Advertisement
ಕನ್ನಡಪ್ರಭ >> ವಿಷಯ

Iran

Suniel Shetty along with the team of Pirangipura.

ಕನ್ನಡ ಸಿನಿಮಾದಲ್ಲಿ ಸುನೀಲ್ ಶೆಟ್ಟಿ: ಪಿರಂಗಿಪುರದ ಕ್ರೂರಿ ರಾಜನಾಗಿ ನಟನೆ!  Jun 21, 2018

ಸಂಚಾರಿ ವಿಜಯ್ ನಟನೆಯ ‘ಪಿರಂಗಿಪುರ’ ಚಿತ್ರತಂಡ ಕೂಡ ಸುನೀಲ್ ಶೆಟ್ಟಿ ಕಾಲ್​ಶೀಟ್ ಪಡೆಯುವಲ್ಲಿ ಯಶಸ್ವಿಯಾಗಿದೆ. ...

Spain

ಫಿಫಾ ವಿಶ್ವಕಪ್ 2018: ಇರಾನ್ ವಿರುದ್ಧ ಸ್ಪೇನ್‌ಗೆ ಭರ್ಜರಿ ಗೆಲುವು  Jun 21, 2018

ಫಿಫಾ ವಿಶ್ವಕಪ್ 2018ರ ಪಂದ್ಯಾವಳಿಯ ಬಿ ಗುಂಪಿನ ಪಂದ್ಯದಲ್ಲಿ ಇರಾನ್ ವಿರುದ್ಧ ಸ್ಪೇನ್ ಗೆಲುವು ಸಾಧಿಸಿದೆ...

After Morocco Own Goal, Iran Wins FIFA World Cup Slugfest

ಯಡವಟ್ಟಿಗೆ ಬೆಲೆ ತೆತ್ತ ಮೊರಾಕೋ, 1-0 ಅಂತರದಲ್ಲಿ ಇರಾನ್ ಗೆ ರೋಚಕ ಜಯ  Jun 16, 2018

ಫೀಫಾ ವಿಶ್ವಕಪ್ ಫುಟಬಾಲ್ ಟೂರ್ನಿ ಆರಂಭವಾಗಿ ಕೇವಲ 2 ದಿನಗಳು ಕಳೆದಿದ್ದು, ಈಗಾಗಲೇ ಟೂರ್ನಿ ಸಾಕಷ್ಟು ರೋಚಕತೆಯನ್ನು ಕಟ್ಟಿಕೊಟ್ಟಿದೆ. ಅಂತೆಯೇ ಸಾಕಷ್ಟು ಆಟಗಾರರು ಯಡವಟ್ಟುಗಳನ್ನು ಮಾಡಿಕೊಂಡಿದ್ದಾರೆ.

Own-goal earns Iran 1-0 win over Morocco at FIFA World Cup 2018

ಫಿಫಾ ವಿಶ್ವಕಪ್ 2018: ಮೊರೊಕ್ಕೊ ವಿರುದ್ಧ ಗೆದ್ದ ಇರಾನ್  Jun 16, 2018

21ನೇ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊರೊಕ್ಕೊ ವಿರುದ್ಧ ಇರಾನ್ ತಂಡ 1–0 ಗೋಲುಗಳಿಂದ ಗೆಲುವು ಸಾಧಿಸಿದೆ.

Still from the film Amma I Love You

ರೀಮೇಕ್ ಮಾಡುವಾಗ ಸ್ಥಳೀಯ ಚಿತ್ರಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುವುದು ಮುಖ್ಯ:ಕೆ.ಎಂ. ಚೈತನ್ಯ  Jun 14, 2018

ಚಿತ್ರ ನಿರ್ದೇಶಕ ಕೆ.ಎಂ. ಚೈತನ್ಯ ತಮಿಳಿನ ಯಶಸ್ವಿ ಚಿತ್ರ ’ಪಿಚ್ಚೆಕಾರನ್’ ಅನ್ನು ಕನ್ನಡಕ್ಕೆ ತರುತ್ತಿದ್ದಾರೆ. ’ಅಮ್ಮ ಐ ಲವ್ ಯು’ ಹೆಸರಿನಲ್ಲಿ ಕನ್ನಡಕ್ಕೆ ಬಂದಿರುವ ಈ ಚಿತ್ರ.....

Indian chess star Soumya Swaminathan withdraws from Iran event over headscarf rule

ಇರಾನ್ ನಿಯಮಕ್ಕೆ ವಿರೋಧ: ಅಂತಾರಾಷ್ಟ್ರೀಯ ಚೆಸ್ ಟೂರ್ನಿಯಿಂದ ಹೊರಬಂದ ಭಾರತದ ಸ್ಟಾರ್ ಆಟಗಾರ್ತಿ  Jun 13, 2018

ತಲೆಗೆ ಸ್ಕಾರ್ಫ್ ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ವಿರೋಧಿಸಿ ಇರಾನ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚೆಸ್ ಟೂರ್ನಿಯಿಂದ ಭಾರತದ ಸ್ಟಾರ್ ಆಟಗಾರ್ತಿ ಸೌಮ್ಯ ಸ್ವಾಮಿನಾಥನ್ ಹೊರಬಂದಿದ್ದಾರೆ.

Excessive exposure to illumination led to VVPAT malfunction in Kairana bypoll: Election Commission

ಕೈರಾನ ಉಪಚುನಾವಣೆ: ಹೆಚ್ಚು ಬೆಳಕು ಬಿದ್ದದ್ದೇ ವಿವಿಪ್ಯಾಟ್ ಅಸಮರ್ಪಕ ಕಾರ್ಯನಿರ್ವಹಣೆಗೆ ಕಾರಣ  Jun 08, 2018

ಕೈರಾನ ಉಪಚುನಾವಣೆಯ ವೇಳೆ ಅತಿಯಾದ ಬೆಳಕು ಬಿದ್ದದ್ದೇ ವಿವಿಪ್ಯಾಟ್ ಅಸಮರ್ಪಕ ಕಾರ್ಯನಿರ್ವಹಣೆ ಮಾಡುವುದಕ್ಕೆ ಕಾರಣವಾಗಿರಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

Voting photo

ಉತ್ತರ ಪ್ರದೇಶದ ಕೈರಾನ ಕ್ಷೇತ್ರದಲ್ಲಿ ಆರ್ ಎಲ್ ಡಿ ಗೆ ಭರ್ಜರಿ ಗೆಲುವು : ಬಿಜೆಪಿಗೆ ಹಿನ್ನಡೆ  May 31, 2018

2019 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕೈರಾನ ಲೋಕಸಭೆ ಸ್ಥಾನವನ್ನು ಆಡಳಿತಾರೂಢ ಬಿಜೆಪಿ ಪಕ್ಷದಿಂದ ಕಸಿದುಕೊಳ್ಳುವಲ್ಲಿ ಪ್ರತಿಪಕ್ಷಗಳು ಯಶಸ್ವಿಯಾಗಿದ್ದು, ಕೇಸರಿ ಪಡೆಗೆ ತೀವ್ರ ಹಿನ್ನೆಡೆಯಾಗಿದೆ.

Niranjan, Priyanka upendra

ಚಿಕ್ಕಮ್ಮ ಪ್ರಿಯಾಂಕ ಉಪೇಂದ್ರ '2nd ಹಾಫ್' ಚಿತ್ರದ ಪ್ರಮುಖ ಹೈಲೆಟ್: ನಿರಂಜನ್ ಸುಧೀಂದ್ರ  May 31, 2018

ಸ್ಯಾಂಡಲ್ ವುಡ್ ನಲ್ಲಿ ಬೇಕಾದ ಎಲ್ಲಾ ಗುಣಗಳನ್ನು ತನ್ನ ಚಿಕ್ಕಪ್ಪ ಉಪೇಂದ್ರ ಅವರಿಂದ ಪಡೆದಿರುವ ಸುದೀಂದ್ರ ನಿರಂಜನ್ ,2 ನೇ ಹಾಫ್ ಚಿತ್ರದ ಮೂಲಕ ವೃತ್ತಿ ಬದುಕು ಆರಂಭಿಸುತ್ತಿದ್ದಾರೆ. ಈ ಚಿತ್ರದ ಕುರಿತು ಅವರು ಸಿಟಿ ಎಕ್ಸ್ ಪ್ರೆಸ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Rakshit Shetty

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ದಿನ ಚಾರ್ಲಿ ಚಿತ್ರಕ್ಕೆ ಮುಹೂರ್ತ!  May 31, 2018

ಕಿರಿಕ್ ಪಾರ್ಟಿ ಚಿತ್ರದ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸಲಿದ್ದಾರೆ. ಸದ್ಯ ಎರಡು ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಸಚಿನ್...

Ramalinga reddy, k.j George, Dinesh gundurao

ಇನ್ನೂ ನಿರ್ಧಾರವಾಗಿಲ್ಲ ರೆಡ್ಡಿ, ಜಾರ್ಜ್ ಭವಿಷ್ಯ: ಸಮ್ಮಿಶ್ರ ಸರ್ಕಾರದ ಸಂಭಾವ್ಯ ಸಚಿವರಿವರು!  May 29, 2018

ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಹಲವು ಕಾಂಗ್ರೆಸ್ ನಾಯಕರು ಮಂತ್ರಿಗಿರಿಗಾಗಿ ಲಾಬಿ ನಡೆಸಲು ದೆಹಲಿಗೆ ತೆರಳಿದ್ದಾರೆ....

Chiranjeevi Sarja

ಅಮ್ಮ ಐ ಲವ್ ಯೂ ಚಿತ್ರದ ಹಾಡಿಗೆ ಸಾಧು ಕೋಕಿಲಾರ ಕಂಠಸಿರಿ!  May 28, 2018

ಆ ದಿನಗಳು ಚಿತ್ರದ ನಿರ್ದೇಶಕ ಕೆಎಂ ಚೈತನ್ಯ ನಿರ್ದೇಶನದ ಅಮ್ಮ ಐ ಲವ್ ಯೂ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ...

women claim vote

ಉಪಚುನಾವಣೆ: ಉತ್ತರ ಪ್ರದೇಶದ ಕೈರಾನಾ ಸೇರಿ 10 ವಿಧಾನಸಭೆ, 3 ಲೋಕಸಭೆ ಸ್ಥಾನಕ್ಕೆ ಮತದಾನ  May 28, 2018

ರಾಜಕೀಯವಾಗಿ ನಿರ್ಣಯಕವಾಗಿರುವ ಕೈರಾನಾ ವಿಧಾನಸಭಾ ಕ್ಷೇತ್ರ ಸೇರಿದಂತೆ ಹತ್ತು ರಾಜ್ಯಗಳ 10 ವಿಧಾನಸಭೆ ಹಾಗೂ ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಇಂದು ಮತದಾನ ಪ್ರಗತಿಯಲ್ಲಿದೆ.

Nivedit Alva, Kp nanjundi And V.R Sudarshan

ವಿಧಾನ ಪರಿಷತ್ ಚುನಾವಣೆ: ಹೆಚ್ಚುತ್ತಿರುವ ಆಕಾಂಕ್ಷಿಗಳ ಪಟ್ಟಿ  May 28, 2018

17 ರಂದು 11 ಪರಿಷತ್ ಸದಸ್ಯರ ಅಧಿಕಾರವಧಿ ಪೂರ್ಣಗೊಳ್ಳಲಿದೆ.ಬಿಜೆಪಿಯ ಬಿ.ಜೆ ಪುಟ್ಟಸ್ವಾಮಿ, ಡಿ.ಎಸ್ ವೀರಯ್ಯ, ಸೋಮಣ್ಣ ಬೇವಿನಮರದ್, ...

File photo

ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ, ಸಚಿವ ಸಂಪುಚ ರಚನೆ ಮತ್ತಷ್ಟು ವಿಳಂಬ?  May 25, 2018

ಕಾಂಗ್ರೆಸ್-ಜೆಡಿಎಸ್ ಪಾಳಯದಲ್ಲಿ ಸಚಿವ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಇದ್ದು, ಈ ಹಿನ್ನಲೆಯಲ್ಲಿ ಸಚಿವ ಸಂಪುಟ ರಚನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ...

Kiran Thotambyle

ವೃತ್ತಿಯಲ್ಲಿ ವೈದ್ಯ, ಪ್ರವೃತ್ತಿಯಲ್ಲಿ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್  May 17, 2018

ನಿರ್ದೇಶಕ ಆರ್ ಚಂದ್ರು ಅವರಿಗೆ ಪ್ರತಿಭಾವಂತರ ತಂಡ ಸಿಕ್ಕಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಪ್ರವೃತ್ತಿಯಲ್ಲಿ...

Amma I Love You

ವಿಶ್ವ ತಾಯಂದಿರ ದಿನ ವಿಶೇಷ 'ಅಮ್ಮ ಐ ಎಲ್ ಯು' ಚಿತ್ರದ ಟೀಸರ್ ಬಿಡುಗಡೆ  May 13, 2018

ವಿಶ್ವ ಅಮ್ಮಂದಿರ ದಿನ ಹಿನ್ನಲೆ ಅಮ್ಮ ಐ ಎಲ್ ಯು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಟ ಚಿರಂಜೀವಿ ಸರ್ಜಾ ಚಿತ್ರದಲ್ಲಿ ಅಭಿನಯಿಸಿದ್ದಾರೆ...

Donald Trump

ಇರಾನ್ ಪರಮಾಣು ಒಪ್ಪಂದವನ್ನು ಹಿಂಪಡೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  May 09, 2018

ಅಮೆರಿಕದ ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಸಹಿ ಹಾಕಿದ್ದ ಇರಾನ್ ಪರಮಾಣು ಒಪ್ಪಂದವನ್ನು ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದುಗೊಳಿಸಿದ್ದಾರೆ.

Smriti Irani

ಸಿದ್ದರಾಮಯ್ಯ ಸರ್ಕಾರದ ಆಡಳಿತದಲ್ಲಿ ಮಹಿಳೆಯರು ಸುರಕ್ಷಿತರಾಗಿಲ್ಲ: ಸ್ಮೃತಿ ಇರಾನಿ  May 05, 2018

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರದ ಅಡಿಯಲ್ಲಿ ಮಹಿಳಾ ಅಧಿಕಾರಿಗಳು ಸುರಕ್ಷಿತರಾಗಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಶುಕ್ರವಾರ ಹೇಳಿದ್ದಾರೆ...

Sadhvi Niranjan Jyoti w

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಾಧ್ವಿ ನಿರಂಜನ ಜ್ಯೋತಿಗೆ ಕಿರುಕುಳ: ಆಯೋಗಕ್ಕೆ ಬಿಜೆಪಿ ದೂರು  May 04, 2018

ಹುಬ್ಳಳ್ಳಿ ವಿಮಾನ ನಿಲ್ದಾಣದಲ್ಲಿ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರಿಗೆ ಕಿರುಕುಳ ನೀಡಿ ಅವಮಾನ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಆಯೋಗಕ್ಕೆ ...

Page 1 of 2 (Total: 36 Records)

    

GoTo... Page


Advertisement
Advertisement