Advertisement
ಕನ್ನಡಪ್ರಭ >> ವಿಷಯ

Rahul

Rahul Gandhi

ಜೆಡಿಎಸ್ ಎಂದರೆ 'ಜನತಾದಳ ಸಂಘ ಪರಿವಾರ' ಬಿಜೆಪಿಯ 'ಬಿ' ಟೀಂ ಜೆಡಿಎಸ್: ರಾಹುಲ್ ಗಾಂಧಿ  Mar 24, 2018

ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಭರ್ಜರಿ ರ್ಯಾಲಿಗಳನ್ನು ಮಾಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜೆಡಿಎಸ್...

Rahul , cm Siddaramaiah, others

ಚಾಮರಾಜನಗರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ರಾಹುಲ್ ಗಾಂಧಿ  Mar 24, 2018

ಗಡಿ ಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲದಲ್ಲಿ ನೂತನವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಉದ್ಘಾಟಿಸಿದರು.

Rahul gandhi

ನ್ಯಾಯಾಲಯದಲ್ಲಿನ ಇತ್ಯರ್ಥಗೊಳ್ಳದ ಪ್ರಕರಣಗಳ ವಿಚಾರದಲ್ಲಿ ರವಿಶಂಕರ್ ಪ್ರಸಾದ್ ವಿರುದ್ಧ ರಾಹುಲ್ ವಾಗ್ದಾಳಿ  Mar 24, 2018

ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು , ನ್ಯಾಯಾಧೀಶರ ಕೊರತೆ ಎದ್ದು ಕಾಣುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ

Rahul Gandhi

ರಾಹುಲ್ ಗಾಂಧಿ ಭಾಷಣದಲ್ಲಿ ಮತ್ತೊಮ್ಮೆ ಯಡವಟ್ಟು: ವಿಶ್ವೇಶ್ವರಯ್ಯ ಹೆಸರು ಹೇಳಲು ತಡವರಿಸಿದ ಎಐಸಿಸಿ ಅಧ್ಯಕ್ಷ  Mar 24, 2018

ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಳೆದ ಬಾರಿ ಬಸವಣ್ಣನವರ ವಚನವನ್ನು ಸರಿಯಾಗಿ ಉಚ್ಛರಿಸದೇ ಮುಜುಗರ

Mysuru: What CM Siddaramaiah Reacts over caste oriented govt facility

ಸರ್ಕಾರಿ ಸೌಲಭ್ಯ ನೀಡುವಾಗ ಜಾತಿ ಆಧಾರದ ತಾರತಮ್ಯವೇಕೆ..? ವಿದ್ಯಾರ್ಥಿನಿ ಪ್ರಶ್ನೆಗೆ ಸಿಎಂ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?  Mar 24, 2018

ಸರ್ಕಾರದಿಂದ ಯಾವುದೇ ಒಂದು ಸೌಲಭ್ಯ ನೀಡುವಾಗ ಜಾತಿ ಆಧಾರಿತ ತಾರತಮ್ಯ ಮಾಡುವುದೇಕೆ ಎಂದು ವಿದ್ಯಾರ್ಥಿನಿಯೊಬ್ಬಳು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ ನೀಡಿದ ಉತ್ತರ ಎಲ್ಲರ ಗಮನ ಸೆಳೆಯಿತು.

Rahul Gandhi

ಎನ್ ಸಿಸಿ ಬಗ್ಗೆ ರಾಹುಲ್ ಗೆ ಗೊತ್ತಿಲ್ಲ! ಅದಕ್ಕೇ ಹೀಗಾಯ್ತು!!  Mar 24, 2018

ಒಂದು ಸರಳವಾದ ಸಂಭಾಷಣೆ ಟ್ವಿಟ್ಟರ್ ನಲ್ಲಿ ಭಾರೀ ಟ್ರೋಲಿಂಗ್ ಗೆ ಕಾರಣವಾಗಲಿದೆ ಎಂದು ಯಾರೂ ಭಾವಿಸಿರಲಿಲ್ಲ!

Congress president Rahul Gandhi

ನೋಟುಗಳ ಅಮಾನ್ಯತೆಗೆ 500 ದಿನಗಳು: ದುಡುಕು ಬುದ್ದಿಯ ಕುರಿಗೆ ಪ್ರಧಾನಿಯನ್ನು ಹೋಲಿಸಿದ ಕಾಂಗ್ರೆಸ್  Mar 24, 2018

ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದುಗೊಂಡು 500 ದಿನಗಳು ಕಳೆದಿರುವ ಸಂದರ್ಭದಲ್ಲಿ ...

Rahul Gandhi interacted with students of Mysore Maharani college

ನೋಟು ನಿಷೇಧ ಹಾಗೂ ಜಿಎಸ್ ಟಿಯಿಂದ ದೇಶದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿ ಮೇಲೆ ಹಾನಿ: ರಾಹುಲ್ ಗಾಂಧಿ  Mar 24, 2018

ಕೇಂದ್ರ ಸರ್ಕಾರದ ಅಧಿಕ ಮೌಲ್ಯದ ನೋಟುಗಳ ಚಲಾವಣೆ ನಿಷೇಧ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಯ ವಿಧಾನವನ್ನು ...

Muralidhar Rao says, 'Rahul Gandhi aaye, Siddaramaiah gaye'

ರಾಹುಲ್ ಗಾಂಧಿ ಬಂದಾಯ್ತು, ಸಿದ್ದರಾಮಯ್ಯ ಹೋಗುತ್ತಾರೆ: ಮುರಳಿಧರ ರಾವ್  Mar 23, 2018

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನ ಬಿಟ್ಟುಕೊಡಬೇಕಾದ ಸಮಯ ಬಂದಿದೆ ಎಂದ ಬಿಜೆಪಿ...

Rahul Gandhi

ಬಿಜೆಪಿಯ ಸುಳ್ಳು ಕಾರ್ಖಾನೆ ಮತ್ತೆ ಕೆಲಸ ಆರಂಭಿಸಿದೆ: ರಾಹುಲ್ ಗಾಂಧಿ ವ್ಯಂಗ್ಯ  Mar 23, 2018

ಬಿಜೆಪಿಯ ಸುಳ್ಳು ಕಾರ್ಖಾನೆ ಮತ್ತೆ ಕೆಲಸ ಆರಂಭಿಸಿದ್ದು ಕೇಂಬ್ರಿಡ್ಜ್ ಅನಾಲಿಟಿಕಾ ಜೊತೆ ಸೇರಿಕೊಂಡು ...

Congress president Rahul Gandhi

ಫೇಸ್ಬುಕ್ ದತ್ತಾಂಶ ದುರ್ಬಳಕೆ ಆರೋಪ: ಬಿಜೆಪಿ 'ಸುಳ್ಳಿನ ಕಾರ್ಖಾನೆ' ಎಂದ ರಾಹುಲ್ ಗಾಂಧಿ  Mar 23, 2018

ಫೇಸ್ಬುಕ್ ದತ್ತಾಂಶ ದುರ್ಬಳಕೆ ಆರೋಪ ಪ್ರಕರಣ ಸಂಬಂಧ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಬಿಜೆಪಿಯನ್ನು 'ಸುಳ್ಳಿನ ಕಾರ್ಖಾನೆ' ಎಂದು ಗುರುವಾರ ಜರಿದಿದ್ದಾರೆ...

Cambridge Analytica Behind Rahul Gandhi's 'Gabbar Singh Tax' Jibe: Ravi Shankar Prasad

ರಾಹುಲ್ 'ಗಬ್ಬರ್ ಸಿಂಗ್ ಟ್ಯಾಕ್ಸ್' ಟೀಕೆಯ ಹಿಂದೆ ಕೇಂಬ್ರಿಡ್ಜ್ ಅನಲಿಟಿಕಾ ಕೈವಾಡ!  Mar 23, 2018

ಜಿಎಸ್ ಟಿ ಕುರಿತು ಕಾಂಗ್ರಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದ ಗಬ್ಬರ್ ಸಿಂಗ್ ಟ್ಯಾಕ್ಸ್ ಟೀಕೆಯ ಹಿಂದೆ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯ ಕೈವಾಡವಿದೆ ಎಂದು ಹೇಳಲಾಗಿದೆ.

Shivam Mavi

ಆಟದ ಕಡೆ ಗಮನ ಹರಿಸಿ, ಹಣ ನಿಮ್ಮ ಹಿಂದೆ ಬರುತ್ತೆ: ಶಿವಂ ಮಾವಿಗೆ ದ್ರಾವಿಡ್ ಸಲಹೆ  Mar 22, 2018

ಭವಿಷ್ಯದ ಆಟಗಾರರನ್ನು ಸೃಷ್ಟಿಸುತ್ತಿರುವ ಟೀಂ ಇಂಡಿಯಾ ಅಂಡರ್ 19 ತಂಡದ ಕೋಚ್, ಟೀಂ ಇಂಡಿಯಾದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರು ಕಿರಿಯ...

Union minister Ananth Kumar

ವೋಟ್ ಬ್ಯಾಂಕ್'ಗಾಗಿ ಸಿಎಂ ಸಿದ್ದು, ರಾಹುಲ್ ಕೋಮು ಸೌಹಾರ್ದ ಕದಡುತ್ತಿದ್ದಾರೆ: ಅನಂತ್ ಕುಮಾರ್  Mar 22, 2018

ವೋಟ್ ಬ್ಯಾಂಕ್ ಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೋಮು ಸೌಹಾರ್ದತೆಯನ್ನು ಕದಡುತ್ತಿದ್ದಾರೆಂದು ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಗುರುವಾರ ಹೇಳಿದ್ದಾರೆ...

CM Siddaramaiah

ಟ್ವಿಟ್ಟರ್ ನಲ್ಲಿ ಸಾಲದ ಲೆಕ್ಕ ಪಾಠ ಹೇಳಿಕೊಟ್ಟ ಬಿಜೆಪಿಯನ್ನು 'ಹೇಡಿ'ಗಳೆಂದ ಸಿಎಂ ಸಿದ್ದರಾಮಯ್ಯ  Mar 22, 2018

ಕಾರ್ಪೊರೇಟ್'ಗಳ ಸಾಲದ ವಿಚಾರವಾಗಿ ಸಾಲದ ಕುರಿತು ಲೆಕ್ಕಾ ಪಾಠ ಹೇಳಿಕೊಟ್ಟ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಕಿಡಿಕಾರಿದ್ದು, ಬಿಜೆಪಿಯನ್ನು ಹೇಡಿಗಳೆಂದು ಗುರುವಾರ ಜರಿದಿದ್ದಾರೆ...

Rahul Gandhi

ಫೇಸ್ ಬುಕ್ ವರದಿ ಸೋರಿಕೆ: 39 ಭಾರತೀಯ ಹತ್ಯೆ ವಿಷಯ ದಿಕ್ಕು ತಪ್ಪಿಸಲು ಬಿಜೆಪಿ ಯತ್ನ- ರಾಹುಲ್ ಗಾಂಧಿ  Mar 22, 2018

ಇರಾಕ್ ನಲ್ಲಿ 39 ಭಾರತೀಯರ ಹತ್ಯೆಗೀಡಾದ ಪ್ರಕರಣದ ದಿಕ್ಕು ತಪ್ಪಿಸಲು ಬಿಜೆಪಿ ಯತ್ನ ನಡೆಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ...

Rahul Gandhi

ಧರ್ಮದ ಬಗ್ಗೆ ಪ್ರಧಾನಿ ಮೋದಿಗೆ ಏನೂ ಗೊತ್ತಿಲ್ಲ: ರಾಹುಲ್ ಗಾಂಧಿ ವ್ಯಂಗ್ಯ  Mar 22, 2018

14 ವರ್ಷದ ಬಾಲಕನಿಗೆ ಕೇಳಿದರೂ ಧರ್ಮದ ಬಗ್ಗೆ ಅರ್ಥ ಮಾಡಿಕೊಳ್ಳುತ್ತಾನೆ, ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧರ್ಮದ ಬಗ್ಗೆ ಏನೂ ಗೊತ್ತಿಲ್ಲ ...

Rahul Gandhi takes dig at PM amid reports of China's new route to Doklam

ಡೊಕ್ಲಾಂ ನಲ್ಲಿ ಮತ್ತೆ ಚೀನಾದ ಡ್ರಾಗನ್ ಸೇನೆ, ಟ್ವಿಟರ್ ನಲ್ಲಿ ಮೋದಿ ವಿರುದ್ಧ ರಾಹುಲ್ ವ್ಯಂಗ್ಯ  Mar 21, 2018

ದಕ್ಷಿಣ ಡೊಕ್ಲಾಂ ಗಡಿಯಲ್ಲಿ ಚೀನಾ ಸೇನೆ ಮತ್ತೆ ಹೊಸ ರಸ್ತೆ ನಿರ್ಮಾಣ ಮಾಡುತ್ತಿರುವ ವರದಿ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಅಧ್ಯಕ್ಷ....

Rahul Gandhi speaks at Chikamagaluru

ಪ್ರಧಾನಿ ಮೋದಿಗೆ ಯಡಿಯೂರಪ್ಪ ಅಥವಾ ಜಯ್ ಶಾ ಭ್ರಷ್ಟಾಚಾರ ಕಾಣಿಸುತ್ತಿಲ್ಲ: ರಾಹುಲ್ ಗಾಂಧಿ  Mar 21, 2018

ಭ್ರಷ್ಟಾಚಾರ ನಿಗ್ರಹದ ಬಗ್ಗೆ ಮಾತನಾಡುವ ಪ್ರಧಾನಿಯವರು, ತಮ್ಮದೇ ....

Congress President Rahul Gandhi met with the Jagadguru Shankaracharya of Sringeri Mutt in Chikmagalur.

ಶೃಂಗೇರಿ ಮಠದ ಶಾರದಾಂಬ ದೇವಾಲಯದಲ್ಲಿ ರಾಹುಲ್ ಗಾಂಧಿ ವಿಶೇಷ ಪೂಜೆ  Mar 21, 2018

ಜನಾಶೀರ್ವಾದ ಯಾತ್ರೆಯ ಮೂರನೇ ಹಂತದಲ್ಲಿ ಚಿಕ್ಕಮಗಳೂರು ಜಿಲ್ಲಾ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದುಶೃಂಗೇರಿಯ ಶಾರಾದಾ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು..

Page 1 of 5 (Total: 100 Records)

    

GoTo... Page


Advertisement
Advertisement