Advertisement
ಕನ್ನಡಪ್ರಭ >> ವಿಷಯ

Ms Dhoni

MS Dhoni

ವಿಜಯ್ ಹಜಾರೆ ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಖಂಡ್ ಪರ ಎಂಎಸ್ ಧೋನಿ ಕಣಕ್ಕೆ: ವರದಿ  Oct 10, 2018

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಜಯ್ ಹಜಾರೆ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ಪರ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ...

Bashir Chacha

ಪಾಕ್‌ನ ಕಟ್ಟಾ ಅಭಿಮಾನಿ ಟೀಂ ಇಂಡಿಯಾ ಜೆರ್ಸಿ ತೊಟ್ಟ ಫೋಟೋ ವೈರಲ್!, ಇದರ ಹಿಂದಿದೆ ಎಂಎಸ್ ಧೋನಿ ಜಪ!  Oct 09, 2018

ಪಾಕಿಸ್ತಾನ ಕ್ರಿಕೆಟ್ ತಂಡದ ಕಟ್ಟಾ ಅಭಿಮಾನಿಯೊಬ್ಬರು ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಜೆರ್ಸಿ ತೊಟ್ಟಿದ್ದರು. ಪಾಕ್ ಕಟ್ಟಾ ಅಭಿಮಾನಿ ಬಶೀರ್...

MS Dhoni

ಎಂಎಸ್ ಧೋನಿ ಮಾಡಿದ ತಪ್ಪೇನು? ಧೋನಿ ಮತ್ತೆ ನಾಯಕತ್ವ ವಹಿಸಿದ್ದಕ್ಕೆ ಆಯ್ಕೆ ಸಮಿತಿ ಗರಂ ಆಗಿದ್ದೇಕೆ?  Oct 08, 2018

2018ರ ಏಷ್ಯಾ ಕಪ್ ಚಾಂಪಿಯನ್ ಆಗಿ ಟೀಂ ಇಂಡಿಯಾ ಹೊರಹೊಮ್ಮಿದ್ದು ಇದೀಗ ಎಂಎಸ್ ಧೋನಿ ತಮ್ಮ 200ನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದಕ್ಕೆ ಆಯ್ಕೆ ಸಮಿತಿ ಅಸಮಾಧಾನಗೊಂಡಿದೆ...

Asia Cup 2018: When it comes to calmness, I am similar to MS Dhoni, says Rohit Sharma

ತಾಳ್ಮೆ ವಿಚಾರಕ್ಕೆ ಬಂದರೆ ನಾನೂ ಧೋನಿ ತರಹ: ರೋಹಿತ್ ಶರ್ಮಾ  Sep 29, 2018

ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದಿದ್ದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು...

MS Dhoni Is EverGreen Captain, he always advises us, whatever be the situation: Rohit Sharma

ಧೋನಿ ಎವರ್ ಗ್ರೀನ್ ಕ್ಯಾಪ್ಟನ್, ಪರಿಸ್ಥಿತಿ ಎಂತಹುದೇ ಇದ್ದರೂ ಸಲಹೆ ನೀಡಿ ಮುನ್ನಡೆಸುತ್ತಾರೆ: ರೋಹಿತ್ ಶರ್ಮಾ  Sep 29, 2018

ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಎವರ್ ಗ್ರೀನ್ ಕ್ಯಾಪ್ಟನ್... ಪರಿಸ್ಥಿತಿ ಎಂತಹುದೇ ಇದ್ದರೂ ಸಲಹೆ ನೀಡಿ ಮುನ್ನಡೆಸುತ್ತಾರೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

MS Dhoni becomes first Asian wicketkeeper to affect 800 dismissals across formats

ಈ ಸಾಧನೆ ಮಾಡಿದ ಏಷ್ಯಾದ ಮೊದಲ ಕ್ರಿಕೆಟಿಗ ಎಂಎಸ್ ಧೋನಿ..!  Sep 29, 2018

ಇತ್ತೀಚೆಗೆಷ್ಟೇ 200 ಪಂದ್ಯಗಳಿಗೆ ಸಾರಥ್ಯ ವಹಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದ ಭಾರತದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ.

KL Rahul, MS Dhoni

ಎಂಎಸ್ ಧೋನಿ ಔಟಾಗಿದ್ದಕ್ಕೆ ಅಭಿಮಾನಿಗಳು ಕೆಎಲ್ ರಾಹುಲ್‌ರನ್ನು ಬಲಿಪಶು ಮಾಡಿದ್ದೇಕೆ?  Sep 27, 2018

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಪಂದ್ಯದಲ್ಲಿ ಟೀಂ ಇಂಡಿಯಾ ಟೈ ಸಾಧಿಸಿತ್ತು. ಇನ್ನು ಪಂದ್ಯದಲ್ಲಿ ಎಂಎಸ್ ಧೋನಿ...

MS Dhoni, Kuldeep Yadav

ಮೈದಾನದಲ್ಲೇ ಸಿಟ್ಟಾದ ಧೋನಿ, ಬೆದರಿದ ಕುಲದೀಪ್, ಅಸಲಿಗೆ ಆಗಿದ್ದೇನು? ಈ ವಿಡಿಯೋ ನೋಡಿ!  Sep 27, 2018

ಎರಡು ವರ್ಷಗಳ ಬಳಿಕ ಟೀಂ ಇಂಡಿಯಾದ ನಾಯಕನಾಗಿ ಮೈದಾನಕ್ಕಿಳಿದಿದ್ದ ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿಯೇ ತಮ್ಮ ನಾಯಕತ್ವದ ಗತ್ತನ್ನು ಪ್ರದರ್ಶಿಸಿದ್ದಾರೆ...

ಅಫ್ಘಾನಿಸ್ಥಾನ ವಿರುದ್ಧದ ಪಂದ್ಯ: ಭಾರತದ ಗೆಲುವಿಗೆ ಮುಳುವಾದ ಅಂಪೈರ್ ವೈಫಲ್ಯದ ಬಗ್ಗೆ ಧೋನಿ ಹೇಳಿದ್ದು?  Sep 26, 2018

ಏಷ್ಯಾಕಪ್ 2018 ರ ಅಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಭಾರತದ ಗೆಲುವಿಗೆ ಮುಳುವಾಗಿದ್ದು, ಅಂಪೈರ್ ನ ತಪ್ಪು ನಿರ್ಧಾರಗಳೇ ಕಾರಣವಾಗಿದ್ದು, ಈ ಬಗ್ಗೆ ಎಂಎಸ್ ಧೋನಿ ಮೌನ ಮುರಿದಿದ್ದಾರೆ.

'Lightening Quick' Dhoni Takes 00.12 Sec to Dismiss Afghan Batsman Javed

ಕಣ್ ರೆಪ್ಪೆ ಮಿಟುಕಿಸುವಷ್ಟರಲ್ಲೇ ಧೋನಿ ಸ್ಟಂಪಿಂಗ್ ಗೆ ಆಫ್ಘನ್ ನ ಇಬ್ಬರು ಬ್ಯಾಟ್ಸಮನ್ ಗಳ ಬಲಿ!  Sep 26, 2018

ಭಾರತ ತಂಡದ ನಾಯಕ ಎಂಎಸ್ ಧೋನಿ ಅವರ ಚಾಣಾಕ್ಷ ವಿಕೆಟ್ ಕೀಪಿಂಗ್ ನಿಂದಾಗಿ ಆಫ್ಘಾನಿಸ್ತಾನ ತಂಡ ನಿನ್ನೆ ಕ್ಷಣ ಮಾತ್ರದಲ್ಲೇ 2 ವಿಕೆಟ್ ಕಳೆದುಕೊಂಡಿತ್ತು.

Asia Cup 2018: worst Umpiring Costs india

ಏಷ್ಯಾ ಕಪ್ 2018: ಅಂಪೈರ್ ತಪ್ಪು ತೀರ್ಪಿನಿಂದಾಗಿ ಭಾರತಕ್ಕೆ ತಪ್ಪಿದ ಜಯ!  Sep 26, 2018

ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಭಾರತ ವರ್ಸಸ್ ಆಫ್ಘಾನಿಸ್ತಾನ ನಡುವಿನ ಪಂದ್ಯ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

MS Dhoni is now just the third man, to captain his country in 200 ODIs

'ಎಂಎಸ್ ಧೋನಿ': ನಾಮ ಒಂದು, ದಾಖಲೆ ಹಲವು!  Sep 26, 2018

ಕೇವಲ ಒಂದೇ ಒಂದು ಪಂದ್ಯಕ್ಕೆ ಧೋನಿ ತಂಡದ ನಾಯಕತ್ವ ವಹಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

MS Dhoni

ಏಷ್ಯಾಕಪ್: ಟಾಸ್ ಗೆದ್ದ ಅಫ್ಘಾನ್ ಬ್ಯಾಟಿಂಗ್, ಮತ್ತೆ ಕ್ಯಾಫ್ಟನ್ ಕ್ಯಾಪ್ ತೊಟ್ಟ ಧೋನಿ!  Sep 25, 2018

ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಸೂಪರ್ ಫೋರ್ ಹಂತದ ಮಂಗಳವಾರದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ಥಾನ ಬ್ಯಾಟಿಂಗ್ ಆಯ್ದುಕೊಂಡಿದೆ.

Watch: MS Dhoni Proves Yet Again Why He Is The Undisputed King Of DRS

'ಡಿಆರ್ ಎಸ್ ಕಿಂಗ್': ಡಿಆರ್ ಎಸ್ ಎಂದರೆ 'ಧೋನಿ ರಿವ್ಯೂ ಸಿಸ್ಟಮ್' ಎಂಬುದು ಮತ್ತೆ ಸಾಬೀತು!  Sep 24, 2018

ಆಧುನಿಕ ಕ್ರಿಕೆಟ್ ದಿಗ್ಗಜ ಮತ್ತು ಭಾರತ ಕಂಡ ಸರ್ವಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ತಾವು ಡಿಆರ್ ಎಸ್ ಕಿಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಎಂಎಸ್ ಧೋನಿ ಮತ್ತು ಸಾಕ್ಷಿ

ತೈಲ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ನೀಡಿದ್ದ 'ಭಾರತ್ ಬಂದ್'ಗೆ ಪತ್ನಿ ಸಾಕ್ಷಿ ಜತೆ ಧೋನಿ ಸಾಥ್?  Sep 15, 2018

ತೈಲ ದರ ಏರಿಕೆ ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ನಲ್ಲಿ ಟೀಂ ಇಂಡಿಯಾ ಮಾಜಿ...

MS Dhoni-Shoaib Malik

ಅಭ್ಯಾಸ ನಿರತ ಧೋನಿಯನ್ನು ಹುಡುಕಿಕೊಂಡು ಬಂದು ಪಾಕ್ ಆಟಗಾರ ಮಲಿಕ್‌ ಗೌರವ; ವಿಡಿಯೋ ವೈರಲ್!  Sep 15, 2018

ಸಾಂಪ್ರದಾಯಿಕ ಎದುರಾಳಿಗಳಾದ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ಏಷ್ಯಾಕಪ್ ಹಿನ್ನೆಲೆಯಲ್ಲಿ ದುಬೈಗೆ ತೆರಳಿದ್ದು, ಅಭ್ಯಾಸದ ವೇಳೆ ಪಾಕಿಸ್ತಾನ ತಂಡದ ಮಾಜಿ ನಾಯಕ...

MS Dhoni-Virat Kohli

ಒಂದೆಡೆ ನಾಯಕನಾಗಿ ಕೊಹ್ಲಿ ವಿಫಲ, ನಾಯಕತ್ವ ತೊರೆದ ಬಗ್ಗೆ ಎಂಎಸ್ ಧೋನಿ ಹೇಳಿದ್ದೇನು ಗೊತ್ತ?  Sep 13, 2018

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಭೇಷ್ ಎನಿಸಿಕೊಂಡಿದ್ದು ನಾಯಕತ್ವದಲ್ಲಿ ಮಾತ್ರ ವೈಫಲ್ಯ ಕಂಡಿದ್ದಾರೆ. ಈ ಮಧ್ಯೆ ಟೀಂ ಇಂಡಿಯಾದ ಮಾಜಿ ನಾಯಕ...

MS Dhoni-Rishabh Pant

ಇಂಗ್ಲೆಂಡ್ ನೆಲದಲ್ಲಿ ಎಂಎಸ್ ಧೋನಿ ಸಹ ಮಾಡಲಾಗದ್ದನ್ನು ಯುವ ಆಟಗಾರ ರಿಷಬ್ ಪಂತ್ ಮಾಡಿದ್ರೂ!  Sep 12, 2018

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಸೋತಿರಬಹುದು ಆದರೆ ಟೀಂ ಇಂಡಿಯಾದ ಆಟಗಾರರು ತಮ್ಮದೇ ಆದ ವೈಯಕ್ತಿಕ ಸಾಧನೆಗಳನ್ನು ಮಾಡಿದ್ದಾರೆ...

ಇಶಾನ್ ಕಿಶನ್-ಎಂಎಸ್ ಧೋನಿ

ಭವಿಷ್ಯದ ಎಂಎಸ್ ಧೋನಿ ಆಗ್ತಾರಾ ಇಶಾನ್ ಕಿಶನ್, ಧೋನಿ ಸ್ಟೈಲ್ ಅನುಕರಣೆ!  Sep 04, 2018

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯನ್ನು ಕೀಪಿಂಗ್ ಚಾಕಚಕ್ಯತೆಯನ್ನು ಮೀರಿಸುವಂತಾ ಆಟಗಾರ ಇನ್ನೊಬ್ಬನಿಲ್ಲ ಎಂದರೇ ತಪ್ಪಾಗಲಾರದು...

ಆಯೂಶ್-ವರಿನಾ-ಎಂಎಸ್ ಧೋನಿ

ಎಂಎಸ್ ಧೋನಿಗೆ ಲವ್ ಸ್ಟೋರಿ ಚಿತ್ರ ನೋಡುವ ಆಸೆಯಾಗಿದೆಯಂತೆ; ಆ ಚಿತ್ರ ಯಾವುದು ಗೊತ್ತ!  Aug 27, 2018

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸದ್ಯ ಕ್ರಿಕೆಟ್ ನಿಂದ ವಿರಾಮ ಪಡೆದಿದ್ದು ಮೋಜು ಮಸ್ತಿ ಮೂಡ್ ನಲ್ಲಿದ್ದಾರೆ...

Page 1 of 2 (Total: 30 Records)

    

GoTo... Page


Advertisement
Advertisement