Advertisement
ಕನ್ನಡಪ್ರಭ >> ವಿಷಯ

Pollution

Mahayagya

ಉತ್ತರ ಪ್ರದೇಶ: 'ಮಾಲಿನ್ಯ ನಿಗ್ರಹ'ಕ್ಕೆ ಒಂಬತ್ತು ದಿನಗಳ ಮಹಾಯಾಗ; ಹೋಮಕ್ಕೆ 500 ಕ್ವಿಂಟಾಲ್ ಮರ ಬಳಕೆ  Mar 19, 2018

ವಾಯುಮಾಲಿನ್ಯ ನಿಗ್ರಹಕ್ಕಾಗಿ ಉತ್ತರಪ್ರದೇಶದ ಮೀರತ್ ನಲ್ಲಿ ಮಹಾಯಾಗ ಕೈಗೊಳ್ಳಲಾಗಿದೆ...

Occasional picture

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಚಾಟಿ ಬೀಸಿದ ಸಿಎಜಿ  Feb 23, 2018

2017ರ ಸಾಲಿನ ಆಡಿಟ್ ವರದಿಗಳನ್ನು ಅಕೌಂಟೆಂಟ್ ಜನರಲ್ (ಎಕನಾಮಿಕ್ ಅಂಡ್ ರೆವಿನ್ಯೂ ಸೆಕ್ಟರ್) ಗೆ ರಾಜ್ಯ ಸರ್ಕಾರ ಸಲ್ಲಿಸಿದ್ದು ಈ ವೇಳೆ ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ...

A man walks through a field amidst smog in New Delhi, India, February 7, 2018.

ದೆಹಲಿ: ಬೆಳೆ ಹುಲ್ಲು ಸುಟ್ಟು ಮಾಲಿನ್ಯ ತಡೆ ಯೋಜನೆಗೆ 230 ದಶಲಕ್ಷ ಡಾಲರ್ ಸಾಲದು ಎಂದ ಅಧಿಕಾರಿಗಳು  Feb 14, 2018

ರೈತರ ಜಮೀನಿನಲ್ಲಿ ಬೆಳೆಗಳನ್ನು ಕಟಾವು ಮಾಡಿದ ನಂತರ ಅವುಗಳನ್ನು ಸುಟ್ಟುಹಾಕಿ ದೆಹಲಿ ಸುತ್ತಮುತ್ತ...

Representational image

ವಾಯು ಮಾಲಿನ್ಯ ನಿಮ್ಮ ನೈತಿಕತೆಯನ್ನು ಕಲುಷಿತಗೊಳಿಸುತ್ತದೆ: ಅಧ್ಯಯನ  Feb 09, 2018

ವಾಯು ಮಾಲಿನ್ಯದಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಮಾಮ ಬೀರುವುದು ಮಾತ್ರವಲ್ಲದೆ ...

pollution in the air raises the chances of irregular menstrual cycles casual photo

ಅನಿಯಮಿತ ಋತುಚಕ್ರ ಸಮಸ್ಯೆಗೆ ವಾಯು ಮಾಲಿನ್ಯವೂ ಕಾರಣ!  Jan 27, 2018

ವಾತವಾರಣದಲ್ಲಿ ಹೆಚ್ಚುತ್ತಿರುವ ಮಾಲಿನ್ಯವೂ ಯುವತಿಯರಲ್ಲಿ ಅನಿಯಮಿತ ಋತುಚಕ್ರ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಭಾರತೀಯ ಮೂಲದ ಸಂಶೋಧಕರು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

Page 1 of 1 (Total: 5 Records)

    

GoTo... Page


Advertisement
Advertisement