Advertisement
ಕನ್ನಡಪ್ರಭ >> ವಿಷಯ

New Delhi

Chinese envoy Luo Zhaohui

ಭಾರತ, ಚೀನಾ ಸಂಬಂಧಕ್ಕೆ ಮತ್ತೊಂದು ಡೋಕ್ಲಾಮ್ ಅಡ್ಡಿಯಾಗಬಾರದು: ಚೀನಾ ರಾಯಭಾರಿ ಲುವೋ ಝಹೂಯಿ  Jun 18, 2018

ಭಾರತ, ಚೀನಾ ಸಂಬಂಧಕ್ಕೆ ಮತ್ತೊಂದು ಡೋಕ್ಲಾಮ್ ಅಡ್ಡಿಯಾಗಬಾರದು ಚೀನಾ ರಾಯಭಾರಿ ಲುವೋ ಝಹೂಯಿ ಹೇಳಿದ್ದಾರೆ

casual photo

ದೆಹಲಿಯ ಬುರಾರಿಯಲ್ಲಿ ಗ್ಯಾಂಗ್ ವಾರ್ : ಮೂವರು ಸಾವು, ಐವರಿಗೆ ಗಾಯ  Jun 18, 2018

ಉತ್ತರ ದೆಹಲಿಯ ಬುರಾರಿಯಲ್ಲಿ ಎರಡು ರೌಡಿ ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ಪರಸ್ಪರ ಗುಂಡು ಹಾರಿಸಿಕೊಂಡಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

To Improve Afghanistan Need To Play Duleep Trophy says Kapil Dev

ದುಲೀಪ್ ಟ್ರೋಫಿ ಅಡಲು ಅವಕಾಶ ನೀಡಿದರೆ ಆಫ್ಘಾನಿಸ್ತಾನ ಟೆಸ್ಟ್ ಕ್ರಿಕೆಟ್ ಉತ್ತಮವಾಗುತ್ತದೆ: ಕಪಿಲ್ ದೇವ್  Jun 18, 2018

ಆಫ್ಘಾನಿಸ್ತಾನ ಕ್ರಿಕೆಟ್ ಅಭಿವೃದ್ಧಿ ವಿಚಾರದಲ್ಲಿ ಬಿಸಿಸಿಐ ಕೈಗೊಳ್ಳುತ್ತಿರುವ ನಿರ್ಧಾರಗಳು ಶ್ಲಾಘನಾರ್ಹವಾಗಿದ್ದು, ಅವರ ಟೆಸ್ಟ್ ಕ್ರಿಕೆಟ್ ಉತ್ತಮಗೊಳ್ಳಲು ಅವರಿಗೆ ದುಲೀಪ್ ಟ್ರೋಫಿ ಆಡುವ ಅವಕಾಶ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಹೇಳಿದ್ದಾರೆ.

ಟ್ವಿಟರ್ ನಲ್ಲಿ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷ ಟಾಂಗ್ ನೀಡಿದ ಸಂಸದ ಶತೃಘ್ನ ಸಿನ್ಹಾ

ದೆಹಲಿ ಸಿಎಂ ವ್ಯವಹಾರ ನೈಪುಣ್ಯತೆ ತೋರಿದ್ದಾರೆ: ಕೇಜ್ರಿವಾಲ್ ಬೆನ್ನಿಗೆ ನಿಂತ ಬಿಜೆಪಿ ಮುಖಂಡ ಸಿನ್ಹಾ  Jun 18, 2018

ಆಡಳಿತ ವಿಚಾರದಲ್ಲಿ ದೆಹಲಿ ಸಿಎಂ ಅರವಿಂಜ್ ಕೇಜ್ರಿವಾಲ್ ವ್ಯವಹಾರ ನೈಪುಣ್ಯತೆ ತೋರಿದ್ದಾರೆ ಎಂದು ಬಿಜೆಪಿ ಮುಖಂಡ ಶತೃಘ್ನ ಸಿನ್ಹಾ ಹೇಳಿದ್ದಾರೆ.

Keeping in mind 2019 poll, Opposition set for show of strength every month

2019 ಲೋಕಸಭಾ ಚುನಾವಣೆ: ಇನ್ನು ಪ್ರತೀ ತಿಂಗಳು 'ಮಹಾ ಮೈತ್ರಿ' ಒಗ್ಗಟ್ಟು ಪ್ರದರ್ಶನ  Jun 18, 2018

2019ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿಕೂಟ ಇನ್ನು ಮುಂದೆ ಪ್ರತೀ ತಿಂಗಳು ಒಗ್ಗಟ್ಟು ಪ್ರದರ್ಶನ ಮಾಡಲು ನಿರ್ಧರಿಸಿದೆ.

Kejriwal

ಕೇಜ್ರಿವಾಲ್ ಒಣಪ್ರತಿಷ್ಠೆಯಿಂದ ದೆಹಲಿ ಜನತೆಗೆ ತೊಂದರೆ -ಕಾಂಗ್ರೆಸ್  Jun 17, 2018

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಲೆಪ್ಟಿನೆಂಟ್ ಗೌರ್ನರ್ ಅನಿಲ್ ಬೈಜಲ್ ನಡುವಿನ ಬಿಕ್ಕಟ್ಟು ತೀವ್ರಗೊಂಡಿರುವ ಬೆನ್ನಲ್ಲೇ ಕೇಜ್ರಿವಾಲ್ ಒಣಪ್ರತಿಷ್ಠೆಯಿಂದಾಗಿ ದೆಹಲಿ ಜನತೆ ತೊಂದರೆ ಅನುಭವಿಸುವಂತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Casual photo

ಮೋದಿ ಸರಕಾರ ಮುಸ್ಲಿಮರನ್ನು ಗೆಲ್ಲಲು ಹೆಚ್ಚೆಚ್ಚು ಅಭಿವೃದ್ಧಿ ಮಾಡಬೇಕು: ಕೇಂದ್ರ ಸಚಿವ  Jun 17, 2018

ಕಳೆದ 70 ವರ್ಷಗಳಿಂದ ಮುಸ್ಲಿಂರ ಮನಸ್ಸು ವಿಷಪೂರಿತವಾಗಿದ್ದು, ಅವರ ವಿಶ್ವಾಸವನ್ನು ಪಡೆಯಲು ಮೋದಿ ಸರ್ಕಾರ ಹೆಚ್ಚು ಹೆಚ್ಚು ಅಭಿವೃದ್ದಿಪರ ಕೆಲಸಗಳನ್ನು ಮಾಡಬೇಕಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವೀ ಹೇಳಿದ್ದಾರೆ.

PM Modi with Four state CM

ದೆಹಲಿ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಏನನ್ನೂ ಹೇಳಲಿಲ್ಲ- ಮಮತಾ  Jun 17, 2018

ದೆಹಲಿಯಲ್ಲಿನ ರಾಜಕೀಯ ಬೆಳವಣಿಗೆ ಕುರಿತು ಪ್ರಧಾನಮಂತ್ರಿ ಏನನ್ನೂ ಹೇಳಲಿಲ್ಲ. ಯಾವುದೇ ರೀತಿಯ ಭರವಸೆ ನೀಡಲಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

the bus which was taking party workers for protest

ದೆಹಲಿ : ಪ್ರಧಾನಿ ಮನೆ ಮಂದೆ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡುತ್ತಿಲ್ಲ- ಎಎಪಿ  Jun 17, 2018

ಕೇಂದ್ರಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ದೆಹಲಿ ಸರ್ಕಾರ ಕಾರ್ಯನಿರ್ವಹಿಸದಂತೆ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕರು ಆರೋಪಿಸಿದ್ದಾರೆ.

Casual photo

ವಿವಿಗಳಲ್ಲಿ ಪ್ರತಿವರ್ಷ ಘಟಿಕೋತ್ಸವ ಕಡ್ಡಾಯ , ಹೆಚ್ ಆರ್ ಡಿ ಸಚಿವಾಲಯ ಆದೇಶ  Jun 17, 2018

ಕೆಲ ವಿಶ್ವವಿದ್ಯಾಲಯಗಳಲ್ಲಿ ಘಟಿಕೋತ್ಸವ ಕಾರ್ಯಕ್ರಮ ಸ್ಥಗಿತಗೊಂಡಿರುವುದನ್ನು ಮನಗಂಡ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ , ಎಲ್ಲಾ ವಿಶ್ವವಿದ್ಯಾಲಯಗಳು ಪ್ರತಿವರ್ಷ ಕಡ್ಡಾಯವಾಗಿ ಘಟಿಕೋತ್ಸವ ಕಾರ್ಯಕ್ರಮ ಆಯೋಜಿಸುವಂತೆ ಪತ್ರ ಬರೆದಿದೆ.

Govt not to extend Ramzan ceasefire in J&K: Rajnath Singh

ಯೋಧರ ಸಾವು ಹಿನ್ನಲೆ, ರಂಜಾನ್ ಕದನ ವಿರಾಮ ವಿಸ್ತರಣೆ ಇಲ್ಲ ಎಂದ ಕೇಂದ್ರ ಸರ್ಕಾರ  Jun 17, 2018

ಉಗ್ರರ ಸರಣಿ ದಾಳಿ ಮತ್ತು ಪಾಕಿಸ್ತಾನ ಸೇನೆಯ ಅಪ್ರಚೋದಿತ ದಾಳಿಯಿಂದಾಗಿ ಕೇಂದ್ರ ಸರ್ಕಾರ ರಂಜಾನ್ ಕದನವಿರಾಮ ವಿಸ್ತರಣೆ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ.

Ram Nath Kovind

ಇಂದಿನಿಂದ ರಾಷ್ಟ್ರಪತಿ ಕೋವಿಂದ್ 3 ರಾಷ್ಟ್ರಗಳ ವಿದೇಶ ಪ್ರವಾಸ!  Jun 16, 2018

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೂರು ರಾಷ್ಟ್ರಗಳ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಗ್ರೀಸ್, ಸೂರಿನೇಮ್ ಮತ್ತು ಕ್ಯೂಬಾ....

Casual photo

ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಕೃಷಿಕರ ಸಮಸ್ಯೆಗಳಿಗೆ ಪ್ರಮುಖ ಆದ್ಯತೆ  Jun 16, 2018

ನಾಳೆ ನೀತಿ ಆಯೋಗದ ನಾಲ್ಕನೇ ಆಡಳಿತ ಮಂಡಳಿ ಸಭೆ ನಡೆಯುತ್ತಿದ್ದು, 2022 ರೊಳಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಗುರಿ ಸಾಧನೆಗೆ ರಾಜ್ಯಗಳ ಸಹಕಾರಕ್ಕೆ ಕೇಂದ್ರಸರ್ಕಾರ ಮನವಿ ಸಲ್ಲಿಸಲಿದೆ.

On The Run, How Bizman Nirav Modi Travelled On Multiple Passports

ವಂಚನೆ ಪ್ರಕರಣ: ಹಲವು ಪಾಸ್ ಪೋರ್ಟ್ ಗಳೊಂದಿಗೆ ವಿದೇಶ ಸುತ್ತುತ್ತಿರುವ ನೀರವ್ ಮೋದಿ  Jun 16, 2018

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13000 ಕೋಟಿ ರೂ.ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಹಲವು ಪಾಸ್ ಪೋರ್ಟ್ ಗಳ ಸಹಾಯದಿಂದ ವಿವಿಧ ದೇಶಗಳನ್ನು ಸುತ್ತುತ್ತಿದ್ದಾನೆ ಎಂದು ತಿಳಿದುಬಂದಿದೆ.

Vajpayee continues to show improvement: AIIMS

ವಾಜಪೇಯಿ ಆರೋಗ್ಯದಲ್ಲಿ ಚೇತರಿಕೆ: ಏಮ್ಸ್  Jun 15, 2018

ಮಾಜಿ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಕೆ ಕಂಡುಬರುತ್ತಿದೆ ಎಂದು ಅಖಿಲ....

Rajanath Singh

ರಂಜಾನ್ ಕದನ ವಿರಾಮ ವಿಸ್ತರಣೆ , ಜೂ.17 ರಂದು ನಿರ್ಧಾರ  Jun 15, 2018

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಕದನ ವಿರಾಮವನ್ನು ವಿಸ್ತರಿಸಬೇಕೂ ಅಥವಾ ಬೇಡವೊ ಎಂಬ ಬಗ್ಗೆ ಈದ್ ಉಲ್ ಫಿತರ್ ಹಬ್ಬದ ನಂತರ ಜೂ.17 ರಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

PM Narendra Modi

ಗ್ರಾಮೀಣ ಕ್ಷೇತ್ರ ಸೇರಿ ಎಲ್ಲರಿಗಾಗಿ ಡಿಜಿಟಲ್ ಇಂಡಿಯಾ- ಪ್ರಧಾನಿ ಮೋದಿ  Jun 15, 2018

ಹೆಚ್ಚಿನ ಜನರು ತಂತ್ರಜ್ಞಾನದ ಅನುಕೂಲ ಪಡೆಯಲು , ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಸಂಪರ್ಕಕ್ಕಾಗಿ ಡಿಜಿಟಲ್ ಇಂಡಿಯಾ ಪ್ರಚಾರಾಂದೋಲನವನ್ನು ಆರಂಭಿಸಿದ್ದಾಗಿ ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

Image of CIA,

ವರ್ಲ್ಡ್ ಫ್ಯಾಕ್ಟ್‏ಬುಕ್ ನಲ್ಲಿ ವಿಹೆಚ್‏ಪಿ, ಬಜರಂಗ ದಳ 'ಧಾರ್ಮಿಕ ಉಗ್ರ ಸಂಘಟನೆಗಳು'!  Jun 15, 2018

ಕೇಂದ್ರೀಯ ಕೇಂದ್ರೀಯ ಗುಪ್ತಚರ ಸಂಸ್ಥೆ- ಸಿಐಎನ ಇತ್ತೀಚಿಗೆ ಪ್ರಕಟಿಸಿದ ವರ್ಲ್ಡ್ ಫ್ಯಾಕ್ಟ್‏ಬುಕ್ ನಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳ 'ಧಾರ್ಮಿಕ ಉಗ್ರ ಸಂಘಟನೆಗಳು'! ಎಂದು ಹೆಸರಿಸಲಾಗಿದೆ.

Casual photo

ದೇಶ ತೀವ್ರ ನೀರಿನ ಬಿಕ್ಕಟ್ಟು ಎದುರಿಸುತ್ತಿದೆ: ನೀತಿ ಆಯೋಗ ವರದಿ  Jun 15, 2018

ಶುದ್ದ ಕುಡಿಯುವ ನೀರು ಸಿಗದೆ ಪ್ರತಿವರ್ಷ 2 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. 60 ಕೋಟಿ ಜನರು ನೀರಿನ ಬವಣೆಯಿಂದ ಬಳಲುತ್ತಿದ್ದು, ದೇಶ ಕೆಟ್ಟ ನೀರಿನ ಬಿಕ್ಕಟ್ಟು ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ.

Vajpayee

ಕೆಲ ದಿನಗಳಲ್ಲೇ ವಾಜಪೇಯಿ ಆಸ್ಪತ್ರೆಯಿಂದ ಬಿಡುಗಡೆ: ಏಮ್ಸ್  Jun 13, 2018

ಮಾಜಿ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದ್ದು, ಕೆಲ ದಿನಗಳಲ್ಲೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಭರವಸೆ ಇದೆ ಎಂದು ಏಮ್ಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Page 1 of 5 (Total: 100 Records)

    

GoTo... Page


Advertisement
Advertisement