Advertisement
ಕನ್ನಡಪ್ರಭ >> ವಿಷಯ

Ipl

Bareilly NGO head announces reward to anybody who stones and tonsures two Triple-Talaq victims

ತ್ರಿವಳಿ ತಲಾಖ್ ಸಂತ್ರಸ್ತೆ ಮೇಲೆ ಕಲ್ಲು ತೂರಿ, ತಲೆ ಬೋಳಿಸಿದರೆ ನಗದು ಬಹುಮಾನ!  Jul 21, 2018

ತ್ರಿವಳಿ ತಲಾಖ್ ಸಂತ್ರಸ್ಥೆಯ ಮೇಲೆ ಕಲ್ಲು ತೂರಾಟ ಮಾಡಿ, ಆಕೆಯ ತಲೆ ಬೋಳಿಸಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿ ಎನ್ ಜಿಒವೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ಸಂಗ್ರಹ ಚಿತ್ರ

ತ್ರಿವಳಿ ತಲಾಕ್ ಚರ್ಚೆ ವೇಳೆ ಮುಸ್ಲಿಂ ಮೌಲ್ವಿಯಿಂದ ಸುಪ್ರೀಂಕೋರ್ಟ್ ವಕೀಲೆಗೆ ಕಪಾಳಮೋಕ್ಷ!  Jul 20, 2018

ತ್ರಿವಳಿ ತಲಾಕ್ ಕುರಿತಂತೆ ನೇರ ಪ್ರಸಾರದಲ್ಲಿ ಚರ್ಚೆ ನಡೆಯುತ್ತಿದ್ದಾಗ ಮೌಲ್ವಿಯೊಬ್ಬ ಮಹಿಳಾ ವಕೀಲೆ ಮೇಲೆ ಹಲ್ಲೆ ಮಾಡಿದ್ದು ಈ ಸಂಬಂಧ ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ...

Government asks Congress to join hands for passage of bills on Women Reservation, Triple Talaq and Nikah Halala

ಮಹಿಳಾ ಮೀಸಲಾತಿ, ತ್ರಿವಳಿ ತಲಾಖ್ ಮಸೂದೆ ಪಾಸ್ ಮಾಡಲು ಕೈಜೋಡಿಸಿ: ಕಾಂಗ್ರೆಸ್ ಗೆ ಕೇಂದ್ರ ಮನವಿ  Jul 17, 2018

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ, ತ್ರಿವಳಿ ತಲಾಖ್ ಮತ್ತು ನಿಖಾ ಹಲಾಲ(ವಿಚ್ಛೇದಿತ ಪತ್ನಿ ಮರುಮದುವೆ....

Indiscipline will not be tolerated: Army chief to force

ಅಶಿಸ್ತು ಸಹಿಸಲಾಗದು: ಯೋಧರಿಗೆ ಸೇನಾ ಮುಖ್ಯಸ್ಥ ರಾವತ್ ಎಚ್ಚರಿಕೆ  Jul 11, 2018

ದೇಶದ ಎಲ್ಲಾ ಮಾದರಿಯ ಸೇನಾ ಪಡೆಗಳು ಶಿಸ್ತಿನ ನಿಬಂಧನೆಗೆ ಒಳಪಡಬೇಕು. ಒಂದು ವೇಳೆ ಶಿಸ್ತು ಉಲ್ಲಂಘಿಸಿದರೆ...

AB de Villiers

ಆರ್‌ಸಿಬಿ ಅಭಿಮಾನಿಗಳಿಗೆ ಎಬಿ ಡಿವಿಲಿಯರ್ಸ್ ಸಿಹಿ ಸುದ್ದಿ!  Jul 11, 2018

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಬೆನ್ನಲ್ಲೇ ಅವರ ಅಭಿಮಾನಿಗಳಿಗೆ...

File photo

ರೊಟ್ಟಿ ಸುಟ್ಟು ಹೋಗಿದ್ದಕ್ಕೆ ತಲಾಖ್ ಕೊಟ್ಟ ಭೂಪ!  Jul 10, 2018

ರೊಟ್ಟಿ ಸುಟ್ಟು ಹೋಗಿದ್ದಕ್ಕೆ ಮನೆಯಿಂದ ಹೊರಹೋಗುವಂತೆ ಒತ್ತಾಯಿಸಿದ ಪತಿಯೊಬ್ಬ ತ್ರಿವಳಿ ತಲಾಖ್ ನೀಡಿರುವ ಘಟನೆ ಉತ್ತರಪ್ರದೇಶದ ಮಹೋಬಾ ಜಿಲ್ಲೆಯ ಪಹ್ರೇತಾ ಗ್ರಾಮದಲ್ಲಿ ನಡೆದಿದೆ...

Virat Kohli

ಆಂಗ್ಲರನ್ನು ಬಗ್ಗುಬಡಿಯಲು ಐಪಿಎಲ್ ನಮಗೆ ಉಪಯುಕ್ತವಾಗಿದೆ: ವಿರಾಟ್ ಕೊಹ್ಲಿ  Jul 03, 2018

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಇಂಗ್ಲೆಂಡ್ ಆಟಗಾರರು ಭಾಗವಹಿಸಿದ್ದು ಮೈದಾನದಲ್ಲಿ ಕಾವು ಹೆಚ್ಚಿಸಿತ್ತು. ಇದೀಗ ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ...

Maharashtra Navnirman Sena men slap multiplex executive over high prices of eatables

ತಿನಿಸುಗಳಿಗೆ ದುಬಾರಿ ಬೆಲೆ: ಮಲ್ಟಿಪ್ಲೆಕ್ಸ್ ಪ್ರತಿನಿಧಿ ಮೇಲೆ ಎಂಎನ್ಎಸ್ ಕಾರ್ಯಕರ್ತರಿಂದ ಹಲ್ಲೆ  Jun 29, 2018

ಮಾಜಿ ಕಾರ್ಪೋರೇಟರ್ ಸೇರಿದಂತೆ ಎಂಎನ್ಎಸ್ ಕಾರ್ಯಕರ್ತರ ತಂಡ, ಚಿತ್ರಮಂದಿರದ ಒಳಗೆ ಆಹಾರ ಪದಾರ್ಥಗಳಿಗೆ ಹೆಚ್ಚು ಬೆಲೆ...

Requests to join RSS rise nearly 5 times after Pranab's speech

ಆರ್.ಎಸ್.ಎಸ್. ಕಾರ್ಯಕ್ರಮದಲ್ಲಿ ಪ್ರಣಬ್ ಭಾಗಿ ಹಿನ್ನೆಲೆ: ಸಂಘ ಸೇರಿಕೊಳ್ಳ ಬಯಸುವವರ ಸಂಖ್ಯೆ 5 ಪಟ್ಟು ಹೆಚ್ಚಳ  Jun 25, 2018

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಆರ್ ಎಸ್ ಎಸ್ ಸೇರ್ಪಡೆಗೆ ಬಯಸುವವರ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ

Nirav Modi faces fresh FIR for using multiple Indian passports

ಹಲವು ಪಾಸ್ ಪೋರ್ಟ್ ಬಳಸುತ್ತಿರುವ ನೀರವ್ ಮೋದಿ ವಿರುದ್ಧ ಹೊಸ ಎಫ್ಐಆರ್ ದಾಖಲು  Jun 17, 2018

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರು.ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್...

MS Dhoni-Ziva

ಮಗಳು ಝೀವಾ ನನ್ನನ್ನು ಒಬ್ಬ ವ್ಯಕ್ತಿಯನ್ನಾಗಿ ಬದಲಿಸಿದಳು: ಎಂಎಸ್ ಧೋನಿ  Jun 12, 2018

ಕ್ರಿಕೆಟ್ ನಲ್ಲೇ ತಮ್ಮ ಹೆಚ್ಚಿನ ಸಮಯವನ್ನು ಕಳೆದಿದ್ದ ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರು ಮಗಳು...

Representational image

ಅಮೆರಿಕಾದ ರಾಜತಾಂತ್ರಿಕ ಸಿಬ್ಬಂದಿಗಳ ನಿಗೂಢ ಅನಾರೋಗ್ಯದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ: ಚೀನಾ  Jun 07, 2018

ಕ್ಯೂಬಾದಲ್ಲಿ ತಮ್ಮ ಸಿಬ್ಬಂದಿಗಳು ಬಳಲುತ್ತಿರುವಂತೆ ರಹಸ್ಯ ಖಾಯಿಲೆಯಿಂದ ಬಳಲುತ್ತಿರುವ ಹಲವು ...

Sajid Khan

ಐಪಿಎಲ್ ಹಗರಣ: ಅರ್ಬಾಜ್ , ನಂತರ ಸಜಿದ್ ಖಾನ್ ಹೆಸರು ಹೇಳಿದ ಬುಕ್ಕಿ ಸೊನು ಜಲಾನ್  Jun 05, 2018

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಐಪಿಎಲ್ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿರುವುದಾಗಿ ತಪ್ಪೊಪ್ಪಿಕೊಂಡ ನಂತರ ಹೆಸರಾಂತ ಬಾಲಿವುಡ್ ಸೆಲಿಬ್ರಿಟಿಗಳ ಹೆಸರು ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಥಳಕು ಹಾಕಿಕೊಂಡಿದೆ.

Jos Buttler

ಐಪಿಎಲ್ ನನಗೆ ಬಾರಿ ಆತ್ಮವಿಶ್ವಾಸವನ್ನು ನೀಡಿದೆ: ಜೋಸ್ ಬಟ್ಲರ್  Jun 05, 2018

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನನಗೆ ಬಾರಿ ಆತ್ಮವಿಶ್ವಾಸವನ್ನು ನೀಡಿದೆ ಎಂದ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಹೇಳಿದ್ದಾರೆ...

200 million watched IPL-11 online

ಐಪಿಎಲ್ ವೀಕ್ಷಕರ ಪ್ರಮಾಣ ಶೇ.40ರಷ್ಟು ಏರಿಕೆ, ಆನ್ ಲೈನ್ ನಲ್ಲೇ 20 ಕೋಟಿ ವೀಕ್ಷಣೆ!  Jun 04, 2018

ಐಪಿಎಲ್ ಸೀಸನ್ 11 ಮುಕ್ತಾಯವಾಗಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ ವೀಕ್ಷಕರು ಟೂರ್ನಿ ವೀಕ್ಷಣೆ ಮಾಡಿದ್ದಾರೆ.

Arbaaz Khan

ಐಪಿಎಲ್ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿದ್ದು ನಿಜ: ನಟ ಅರ್ಬಾಜ್ ಖಾನ್ ತಪ್ಪೊಪ್ಪಿಗೆ, ಕಳೆದುಕೊಂಡಿದ್ದು ರು.2.75 ಕೋಟಿ  Jun 02, 2018

ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರು ಐಪಿಎಲ್ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿರುವುದಾಗಿ.....

Actor Arbaaz Khan appeared before police

ಐಪಿಎಲ್ ಬೆಟ್ಟಿಂಗ್ ಕೇಸ್: ಪೊಲೀಸರ ಮುಂದೆ ಹಾಜರಾದ ನಟ ಅರ್ಬಾಜ್ ಖಾನ್  Jun 02, 2018

ಐಪಿಎಲ್ ಬೆಟ್ಟಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೇಳಿಕೆ ದಾಖಲಿಸಲು ಬಾಲಿವುಡ್ ...

Venkaiah Naidu

ಆರ್ ಎಸ್ ಎಸ್ ನ ಸಿದ್ದಾಂತಗಳನ್ನು ವಿರೋಧಿಸಲು ಯಾರಿಗೂ ಯಾವುದೇ ಕಾರಣವಿಲ್ಲ: ವೆಂಕಯ್ಯ ನಾಯ್ಡು  Jun 02, 2018

ಶಿಸ್ತು, ರಕ್ಷಣೆ, ಬದ್ದತೆಗೆ ಹೆಸರಾಗಿರುವ ಆರ್ ಎಸ್ ಎಸ್ ಸಂಘಟನೆಯ ತತ್ವ ಸಿದ್ದಾಂತಗಳನ್ನು ವಿರೋಧಿಸಲು ಯಾರೋಬ್ಬರಿಗೂ ಯಾವುದೇ ಕಾರಣವಿಲ್ಲ ...

Shah Rukh Khan, Suhana Khan, Shubman Gill

ಕ್ರಿಕೆಟಿಗ ಶುಭ್‌ಮನ್ ಗಿಲ್‌ನ ಪ್ರೀತಿ ಪಾಶದಲ್ಲಿ ಶಾರುಖ್ ಪುತ್ರಿ ಸುಹಾನಾ?  Jun 02, 2018

ತಮ್ಮ ನೆಚ್ಚಿನ ಹೀರೋಗಳ ಮೇಲೆ ಕ್ರಶ್ ಆಗುವುದು ಸಾಮಾನ್ಯ. ಆದರೆ ಇಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಗೆ ಓರ್ವ ಕ್ರಿಕೆಟಿಗನ ಮೇಲೆ ಕ್ರಷ್ ಆಗಿದೆ ಅಂತೆ...

Arbaaz Khan

ಐಪಿಎಲ್ ಬೆಟ್ಟಿಂಗ್ ಹಗರಣ: ನಟ, ನಿರ್ಮಾಪಕ ಅರ್ಬಾಜ್ ಖಾನ್ ಗೆ ಸಮನ್ಸ್ ಜಾರಿ  Jun 01, 2018

ಐಪಿಎಲ್ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಹೋದರ, ನಟ, ನಿರ್ಮಾಪಕ ಅರ್ಬಾಜ್ ಖಾನ್ ಗೆ ಠಾಣೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

Page 1 of 5 (Total: 100 Records)

    

GoTo... Page


Advertisement
Advertisement