Advertisement
ಕನ್ನಡಪ್ರಭ >> ವಿಷಯ

Hyderabad

Four minors attempt to rape Hyderabad University student, arrested

ಹೈದರಾಬಾದ್ ವಿವಿ: ನಾಲ್ವರು ಅಪ್ರಾಪ್ತರಿಂದ ಅತ್ಯಾಚಾರಕ್ಕೆ ಯತ್ನ, ಬಂಧನ  Mar 18, 2018

ಅಪ್ರಾಪ್ತ ಯುವಕರು ಹೈದಾರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

Distressed over alleged relationship issues, Hyderabad ITI student records own suicide on mobile

ಹೈದರಾಬಾದ್: ಆತ್ಮಹತ್ಯೆಯ ಲೈವ್ ರೆಕಾರ್ಡ್ ಮಾಡಿ ಸಾವಿಗೆ ಶರಣಾದ ಐಟಿಐ ವಿದ್ಯಾರ್ಥಿ!  Mar 16, 2018

ಪ್ರೇಮ ವೈಫಲ್ಯದಿಂದ ಬೇಸತ್ತ ವಿದ್ಯಾರ್ಥಿಯೊಬ್ಬ ತಾನು ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯವನ್ನು ಲೈವ್ ರೆಕಾರ್ಡಿಂಗ್ ಮಾಡಿಕೊಳ್ಳುತ್ತಾ ಸಾವಿಗೆ ಶರಣಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

Representative image

ಪ್ರೀತಿ ನಿವೇದನೆಗೆ ಯುವತಿ ನಕಾರ: ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಐಟಿಐ ವಿದ್ಯಾರ್ಥಿ  Mar 16, 2018

ತನ್ನ ಪ್ರೀತಿ ನಿವೇದನೆಗೆ ಯುವತಿ ನಕಾರ ವ್ಯಕ್ತಪಡಿಸಿದ್ದಕ್ಕೆ ನೊಂದ ಐಟಿಐ ವಿದ್ಯಾರ್ಥಿಯೊಬ್ಬ ಯುವತಿಗೆ ಲೈವ್ ವಿಡಿಯೋ ಕರೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್'ನ ಮುಲ್ಕಾಜ್ ಗಿರಿ ವಿನಾಯಕ ನಗರದಲ್ಲಿ ಬುಧವಾರ ನಡೆದಿದೆ...

Jaipur, Hyderabad, Ahmedabad, Mysore on shortlist for Yoga Day

ಈ ವರ್ಷ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮೈಸೂರಿನಲ್ಲಿ?  Mar 10, 2018

ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಮುಖ್ಯ ಕಾರ್ಯಕ್ರಮ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ....

ಸಂಗ್ರಹ ಚಿತ್ರ

ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಾ ಸಿಕ್ಕಿಬಿದ್ದ ಪತಿ, ಪತ್ನಿ ಮೇಲೆ ಹಲ್ಲೆ  Mar 10, 2018

ಅಂತಾರಾಷ್ಟ್ರೀಯ ಮಹಿಳಾ ದಿನದಂದು ತನ್ನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದ ಪತಿಗೆ ಈ ಅನಿಷ್ಠವನ್ನು ನೋಡುವುದನ್ನು ನಿಲ್ಲಿಸಿ ಎಂದು...

Govt includes Harapanahalli taluk in Hyderabad Karnataka region for Article 371(J)

ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ತಾಲೂಕು ಸೇರ್ಪಡೆಗೆ ಸಚಿವ ಸಂಪುಟ ಅಸ್ತು  Mar 03, 2018

ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ ಕಲ್ಪಿಸುವ ಉದ್ದೇಶದಿಂದ ಹರಪನಹಳ್ಳಿ ತಾಲ್ಲೂಕನ್ನು ಮತ್ತೆ...

Now, US Army will get Apache chopper fuselages from India

ಅಮೆರಿಕಾ ಸೇನೆಯ ಅಪಾಚಿ ಚಾಪರ್ ಗಳಿಗೆ ಭಾರತದಿಂದ ಬಿಡಿಭಾಗಗಳ ಪೂರೈಕೆ  Mar 01, 2018

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಹಾಗೂ ಬೋಯಿಂಗ್ ನ ಜಂಟಿ ಉದ್ಯಮ ಟಾಟಾ ಬೋಯಿಂಗ್ ಏರೋಸ್ಪೇಸ್,ಎಹೆಚ್ -264 ಅಪಾಚೆ ಹೆಲಿಕಾಪ್ಟರ್ ಗಾಗಿ ವಿಮಾನದ ಬಿಡಿ ಭಾಗಗಳನ್ನು...

Hyderabad techies invents AC helmets for building workers

ಹೈದರಾಬಾದ್ ಟೆಕ್ಕಿಗಳಿಂದ ಕಟ್ಟಡ ಕಾರ್ಮಿಕರಿಗಾಗಿ ಎಸಿ ಹೆಲ್ಮೆಟ್ ಶೋಧ  Mar 01, 2018

ಬೇಸಿಗೆ ಇನ್ನೇನು ಕಾಲಿಟ್ಟಿದೆ. ಈ ದಿನಗಳಲ್ಲಿ ಸಾಮಾನ್ಯ ಜನರು ಹೊರಗೆ ಓಡಾಡುವುದೇ ಕಷ್ಟ ಇನ್ನು ಸಿಮೆಂಟ್, ಮರಳು ಹಾಗೂ ಇನ್ನಿತರೆ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗುವ ಕಾರ್ಮಿಕರ..........

ಸಂಗ್ರಹ ಚಿತ್ರ

ಕೆಳಗೆ ಬೀಳುತ್ತಿದ್ದ ಮೊಬೈಲ್ ಹಿಡಿಯಲು ಹೋಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಎಂಟೆಕ್ ವಿದ್ಯಾರ್ಥಿ ಸಾವು!  Feb 28, 2018

ಮೊದಲ ವರ್ಷದ ಎಂಟೆಕ್ ವಿದ್ಯಾರ್ಥಿಯೊಬ್ಬ ಕೈಯಿಂದ ಜಾರಿದ ಮೊಬೈಲ್ ಅನ್ನು ಹಿಡಿಯಲು ಹೋಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ...

Fire breaks out at chemical factory in Hyderabad,

ಹೈದರಾಬಾದ್ ಕೆಮಿಕಲ್ ಕಾರ್ಖಾನೆಯಲ್ಲಿ ಬೆಂಕಿ: ರಕ್ಷಣಾ ಕಾರ್ಯಾಚರಣೆ  Feb 23, 2018

ಹೈದಾರಾಬಾದ್ ನ ಜೀಡಿಮೆಲ್ಟಾ ಕೈಗಾರಿಕಾ ಪ್ರದೇಶದ ಕೆಮಿಕಲ್ ಫ್ಯಾಕ್ಟರಿ ವೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ,...

Bollywood actress Deepika padukone at the WICT seminar, in Hyderabad on Wednesday

ಯಶಸ್ಸು, ವಿಫಲತೆ ಬದುಕಿನ ಅಂಗ, ವಿಫಲತೆ ಬಗ್ಗೆ ಭಯವಿಲ್ಲಾ : ದೀಪಿಕಾ ಪಡುಕೋಣೆ  Feb 21, 2018

ಯಶಸ್ಸು , ವಿಫಲತೆ ಬದುಕಿನ ಅಂಗವಾಗಿದ್ದು, ವಿಫಲತೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.

Rohith Vemula’s mother Radhika

2 ವರ್ಷದ ನಂತರ ಹೈದರಾಬಾದ್ ವಿವಿಯ ಪರಿಹಾರ ಸ್ವೀಕರಿಸಿದ ರೋಹಿತ್ ವೇಮುಲ ತಾಯಿ  Feb 21, 2018

ಹೈದರಾಬಾದ್ ವಿವಿಯ ದಲಿತ ಪಿಎಚ್ ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ 2 ವರ್ಷಗಳ ನಂತರ, ವಿಶ್ವ ವಿದ್ಯಾನಿಲಯ ನೀಡಿದ 8 ಲಕ್ಷ ರೂ ...

PM Modi

"ತಂತ್ರಜ್ಞಾನ ಸ್ನೇಹಿ ಜನಸಂಖ್ಯೆ ಹೊಂದಿರುವ ಭಾರತವು ಭವಿಷ್ಯದ ತಂತ್ರಜ್ಞಾನ ವೇದಿಕೆಯಾಗಿದೆ: ಪ್ರಧಾನಿ ಮೋದಿ  Feb 19, 2018

"ತಂತ್ರಜ್ಞಾನದ ಸ್ನೇಹಿ ಜನಸಂಖ್ಯೆ ಹೊಂದಿರುವ ಭಾರತವು ಭವಿಷ್ಯದ ತಂತ್ರಜ್ಞಾನ ಸಾಮರ್ಥ್ಯಕ್ಕೆ ವೇದಿಕೆಯಾಗಿದೆ

The FutureSkills platform is expected to impart the skills required for new age IT professionals. (Representational image)

ಫ್ಯೂಚರ್ ಸ್ಕಿಲ್ಸ್ ವೇದಿಕೆಗೆ ಪ್ರಧಾನಿ ಮೋದಿ ಚಾಲನೆ, 4 ದಶಲಕ್ಷ ತಾಂತ್ರಿಕ ಉದ್ಯೋಗಿಗಳಿಗೆ ಕೌಶಲ್ಯ ತರಬೇತಿ  Feb 19, 2018

ಇಂದು ಸಾಕಷ್ಟು ತಾಂತ್ರಿಕ ಕೌಶಲ್ಯ ಹೊಂದಿದವರೂ ಸಹ ವೃತ್ತಿಪರ ಕೊರತೆ ಎದುರಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

Hyderabad couple arrested for beheading baby as sacrifice

ಹೈದರಾಬಾದ್: ಹೆತ್ತ ಮಗಳ ಶಿರಚ್ಛೇದನ ಮಾಡಿ ದೇವರಿಗೆ ಬಲಿ ನೀಡಿದ್ದ ದಂಪತಿ ಬಂಧನ  Feb 16, 2018

ಗ್ರಹಣದ ದಿನ ನಿಮ್ಮ ಮಗಳನ್ನು ದೇವರಿಗೆ ಬಲಿ ನೀಡಿದರೆ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಲಿದ್ದ ಮಂತ್ರವಾದಿಯೊಬ್ಬನ ಮಾತನ್ನು ನಂಬಿದ ದಂಪತಿಗಳು ಹೆತ್ತ ಮಗಳ ಕತ್ತು ಸೀಳಿ ಬಲಿ ಕೊಟ್ಟ .....

ಅಪರಾಧ

ಹೈದರಾಬಾದ್ ಗರ್ಭಿಣಿಯ ಬರ್ಬರ ಕೊಲೆಗೆ ಎರಡು ವಿವಾಹೇತರ ಅಕ್ರಮ ಸಂಬಂಧ ಕಾರಣ!  Feb 13, 2018

ವಿವಾಹೇತರ ಅಕ್ರಮ ಸಂಬಂಧದಿಂದಾಗಿ ಹೈದರಾಬಾದ್ ನ 8 ತಿಂಗಳ ತುಂಬು ಗರ್ಭಿಣಿ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ...

'You’re not a Hindu if you don’t join RSS': Hyderabad BJP MLA

ಆರ್ ಎಸ್ಎಸ್ ಸೇರದಿದ್ದರೆ ನೀವು ಹಿಂದೂಗಳೇ ಅಲ್ಲ: ಹೈದರಾಬಾದ್ ಬಿಜೆಪಿ ಶಾಸಕ  Feb 06, 2018

ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ದೈನಂದಿನ ಸಭೆ(ಶಾಖೆ)ಯಲ್ಲಿ ಭಾಗವಹಿಸದವರು ಹಿಂದೂಗಳೇ ಅಲ್ಲ....

Hyderabad Police arrested 2 and recovers 3 antique panchaloha idols

ಹೈದರಾಬಾದ್ ಪೋಲೀಸ್ ಕಾರ್ಯಾಚರಣೆ: 3 ಕೋಟಿ ರೂ. ಮೌಲ್ಯದ ಮೂರು ಪಂಚಲೋಹ ವಿಗ್ರಹ ವಶ, ಇಬ್ಬರ ಬಂಧನ  Feb 04, 2018

ಐತಿಹಾಸಿಕ ಮಹತ್ವವುಳ್ಳ ಮೂರು ಕೋಟಿ ರೂ. ಮೌಲ್ಯದ 3 ಪಂಚಲೋಹದ ವಿಗ್ರಹಗಳನ್ನು ಕದ್ದಿದ್ದ ಇಬ್ಬರು ಆರೋಪಿಗಳನ್ನು ಹೈದರಾಬಾದ್ ಪೋಲೀಸರು ಬಂಧಿಸಿದ್ದಾರೆ.

Protesters arguing with the police officials after class VIII student committed suicide in Hyderabad on Friday

ಶಾಲಾ ಶುಲ್ಕ ಪಾವತಿಸದ್ದಕ್ಕೆ ಅವಮಾನ: ನೊಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ  Feb 03, 2018

ಪರೀಕ್ಷಾ ಶುಲ್ಕ ಪಾವತಿ ಮಾಡದ ಹಿನ್ನಲೆಯಲ್ಲಿ ಪರೀಕ್ಷೆ ಬರೆಯಲು ನಿರಾಕರಿಸಿ ಅವಮಾನಿಸಿದ್ದಕ್ಕೆ ತೀವ್ರವಾಗಿ ನೊಂದ 14 ವರ್ಷದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ನಡೆದಿದೆ...

Hyderabad: Punished for not paying school fee, girl hangs self

ಹೈದರಾಬಾದ್: ಸ್ಕೂಲ್‌ ಫೀ ಕಟ್ಟದ್ದಕ್ಕೆ ಅವಮಾನ, ನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು  Feb 02, 2018

ಶಾಲಾ ಶುಲ್ಕ ಪಾವತಿಸದ ಕಾರಣ ಪರೀಕ್ಷೆ ಬರೆಯಲು ಖಾಸಗಿ ಶಾಲಾ ಆಡಳಿತ ಮಂಡಳಿ ನಿರಾಕರಿಸಿದ್ದು, ಇದರಿಂದ ನೊಂದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು....

Page 1 of 3 (Total: 50 Records)

    

GoTo... Page


Advertisement
Advertisement