Advertisement
ಕನ್ನಡಪ್ರಭ >> ವಿಷಯ

Kuldeep Yadav

Kuldeep Yadav

ಕುಲ್‌ದೀಪ್ ಬೌಲಿಂಗ್‌ಗೆ ಹೆದರಿದ ಆಂಗ್ಲರು ಏನು ಮಾಡಿದರು ಗೊತ್ತಾ!  Jul 31, 2018

ಟಿ20 ಹಾಗೂ ಏಕದಿನ ಸರಣಿಯ ಪಂದ್ಯಗಳಲ್ಲಿ ಆಂಗ್ಲರ ನಿದ್ದೆಗೆಡಿಸಿದ್ದ ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲ್‌ದೀಪ್ ಯಾದವ್ ಟೆಸ್ಟ್ ತಂಡಲ್ಲೂ ಸ್ಥಾನ...

Kuldeep, Karthik, Pant included for England Tests

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಗೆ ಭಾರತ ತಂಡ ಪ್ರಕಟ: ಕುಲದೀಪ್, ಕಾರ್ತಿಕ್, ಪಂತ್ ಗೆ ಸ್ಥಾನ  Jul 18, 2018

ಇಂಗ್ಲೆಂಡ್ ವಿರುದ್ಧ ಬಹುನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳಿಗೆ ಟೀಂ ಇಂಡಿಯಾ ತಂಡ ಪ್ರಕಟವಾಗಿದೆ.

Team India

2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮುಗ್ಗರಿಸಿದ ಟೀಂ ಇಂಡಿಯಾ  Jul 15, 2018

ಟೀಂ ಇಂಡಿಯಾದ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 86 ರನ್ ಗಳಿಂದ ಜಯ ಗಳಿಸಿದೆ...

Team India

ಭಾರತ ಬೌಲರ್‌ಗಳ ಬೆಂಡೆತ್ತಿದ ಆಂಗ್ಲರು; ಭಾರತಕ್ಕೆ ಗೆಲ್ಲಲು 323 ರನ್ ಗುರಿ  Jul 14, 2018

ಟೀಂ ಇಂಡಿಯಾದ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಆಂಗ್ಲರು ಭಾರತೀಯ ಬೌಲರ್ ಗಳ ಬೆಂಡೆತ್ತಿದ್ದು ಭರ್ಜರಿ 322 ರನ್ ಕಲೆಹಾಕಿದ್ದಾರೆ...

Kuldeep Yadav

ಮತ್ತೆ ಆಂಗ್ಲರಿಗೆ ಮುಳುವಾದ ಕುಲ್ದೀಪ್ ಯಾದವ್!  Jul 14, 2018

ಟೀಂ ಇಂಡಿಯಾದ ಯುವ ಸ್ಪಿನ್ನರ್ ಚೈನಾಮೆನ್ ಖ್ಯಾತಿಯ ಕುಲ್ದೀಪ್ ಯಾದವ್ ಮತ್ತೆ ಆಂಗ್ಲರಿಗೆ ಮುಳುವಾಗಿದ್ದು ಕುಲ್ದೀಪ್ ಬೌಲಿಂಗ್ ಎದುರಿಸಲು ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಪರದಾಡುವಂತಾಯಿತು.

Kuldeep Yadav has exposed area of our game we need to improve on: England captain Eoin Morgan

ತಂಡದ ವೈಫಲ್ಯ ಕುಲದೀಪ್ ಯಾದವ್ ರಿಂದ ಜಗಜ್ಜಾಹಿರು: ಇಂಗ್ಲೆಂಡ್ ನಾಯಕ ಮಾರ್ಗನ್  Jul 13, 2018

ಮೊದಲ ಏಕದಿನ ಪಂದ್ಯದಲ್ಲಿ ತಂಡದ ಯೋಜನೆಗಳನ್ನೆಲ್ಲಾ ಧೂಳಿಪಟ ಮಾಡುವ ಮೂಲಕ ಭಾರತ ತಂಡದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಇಂಗ್ಲೆಂಡ್ ತಂಡದ ವೈಫಲ್ಯಗಳನ್ನು ಜಗಜ್ಜಾಹಿರು ಮಾಡಿದ್ದಾರೆ ಎಂದು ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.

Kohli-Kuldeep Yadav, Yuzvendra Chahal

ಅತ್ಯುತ್ತಮ ಪ್ರದರ್ಶನ ಟೆಸ್ಟ್‌ನಲ್ಲೂ ಕುಲ್‌ದೀಪ್, ಚಹಾಲ್‌‌ರನ್ನು ಆಡಿಸಲು ಪ್ರೇರಕವಾಗಿದೆ: ಕೊಹ್ಲಿ  Jul 13, 2018

ಇಂಗ್ಲೆಂಡ್ ಪ್ರವಾಸದಲ್ಲಿ ಟಿ20 ಹಾಗೂ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಚೈನಾಮೆನ್ ಖ್ಯಾತಿಯ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ...

Kuldeep Yadav

ಆಂಗ್ಲರಿಗೆ ಸಿಂಹಸ್ವಪ್ನರಾದ ಕುಲ್ದೀಪ್ ಯಾದವ್ ಟೆಸ್ಟ್ ತಂಡದ ಆಯ್ಕೆ ನಿರೀಕ್ಷೆಯಲ್ಲಿ!  Jul 13, 2018

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಹಾಗೂ ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್ ಪಡೆಯುವ ಮೂಲಕ ತಂಡ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ...

Kuldeep Yadav Becomes First Left Arm Spinner To Take 6 Wickets In An ODI

ದಾಖಲೆ ಬರೆದ ಕುಲದೀಪ್ ಯಾದವ್: ಏಕದಿನ ಪಂದ್ಯದಲ್ಲಿ 6 ವಿಕೆಟ್ ಪಡೆದ ಮೊದಲ ಎಡಗೈ ಸ್ಪಿನ್ನರ್  Jul 13, 2018

ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಬೆನ್ನೆಲುಬು ಮುರಿದ ಭಾರತ ತಂಡದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ.

Kuldeep Yadav Becomes First Left Arm Spinner To Take 6 Wickets In An ODI

ಮೊದಲ ಏಕದಿನ ಪಂದ್ಯ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ  Jul 13, 2018

ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

England stopped at 268 after Kuldeep Yadav's six-fer

ವೇಗಿಗಳಿಗೆ ಮಾರಕವಾಗಿದ್ದ ಬ್ರಿಟೀಷ್ ಬ್ಯಾಟ್ಸಮನ್ ಗಳು ಸ್ಪಿನ್ ದಾಳಿಗೆ ತತ್ತರಿಸಿದರು!  Jul 12, 2018

ಭಾರತದ ವೇಗಿಗಳಿಗೆ ಮಾರಕವಾಗಿ ಪರಿಣಮಿಸಿದ್ದ ಇಂಗ್ಲೆಂಡ್ ಬ್ಯಾಟ್ಸಮನ್ ಗಳನ್ನು ಭಾರತದ ಸ್ಪಿನ್ ಪಡೆ ಬಗ್ಗಿಸಿದ್ದು, ಆಂಗ್ಲರನ್ನು 268 ರನ್ ಗಳಿಗೆ ಕಟ್ಟಿಹಾಕಿದೆ.

1st ODI: India To chase 269 Runs Against England

ಕುಲದೀಪ್ ಮಾರಕ ಬೌಲಿಂಗ್; 268 ರನ್ ಗಳಿಗೆ ಇಂಗ್ಲೆಂಡ್ ಕಟ್ಟಿ ಹಾಕಿದ ಟೀಂ ಇಂಡಿಯಾ  Jul 12, 2018

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಆರಂಭವಾಗಿದ್ದು, ಇಂಗ್ಲೆಂಡ್ ತಂಡವನ್ನು ಭಾರತ ತಂಡ 268ರನ್ ಗಳಿಗೆ ಕಟ್ಟಿ ಹಾಕಿದೆ.

When Mr. Cool MS Dhoni Lost His With Kuldeep Yadav

'ನನ್ನನ್ನೇನು ಹುಚ್ಚಾ ಎಂದು ಕೊಂಡೆಯಾ.. 300 ಏಕದಿನ ಪಂದ್ಯವಾಡಿದ್ದೇನೆ': ಎಂಎಸ್ ಧೋನಿ ಕೋಪ  Jul 11, 2018

ಭಾರತ ತಂಡದಲ್ಲಿ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಗಳಿಸಿದ್ದ ಮಹೇಂದ್ರ ಸಿಂಗ್ ಧೋನಿ ಶಾಂತ ಸ್ವಭಾವಿ.. ಆದರೆ ಇದೇ ಕೂಲ್ ಕ್ಯಾಪ್ಟನ್ ಕೋಪಕ್ಕೆ ತುತ್ತಾಗಿ ಭಾರತ ತಂಡದ ಸ್ಪಿನ್ ಸೆನ್ಸೇಷನ್ ಕುಲದೀಪ್ ಯಾದವ್ ಪತರಗುಟ್ಟಿ ಹೋಗಿದ್ದರಂತೆ.

Kuldeep Yadav-Virat Kohli

ಚೈನಾಮನ್ ಕುಲ್‌ದೀಪ್ ಯಾದವ್ ಸ್ಪಿನ್ ಮೋಡಿ ಮಾಡಲಿಲ್ಲ: ವಿರಾಟ್ ಕೊಹ್ಲಿ  Jul 07, 2018

ಮೊದಲ ಟಿ20 ಪಂದ್ಯದಲ್ಲಿ ಆಂಗ್ಲರ ವಿರುದ್ಧ 5 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕುಲ್ದೀಪ್ ಯಾದವ್ ಸ್ಪಿನ್ ಎರಡನೇ ಪಂದ್ಯದಲ್ಲಿ ಮೋಡಿ ಮಾಡಲಿಲ್ಲ...

Kuldeep Yadav

ಕುಲದೀಪ್ ಯಾದವ್ ಮಾರಕ ದಾಳಿಯಿಂದ ಇಂಗ್ಲೆಂಡ್ ತಂಡವನ್ನು 159ಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿ  Jul 04, 2018

ಕುಲದೀಪ್ ಯಾದವ್ ಮ್ಯಾಜಿಕಲ್ ಸ್ಪೀನ್ ಮೂಲಕ ಇಲ್ಲಿ ಆರಂಭವಾದ ಮೊದಲ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಯಿತು.

Page 1 of 1 (Total: 15 Records)

    

GoTo... Page


Advertisement
Advertisement