಧ ತೀರ್ಮಾನವನ್ನು ಅಮೆರಿಕಾ ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.

Donald trump

ಇಬಿ-5 ವೀಸಾ ಸುಧಾರಣೆ ಅಥವಾ ರದ್ದು ಮಾಡುವಂತೆ ಅಮೆರಿಕಾ ಕಾಂಗ್ರೆಸ್ ಗೆ ಟ್ರಂಪ್ ಆಡಳಿತ ಆಗ್ರಹ  Jun 23, 2018

ಇಬಿ-5 ವೀಸಾವನ್ನು ಸುಧಾರಿಸುವಂತೆ ಅಥವಾ ರದ್ದುಗೊಳಿಸುವಂತೆ ಡೊನಾಲ್ಡ್ ಟ್ರಂಪ್ ಆಡಳಿತ ಅಮೆರಿಕಾ ಕಾಂಗ್ರೆಸ್ ಒತ್ತಾಯಿಸಿದೆ.

India hits back at US with higher import duties on farm, steel products

ಕೃಷಿ ಉತ್ಪನ್ನ, ಉಕ್ಕಿನ ಮೇಲಿನ ಆಮದು ಸುಂಕ ಏರಿಕೆ: ಅಮೆರಿಕಕ್ಕೆ ತಿರುಗೇಟು ನೀಡಿದ ಭಾರತ  Jun 22, 2018

ಆಮದು ಸುಂಕ ಏರಿಕೆ ಮಾಡಿ ಇತರೆ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅಮೆರಿಕಕ್ಕೆ ಭಾರತ ಕೂಡ ಬಿಸಿ ಮುಟ್ಟಿಸಿದ್ದು, ಕೃಷಿ ಉತ್ಪನ್ನ ಮತ್ತು ಉಕ್ಕಿನ ಮೇಲಿನ ಆಮದು ಸುಂಕ ಏರಿಕೆ ಮಾಡಿದೆ.

Donald Trump says he trusts Kim with denuclearisation promise

ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಕುರಿತು ಕಿಮ್ ಜಾಂಗ್ ಉನ್ ಮಾತು ನೀಡಿದ್ದಾರೆ: ಡೊನಾಲ್ಡ್ ಟ್ರಂಪ್  Jun 13, 2018

ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಕುರಿತು ಭರವಸೆ ನೀಡಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾತಿನ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Spent a sleepless night says South Korean President

ಕಿಮ್-ಟ್ರಂಪ್ ಐತಿಹಾಸಿಕ ಭೇಟಿ: ಕುತೂಹಲದಿಂದ ನಿದ್ರೆಯೇ ಮಾಡದ ದ.ಕೊರಿಯಾ ಅಧ್ಯಕ್ಷ  Jun 12, 2018

ಅತ್ತ ಸಿಂಗಾಪುರದಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐತಿಹಾಸಿ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರೆ ಇತ್ತ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ರಾತ್ರಿ ಇಡೀ ರಾತ್ರಿ ನಿದ್ರೆಯನ್ನೇ ಮಾಡಿಲ್ಲವಂತೆ.

Singapore summit: Full text of Donald Trump and Kim Jong Un's joint statement

ಸಿಂಗಾಪುರ ಶೃಂಗಸಭೆ: ಶಾಂತಿ, ಸಹಬಾಳ್ವೆ, ವಿಶ್ವ ಭದ್ರತೆಗಾಗಿ ಅಮೆರಿಕ, ಉ.ಕೊರಿಯಾ ಜಂಟಿ ಕಾರ್ಯನಿರ್ವಹಣೆ  Jun 12, 2018

ಉತ್ತರ ಕೊರಿಯಾ ಮತ್ತು ಅಮೆರಿಕ ಅಭಿವೃದ್ಧಿ, ದ್ವಿಪಕ್ಷೀಯ ಸಂಬಂಧ ವೃದ್ಧಿ, ಶಾಂತಿ ಪ್ರಸರಣೆ, ಸಹಬಾಳ್ವೆ, ವಿಶ್ವದ ಭದ್ರತೆಗಾಗಿ ಜಂಟಿಯಾಗಿ ಕಾರ್ಯ ನಿರ್ವಹಿಸುವ ಕುರಿತು ನಿರ್ಣಯ ಕೈಗೊಂಡಿ..

Singapore summit: Kim Jong Un commits to 'complete denuclearisation'

'ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಕಿಮ್ ಜಾಂಗ್ ಉನ್ ಒಪ್ಪಿಗೆ'; ಫಲ ನೀಡಿತೇ ಸಿಂಗಾಪುರ ಶೃಂಗಸಭೆ?  Jun 12, 2018

ಸಿಂಗಾಪುರ ಶೃಂಗಸಭೆಯಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ 'ಅಣ್ವಸ್ತ್ರ ನಿಶ್ಯಸ್ತ್ರೀಕರಣ'ಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

Why Was Singapore Chosen To Host The Trump Summit?

ಟ್ರಂಪ್-ಕಿಮ್ ಐತಿಹಾಸಿಕ ಭೇಟಿಗೆ ಸಿಂಗಾಪುರವೇ ವೇದಿಕೆಯಾಗಿದ್ದು ಏಕೆ ಗೊತ್ತಾ?  Jun 12, 2018

ಅಮೆರಿಕ-ಉತ್ತರ ಕೊರಿಯಾ ದೇಶಗಳು ತಮ್ಮ ನಡುವಿನ ಬರೊಬ್ಬರಿ 7 ದಶಕಗಳ ವೈಮನಸ್ಸು ಮರೆಯಲು ನಿರ್ಧಾರ ಮಾಡಿದ ದಿನವೇ ಇದಕ್ಕೆ ಸೂಕ್ತ ತಟಸ್ಥ ವೇದಿಕೆ ಅಥವಾ ಜಾಗಕ್ಕೆ ಹುಡುಕಾಟ ಶುರುವಾಗಿತ್ತು.

China may worried about donald Trump-Kim jong un Singapore summit

ಚೀನಾ ಆತಂಕಕ್ಕೆ ಕಾರಣವಾದ ಟ್ರಂಪ್, ಕಿಮ್ ಐತಿಹಾಸಿಕ ಭೇಟಿ  Jun 12, 2018

ಸಿಂಗಾಪುರದಲ್ಲಿ ನಡೆಯುತ್ತಿರುವ ಐತಿಹಾಸಿಕ ಉತ್ತರ ಕೊರಿಯಾ, ಅಮೆರಿಕ ದ್ವಿಪಕ್ಷೀಯ ಮಾತುಕತೆ ಚೀನಾ ದೇಶಕ್ಕೆ ತೀವ್ರ ಆತಂಕ ತಂದೊಡ್ಡಿದೆ.

It wasn't easy for us to come here: Kim Jong Un After Trump Meet

ನಾವಿಲ್ಲಿರುವುದು ಸುಲಭದ ಮಾತಲ್ಲ, ಹಳೆಯ ಪೂರ್ವಾಗ್ರಹ ಅಡೆತಡೆಗಳನ್ನು ದಾಟಿ ಬಂದಿದ್ದೇವೆ: ಕಿಮ್ ಜಾಂಗ್ ಉನ್  Jun 12, 2018

ನಾನಿಲ್ಲಿರುವುದು ಸುಲಭ ಮಾತಲ್ಲ, ಹಳೆಯ ಪೂರ್ವಾಗ್ರಹ ವಿಚಾರಗಳು ಅಡೆತಡೆಗಳಾಗಿ ಕೆಲಸ ಮಾಡಿದ್ದು, ಅದನ್ನು ದಾಟಿ ನಾವು ಇಲ್ಲಿಗೆ ಬಂದಿದ್ದೇವೆ. ನಮ್ಮ ನಡುವಿನ ಸಂಬಂಧ ಉತ್ತಮ ರೀತಿಯಲ್ಲಿ ವೃದ್ಧಿಯಾಗಲಿದೆ ಎಂದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿದ್ದಾರೆ.

Donald Trump hopes for 'tremendous success' after historic talks with Kim Jong Un in Singapore

'ಅದ್ಬುತ ಯಶಸ್ಸು': ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಭೇಟಿ ಬಳಿಕ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ  Jun 12, 2018

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರೊಂದಿಗಿನ ಭೇಟಿ ಅದ್ಬುತ ಯಶಸ್ಸು ನೀಡುವ ವಿಶ್ವಾಸವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

US President Trump and North Korea President Kim Jong un shake hands in Singapore

ಐತಿಹಾಸಿಕ ಭೇಟಿ: ಹಸ್ತಲಾಘವದ ಮೂಲಕ ಕಿಮ್ ಜಾಂಗ್ ಉನ್, ಟ್ರಂಪ್ ಪರಸ್ಪರ ಸ್ವಾಗತ  Jun 12, 2018

ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದ ಐತಿಹಾಸಿಕ ಭೇಟಿಗೆ ಸಿಂಗಾಪುರ ಸಾಕ್ಷಿಯಾಗಿದ್ದು, ವಿಶ್ವದ ಬದ್ಧ ವೈರಿಗಳೆಂದೇ ಕರೆಯಲ್ಪಡುತ್ತಿದ್ದ ಅಮೆರಿಕ ಮತ್ತು ಉತ್ತರ ಕೊರಿಯಾದ ಅಧ್ಯಕ್ಷರು ಪರಸ್ಪರ ಭೇಟಿಯಾಗಿದ್ದಾರೆ.

US President Donald Trump arrives in Singapore ahead of unprecedented summit with North Korea

ಟ್ರಂಪ್-ಕಿಮ್ ಐತಿಹಾಸಿಕ ಭೇಟಿ: ಸಿಂಗಾಪುರಕ್ಕೆ ಆಗಮಿಸಿದ ಅಮೆರಿಕ ಅಧ್ಯಕ್ಷ  Jun 10, 2018

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾನುವಾರ ಸಿಂಗಾಪುರಕ್ಕೆ ಆಗಮಿಸಿದ್ದು, ಉತ್ತರ ಕೊರಿಯಾ ಸರ್ವಾಧಿಕಾರಿ...

Page 1 of 2 (Total: 31 Records)

    

GoTo... Page


Advertisement
Advertisement