Advertisement
ಕನ್ನಡಪ್ರಭ >> ವಿಷಯ

Pune

Representational image

ಪುಣೆ: ತಾಯಿ ಗರ್ಭದಿಂದಲೇ ಗರ್ಭಾಶಯ ಕಸಿ ಮೂಲಕ ಮಗುವಿಗೆ ಜನ್ಮ ನೀಡಿದ ಮಹಿಳೆ!  Oct 19, 2018

ಮಗಳಿಗೆ ಗರ್ಭ ನಿಲ್ಲುತ್ತಿಲ್ಲವೆಂದು ತಾಯಿ ತನ್ನ ಗರ್ಭ ನೀಡಿ ಆ ಮೂಲಕ ಶಿಶು ಜನಿಸಿದ ವಿಶೇಷ ಪ್ರಕರಣ ...

A still From kavalu dhari Cinema

ಶೀಘ್ರವೇ ಕವಲು ದಾರಿ ರಿಲೀಸ್ ಡೇಟ್ ಫೈನಲ್: ಹೇಮಂತ್ ಎಂ ರಾವ್  Oct 17, 2018

ಅಶ್ವಿನಿ ಪುನೀತ್ ರಾಜ್ ಕುಮಾರ್ ಮೊದಲ ನಿರ್ಮಾಣದ ಕವಲುದಾರಿ ಸಿನಿಮಾ ಶೂಟಿಂಗ್ ಫೈನಲ್ ಹಂತದಲ್ಲಿದೆ, ಕವಲುದಾರಿ ನವೆಂಬರ್ ಅಂತ್ಯ ಅಥವಾ ...

Puneeth Rajkumar And Pavan Wadeyar

ಅಂತಿಮ ಹಂತದಲ್ಲಿ 'ನಟ ಸೌರ್ವಭೌಮ' ಶೂಟಿಂಗ್: ಪವನ್ ಒಡೆಯರ್ ಗೆ ನವೆಂಬರ್ 20 ಡೆಡ್ ಲೈನ್  Oct 15, 2018

ಪುನೀತ್ ನಟನೆಯ ನಟಸೌರ್ವಭೌಮ ಸಿನಿಮಾ ಶೂಟಿಂಗ್ ಶೀಘ್ರವೇ ಪೂರ್ಣಗೊಳಿಸಿ ನವೆಂಬರ್ 20 ರೊಳಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೆ ...

Trupti Desai

ಪ್ರತಿಭಟನೆಗಳಿಗೆ ಹೆದರಿಲ್ಲ, ಶಬರಿಮಲೆ ಯಾತ್ರೆಗೆ ಶೀಘ್ರದಲ್ಲೇ ದಿನಾಂಕ ಘೋಷಣೆ: ತೃಪ್ತಿ ದೇಸಾಯಿ  Oct 13, 2018

ಅಯ್ಯಪ್ಪ ಭಕ್ತ ಸಮುದಾಯದಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿದ್ದರೂ ದೇವಾಲಯಕ್ಕೆ ಭೇಟಿ ನೀಡುವುದಾಗಿ ಭೂ ಮಾತಾ ಬ್ರಿಗೇಡ್ ಸ್ಥಾಪಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಹೇಳಿದ್ದಾರೆ.

India's First Ever Skull Implant Surgery Saves Life Of Four-Year-Old Girl From Pune

ಭಾರತದ ಮೊದಲ ತಲೆಬುರುಡೆ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ, 4ರ ಬಾಲೆಗೆ ಮರುಜನ್ಮ ನೀಡಿದ ಪುಣೆ ವೈದ್ಯ ತಂಡ!  Oct 10, 2018

ನಾಲ್ಕು ವರ್ಷದ ಹೆಣ್ಣು ಮಗುವಿನ ಘಾಸಿಗೊಳಗಾದ ತಲೆಬುರುಡೆಯ ಶೇ .60 ಬಾಗವನ್ನು ಕಸಿ ಮಾಡಿ ಮಗುವಿಗೆ ಹೊಸ ಜೀವನ ನೀಡಲು ಪುಣೆ ವೈದ್ಯರು ಯಶಸ್ವಿಯಾಗಿದ್ದಾರೆ.

Puneeth Rajkumar,

ಪುನೀತ್ ರಾಜಕುಮಾರ್ -ಸಂತೋಷ್ ಆನಂದ್ ರಾಮ್ ಮುಂದಿನ ಚಿತ್ರದ ಟೈಟಲ್ ನವೆಂಬರ್ 1ಕ್ಕೆ ಘೋಷಣೆ  Oct 10, 2018

ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು...

incidents Spot

ಪುಣೆ: ವಾಹನಗಳ ಮೇಲೆ ಹೋರ್ಡಿಂಗ್ ಬಿದ್ದು ಮೂವರು ಸಾವು !  Oct 05, 2018

ಬೃಹತ್ ಜಾಹಿರಾತು ಫಲಕ ವೊಂದು ಕಬ್ಬಿಣದ ಸರಳುಗಳ ಜೊತೆಗೆ ವಾಹನಗಳ ಮೇಲೆ ಕುಸಿದು ಬಿದ್ದರಿಂದ ಮೂವರು ಮೃತಪಟ್ಟು, ಇತರ ಆರು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ದ ಪುಣೆಯಲ್ಲಿ ಇಂದು ನಡೆದಿದೆ.

Puneeth Rajkumar

ಕೋಲ್ಕತ್ತಾದಲ್ಲಿ 'ನಟಸಾರ್ವಭೌಮ' ಶೂಟಿಂಗ್ ಮುಕ್ತಾಯ, ಅಲ್ಲೂ ಇದ್ದಾರೆ ಅಪ್ಪು ಫ್ಯಾನ್ಸ್!  Sep 27, 2018

ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌವ ಚಿತ್ರದ ಶೂಟಿಂಗ್ ಕೋಲ್ಕತ್ತಾದಲ್ಲಿ ಮುಕ್ತಾಯಗೊಂಡಿದೆ. ಇನ್ನು ಶೂಟಿಂಗ್ ವೇಳೆ ಹಲವು ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜಕುಮಾರ್...

Maharashtra: Man Stabs Gay Partner for Refusing 'Second Round of Sex'

ರಾತ್ರಿ ಇಡೀ ಸೆಕ್ಸ್.., ಬೆಳಗ್ಗೆ ಮತ್ತೆ ಬಾ ಎಂದಿದ್ದಕ್ಕೆ ಚಾಕು ಇರಿದ ಸಲಿಂಗಕಾಮಿ  Sep 22, 2018

ಎರಡನೇ ಬಾರಿಗೆ ಸೆಕ್ಸ್ ಗೆ ಒತ್ತಾಯಿಸಿದ್ದಕ್ಕೆ ಪುರುಷ ಸಲಿಂಗಕಾಮಿಗೆ ವ್ಯಕ್ತಿಯೋರ್ವ ಚಾಕಿವಿನಿಂದ ಇರಿದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

Representative image

ಮಹಾರಾಷ್ಟ್ರದಲ್ಲಿ ಕಾಮುಕರ ಪೈಶಾಚಿಕ ಕೃತ್ಯ: 2 ಅಪ್ರಾಪ್ತೆಯರ ಮೇಲೆ ಅತ್ಯಾಚಾರ, ಓರ್ವ ಬಾಲಕಿ ಸಾವು  Sep 20, 2018

ಅಪ್ರಾಪ್ತ ಬಾಲಕಿಯರ ಮೇಲೆ ಕಾಮುಕರು ಎಸಗಿದ ಪೈಶಾಚಿಕ ಕೃತ್ಯಕ್ಕೆ ಅಮಾಯಕ ಬಾಲಕಿಯೊಬ್ಬಳು ಬಲಿಯಾಗಿರುವ ಘಟನೆ ಮಹಾರಾಷ್ಟ್ರದ ಹಿಂಜ್ವಾಡಿಯಲ್ಲಿ ನಡೆದಿದೆ...

Puneeth Rajkumar and Shanvi Srivastava

ಸೈಮಾ ಪ್ರಶಸ್ತಿ 2018: ರಾಜಕುಮಾರ ಶ್ರೇಷ್ಠ ಚಿತ್ರ, ಪುನೀತ್, ಶಾನ್ವಿ ಅತ್ಯುತ್ತಮ ನಟ-ನಟಿ  Sep 16, 2018

018ನೇ ಸಾಲಿನ ಸೈಮಾ ಪ್ರಶಸ್ತಿ ಪುರಸ್ಕಾರ ಸಮಾರಂಭ ದುಬೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್(ಸೈಮಾ ಅವಾರ್ಡ್)....

Paani Puri Ganpati

ಇದೋ ನೋಡಿ ಪಾನಿಪುರಿ ಗಣಪತಿ!  Sep 16, 2018

ಗಣೇಶ ಚತುರ್ಥಿಯ ಸಮಯದಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಬೇಕೆಂದು ನಮ್ಮ ಸರ್ಕಾರ, ಪರಿಸರವಾದಿಗಳು ಹೇಳುತ್ತಿರುವುದನ್ನು ನಾವೇಲ್ಲಾ ಕೇಳುತ್ತೇವೆ.

Puneeth Rajkumar

ಸೆಪ್ಟಂಬರ್ 18 ರಿಂದ 'ನಟಸಾರ್ವಭೌಮ' ಚಿತ್ರೀಕರಣ ಪುನಾರಂಭ  Sep 10, 2018

ಪುನೀತ್ ರಾಜ್ ಕುಮಾರ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ, ಅಮೆರಿಕಾದಲ್ಲಿ ನಡೆದ ಅಕ್ಕ ಸಮ್ಮೆಳನ ಮುಗಿಸಿ ವಾಪಾಸಾಗಿರುವ ಪುನೀತ್ ಕರ್ನಾಟಕ ಚಲನ ಚಿತ್ರ ಕಪ್ ನಲ್ಲೂ ಭಾಗವಹಿಸಿದ್ದಾರೆ..

Rishi

ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದೆ 'ಕವಲುದಾರಿ'ಯ ರಹಸ್ಯ ಟೀಸರ್  Sep 08, 2018

ನಿರ್ದೇಶಕ ಹೇಮಂತ್ ಎಂ. ರಾವ್ ಸೆಪ್ಟೆಂಬರ್ 3 ರಂದು ತಮ್ಮ ಮುಂದಿನ ಚಿತ್ರ "ಕವಲುದಾರಿ" ರಹಸ್ಯಮಯ ಟೀಸರ್ ಒಂದನ್ನು ಬಿಡುಗಡೆಗೊಳಿಸಿದ್ದಾರೆ.

File photo

ಗೋಏರ್: ಆಗಸದಲ್ಲೇ ಬೆಂಗಳೂರು-ಪುಣೆ ವಿಮಾನದ ಎಂಜಿನ್ ಆಫ್, ತುರ್ತು ಲ್ಯಾಂಡಿಂಗ್ ಸುರಕ್ಷಿತ  Sep 03, 2018

ಬೆಂಗಳೂರಿನಿಂದ ಪುಣೆಯತ್ತ ಹೊರಟಿದ್ದ ಗೋ ಏರ್ ಸಂಸ್ಥೆಗೆ ಸೇರಿದ ವಿಮಾನದ ಎಂಜಿನ್, ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲೇ ಆಗಸದಲ್ಲಿಯೇ ಆಫ್ ಆದ ಆಘಾತಕಾರಿ ಘಟನೆ ಶನಿವಾರ ನಡೆದಿದೆ...

Sudha Bharadwaj

ಹೋರಾಟಗಾರರು ಕ್ರಿಮಿನಲ್'ಗಳೆಂದು ಬಿಂಬಿಸಲು ಪುಣೆ ಪೊಲೀಸರಿಂದ 'ಪತ್ರ' ಸೃಷ್ಟಿ: ಸುಧಾ ಭಾರಧ್ವಾಜ್  Sep 01, 2018

ನನ್ನನ್ನು ಹಾಗೂ ಹೋರಾಟಗಾರರನ್ನು ಕ್ರಿಮಿನಲ್ ಗಳೆಂದು ಬಿಂಬಿಸಲು ಪುಣೆ ಪೊಲೀಸರು ಪತ್ರವನ್ನು ಸೃಷ್ಟಿಸಿದ್ದಾರೆಂದು ಮಾನವ ಹಕ್ಕು ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರು ಶನಿವಾರ ಆರೋಪ ಮಾಡಿದ್ದಾರೆ...

Missing Boy

ಅಕ್ಕ ಸಮ್ಮೇಳನದಲ್ಲಿ 'ಮಿಸ್ಸಿಂಗ್ ಬಾಯ್' ಟೀಸರ್ ರಿಲೀಸ್ ಮಾಡಲಿರುವ ಪುನೀತ್  Aug 30, 2018

'ಮಿಸ್ಸಿಂಗ್ ಬಾಯ್' ಚಿತ್ರದ ಟೀಸರ್ ಇದೇ ಸೆಪ್ಟೆಂಬರ್ 2ರಂದು ಅಮೇರಿಕಾದ ಟೆಕ್ಸಾಸ್ ನಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪುನೀತ್ ರಾಜ್‌ ...

Telugu poet Varavara Rao.

ಭೀಮಾ-ಕೊರೆಗಾಂವ್ ಹಿಂಸೆ; ಬಂಧಿತ ಮೂವರು ಕಾರ್ಯಕರ್ತರನ್ನು ಪುಣೆಗೆ ಕರೆತಂದ ಪೊಲೀಸರು  Aug 29, 2018

ಮಾವೋವಾದಿಗಳ ಜೊತೆ ಸಂಪರ್ಕ ಹೊಂದಿರುವ ಶಂಕೆಯಿಂದ ನಿನ್ನೆ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದ ...

Uttara Kannada SP's driver among four killed in mishap on Bengaluru-Pune NH-48

ತುಮಕೂರು: ಸರ್ಕಾರಿ-ಖಾಸಗಿ ಬಸ್ ನಡುವೆ ಭೀಕರ ಅಪಘಾತ, ನಾಲ್ವರು ಸಾವು  Aug 28, 2018

ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಡುವೆ ಮಂಗಳವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ...

Rishi

ಅಕ್ಕ ಸಮ್ಮೇಳನದಲ್ಲಿ ಪುನೀತ್ ರಾಜಕುಮಾರ್‌ರಿಂದ 'ಕವಲುದಾರಿ' ಟೀಸರ್ ಬಿಡುಗಡೆ!  Aug 25, 2018

ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ನಿರ್ದೇಶಿಸಿದ್ದ ಹೇಮಂತ್ ಎಂ ರಾವ್ ನಿರ್ದೇಶನದ ರಿಶಿ ಅಭಿನಯದ ಕವಲುದಾರಿ ಚಿತ್ರದ ಟೀಸರ್ ಅನ್ನು ಪವರ್ ಸ್ಟಾರ್ ಪುನೀತ್...

Page 1 of 2 (Total: 26 Records)

    

GoTo... Page


Advertisement
Advertisement