Advertisement
ಕನ್ನಡಪ್ರಭ >> ವಿಷಯ

Gauri Lankesh Murder Case

Home minister G.Parameshwara

ಗೌರಿ ಹತ್ಯೆ ಪ್ರಕರಣ: ತನಿಖೆ ನಡೆದಿದೆ, ಪ್ರಕರಣ ಕುರಿತು ಯಾವುದೇ ಮಾಹಿತಿ ಬಹಿರಂಗಪಡಿಸುವುದಿಲ್ಲ- ಗೃಹ ಸಚಿವ  Jun 16, 2018

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಕುರಿತ ತನಿಖೆ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಶನಿವಾರ ಹೇಳಿದ್ದಾರೆ...

Gauri Lankesh

ಗೌರಿ ಲಂಕೇಶ್ ಕೊಂದಿದ್ದು ವಾಗ್ಮರೆ; 5 ರಾಜ್ಯಗಳಲ್ಲಿ ಅನಾಮಧೇಯ ಸಂಘಟನೆ ಕೆಲಸ: ಎಸ್ಐಟಿ  Jun 15, 2018

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತಂತೆ ಎಸ್ಐಟಿ ತನಿಖೆಯಲ್ಲಿ ಆಘಾತಕಾರಿ ಸುದ್ದಿಗಳು ಹೊರ ಬೀಳುತ್ತಿವೆ...

Gauri Lankesh

3 ಮನೆಗಳಿಂದ ಗೌರಿ ಲಂಕೇಶ್ ಹತ್ಯೆಗೆ ಕಾರ್ಯಾಚರಣೆ: 21 ಮೊಬೈಲ್ ಬಳಸಿದ್ದ ಅಮೋಲ್ ಕಾಳೆ  Jun 15, 2018

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಅಮೋಲ್ ಕಾಳೆ ಅಲಿಯಾಸ್ ಬಾಯ್ ಸಾಬ್, ಮತ್ತೊಬ್ಬ ಆಱೋಪಿ ಪರಶುರಾಮ್ ವಾಗ್ಮೋರೆ ಜೈಲಿಗೆ ಬಂದಾಗ ತಲೆ...

Gauri Lankesh murder case: Amol Kale accuses police of assault

ಗೌರಿ ಹತ್ಯೆ ಪ್ರಕರಣ: ವಾಗ್ಮೋರೆ ನೋಡಿ ತಲೆ ಚಚ್ಚಿಕೊಂಡ ಕಾಳೆ, ಪೊಲೀಸರ ವಿರುದ್ಧ ಹಲ್ಲೆ ಆರೋಪ  Jun 15, 2018

ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ...

Jagadish Shettar

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಬಿಜೆಪಿಯ ಪಾತ್ರವಿಲ್ಲ: ಜಗದೀಶ್ ಶೆಟ್ಟರ್  Jun 14, 2018

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಬಿಜೆಪಿಯ ಪಾತ್ರವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ...

Gauri Lankesh(File photo)

ಗೌರಿ ಲಂಕೇಶ್ ಹತ್ಯೆ ಪ್ರಕರಣ: ವಿಜಯಪುರದಲ್ಲಿ ಇನ್ನಷ್ಟು ಬಂಧನ ಸಾಧ್ಯತೆ  Jun 14, 2018

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ಪ್ರಮುಖ ಸ್ಥಳವಾಗಿ ಮಾರ್ಪಟ್ಟಿದ್ದು, ಮುಂದಿನ...

Gauri Lankesh(File photo)

ಗೌರಿ ಲಂಕೇಶ್ ಹತ್ಯೆಗೆ ಸಂಚು ರೂಪಿಸಿದ್ದು ಪುಣೆಯ ಎಂಜಿನಿಯರ್ : ಎಸ್ ಐಟಿ ಅಧಿಕಾರಿಗಳು  Jun 14, 2018

ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಭೇದಿಸುತ್ತಾ ಹೋದ ಎಸ್ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದು ...

Parashuram Waghmare’s family at his residence on Wednesday

ಗೌರಿ ಲಂಕೇಶ್ ಹತ್ಯೆ ಕೇಸು: ಬಂಧನದಿಂದ ಆಘಾತಕ್ಕೊಳಗಾಗಿರುವ ವಾಗ್ಮರೆ ಕುಟುಂಬ  Jun 14, 2018

ಆತ ಒಂದು ದಿನಕ್ಕಿಂತ ಜಾಸ್ತಿ ಮನೆ ಬಿಟ್ಟು ಎಲ್ಲಿಗೂ ಹೋಗುತ್ತಿರಲಿಲ್ಲ. ಆತ ಯಾವಾಗಲೂ ತನ್ನ ...

Representational image

ಉತ್ತರ ಕರ್ನಾಟಕದ ಗನ್ ಮಾಫಿಯಾದ ಕರಾಳ ಮುಖ ತೋರಿಸುವ ಗೌರಿ ಲಂಕೇಶ್ ಹತ್ಯೆ  Jun 14, 2018

ಗೌರಿ ಲಂಕೇಶ್ ಹತ್ಯೆಯ ಪ್ರಕರಣವನ್ನು ಭೇದಿಸುತ್ತಾ ಹೋದಂತೆ ತನಿಖಾಧಿಕಾರಿಗಳಿಗೆ ಉತ್ತರ ...

Gauri Lankesh

ಅಮೋಲ್ ಕಾಳೆ ಮೂಲಕ ಗೌರಿ ಹತ್ಯೆಯ ಕಿಂಗ್ ಪಿನ್ ಬಂಧಿಸಲು ಎಸ್ಐಟಿ ಅಧಿಕಾರಿಗಳಿಗೆ ಸಾಧ್ಯವೇ?  Jun 14, 2018

ಎಸ್ಐಟಿ ಅಧಿಕಾರಿಗಳು ಗೌರಿ ಲಂಕೇಶ್ ಹತ್ಯೆ ವಿಚಾರಣೆಯ ಬಹುತೇಕ ಭಾಗವನ್ನು ಮುಗಿಸಿದರೂ ...

Gauri Lankesh(File photo)

ಗೌರಿ ಲಂಕೇಶ್ ಹತ್ಯೆಯ ರೂವಾರಿ ಅಮೋಲ್ ಕಾಳೆ: ಎಸ್ ಐಟಿ ಅಧಿಕಾರಿಗಳು  Jun 14, 2018

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಮುಖ್ಯ ರೂವಾರಿ ಅಮೋಲ್ ಕಾಳೆ ಎಂದು ವಿಶೇಷ ತನಿಖಾ ...

Arrested accused Parshuram Wagmare confessess of killing Gauri Lankesh

ಗೌರಿ ಲಂಕೇಶ್‌ ಶೂಟ್‌ ಮಾಡಿದ್ದು ನಾನೇ: ತಪ್ಪೊಪ್ಪಿಕೊಂಡ ಪರಶುರಾಮ್‌ ವಾಗ್ಮೋರೆ  Jun 14, 2018

ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರನ್ನು ಶೂಟ್‌ ಮಾಡಿದ್ದು ನಾನೇ ಎಂದು ಬಂಧಿತ...

Girish Karnad was on the hit list of Lankesh murder suspects: SIT

ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಹಿಟ್ ಲಿಸ್ಟ್ ನಲ್ಲಿ ಗಿರೀಶ್ ಕಾರ್ನಾಡ್: ಎಸ್ ಐಟಿ  Jun 13, 2018

ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳು ಖ್ಯಾತ ಸಾಹಿತಿ...

Gauri Lankesh

ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಪ್ರಗತಿ: ಆದರೆ ಮುಖ್ಯ ಆರೋಪಿ ಎಲ್ಲಿ?  Jun 13, 2018

ಪರಶುರಾಮ ವಾಗ್ಮರೆ ಬಂಧನದ ನಂತರ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯಲ್ಲಿ ವಿಶೇಷ ...

Gauri Lankesh-Parashurama Waghmare(File photo)

ಕಳೆದ 6 ವರ್ಷಗಳಲ್ಲಿ ಒಮ್ಮೆ ಕೂಡ ನನ್ನ ಮಗ ಸಿಂಧಗಿ ಬಿಟ್ಟು ಹೋಗಿರಲಿಲ್ಲ: ಜಾನಕಿ ವಾಗ್ಮರೆ  Jun 13, 2018

2012ರಿಂದ ನನ್ನ ಮಗ ಸಿಂದಗಿ ಬಿಟ್ಟು ಹೊರಹೋಗಿಲ್ಲ, ಇದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ...

Page 1 of 1 (Total: 15 Records)

    

GoTo... Page


Advertisement
Advertisement