Advertisement
ಕನ್ನಡಪ್ರಭ >> ವಿಷಯ

Pakistan

File photo

ಜಮ್ಮು-ಕಾಶ್ಮೀರ: ಶಸ್ತ್ರಾಸ್ತ್ರ ತರಬೇತಿ ಬಳಿಕ ಪಾಕ್ ನಿಂದ ಭಾರತಕ್ಕೆ ಆಗಮಿಸಿದ್ದ ಉಗ್ರನ ಬಂಧನ  Jun 26, 2017

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದುಕೊಂಡ ಬಳಿಕ ಭಾರತಕ್ಕೆ ಆಗಮಿಸಿದ್ದ ಉಗ್ರನೊಬ್ಬನನ್ನು ಭಾರತೀಯ ಸೇನಾ ಪಡೆ ಸೋಮವಾರ ಬಂಧನಕ್ಕೊಳಪಡಿಸಿದೆ...

Prime Minister Narendra Modi

ಸೀಮಿತ ದಾಳಿ ಕುರಿತು ಯಾವುದೇ ದೇಶ ಪ್ರಶ್ನೆ ಮಾಡಿಲ್ಲ; ಪ್ರಧಾನಿ ಮೋದಿ  Jun 26, 2017

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯಿದ್ದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿ ಬಗ್ಗೆ ಯಾವುದೇ ದೇಶ ಪ್ರಶ್ನೆ ಮಾಡಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ...

Pakistan tanker fire: local mosque alerted villagers to the leaking fuel

ತೈಲ ಸೋರುತ್ತಿದೆ ಜಾಗೃತರಾಗಿರಿ ಎಂದಿದ್ದೇ ತಪ್ಪಾಯ್ತು, ಟ್ಯಾಂಕರ್ ನತ್ತ ಮುಗಿ ಬಿದ್ದ ಜನ!  Jun 25, 2017

ಪಾಕಿಸ್ತಾನದ ಬಹವಾಲ್ಪುರದಲ್ಲಿ ನಡೆದ ಟ್ಯಾಂಕರ್ ಅಗ್ನಿ ದುರಂತ ಸಂಭವಿಸುವ ಮುನ್ನವೇ ಸಮೀಪದ ಮಸೀದಿಯೊಂದು ಅಪಾಯದ ಮುನ್ಸೂಚನೆ ನೀಡಿತ್ತು. ಆದರೆ ಅದನ್ನು ತಪ್ಪಾಗಿ ಪರಿಗಣಿಸಿದ ಜನ ಪೆಟ್ರೋಲ್ ಗಾಗಿ ಮುಗಿಬಿದಿದ್ದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

Death toll in Pakistan tanker fire climbs to 148

ಪಾಕಿಸ್ತಾನ ಆಯಿಲ್ ಟ್ಯಾಂಕರ್ ಅಗ್ನಿ ದುರಂತ; 148ಕ್ಕೇರಿದ ಸಾವಿನ ಸಂಖ್ಯೆ!  Jun 25, 2017

ಪಾಕಿಸ್ತಾನದ ಬಹವಾಲ್ಪುರ ಹೆದ್ದಾರಿಯಲ್ಲಿ ಭಾನುವಾರ ನಡೆದ ಆಯಿಲ್ ಟ್ಯಾಂಕರ್ ಪಲ್ಟಿ ಹಾಗೂ ಅಗ್ನಿ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 148ಕ್ಕೇರಿದ್ದು, ಇನ್ನೂ 50ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Pakistan Prime Minister Nawaz Sharif

ಪನಾಮಾ ಪೇಪರ್ಸ್ ಪ್ರಕರಣವೊಂದು 'ಹಾಸ್ಯ': ಪಾಕ್ ಪ್ರಧಾನಿ ಷರೀಫ್  Jun 25, 2017

ಭಾರೀ ಚರ್ಚೆ ಹಾಗೂ ಸುದ್ದಿಗಳಿಗೆ ಗ್ರಾಸವಾಗಿರುವ ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣವೊಂದು 'ಹಾಸ್ಯ' ಎಂದು ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಭಾನುವಾರ...

ಸಂಗ್ರಹ ಚಿತ್ರ

ಪಾಕ್‌ನಲ್ಲಿ ತೈಲ ಟ್ಯಾಂಕರ್ ಪಲ್ಟಿ: ತೈಲ ತುಂಬಿಕೊಳ್ಳಲು ಜನ ಮುಗಿಬಿದ್ದಾಗ ಸ್ಫೋಟ, 123 ಸಾವು  Jun 25, 2017

ರಾಷ್ಟ್ರೀಯ ಹೆದ್ದಾರಿಯಲ್ಲಿ ತೈಲ ಟ್ಯಾಂಕರ್ವೊಂದು ಪಲ್ಟಿಯಾಗಿದ್ದು ತೈಲ ತುಂಬಿಸಿಕೊಳ್ಳಲು ಜನ ಮುಗಿಬಿದ್ದಾಗ ಟ್ಯಾಂಕರ್ ಗೆ ಬೆಂಕಿ ತಗುಲಿ...

Three terrorists killed in Pakistan

ಪಾಕಿಸ್ತಾನದಲ್ಲಿ ಮೂವರು ಉಗ್ರರ ಹತ್ಯೆ  Jun 24, 2017

ಪಾಕಿಸ್ತಾನದ ಖೈಬರ್‌ ಫಕ್ತುಂಖ್ವಾ ಪ್ರಾಂತ್ಯದ ಶನಿವಾರ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ....

Hockey World League: India thrash Pakistan 6-1; will face Canada in 5th-6th place match

ವಿಶ್ವ ಹಾಕಿ ಲೀಗ್: ಪಾಕಿಸ್ತಾನಕ್ಕೆ ಮತ್ತೆ ಸೋಲುಣಿಸಿದ ಭಾರತ!  Jun 24, 2017

ವಿಶ್ವ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧದ ಭಾರತದ ಪಾರಮ್ಯ ಮತ್ತೆ ಮುಂದುವರೆದಿದ್ದು, ಶನಿವಾರ ನಡೆದ ಪಂದ್ಯದಲ್ಲಿ ಭಾರತ ಹಾಕಿ ತಂಡ ಪಾಕಿಸ್ತಾನವನ್ನು 6-1 ಅಂತರದಿಂದ ಮಣಿಸಿದೆ.

Bomb Blast

ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗೆ ವಿಶ್ವಸಂಸ್ಥೆ ಮುಖ್ಯಸ್ಥರ ಖಂಡನೆ  Jun 24, 2017

ಪಾಕಿಸ್ತಾನದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯನ್ನು ವಿಶ್ವಸಂಸ್ಥೆ ಮುಖ್ಯಸ್ಥರು ಖಂಡಿಸಿದ್ದಾರೆ.

Pakistan commando, shot dead by the Indian Army after he crossed the LoC

ಭಾರತೀಯ ಯೋಧರ ತಲೆಕಡಿಯಲು ಬಂದಿದ್ದ ಪಾಕ್ ನ ಬ್ಯಾಟ್ ಉಗ್ರನ ಹತ್ಯೆ!  Jun 24, 2017

ಯೋಧರ ಶಿರಚ್ಛೇದ ಮಾಡಲು ಸಿದ್ಧತೆ ನಡೆಸಿಕೊಂಡು ಬಂದಿದ್ದ ಪಾಕಿಸ್ತಾನಿ ಬ್ಯಾಟ್ ಪಡೆಯ ಉಗ್ರನೋರ್ವನನ್ನು ಭಾರತೀಯ ಯೋಧರು ಗುಂಡಿಕ್ಕಿ ಸೆದೆಬಡಿದಿರುವ ಮಾಹಿತಿ ಬೆಳಕಿಗೆ ಬಂದಿದೆ.

Page 1 of 10 (Total: 100 Records)

    

GoTo... Page


Advertisement
Advertisement