Advertisement
ಕನ್ನಡಪ್ರಭ >> ವಿಷಯ

Health

Goa Chief Minister Manohar Parrikar

'ಪರಿಕ್ಕರ್ ಈಸ್ ನೋ ಮೋರ್', ಫೇಸ್ ಬುಕ್ ಪೋಸ್ಟ್ ಹಾಕಿದ್ದ ಗೋವಾ ಮೂಲದ ಉದ್ಯಮಿ ಬಂಧನ!  Apr 23, 2018

ಅನಾರೋಗ್ಯಕ್ಕೀಡಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋವಾ ಸಿಎಂ ಪರಿಕ್ಕರ್ ಅವರು ಸಾವನ್ನಪ್ಪಿದ್ದಾರೆ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಗೋವಾ ಮೂಲದ ಉದ್ಯಮಿಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

Representational image

ಭಾರತೀಯರು ಸೇವಿಸುವ ಕ್ಯಾಲ್ಸಿಯಂ ಪ್ರಮಾಣ ಅಗತ್ಯಕ್ಕಿಂತ ಕಡಿಮೆ: ಅಧ್ಯಯನ  Apr 20, 2018

ಆರೋಗ್ಯಯುತ ಮೂಳೆಗಳಿಗೆ ಅಗತ್ಯವಿರುವ ಕ್ಯಾಲ್ಸಿಯಂಗಿಂತ ಅರ್ಧದಷ್ಟನ್ನು ಮಾತ್ರ ವಯಸ್ಕ ಭಾರತೀಯರು ಸೇವಿಸುತ್ತಾರೆ ಎಂದು ಜಾಗತಿಕ ಆಹಾರಕ್ರಮದ ಕ್ಯಾಲ್ಸಿಯಂ ಸೇವನೆಯ ಜಾಗತಿಕ ನಕ್ಷೆ ತಿಳಿಸಿದೆ.

ಮನುಷ್ಯನ ಮೂಳೆಗಳ...

Manohar Parrikar,

ಗೋವಾ ಸಿಎಂ ಪರಿಕ್ಕರ್ ಸಾವಿನ ಸುಳ್ಳು ಸುದ್ದಿ ಹಬ್ಬಿಸಿದ ವ್ಯಕ್ತಿ ಬಂಧನ  Apr 19, 2018

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ..

Unhealthy air

ವಿಶ್ವದ ಶೇ.95 ರಷ್ಟು ಜನತೆ ಅಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ!  Apr 18, 2018

ವಿಶ್ವದ ಶೇ.95 ರಷ್ಟು ಜನತೆ ಅಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ ಎಂದು ಹೊಸ ವರದಿ ಹೇಳಿದೆ.

Representational image

ಬೆಂಗಳೂರು ದೇಶದಲ್ಲಿ ಅತಿ ಹೆಚ್ಚು ವೇತನ ನೀಡುವ ನಗರ; ಆರೋಗ್ಯ, ಔಷಧ ವಲಯಗಳಲ್ಲಿ ಮನ್ನಣೆ  Apr 17, 2018

ದೇಶದಲ್ಲಿ ಬೆಂಗಳೂರು ನಗರ ವೃತ್ತಿಪರರಿಗೆ ಅತಿ ಹೆಚ್ಚು ವೇತನ ನೀಡುವ ನಗರವಾಗಿದ್ದು, ಔಷಧವಲಯ ...

CM Palaniswamy

ಜಯಲಲಿತಾ ಆರೋಗ್ಯ ಕುರಿತು ತಮಿಳುನಾಡು ಮಾಜಿ ಮುಖ್ಯ ಕಾರ್ಯದರ್ಶಿಗಳು ನೀಡಿದ್ದ ಮಾಹಿತಿ ತಪ್ಪು: ಸಿಎಂ ಪಳನಿಸ್ವಾಮಿ  Apr 16, 2018

ದಿವಂಗತ ಜೆ.ಜಯಲಲಿತಾ ಅವರ ಆರೋಗ್ಯ ಕುರಿತಂತೆ ತಮಿಳುನಾಡು ಮಾಜಿ ಮುಖ್ಯ ಕಾರ್ಯದರ್ಶಿ ಪಿ.ರಾಮ ಮೋಹನ ರಾವ್ ಅವರು ತಪ್ಪು ಮಾಹಿತಿ ನೀಡಿದ್ದಾರೆಂದು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿಯವರು ಸೋಮವಾರ ಹೇಳಿದ್ದಾರೆ...

PM Modi inaugurates first health centre under Ayushman Bharat Scheme in Chhattisgarh

ಛತ್ತೀಸ್ ಗಢ: ಆಯುಷ್ ಮಾನ್ ಭಾರತ ಯೋಜನೆಯಡಿ ಮೊದಲ ಆರೋಗ್ಯ ಕೇಂದ್ರಕ್ಕೆ ಪ್ರಧಾನಿ ಚಾಲನೆ  Apr 14, 2018

ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್ ಗಢದ ಜಂಗಲದಲ್ಲಿ ತಮ್ಮ ಬಹು ನಿರೀಕ್ಷಿತ ಆಯುಷ್ ಮಾನ್ ಭಾರತ ರಾಷ್ಟ್ರೀಯ....

Representatiion image

ಸುಮಧುರ ಧ್ವನಿ ನಿಮ್ಮದಾಗಬೇಕೆ? ಇಲ್ಲಿವೆ ಕೆಲವೊಂದು ಟಿಪ್ಸ್ !  Apr 09, 2018

ಮಾನವನ ಧ್ವನಿ ವಿಕಸನದಲ್ಲೇ ಅತಿ ಹೆಚ್ಚು ಮೌಲ್ಯಯುತ ಉಡುಗೊರೆಯಾಗಿದೆ, ಇದು ನಮ್ಮ ಅರಿವಿಗೆ ಬಂದರೂ, ಬರದಿದ್ದರೂ...

Representational image

ತಪ್ಪುದಾರಿಗೆಳೆಯುವ ಉತ್ಪನ್ನ ಜಾಹೀರಾತುಗಳು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು: ಸರ್ಕಾರದ ಅಂಕಿಅಂಶ  Apr 09, 2018

ಜನರನ್ನು ಹಾದಿತಪ್ಪಿಸುವ ಜಾಹಿರಾತುಗಳೆಂದು ಬರುವ ದೂರುಗಳಲ್ಲಿ ಮೂರನೇ ಒಂದರಷ್ಟು ಆರೋಗ್ಯ ...

Image used for representational purpose.

ಮೇಘಾಲಯ: ಆರೋಗ್ಯ ಸಚಿವರ ಮಗನ ಕಾರು ಢಿಕ್ಕಿ, ಪೋಲೀಸ್ ಪೇದೆ ಸಾವು  Apr 07, 2018

ಮೇಘಾಲಯದ ಆರೋಗ್ಯ ಸಚಿವ ಎ.ಎಲ್ ಹೆಕ್ ಅವರ ಪುತ್ರ ಐಬನ್ಶಾರೈ ನೊಂಗ್ಸಿಜ್ ತಮ್ಮ ಮರ್ಸಿಡಿಸ್ ಕಾರ್ ಪೋಲೀಸರಿದ್ದ ಬೈಕ್ ಗೆ ಗುದ್ದಿದ ಕಾರಣ..............

actress Jayanti

ಕನ್ನಡ ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಿವೆ: ನಟಿ ಜಯಂತಿ  Apr 06, 2018

ನಗರದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟಿ ಜಯಂತಿ ಶುಕ್ರವಾರ ಆಸ್ಪತ್ರೆಯಿಂದ ....

Aadhaar

ಆಧಾರ್ ಬಳಿ ಬ್ಯಾಂಕ್ ಖಾತೆ, ಆರೋಗ್ಯ ದಾಖಲೆಗಳ ಮಾಹಿತಿ ಇಲ್ಲ: ಯುಐಡಿಎಐ  Apr 03, 2018

ಆಧಾರ್ ಹೊಂದಿದವರ ಆಸ್ತಿ ಅಥವಾ ಹಣಕಾಸು ವಿವರಗಳು, ಬ್ಯಾಂಕ್ ಖಾತೆ ವಿವರ, ಆರೋಗ್ಯ ದಾಖಲಾತಿ ವಿವರಗಳಾವುದೂ ನಮ್ಮ ಬಳಿ ಇಲ್ಲ ಎಂದು ಯುಐಡಿಎಐ ಇಂದು ಸ್ಪಷ್ಟಪಡಿಸಿದೆ.

Representational image

40 ತುಂಬಿದ ಮೇಲೂ ಫಿಟ್ ಆಗಿರಲು ಇಲ್ಲಿವೆ ಕೆಲವು ಟಿಪ್ಸ್  Apr 03, 2018

ನಲವತ್ತು ವರ್ಷದ ನಂತರ ಜೀವನ ಆರಂಭವಾಗುತ್ತದೆ ಎಂಬ ಮಾತಿದೆ. ಆದರೆ 40 ವರ್ಷದ ನಂತರ ವ್ಯಕ್ತಿಗೆ ಹಲವು ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ....

Cucumber

ಬಿಸಿಲಿನಲ್ಲಿ ಸೌತೆಕಾಯಿ ತಿಂದು ಆರೋಗ್ಯ ಕಾಪಾಡಿಕೊಳ್ಳಿ  Apr 03, 2018

ಬೇಸಿಗೆಯಲ್ಲಿ ದೇಹ ನಿರ್ಜಲೀಕರಣಗೊಳ್ಳುವುದನ್ನು ತಡೆಯಲು ಮತ್ತು ಬೇಸಿಗೆಯಲ್ಲಿ ಆರೋಗ್ಯವಾಗಿ ....

Representational image

ಕ್ಷೇಮಾರೋಗ್ಯಕ್ಕೆ ಬಹುಮುಖ್ಯ ಯೋಗ, ಆಯುರ್ವೇದ  Mar 31, 2018

ಭಾರತದಲ್ಲಿ 30ರಿಂದ 70 ವರ್ಷದೊಳಗಿನ ಶೇಕಡಾ 61 ಮಂದಿ ಹೃದಯ ಅಸ್ವಸ್ಥತೆಗಳು, ಮಧುಮೇಹ ...

Representational image

ಉತ್ತಮ ಜೀವನಶೈಲಿಯಿಂದ ಕ್ಯಾನ್ಸರ್ ರೋಗ ತಡೆಯಬಹುದು: ಸಂಶೋಧನೆ  Mar 28, 2018

ತಂಬಾಕು ಸೇವನೆಯಿಂದ ದೂರವಿರುವುದು, ವ್ಯಾಯಾಮ ಮಾಡುವುದು ಮತ್ತು ತೂಕ ಕಳೆದುಕೊಳ್ಳುವ ...

Sandalwood actress Jayanthi

ನಟಿ ಜಯಂತಿ ಆರೋಗ್ಯ ಸ್ಥಿರ: ಅನಗತ್ಯ ವದಂತಿ ಹರಡದಂತೆ ಕುಟುಂಬಸ್ಥರ ಮನವಿ  Mar 28, 2018

ಅಸ್ತಮಾ ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಬುಧವಾರ ತಿಳಿದುಬಂದಿದೆ...

Representational image

ರೋಸ್ಟೆಡ್, ಗ್ರಿಲ್ಡ್ ಮಾಂಸಹಾರ ಸೇವೆನೆಯಿಂದ ಏರುತ್ತದೆ ರಕ್ತದೊತ್ತಡ!  Mar 23, 2018

ವಾರಕ್ಕೊಮ್ಮೆ ಗ್ರಿಲ್ಡ್ ಚಿಕನ್, ರೋಸ್ಟೆಡ್ ಪಿಶ್ ತಿನ್ನುವವರಿಗೊಂದು ಆಘಾತಕಾರಿ ಸುದ್ದಿಯಿದೆ. ಅತ್ಯಧಿಕ ಉಷ್ಣಾಂಶದಲ್ಲಿ ಬೇಯಿಸಿದ ಮಾಂಸಾಹಾರವನ್ನು ...

Karnataka government plans fortified food for stronger, healthier children

ಕರ್ನಾಟಕ: ಮಕ್ಕಳ ಆರೋಗ್ಯಕರ ಬೆಳವಣಿಗೆಗಾಗಿ ಪೌಷ್ಟಿಕ ಆಹಾರ ಕಡ್ಡಾಯಕ್ಕೆ ಆರೋಗ್ಯ ಇಲಾಖೆ ಚಿಂತನೆ  Mar 23, 2018

ಮಕ್ಕಳನ್ನು ಹೆಚ್ಚು ಆರೋಗ್ಯವಂತರನ್ನಾಗಿ, ಶಕ್ತಿಶಾಲಿಗಳನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯ ಆರೋಗ್ಯ ಇಲಾಖೆ ಐದು ಹೊಸ ಆಹಾರೋತ್ಪನ್ನಗಳನ್ನು ಬಿಡುಗಡೆಗೊಳಿಸಲು ಯೋಜಿಸಿದೆ.

Postpartum Depression (Image used for Representation purpose only)

ಪ್ರಸವ ನಂತರದ ಖಿನ್ನತೆ ಮತ್ತು ಅದರಿಂದಾಗುವ ಸಮಸ್ಯೆಗಳು  Mar 22, 2018

ಖಿನ್ನತೆ ಅನ್ನುವುದು ಒಂದು ವೈದ್ಯಕೀಯ ಸ್ಥಿತಿಯಾಗಿದ್ದು, ವ್ಯಕ್ತಿಯ ಭಾವನೆಗೆ, ಯೋಚನೆಗೆ ಹಾಗೂ ಕಾರ್ಯನಿರ್ವಹಣೆಗೆ ವಿರುದ್ಧವಾಗಿ ಪರಿಣಾಮ ಬೀರುವ ಕಾರ್ಯ ಮಾಡುತ್ತದೆ.

Page 1 of 3 (Total: 47 Records)

    

GoTo... Page


Advertisement
Advertisement