Advertisement
ಕನ್ನಡಪ್ರಭ >> ವಿಷಯ

Earth

Casual photo

ಸ್ಫೋಟ ಪ್ರಕರಣ, ಅರ್ಥ್ ಮೂವರ್ಸ್ ಕಂಪನಿ ಮಾಲೀಕ, ಮ್ಯಾನೇಜರ್ ಬಂಧನ  Jul 07, 2018

ಎಚ್ ಎಎಲ್ ವಿಮಾನ ನಿಲ್ದಾಣ ಬಳಿಯ ಲಾಲ್ ಬಹದ್ದೂರ್ ಶಾಸ್ತ್ರಿ ನಗರದಲ್ಲಿ ಸಂಭವಿಸಿದ್ದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮೂಲದ ಅರ್ಥಮೂವರ್ಸ್ ಸಂಸ್ಥೆಯ ಮಾಲೀಕ , ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.

RV Deshpande

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ: ಆರ್.ವಿ. ದೇಶಪಾಂಡೆ  Jun 27, 2018

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಬಳಿಯಲ್ಲಿ ಸಮರ್ಪಕವಾದ ಹಣ ಲಭ್ಯವಿರುವುದಾಗಿ ಕಂದಾಯ ಸಚಿವ ಆರ್. ವಿ. ದೇಶಪಾಂಡೆ ತಿಳಿಸಿದ್ದಾರೆ.

Mars to come closest to Earth in 15 years

ಬಾಹ್ಯಾಕಾಶ ವಿಸ್ಮಯ: 15 ವರ್ಷಗಳ ಬಳಿಕ ಭೂಮಿಯ ಸಮೀಪಕ್ಕೆ ಮಂಗಳ  Jun 19, 2018

ಕೆಂಪು ಗ್ರಹ ಮಂಗಳ ಮುಂದಿನ ತಿಂಗಳಿನಲ್ಲಿ ಭೂಮಿಗೆ ಅತಿ ಸಮೀಪಕ್ಕೆ ಬರಲಿದ್ದು ಕುಜನ ಸಮೀಪ ಚಿತ್ರವನ್ನು ಭೂಮಿಯಿಂದ ಪಡೆದುಕೊಳ್ಳಬಹುದಾಗಿದೆ.

6.1 magnitude earthquake hits Japan, 2 dead

ಜಪಾನ್ ನಲ್ಲಿ ಪ್ರಬಲ ಭೂಕಂಪನ, ಇಬ್ಬರ ಸಾವು  Jun 18, 2018

ಸೋಮವಾರ ಮುಂಜಾನೆ ಜಪಾನ್ ನಲ್ಲಿ ಪ್ರಬಲ ಭೂಕಂನ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Image used for representational purpose only.

ದೆಹಲಿಯಲ್ಲಿ ಕಂಪಿಸಿದ ಭೂಮಿ, ಉತ್ತರ ಭಾರತದ ಹಲವೆಡೆ ಲಘು ಭೂಕಂಪ  May 09, 2018

ನವದೆಹಲಿ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿ ಉತ್ತರ ಬಾರತದ ಹಲವು ರಾಜ್ಯಗಳಲ್ಲಿಂದು ಭೂಕಂಪದ ಅನುಭವವಾಗಿದೆ.

Page 1 of 1 (Total: 5 Records)

    

GoTo... Page


Advertisement
Advertisement