Advertisement
ಕನ್ನಡಪ್ರಭ >> ವಿಷಯ

Kl Rahul

KL Rahul-Manish Pandey

ವೆಸ್ಟ್ ಇಂಡೀಸ್ ಏಕದಿನ ಸರಣಿ: ಟೀಂ ಇಂಡಿಯಾ ತಂಡ ಪ್ರಕಟ, ಕನ್ನಡಿಗರಾದ ರಾಹುಲ್, ಮನೀಷ್‌ಗೆ ಸ್ಥಾನ!  Oct 11, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದ್ದು ಕನ್ನಡಿಗರಾದ ಮನೀಷ್ ಪಾಂಡೆ ಹಾಗೂ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ...

ಕೆಎಲ್ ರಾಹುಲ್

ಮತ್ತೆ ಡಕೌಟ್, ಡಿಆರ್‌ಎಸ್‌ನಲ್ಲಿ ಮತ್ತೆ ಕೆಎಲ್ ರಾಹುಲ್ ಫೇಲ್, ನೆಟಿಗರಿಂದ ಟ್ರೋಲ್!  Oct 04, 2018

ಪದೇ ಪದೇ ಅಂಪೈರ್ ನಿರ್ಧಾರ ಪರಾಮರ್ಶೆ ವ್ಯವಸ್ಥೆ(ಡಿಆರ್‌ಎಸ್‌) ತೆಗೆದುಕೊಂಡು ವೈಫಲ್ಯ ಅನುಭವಿಸುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ವಿರುದ್ಧ ನೆಟಿಗರು ತಿರುಗಿ ಬಿದ್ದಿದ್ದಾರೆ...

India vs West Indies 1st Test in Rajkot: India Win the Toss and Elect to Bat First

ಇಂಡಿಯಾ-ವೆಸ್ಟ್'ಇಂಡೀಸ್ ಟೆಸ್ಟ್; ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ರಾಹುಲ್ ಶೂನ್ಯಕ್ಕೆ ಬಲಿ  Oct 04, 2018

ಟೀಮ್ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಗುರುವಾರದಿಂದ ಆರಂಭವಾಗಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ...

Prithvi Shaw-KL Rahul

ಕೊನೆಗೂ ಕನ್ನಡಿಗ ಮಾಯಾಂಕ್‌ಗೆ ಸಿಗದ ಛಾನ್ಸ್, ಕೆಎಲ್ ರಾಹುಲ್ ಜೊತೆ ಪೃಥ್ವಿ ಶಾ ಕಣಕ್ಕೆ!  Oct 03, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ನಾಳೆಯಿಂದ ಆರಂಭವಾಗುತ್ತಿದ್ದು ಯುವ ಕ್ರಿಕೆಟಿಗ ಪೃಥ್ವಿ ಶಾ ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲಿ ಕೆಎಲ್ ರಾಹುಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ...

KL Rahul, MS Dhoni

ಎಂಎಸ್ ಧೋನಿ ಔಟಾಗಿದ್ದಕ್ಕೆ ಅಭಿಮಾನಿಗಳು ಕೆಎಲ್ ರಾಹುಲ್‌ರನ್ನು ಬಲಿಪಶು ಮಾಡಿದ್ದೇಕೆ?  Sep 27, 2018

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಪಂದ್ಯದಲ್ಲಿ ಟೀಂ ಇಂಡಿಯಾ ಟೈ ಸಾಧಿಸಿತ್ತು. ಇನ್ನು ಪಂದ್ಯದಲ್ಲಿ ಎಂಎಸ್ ಧೋನಿ...

KL Rahul

ಐದನೇ ಟೆಸ್ಟ್: ಸೋಲಿನ ಭೀತಿಯಲ್ಲೂ ಕೆಎಲ್ ರಾಹುಲ್ ಶತಕ, ಭೋಜನ ವಿರಾಮಕ್ಕೆ ಭಾರತ 167/5  Sep 11, 2018

ಭಾರತ-ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಹಾಗೂ ಕಡೆಯ ಟೆಸ್ಟ್ ನಲ್ಲಿ ಭಾರತ ಸೋಲಿನ ಭೀತಿ ಎದುರಿಸುತ್ತಿದೆ. ಇದರ ನಡುವೆಯೇ ಕನ್ನಡಿಗ ಕೆಎಲ್ ರಾಹುಲ್ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

KL Rahul

ಕನ್ನಡಿಗ ಕೆಎಲ್ ರಾಹುಲ್‌ಗೆ ಕೊನೆಯ ಚಾನ್ಸ್ ಸಾಧ್ಯತೆ! ವಿಶ್ವಕಪ್‌ನಲ್ಲಿ ಸ್ಥಾನ ಕಳೆದುಕೊಳ್ತಾರಾ ರಾಹುಲ್?  Sep 06, 2018

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಏಕದಿನ ಸರಣಿ ಸೋಲಿನ ಬಳಿಕ ಇದೀಗ ಟೆಸ್ಟ್ ಸರಣಿಯನ್ನು ಸೋತು ಮುಖಭಂಗ ಅನುಭವಿಸಿದ್ದು ಸರಣಿಯಲ್ಲಿ ಕೆಟ್ಟ...

KL Rahul

ಟೀಂ ಇಂಡಿಯಾ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಕನ್ನಡಿಗ ಕೆಎಲ್ ರಾಹುಲ್ ಎಡವಟ್ಟು, ಟ್ವೀಟರಿಗರಿಂದ ಮಂಗಳಾರತಿ!  Sep 04, 2018

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯ ಸೋಲಿನೊಂದಿಗೆ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕೈಚೆಲ್ಲಿದ್ದು ಈ ನಡುವೆ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾದ...

N'Golo Kante-KL Rahul

ಕೆಎಲ್ ರಾಹುಲ್ ಕಂಡರೆ ಫಿಫಾ ವಿಶ್ವಕಪ್ ವಿಜೇತ ಎನ್‌ಗೊಲೊ ಕಾಂಟೆಗೆ ಬೇಸರ, ಯಾಕೆ ಗೊತ್ತ!  Aug 28, 2018

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಕನ್ನಡಿಗ ಕೆಎಲ್ ರಾಹುಲ್ ಕಂಡೆ ಫಿಫಾ ವಿಶ್ವಕಪ್ ವಿಜೇತ ತಂಡ ಫ್ರಾನ್ಸ್ ಆಟಗಾರ ಎನ್‌ಗೊಲೊ ಕಾಂಟೆಗೆ ಬೇಸರವಿದೆಯಂತೆ...

Page 1 of 1 (Total: 9 Records)

    

GoTo... Page


Advertisement
Advertisement